Guru Nakshatra Parivartane Effect: ಬರೋಬ್ಬರಿ 12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿರುವ ಗುರು ಆಗಸ್ಟ್ ಕೊನೆಯ ವಾರದವರೆಗೂ ಇದೇ ನಕ್ಷತ್ರದಲ್ಲಿ ಇರುತ್ತಾನೆ. ಇದರ ಪ್ರಭಾವದಿಂದಾಗಿ, ಕೆಲವು ರಾಶಿಯವರಿಗೆ ಜೀವನದಲ್ಲಿ ಭಾರೀ ಯಶಸ್ಸು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವರ್ಷಕ್ಕೊಮ್ಮೆ ರಾಶಿಚಕ್ರವನ್ನು ಬದಲಾಯಿಸುವ ಗುರು ಸದ್ಯ ಶುಕ್ರನ ಅಧಿಪತಿ ರಾಶಿಚಕ್ರ ಚಿಹ್ನೆ ವೃಷಭ ರಾಶಿಗೆ ಪ್ರವೇಶಿಸಿದ್ದಾನೆ. ಬರೋಬ್ಬರಿ 12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿರುವ ಗುರು ಆಗಸ್ಟ್ ಕೊನೆಯ ವಾರದವರೆಗೂ ಇದೇ ನಕ್ಷತ್ರದಲ್ಲಿ ಇರುತ್ತಾನೆ.
ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸಗಳು ವೇಗವನ್ನು ಪಡೆಯಲಿವೆ. ಉದ್ಯೋಗದಲ್ಲಿ ಶುಭ ಸುದ್ದಿಗಳನ್ನು ನಿರೀಕ್ಷಿಸಬಹುದು. ರೋಹಿಣಿ ನಕ್ಷತ್ರದಲ್ಲಿರುವ ಗುರು ಸಿಂಹ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ವಾರ್ತೆ ಕೇಳಿಬರಲಿದೆ. ಉದ್ಯಮಿಗಳು ಹೆಚ್ಚಿನ ಲಾಭವನ್ನು ಗಳಿಸುವಿರಿ. ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಹೂಡಿಕೆಯಿಂದ ಲಾಭವಾಗಲಿದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಶುಭ ಸಮಯ. ಆಸ್ತಿ ಖರೀದಿ ಯೋಗವೂ ಇದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.
ಗುರು ನಕ್ಷತ್ರ ಪರಿವರ್ತನೆ ಗುರು ಗೋಚರ 2024 ಗುರು ನಕ್ಷತ್ರ ಸಂಕ್ರಮಣ ಜ್ಯೋತಿಷ್ಯ ಗುರು ಸಂಚಾರ Guru Nakshatra Parivartan Benefits Guru Nakshatra Parivartan Benefits In Kannada Kannada News ಕನ್ನಡ ನ್ಯೂಸ್ ಗುರು ನಕ್ಷತ್ರ ಪರಿವರ್ತನೆ ಗುರುನಕ್ಷತ್ರ ಬದಲಾವಣೆಯಿಂದ ಈ ರಾಶಿಯವರಿಗೆ ಅದೃಷ್ಟ ಶುಕ್ರನ ನಕ್ಷತ್ರದಲ್ಲಿ ಗುರು ಸಂಚಾರ ಈ ರಾಶಿಯವರಿಗೆ ಧನಯೋಗ Guru In Rohini Nakshatra Zodiac Signs Wealth Money Jupiter Kannada News News In Kannada Latest Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
50 ವರ್ಷಗಳ ನಂತರ ರಾಹುವಿನ ನಕ್ಷತ್ರ ಸಂಚಾರ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್ ಹೊಡೆಯಲಿದೆ!ಉತ್ತರ ಭಾದ್ರಪದ ನಕ್ಷತ್ರ ಶನಿದೇವನ ನಕ್ಷತ್ರವಾಗಿದೆ. ರಾಹು ಮತ್ತು ಶನಿಯು ಸ್ನೇಹಪರವಾಗಿಲ್ಲದಿದ್ದರೂ ರಾಹುವಿನ ಈ ನಕ್ಷತ್ರ ಸಂಕ್ರಮಣವು ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ.
और पढो »
Shani Margi 2024: ಕುಂಭದಲ್ಲಿ ಶನಿ ಸಂಚಾರ, ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟದ ಲಾಭ!ನವೆಂಬರ್ ತಿಂಗಳಿನಿಂದ ಕೆಲವು ರಾಶಿಯವರು ಶನಿದೇವರ ಆಶೀರ್ವಾದದಿಂದ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಹೊಂದುತ್ತಾರೆ. ಅವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳು ದೊರೆಯುವ ಸಾಧ್ಯತೆಯಿದೆ.
और पढो »
Rahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟRahu Gochar: ಕ್ರೂರ ಗ್ರಹ ರಾಹು ಇತ್ತೀಚೆಗೆ ಜುಲೈ 08ರಂದು ಶನಿಯ ನಕ್ಷತ್ರ ಚಿಹ್ನೆಯಾದ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿದ್ದಾನೆ. ಇದರ ಪರಿಣಾಮ ಕೆಲವು ರಾಶಿಯವರಿಗೆ ಭಾರೀ ಹಾನಿಯಾಗಲಿದೆ ಎನ್ನಲಾಗುತ್ತಿದೆ. ಆ ರಾಶಿಗಳೆಂದರೆ...
और पढो »
ನಾಳೆಯಿಂದ ಈ ರಾಶಿಯವರಿಗೆ ಶುಕ್ರದೆಸೆ !ಇನ್ನು ಮುಂದೆ ಜೀವನದಲ್ಲಿ ಅಷ್ಟೈಶ್ವರ್ಯ ಕರುಣಿಸುತ್ತಾಳೆ ಮಹಾಲಕ್ಷ್ಮಿ!ಸಾಧ್ಯವೇ ಇಲ್ಲ ಎನ್ನುವಂಥ ಕೆಲಸಗಳೂ ಕೈಗೂಡುವುದುನವ ಗ್ರಹಗಳಲ್ಲಿ ಶುಕ್ರನನ್ನು ಉತ್ತಮ ಜೀವನ, ಪ್ರೀತಿ, ಮದುವೆ, ಮಕ್ಕಳು, ಸಮೃದ್ಧಿ ಮತ್ತು ಸಂಪತ್ತಿನ ಅಂಶ ಎಂದು ಪರಿಗಣಿಸಲಾಗುತ್ತದೆ.
और पढो »
ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: 35 ವರ್ಷಗಳ ಬಳಿಕ ಭಾರತದಲ್ಲಿ ಆಯೋಜನೆಗೊಳ್ಳಲಿದೆ ಈ ಮಹಾ ಟೂರ್ನಿ2023ರ ಏಷ್ಯಾಕಪ್ʼನ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. 35 ವರ್ಷಗಳ ಬಳಿಕ ಭಾರತದಲ್ಲಿ ಈ ಟೂರ್ನಿ ಆಯೋಜಿಸಲಾಗುತ್ತಿದ್ದು, 1990-91ರಲ್ಲಿ ಭಾರತ ಕೊನೆಯ ಬಾರಿಗೆ ಆತಿಥ್ಯ ವಹಿಸಿತ್ತು.
और पढो »
ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ಶನಿ ಗ್ರಹದ ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟ,ಯಶಸ್ಸನ್ನು ಹೊತ್ತು ತರುತ್ತದೆ.
और पढो »