ಈ ಸಮಯದಲ್ಲಿ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳು ಹಿತವೆನಿಸುತ್ತದೆ. ಈ ದೆಸೆ ಜೀವನದಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ತಂದು ಕೊಡಬಹುದು.
ಈ ರಾಶಿಯವರಿಗೆ 16 ವರ್ಷಗಳ ಗುರು ಬಲ!ನಿರಂತರ ರಾಜಯೋಗದಿಂದ ಧನ,ಧಾನ್ಯ, ನೆಮ್ಮದಿಗೆ ಭಂಗವೇ ಇಲ್ಲ !ಬಂಗಲೆ, ವಾಹನ, ಉನ್ನತ ಸ್ಥಾನಮಾನದ ಸುಖ ಪ್ರಾಪ್ತಿ
ಗುರು ಬಲ ಚೆನ್ನಾಗಿದ್ದರೆ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ಗೆಲುವೇ. ಗುರು ಮಹಾ ದಶ 16 ವರ್ಷಗಳವರೆಗೆ ಇರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿದ್ದಾಗ ಎಲ್ಲಾ ರೀತಿಯ ಸುಖ, ಸೌಕರ್ಯ, ಸಿರಿ ಸಂಪತ್ತು ಎಲ್ಲವೂ ನಿಮ್ಮದಾಗುವುದು.ಸೋಲು ಎನ್ನುವುದು ಗೊತ್ತೇ ಇರುವುದಿಲ್ಲ.ಗುರು ಮಹಾ ದಶಾ 16 ವರ್ಷಗಳವರೆಗೆ ಇರುತ್ತದೆ. ಮೇಷ ರಾಶಿ : ಅಂದು ಕೊಂಡ ಕೆಲಸ ಸರಾಗವಾಗಿ ನಡೆದು ಬಿಡುವುದು.ಆರ್ಥಿಕ ಸ್ಥಿತಿ ಬಲವಾಗುವುದು.ಉದ್ಯೋಗದಲ್ಲಿ ಬಡ್ತಿ ಸಿಗುವುದು.
Guru Mahadasha Effect On Zodiac Sign Guru Dese Guru Mahadasha Lucky Zodiac Sign ಗುರು ದೆಸೆ ಗುರು ಮಹಾದಶ ಗುರು ಮಹಾದಶ ಪ್ರಭಾವ ಗುರು ಮಹಾದಶ ಪರಿಣಾಮ ಗುರು ಮಹಾದಶ ಯಾವ ರಾಶಿಗೆ ಶುಭ ಜಾತಕ ಫಲ ರಾಶಿ ಫಲ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಗುರು ಬಲ: ಈ ರಾಶಿಯವರಿಗೆ ಕಷ್ಟಗಳೆಲ್ಲಾ ಕಳೆದು ಸುಖ ಹರಸಿ ಬರುವ ಪರ್ವಕಾಲ, ಇನ್ನು ಇವರನ್ನು ಹಿಡಿಯುವವರೇ ಇಲ್ಲ!Guru Bala: ವೃಷಭ ರಾಶಿಯಲ್ಲಿ ಗುರುವಿನ ಹಿಮ್ಮುಖ ಸಂಚಾರದಿಂದ ಕೆಲವು ರಾಶಿಯವರ ಬದುಕಿನಲ್ಲಿ ಗುರು ಮಹಾ ದೆಸೆಯನ್ನು ನೀಡಲಿದೆ. ಈ ಸಮಯದಲ್ಲಿ ಅವರ ಸಂಕಷ್ಟಗಳೆಲ್ಲಾ ದೂರವಾಗಿ, ಸುಖ-ಸೌಕರ್ಯಗಳು ಹೆಚ್ಚಾಗಲಿವೆ.
