Kubera Favorite Zodaic Sign: ಕುಬೇರ ಸಂಪತ್ತಿನ ದೇವತೆ. ಮಹಾಲಕ್ಷ್ಮಿಯೊಂದಿಗೆ ಕುಬೇರನನ್ನು ಪೂಜಿಸುವವರ ಜೀವನದಲ್ಲಿ ಹಣ ಮತ್ತು ಸಂಪತ್ತಿನ ಕೊರತೆ ಇರುವುದಿಲ್ಲ.
ಈ ರಾಶಿಗಳ ಮೇಲೆ ಕುಬೇರ ದೇವ ನ ವಿಶೇಷ ಕೃಪೆ.. ಧನ ಸಂಪತ್ತಿಗೆ ಕೊರತೆಯೇ ಬಾರದು, ಧನ ಧಾನ್ಯ ಸಮೃದ್ಧಿಯಾಗಿ ಪ್ರತಿ ಕೆಲಸದಲ್ಲೂ ಜಯ ಸಿಗುವುದು!ಕುಬೇರ ಸಂಪತ್ತಿನ ದೇವತೆ. ಮಹಾಲಕ್ಷ್ಮಿಯೊಂದಿಗೆ ಕುಬೇರನನ್ನು ಪೂಜಿಸುವವರ ಜೀವನದಲ್ಲಿ ಹಣ ಮತ್ತು ಸಂಪತ್ತಿನ ಕೊರತೆ ಇರುವುದಿಲ್ಲ. ಕುಬೇರನ ಕೃಪೆಯಿಂದ ಜೀವನದುದ್ದಕ್ಕೂ ಆರ್ಥಿಕ ಮುಗ್ಗಟ್ಟು ಬರುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೆಲವು ರಾಶಿಗಳು ಕೆಲವು ದೇವತೆಗಳ ಕೃಪೆಯನ್ನು ಹೊಂದಿರುತ್ತವೆ. ಕುಬೇರನ ಕೃಪೆ ಇದ್ದರೆ ಜೀವನದಲ್ಲಿ ಸಂಪತ್ತು ಕಡಿಮೆಯಾಗುವುದಿಲ್ಲ ಎಂದು ನಂಬಲಾಗಿದೆ. ಕುಬೇರನಿಗೆ ಈ ರಾಶಿಗಳೆಂದರೆ ಅತ್ಯಂತ ಪ್ರೀತಿ. ಈ ರಾಶಿಯ ಜನರ ಮೇಲೆ ವಿಶೇಷ ಕೃಪೆ ತೋರುತ್ತಾನೆ.ವೃಷಭ ರಾಶಿ: ಜೀವನದಲ್ಲಿ ನಾವು ಮಾಡುವ ಪ್ರತಿಯೊಂದೂ ಕೆಲಸ ಯಶಸ್ವಿಯಾಗುತ್ತದೆ.
Lord Kubera Lord Kubera Blessings Kubera Dev ಕುಬೇರ ದೇವನ ಪ್ರಿಯ ರಾಶಿಗಳು ಈ ರಾಶಿಗಳ ಮೇಲೆ ಕುಬೇರನ ಆಶೀರ್ವಾದ ಆಸ್ಟ್ರೋ ಟಿಪ್ಸ್ Lord Kubera Favorite Zodaic Luckiest Zodiac Sign Richest Zodiac Sign Astrology In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೇಷದಲ್ಲಿ ಶುಕ್ರ.. ಈ 4 ರಾಶಿಯವರ ಹಣೆಬರಹವೇ ಬದಲಾಗುವುದು, ವೃತ್ತಿಯಲ್ಲಿ ಪ್ರಗತಿ.. ಹಣದ ಹೊಳೆ, ಶುಕ್ರದೆಸೆಯಿಂದ ಭಾಗ್ಯೋದಯ!Shukra gochar Effects: ಶುಕ್ರ ಸಂಚಾರವು 12 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಕೆಲವು ರಾಶಿಗಳು ಭಾರಿ ಆರ್ಥಿಕ ಲಾಭವನ್ನು ಪಡೆಯುತ್ತವೆ.
और पढो »
Kuber Yog: ಹನ್ನೆರಡು ವರ್ಷಗಳ ಕುಬೇರ ಯೋಗ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ 2025ರವರೆಗೆ ಭಾರಿ ಧನವೃಷ್ಟಿ!Kuber Yog In Taurus: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯಲ್ಲಿ ಕುಬೇರ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ.
और पढो »
Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಈ ಸೇಲ್ ನಲ್ಲಿ ಯಾವ ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.
और पढो »
ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ: IPLನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರVirat Kohli: ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯು ಇವರ ಹೆಸರಿಗೆ ಸೇರ್ಪಡೆಯಾಗಿದೆ.
और पढो »
103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’MS Dhoni Fan: ಈ ವಿಡಿಯೋದಲ್ಲಿ ಎಸ್ ರಾಮದಾಸ್ ಅವರು ಎಂಎಸ್ ಧೋನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಧೋನಿ ಅವರು ರಾಮದಾಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
और पढो »
Dina Bhavishya : ಇಂದು ಏಕಾದಶಿ ತಿಥಿ.. ಈ ರಾಶಿಗಳ ಮೇಲೆ ಕೃಪೆ ತೋರುವ ವಿಷ್ಣು, ಸಂಪತ್ತಿನ ಕೊಡ ಹೊತ್ತು ಮನೆಗೆ ಬರುವಳು ಲಕ್ಷ್ಮಿ !Daily Horoscope in Kannada : ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ. ಈ ದಿನ ವರುತಿನಿ ಏಕಾದಶಿಯನ್ನು ಆಚರಿಸಲಾಗುವುದು.
और पढो »