Shani Margi 2024: ಕುಂಭದಲ್ಲಿ ಶನಿ ಸಂಚಾರ, ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟದ ಲಾಭ!

Shani Margi 2024 समाचार

Shani Margi 2024: ಕುಂಭದಲ್ಲಿ ಶನಿ ಸಂಚಾರ, ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟದ ಲಾಭ!
SaturnTaurusAquarius
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

ನವೆಂಬರ್ ತಿಂಗಳಿನಿಂದ ಕೆಲವು ರಾಶಿಯವರು ಶನಿದೇವರ ಆಶೀರ್ವಾದದಿಂದ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಹೊಂದುತ್ತಾರೆ. ಅವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳು ದೊರೆಯುವ ಸಾಧ್ಯತೆಯಿದೆ.

ನವೆಂಬರ್ ತಿಂಗಳಿನಿಂದ ಕೆಲವು ರಾಶಿಯವರು ಶನಿದೇವರ ಆಶೀರ್ವಾದದಿಂದ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಹೊಂದುತ್ತಾರೆ. ಅವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಶನಿದೇವರು ಪ್ರತಿಯೊಬ್ಬರ ಕರ್ಮಕ್ಕೆ ಅನುಗುಣವಾಗಿ ಆಶೀರ್ವಾದ & ಶಿಕ್ಷೆ ನೀಡುತ್ತಾನೆ. ಶನಿದೇವರು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತಾರೆ. ಶನಿಯು ಪ್ರಸ್ತುತ ತನ್ನ ಮೂಲತ್ರಿಕೋನ ರಾಶಿಯಾಗಿರುವ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಸುಮಾರು 30 ವರ್ಷಗಳ ನಂತರ ಈ ರಾಶಿಗೆ ಶನಿದೇವರು ಪ್ರವೇಶಿಸುತ್ತಿದ್ದಾರೆ. ಶನಿಯು ಪ್ರಸ್ತುತ ವಕ್ರ ಸ್ಥಾನದಲ್ಲಿ ಸಂಚರಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಶನಿದೇವರ ವಕ್ರ ನಿವಾರ್ತಿಯಿಂದ ಯಾವ ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ ಅನ್ನೋದರ ಬಗ್ಗೆ ತಿಳಿಯಿರಿ.ಶನಿದೇವರ ವಕ್ರ ನಿವಾರ್ತಿಯು ವೃಷಭ ರಾಶಿಯ 10ನೇ ಮನೆಯಲ್ಲಿರುತ್ತದೆ. ಈ ರಾಶಿಯವರು ಕೆಲಸ & ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣುವರು. ಬುದ್ಧಿವಂತಿಕೆಯಿಂದ ನಿಮ್ಮ ಗುರಿಗಳನ್ನು ಸಾಧಿಸುತ್ತೀರಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Saturn Taurus Aquarius Financial Progress Blessings Of Shani Employment Progress In Business Success In Life Astrology

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ಶನಿ ಗ್ರಹದ ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟ,ಯಶಸ್ಸನ್ನು ಹೊತ್ತು ತರುತ್ತದೆ.
और पढो »

Shani Vakri 2024: ಶನಿ ವಕ್ರಿಯಿಂದ ಈ 5 ರಾಶಿಯವರಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ!Shani Vakri 2024: ಶನಿ ವಕ್ರಿಯಿಂದ ಈ 5 ರಾಶಿಯವರಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ!ಕಷ್ಟಪಟ್ಟು ಕೆಲಸ ಮಾಡುವವರನ್ನು ಕಂಡರೆ ಶನೈಶ್ಚರನಿಗೆ ಬಹಳ ಇಷ್ಟ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ಸಹಾಯ ಮಾಡಿದರೆ ನಿಮಗೆ ಶುಭ ಉಂಟಾಗುತ್ತದೆ. ಶನಿದೇವರನ್ನು ಖುಷಿಯಲ್ಲಿಡುವಂತೆ ನಾವು ಕೆಲಸ ಮಾಡಬೇಕಾಗುತ್ತದೆ. ಶನಿಯ ವಕ್ರಿಯಿಂದ ಈ ಬಾರಿ ಐದು ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ.
और पढो »

ಗಜಕೇಸರಿ ರಾಜಯೋಗದಿಂದ ಈ 3 ರಾಶಿಯವರಿಗೆ ಆರ್ಥಿಕ ಲಾಭ & ಅದೃಷ್ಟದ ಬೆಂಬಲ!ಗಜಕೇಸರಿ ರಾಜಯೋಗದಿಂದ ಈ 3 ರಾಶಿಯವರಿಗೆ ಆರ್ಥಿಕ ಲಾಭ & ಅದೃಷ್ಟದ ಬೆಂಬಲ!ಮೇಷ ರಾಶಿಯ 2ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ರೂಪಗೊಂಡಿದೆ. ಹೀಗಾಗಿ ಈ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ.
और पढो »

Shani Vakri: ಮುಂದಿನ 137 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್Shani Vakri: ಮುಂದಿನ 137 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್Shani Gochar 2024: ಮುಂದಿನ 137 ದಿನಗಳವರೆಗೆ ಇದೇ ಸ್ಥಿತಿಯಲ್ಲಿರುವ ಶನಿ ಮಹಾತ್ಮ ಮೂರು ರಾಶಿಯವರ ಜೀವನದಲ್ಲಿ ಅಪಾರ ಸುಖ ಸಂತೋಷ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಿಸಲಿದ್ದಾನೆ. ಆ ಅದೃಷ್ಟದ ರಾಶಿಗಳೆಂದರೆ...
और पढो »

Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!ಕನ್ಯಾ ರಾಶಿಯವರಿಗೆ ಜುಲೈ 6 ಜೀವನದಲ್ಲಿ ಹೊಸ ಉಲ್ಲಾಸ-ಉತ್ಸಾಹವನ್ನು ತರುತ್ತದೆ. ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.
और पढो »

Mars Transit 2024: ವೃಷಭದಲ್ಲಿ ಮಂಗಳ ಸಂಕ್ರಮಣ, ಈ ರಾಶಿಯವರಿಗೆ ಭರ್ಜರಿ ಲಾಭ!Mars Transit 2024: ವೃಷಭದಲ್ಲಿ ಮಂಗಳ ಸಂಕ್ರಮಣ, ಈ ರಾಶಿಯವರಿಗೆ ಭರ್ಜರಿ ಲಾಭ!ಮಂಗಳನ ಸಂಚಾರವು ಮೇಷ ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಲಾಭ ತರಲಿದೆ. ಮೇಷ ರಾಶಿಯ ಅಧಿಪತಿ ಮಂಗಳವಾಗಿದ್ದು, ಅದರ ಸಂಚಾರದಿಂದ ಈ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳಿವೆ. ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವವರೂ ನಂತರ ಉನ್ನತ ಹುದ್ದೆ ಪಡೆಯುತ್ತಾರೆ.
और पढो »



Render Time: 2025-02-14 00:12:25