ಗುರು ನಕ್ಷತ್ರದ ಸಂಕ್ರಮಣದಿಂದ ಮೂರು ರಾಶಿಯವರ ಜತಾಕ್ದಲ್ಲಿ ಮಗಲಕರ ಯಿಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ಜೀವನದಲ್ಲಿ ಹಿಂದೆಂದೂ ಕಾಣದ ಯಶಸ್ಸು ಸಾಧಿಸಲಿದ್ದಾರೆ.
ಗುರು ನಕ್ಷತ್ರದ ಸಂಕ್ರಮಣದಿಂದ ಮೂರು ರಾಶಿಯವರ ಜಾತಕದಲ್ಲಿ ಮಂಗಳಕರ ಯೋಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ಜೀವನದಲ್ಲಿ ಹಿಂದೆಂದೂ ಕಾಣದ ಯಶಸ್ಸು ಸಾಧಿಸಲಿದ್ದಾರೆ.ಹಿಂದೂ ಪಂಚಾಂಗದ ಪ್ರಕಾರ,ಸಂತೋಷ,ಅದೃಷ್ಟ,ಸಂಪತ್ತು,ಶಿಕ್ಷಣ, ಮಕ್ಕಳ ಆಶೀರ್ವಾದ ಮತ್ತು ಸಮೃದ್ಧಿಯನ್ನು ತರುವ ಗುರುವು ಆಗಸ್ಟ್ 20 ರಂದು ರೋಹಿಣಿ ನಕ್ಷತ್ರವನ್ನು ತೊರೆದು ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಗುರುವಿನ ಈ ರಾಶಿ ಬದಲಾವಣೆ ಮೂರೂ ರಾಶಿಯವರ ಜಾತಕದಲ್ಲಿ ಅದ್ಭುತ ರಾಜಯೋಗ ರೂಪಿಸಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗುರು ನಕ್ಷತ್ರದ ಸಂಕ್ರಮಣದಿಂದ ಮೂರು ರಾಶಿಯವರ ಜಾತಕದಲ್ಲಿ ಮಂಗಳಕರ ಯೋಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ಜೀವನದಲ್ಲಿ ಹಿಂದೆಂದೂ ಕಾಣದ ಯಶಸ್ಸು ಸಾಧಿಸಲಿದ್ದಾರೆ.ವೃಷಭ ರಾಶಿ :ವೃತ್ತಿ ಬದುಕಿನ ಹೊಸ ಅಧ್ಯಾಯ ಆರಂಭವಾಗಲಿದೆ.ನಿಮ್ಮ ಕೈಯ್ಯಲ್ಲಿ ಲಕ್ಷ್ಮಿ ನಲಿದಾಡುವ ಕಾಲವಿದು.
Guru Gochara Effect Guru Gochara Effect On Zodiac Sign Guru Transit Effect Guru Transit Effect On Zodiac Sign Guru Nakshatra Parivarthane Gutu Star Transit Effect Guru Star Transit Effect On Zodiac Sign ಗುರು ಗೋಚರ ಗುರು ಗೋಚರ ಪ್ರಭಾವ ಗುರು ಗೋಚರ ಪರಿಣಾಮ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತುಗುರುವಿನ ನಡೆ ಬದಲಾವಣೆಯಿಂದ ದೀಪಾವಳಿವರೆಗೆ ಈ ರಾಶಿಯವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು. ಯಶಸ್ಸು, ಕೀರ್ತಿ, ಬಡ್ತಿ, ಸಿರಿತನ ಎಲ್ಲಾ ಭಾಗ್ಯ ಒದಗಿ ಬರುವುದು.
और पढो »
ಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುShukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
और पढो »
ಶುಕ್ರದೆಸೆಯ ಜೊತೆಗೆ ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಸರ್ವಸುಖವೂ ನಿಮ್ಮದಾಗುವ ಕಾಲ !ಉಕ್ಕಿ ಬರುವುದು ಸಿರಿ ಸಂಪತ್ತುಕೆಲವು ರಾಶಿಯವರ ಜೀವನದಲ್ಲಿ ಶುಕ್ರನು ಶುಭ ಯೋಗಗಳನ್ನು ನಿರ್ಮಿಸುತ್ತಾನೆ.ಈ ರಾಶಿಯವರಿಗೆ ಜೀವನದಲ್ಲಿ ಹಣ,ಕೀರ್ತಿ,ಗೌರವ,ಯಶಸ್ಸು,ಸಂತೋಷ ಇದ್ಯಾವುದಕ್ಕೂ ಕೊರತೆಯೇ ಇರುವುದಿಲ್ಲ.
और पढो »
ಗುರುವಿನಿಂದಾಗಿ ಈ ರಾಶಿಯವರಿಗೆ ಕುಬೇರ ರಾಜಯೋಗ : ಇನ್ನೊಂದು ವರ್ಷದವರೆಗೆ ಹರಿದು ಬರುವುದು ಸಂಪತ್ತಿನ ಸುಧೆಗುರುವಿನ ಸಂಕ್ರಮಣದ ಕಾರಣ ಮುಂದಿನ ವರ್ಷ ಅಂದರೆ 2025ರವರೆಗೆ ಕೆಲವು ರಾಶಿಯವರು ಭಾರೀ ಏಳಿಗೆ ಹೊಂದುತ್ತಾರೆ.
और पढो »
18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
और पढो »
50 ವರ್ಷಗಳ ಬಳಿಕ ಈ ರಾಶಿಗೆ ಕೂಡಿಬಂತು ರಾಜಯೋಗ: ಎಲ್ಲದರಲ್ಲೂ ಯಶಸ್ಸು ಸಿಗುವ ಕಾಲ! ಸಂಪತ್ತು, ಕೀರ್ತಿ, ಪ್ರತಿಷ್ಠೆ ಒಟ್ಟಾಗಿ ಲಭಿಸುವುದು ಖಚಿತChaturgrahi yoga: ಪ್ರತಿಯೊಂದು ಗ್ರಹಗಳು ಸಹ ಕಾಲಕ್ಕೆ ಅನುಗುಣವಾಗಿ ತನ್ನ ಸ್ಥಾನ ಬದಲಾವಣೆ ಮಾಡುತ್ತಿರುತ್ತವೆ. ಈ ಸಂದರ್ಭಗಳಲ್ಲಿ ಶುಭ ಅಥವಾ ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಇನ್ನು ಕೆಲವು ಗ್ರಹಗಳ ಅಪರೂಪದ ಸಂಯೋಜನೆಯಿಂದ ಆ ಯೋಗಗಳಲ್ಲಿ ಕೆಲವು ಹಲವು ವರ್ಷಗಳ ನಂತರ ರೂಪುಗೊಳ್ಳುತ್ತವೆ.
और पढो »