और पढो »
7 ವರ್ಷಗಳ ಕಾಲ ಈ ರಾಶಿಯವರಿಗೆ ರಾಜಯೋಗ !ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ !ಒಲಿದು ಬರುವುದು ಸಕಲ ಐಶ್ವರ್ಯ7 ವರ್ಷಗಳ ಈ ರಾಶಿಯವರದ್ದು ಬರೀ ಯಶಸ್ಸಿನ ಹಾದಿ. ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ ಒಲಿದು ಬರುವುದು.
और पढो »
30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್Shani Shukra Yuti after 30 years: ವೈದಿಕ ಜ್ಯೋತಿಷ್ಯದ ಪ್ರಕಾರ, ಸುಮಾರು 30 ವರ್ಷಗಳ ಬಳಿಕ ಶನಿ-ಶುಕ್ರಯ ಈ ವಿಶೇಷ ಸಂಯೋಗ ಏರ್ಪಡುತ್ತಿದ್ದು ಮೂರು ರಾಶಿಯವರಿಗೆ ವ್ಯಾಪಾರ ವೃದ್ಧಿ, ಧನ-ಲಾಭ, ಸಕಲ ಇಷ್ಟಗಳೂ ಈಡೇರುವ ಸುವರ್ಣ ಸಮಯ ಎನ್ನಲಾಗುತ್ತಿದೆ.
और पढो »
200 ವರ್ಷಗಳ ಬಳಿಕ ಒಟ್ಟಿಗೆ ತ್ರಿವಳಿ ರಾಜಯೋಗ, ಈ ಜನರಿಗೆ ಸರ್ವ ಸುಖ, ಎಂದೂ ಕಂಡಿರದ ಸಂಪತ್ತು ಪ್ರಾಪ್ತಿTrivali Rajayoga: ಬರೋಬ್ಬರಿ 200 ವರ್ಷಗಳ ಬಳಿಕ ಶಶ ರಾಜಯೋಗ, ಲಕ್ಷ್ಮೀ ನಾರಾಯಣ ಯೋಗ, ತ್ರಿಕೋನ ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರ ಪ್ರಭಾವ ನಿಮ್ಮ ರಾಶಿಯ ಮೇಲೆ ಹೇಗಿದೆ. ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
और पढो »
ಗುರು ಶುಕ್ರ ಯುತಿ: ಸಂಸಪ್ತಕ ರಾಜಯೋಗದಿಂದ ದೀಪಾವಳಿಯಲ್ಲಿ ಈ ರಾಶಿಯವರಿಗೆ ಆದಾಯ ಹೆಚ್ಚಳ, ಮುಟ್ಟಿದ್ದೆಲ್ಲಾ ಚಿನ್ನSamsaptak Yoga effect: ಸಂಸಪ್ತಕ ರಾಜಯೋಗದ ಫಲವಾಗಿ ಕೆಲವು ರಾಶಿಯವರ ಬದುಕಿನಲ್ಲಿ ಭಾಗ್ಯೋದಯ ಉಂಟಾಗಲಿದೆ. ಇದರಿಂದ ಸಂಪತ್ತು ವೃದ್ಧಿಯಾಗಲಿದೆ.
और पढो »
ದೀಪಾವಳಿ ಬಳಿಕ ಈ ರಾಶಿಯವರಿಗೆ ಗುರು ಬಲ: ಅದೃಷ್ಟವೇ ಬದಲು, ಕೈ ತುಂಬಾ ಆದಾಯ, ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯGuru Dasha Effect: ದೀಪಾವಳಿ ಬಳಿಕ ಚಂದ್ರನ ನಕ್ಷತ್ರಕ್ಕೆ ಗುರು ಪ್ರವೇಶಿಸಲಿದ್ದು, ಕೆಲವರ ಬದುಕಿನಲ್ಲಿ ಗುರು ಮಹಾದಶ ಆರಂಭವಾಗಲಿದೆ. ಇದರ ಪ್ರಭಾವ ಯಾವ ರಾಶಿಗೆ ಶುಭ ತಿಳಿಯಿರಿ.
और पढो »