ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಚಿನ್ನ ಧರಿಸಿದರೆ ಮಾತ್ರ ಅವರಿಗೆ ಅದೃಷ್ಟ ಒಲಿದು ಬರುವುದಂತೆ.ನಿಮಗೆ ಚಿನ್ನ ಕೊಳ್ಳಲು ಸಾಧ್ಯವೇ ಇಲ ಎಂದಾಗ ಒಂದು ಸಣ್ಣ ಚಿನ್ನದ ಸರಿಗೆಯಾದರೂ ಸರಿ ಖರೀದಿಸಿ ನಿಮ್ಮ ಜೀಬಿನಲ್ಲಿ ಇರಿಸಿ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ನೋಡಿ.
ಈ ರಾಶಿಯವರು ಸಣ್ಣ ತುಂಡು ಬಂಗಾರವನ್ನಾದರೂ ಧರಿಸಲೇ ಬೇಕು !ಆಗಲೇ ಅದೃಷ್ಟ ಇವರತ್ತ ಮುಖ ಮಾಡುವುದು!ಬಂಗರಾವೇ ಬೆಳಗುವುದು ಇವರ ಬಾಳು
ಜ್ಯೋತಿಷ್ಯದ ಪ್ರಕಾರ,ಕೆಲವು ರಾಶಿಯವರು ಏನೇ ಮಾಡಿದರೂ ಅವರ ಅದೃಷ್ಟ ಕೈ ಹಿಡಿಯುವುದೇ ಇಲ್ಲ.ಈ ರಾಶಿಯವರು ಚಿನ್ನ ಧರಿಸಿದ ಕೂಡಲೇ ಇವರನ್ನು ಅದೃಷ್ಟ ಹುಡುಕಿಕೊಂಡು ಬರುತ್ತದೆ.ಅದೃಷ್ಟ ಇವರ ಬೆನ್ನ ಹಿಂದೆಯೇ ಇರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಚಿನ್ನವನ್ನು ಧರಿಸುವುದರಿಂದ ಇವರ ಅದೃಷ್ಟ ಜಾಗೃತಗೊಳ್ಳುತ್ತದೆ.ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಚಿನ್ನವನ್ನು ಧರಿಸುವುದರಿಂದ ನಿಮ್ಮ ಅದೃಷ್ಟ ಕೈಹಿಡಿಯುತ್ತದೆ. ಚಿನ್ನವೇ ನಿಮ್ಮ ಬದುಕು ಬೆಳಗುವುದು.
Gold Lucky To These Zodiac Sign Whoshould Wear Gold Lucky Zodiac Sign Gold Who Should Not Wear Gold Astrology Which Zodiac Sign Can Wear Gold Can Sagittarius Wear Gold Is Gold Good For Aries Can Aquarius Wear Gold Ring Silver Is Lucky For Which Zodiac Sign Can Aquarius Wear White Gold Should Taurus Wear Gold Or Silver ಚಿನ್ನ ಯಾರಿಗೆ ಅದೃಷ್ಟ ಅದೃಷ್ಟ ರಾಶಿ ಫಲ ಚಿನ್ನದ ಅದೃಷ್ಟ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಂದೇ ಈ ರಾಶಿಯವರ ಎಲ್ಲಾ ಸಮಸ್ಯೆಗಳೂ ಕೊನೆ !ಇನ್ನೇನಿದ್ದರೂ ಇವರದ್ದು ರಾಜ ವೈಭೋಗದ ಜೀವನಅಸ್ತವಾಗುತ್ತಿರುವ ಬುಧನ ಕಾರಣದಿಂದಲೇ ಈ ರಾಶಿಯವರ ಜೀವನ ಬೆಳಗುವುದು. ಈ ರಾಶಿಯವರು ಏನು ಮಾಡಿದರೂ ದೊಡ್ಡ ಮಟ್ಟದ ಯಶಸ್ಸು ಸಾಧಿಸುವರು.
और पढो »
ಅದೃಷ್ಟ ನಿಮ್ಮ ಜೊತೆಯೇ ಹೆಜ್ಜೆ ಹಾಕಬೇಕಾದರೆ ಬಂಗಾರವಲ್ಲ ಈ ರಾಶಿಯವರು ಬೆಳ್ಳಿ ಧರಿಸಬೇಕು !ಖಂಡಿತವಾಗಿಯೂ ಸಿಗುವುದು ಯಶಸ್ಸಿನ ಹಾದಿSilver Lucky Zodiac Sign :ಬೆಳ್ಳಿಯನ್ನು ಧರಿಸುವುದರಿಂದ ಈ ರಾಶಿಯವರ ಜೀವನದಲ್ಲಿ ಬದಲಾವಣೆಗಳಾಗುತ್ತವೆ. ಯಾವ ರಾಶಿಯವರು ಬೆಳ್ಳಿಯನ್ನು ಧರಿಸುವುದು ಶುಭ ಎನ್ನುವ ಮಾಹಿತಿ ಇಲ್ಲಿದೆ.
और पढो »
ಚಿನ್ನದ ಉಂಗುರ ಹಾಕಿದರಷ್ಟೇ ಈ ರಾಶಿಯವರಿಗೆ ಅದೃಷ್ಟ! ಬಂಗಾರದ ಉಂಗುರವೇ ಇವರ ಜೀವನದಲ್ಲಿ ಹೊತ್ತು ತರುವುದು ಐಶ್ವರ್ಯ, ಕೀರ್ತಿ, ಯಶಸ್ಸುಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಮಾತ್ರ ಅದೃಷ್ಟ ಅವರ ಕೈ ಹಿಡಿಯುವುದು.
और पढो »
17 ವರ್ಷಗಳ ಮಹಾದೆಸೆ !ಈ ರಾಶಿಯವರ ಬೆನ್ನಿಗಿರುವಳು ಅದೃಷ್ಟ ಲಕ್ಷ್ಮೀ !ಯಶಸ್ಸಿನ ಮೆಟ್ಟಿಲು ಏರುವುದು ಖಚಿತ !ಬುಧ ಮಹಾದೆಸೆಯ ಕಾರಣದಿಂದ ೧೭ ವರ್ಷಗಳವರೆಗೆ ಈ ರಾಶಿಯವರು ಉನ್ನತಿಯನ್ನೇ ಕಾಣುವರು.
और पढो »
Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
और पढो »
ಈ ರಾಶಿಯವರ ಜಾತಕದಲ್ಲಿ ಅದ್ಭುತ ರಾಜಯೋಗ !ಹರಿದು ಬರುವುದು ಧನ ಸಂಪತ್ತು! ಹಿಂದೆಂದೂ ಕಾಣದ ಕೀರ್ತಿ ಯಶಸ್ಸು ಪ್ರಾಪ್ತಿ!ಗುರು ನಕ್ಷತ್ರದ ಸಂಕ್ರಮಣದಿಂದ ಮೂರು ರಾಶಿಯವರ ಜತಾಕ್ದಲ್ಲಿ ಮಗಲಕರ ಯಿಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ಜೀವನದಲ್ಲಿ ಹಿಂದೆಂದೂ ಕಾಣದ ಯಶಸ್ಸು ಸಾಧಿಸಲಿದ್ದಾರೆ.
और पढो »