ಕನ್ಯಾ ರಾಶಿಯವರಿಗೆ ಜುಲೈ 6 ಜೀವನದಲ್ಲಿ ಹೊಸ ಉಲ್ಲಾಸ-ಉತ್ಸಾಹವನ್ನು ತರುತ್ತದೆ. ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.
ಈ ರಾಶಿಯವರು ಆರ್ಥಿಕ ಲಾಭ ಪಡೆಯಲಿದ್ದಾರೆ. ಇವರ ಜೀವನದಲ್ಲಿ ಶಾಂತಿ ನೆಲೆಸಲಿದ್ದು, ಅಂದುಕೊಂಡ ಕಾರ್ಯಗಳು ಸುಲಭವಾಗಿ ಕೈಗೊಳ್ಳಲಿವೆ. ಈ ರಾಶಿಗಳ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ. ಈ ಪರಿಹಾರಗಳನ್ನು ಅನುಸರಿಸಿದರೆ ಜಾತಕದಲ್ಲಿ ಶನಿಯ ಸ್ಥಾನ ಬಲವಾಗಿ ಉಳಿಯುತ್ತದೆ. ಇಂದು ಚಂದ್ರನು ಮಿಥುನ ರಾಶಿಯ ನಂತರ ಕರ್ಕ ರಾಶಿಗೆ ಚಲಿಸಲಿದ್ದಾನೆ. ಶನಿವಾರ ಆಷಾಢ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಾಗಿದ್ದು, ಹರ್ಷ ಯೋಗ, ತ್ರಿಪುಷ್ಕರ ಯೋಗ ಮತ್ತು ಪುನರ್ವಸು ನಕ್ಷತ್ರದ ಮಂಗಳಕರ ಸಂಯೋಗ ನಡೆಯುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ 5 ರಾಶಿಗಳು ಇಂದು ರೂಪುಗೊಳ್ಳುವ ಮಂಗಳಕರ ಯೋಗದ ಲಾಭವನ್ನು ಪಡೆಯುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಿಥುನ ರಾಶಿಯವರಿಗೆ ಜುಲೈ 6 ಬಹಳ ವಿಶೇಷವಾದ ದಿನ. ಇಂದು ಯಾವುದೇ ಕೆಲಸವನ್ನು ದೃಢಸಂಕಲ್ಪದಿಂದ ಮಾಡಿದರೆ ಯಶಸ್ಸು ಸಿಗುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಸಿಹಿಸುದ್ದಿ ಸಿಗುತ್ತದೆ. ಸಂಬಂಧಗಳು ಗಟ್ಟಿಯಾಗಿರುತ್ತವೆ. ವ್ಯವಹಾರದಲ್ಲಿ ಹೊಸ ಪ್ರಯತ್ನ ಮಾಡುವ ಮೂಲಕ ನೀವು ಯಶಸ್ಸನ್ನು ಪಡೆಯುತ್ತೀರಿ.
Vastu Tips: ಈ ದಿನ ಪೊರಕೆ ಖರೀದಿಸಿದರೆ ಆರ್ಥಿಕ ಬಿಕ್ಕಟ್ಟು ದೂರವಾಗಿ.. ಲಕ್ಷ್ಮೀ ದೇವಿಯ ಕೃಪೆಯಿಂದ ಕಡು ಬಡವನೂ ಶ್ರೀಮಂತನಾಗುವ !
Gemini Virgo Scorpio Capricorn Pisces Saturn Financial Profits Ashadh Masa Shukla Paksha Pratipada Tithi Saturn's Grace Astrology
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸುShukra gochar 2024: ಜುಲೈ ತಿಂಗಳಿನಲ್ಲಿ ಎರಡು ಬಾರಿ ಶುಕ್ರ ತನ್ನ ಪಥ ಬದಲಿಸಲಿದ್ದಾನೆ. ಮೊದಲಿಗೆ ಜುಲೈ 07 ರಂದು ಕರ್ಕಾಟಕ ರಾಶಿಗೆ ಪ್ರವೇಶಿಸಲಿರುವ ಶುಕ್ರ, ತಿಂಗಳಾಂತ್ಯದಲ್ಲಿ ಜುಲೈ 31, 2024ರಂದು ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
और पढो »
Ketu Nakshatra Parivartane: ಈ ರಾಶಿಯವರಿಗೆಕೇತು ಕೃಪೆಯಿಂದ ಅಪಾರ ಸಂಪತ್ತು, ಉತ್ತಮ ಸ್ಥಾನಮಾನKetu Nakshatra Change: ಹಸ್ತಾ ನಕ್ಷತ್ರದ ಎರಡನೇ ಹಂತದಲ್ಲಿರುವ ಕೇತು ಕೆಲವು ರಾಶಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದ್ದಾನೆ.
और पढो »
ದಿನಭವಿಷ್ಯ 10-06-2024: ಇಂದು ಈ ರಾಶಿಯವರ ಭಾಗ್ಯ ಬೆಳಗಲಿದೆ ಧ್ರುವ ಯೋಗSomavara Dina Bhavishya In Kannada: 10ನೇ ಜೂನ್ 2024ರ ಈ ದಿನ ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಸೋಮವಾರದಂದು ಪುಷ್ಯ ನಕ್ಷತ್ರ ಧ್ರುವ ಯೋಗದ ಫಲ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »
ಕುಂಭದಲ್ಲಿ ಶನಿ ವಕ್ರಿ.. ಈ 4 ರಾಶಿಯವರ ಭಾಗ್ಯ ಬೆಳಗುವ ಛಾಯಾಪುತ್ರ, ಹಣ ಸಂಪತ್ತು ವೃದ್ಧಿ.. ಅದೃಷ್ಟದ ಬಲದಿಂದ ಪ್ರತಿ ಕೆಲಸದಲ್ಲಿ ಜಯ, ಧನಿಕರಾಗುವುದು ಗ್ಯಾರೆಂಟಿ!Saturn retrograde Effects: ಮುಂದಿನ 4 ತಿಂಗಳುಗಳು ಈ ರಾಶಿಗಳಿಗೆ ತುಂಬಾ ಮಂಗಳಕರ ಸಮಯವಾಗಿದೆ. ಶನಿಯು ಈ ರಾಶಿಗಳಿಗೆ ಸಂಪತ್ತು ಮತ್ತು ಯಶಸ್ಸನ್ನು ನೀಡುವನು.
और पढो »
Shani Vakri 2024: ಶನಿ ವಕ್ರಿಯಿಂದ ಈ 5 ರಾಶಿಯವರಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ!ಕಷ್ಟಪಟ್ಟು ಕೆಲಸ ಮಾಡುವವರನ್ನು ಕಂಡರೆ ಶನೈಶ್ಚರನಿಗೆ ಬಹಳ ಇಷ್ಟ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ಸಹಾಯ ಮಾಡಿದರೆ ನಿಮಗೆ ಶುಭ ಉಂಟಾಗುತ್ತದೆ. ಶನಿದೇವರನ್ನು ಖುಷಿಯಲ್ಲಿಡುವಂತೆ ನಾವು ಕೆಲಸ ಮಾಡಬೇಕಾಗುತ್ತದೆ. ಶನಿಯ ವಕ್ರಿಯಿಂದ ಈ ಬಾರಿ ಐದು ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ.
और पढो »
Saturn Retrograde 2024: ಶನಿಯ ಹಿಮ್ಮುಖ ಸಂಚಾರದಿಂದ ಈ 3 ರಾಶಿಯವರಿಗೆ ಸಂಕಷ್ಟ!ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಶುರುವಾಗುತ್ತಿದ್ದು, ಇನ್ನು 5 ತಿಂಗಳ ಕಾಲ ಈ 3 ರಾಶಿಯವರಿಗೆ ಆರ್ಥಿಕ ಸಂಕಷ್ಟಗಳು ತಪ್ಪಿದ್ದಲ್ಲ. ಈ ರಾಶಿಯವರು ʼಹಾಸಿಗೆ ಇದ್ದಷ್ಟು ಕಾಲು ಚಾಚುʼ ಸೂಕ್ತಿಯನ್ನು ಸದಾ ಸ್ಮರಿಸುವುದು ಒಳಿತು.
और पढो »