Kuber Yog In Taurus: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯಲ್ಲಿ ಕುಬೇರ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ.
: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ದೇವಗುರು ಬೃಹಸ್ಪತಿ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದು, ಮೇ 1, 2024 ರಂದು ದೈತ್ಯ ಗುರು ಶುಕ್ರನ ರಾಶಿಯಾಗಿರುವ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಓರ್ವ ಗುರು ಮತ್ತೊರ್ವ ಗುರುವಿನ ರಾಶಿಗೆ ಪ್ರವೇಶಿಸುವುದರಿಂದ ಅದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ವೃಷಭ ರಾಶಿಗೆ ಗುರುವಿನ ಪ್ರವೇಶ ದಿಂದ ಅಲ್ಲಿ ಕುಬೇರ ಹೆಸರಿನ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ.
ಆದಾಯದ ಮೂಲಗಳು ತೆರೆದುಕೊಳ್ಳುವ ಕಾರಣ, ಮನಸ್ಸು ಶಾಂತ ಚಿತ್ತದಿಂದ ಕೂಡಿರಲಿದೆ. ಜಾತಕದ ಹನ್ನೊಂದನೆಯ ಮನೆಯಲ್ಲಿ ಕುಬೇರ ಯೋಗ ರಚನೆಯಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ನೌಕರವರ್ಗದ ಜನರಿಗೆ ಪದೋನ್ನತಿ ಭಾಗ್ಯ ಪ್ರಾಪ್ತಿಯಾಗ್ಳಿದ್ದು, ಲವ್ ಲೈಫ್ ಉತ್ತಮವಾಗಿರಲಿದೆ. ಸಿಂಹ ರಾಶಿ: ಕುಬೇರ ರಾಜಯೋಗ ರಚನೆಯಿಂದ ಸಿಂಹ ರಾಶಿಯ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಎಕೆಂದರೆ ಗುರು ಗ್ರಹ ಈ ಅವಧಿಯಲ್ಲಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ವೃತ್ತಿ ವ್ಯಾಪಾರದಲ್ಲಿ ಅಪಾರ ಯಶಸ್ಸು ಸಿಗಲಿದೆ.
Jupiter Transit In Taurus Kuber Yog Benefits 1 May Guru Gochar Guru Gochar 2024 Guru Gochar 2024 Horoscope Guru Gochar In Vrishabha Guru Lucky Zodiac Signs Guru Rashi Parivartan 2024 Kuber Yog In Guru Gochar 2024 ಕುಬೇರ ಯೋಗ ವೃಷಭ ರಾಶಿಗೆ ಗುರುವಿನ ಪ್ರವೇಶ ವೃಷಭ ರಾಶಿಯಲ್ಲಿ ಕುಬೇರ ಯೋಗ ಗುರು ಗೋಚರ 2024 ವೃಷಭ ರಾಶಿಯಲ್ಲಿ ಗುರು ಗೋಚರ 2024 ಕನ್ನಡದಲ್ಲಿ ಕುಬೇರ ಯೋಗದ ಲಾಭಗಳು ಕನ್ನಡದಲ್ಲಿ ರಾಶಿ ಭವಿಷ್ಯ ಕನ್ನಡದಲ್ಲಿ ಜೋತಿಷ್ಯ ಸಲಹೆಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶೀಘ್ರದಲ್ಲೇ ಮೇಷ ರಾಶಿಗೆ ಬುಧನ ಪ್ರವೇಶ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಅಪಾರ ಕನಕವೃಷ್ಟಿ!Budh Gochar In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಗ್ರದಲ್ಲೇ ಮೇಷ ರಾಶಿಗೆ ಬುದ್ಧಿದಾತ ಬುಧನ ಪ್ರವೇಶ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ.
और पढो »
Kuber Yog: ವಾರದ ಬಳಿಕ ನಿರ್ಮಾಣವಾಗಲಿದೆ ಕುಬೇರ ಯೋಗ, ಬೆಳಗಲಿದೆ ಈ ರಾಶಿಯವರ ಜೀವನGuru Gochar 2024 Kuber Yog: ಕುಬೇರ ರಾಜಯೋಗದ ಶುಭ ಪರಿಣಾಮ ಮೂರು ರಾಶಿಯವರ ಮೇಲೆ ಕಂಡು ಬರಲಿದ್ದು, ಇದರಿಂದ ಇವರ ಜೀವನದಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಅವರಿಗೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »
ನೂರು ವರ್ಷಗಳ ಬಳಿಕ ಪವರ್ಫುಲ್ ಚತುರ್ಗ್ರಹಿ ಯೋಗ ನಿರ್ಮಾಣ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ!Chaturgrahi Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ ಶುಕ್ರ, ರಾಹು, ಬುಧ ಹಾಗೂ ಮಂಗಳ ಗ್ರಹಗಳ ಶುಭ ಕಾಕತಾಳೀಯ ಸಂಭವಿಸಲಿದೆ.
और पढो »
ಹನ್ನೆರಡು ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ ರಚನೆ, ಈ ಜನರಿಗೆ ಸಿಗಲಿದೆ ಅದೃಷ್ಟ ಲಕ್ಷ್ಮಿಯ ವರದಾನ!Gajlakshmi Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಗುರು ಹಾಗೂ ಶುಕ್ರರ ಸಂಯೋಜನೆಯಿಂದ ಗಜಲಕ್ಷ್ಮಿ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ.
और पढो »
ಮೇಷದಲ್ಲಿ ಶುಕ್ರ.. ಈ 4 ರಾಶಿಯವರ ಹಣೆಬರಹವೇ ಬದಲಾಗುವುದು, ವೃತ್ತಿಯಲ್ಲಿ ಪ್ರಗತಿ.. ಹಣದ ಹೊಳೆ, ಶುಕ್ರದೆಸೆಯಿಂದ ಭಾಗ್ಯೋದಯ!Shukra gochar Effects: ಶುಕ್ರ ಸಂಚಾರವು 12 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಕೆಲವು ರಾಶಿಗಳು ಭಾರಿ ಆರ್ಥಿಕ ಲಾಭವನ್ನು ಪಡೆಯುತ್ತವೆ.
और पढो »
Kuber Favourite Zodiac Signs: ಈ ರಾಶಿಗಳ ಜನರ ಮೇಲೆ ಸದಾ ಕುಬೇರನ ಕೃಪೆ ಇರುತ್ತದೆ, ಜೀವನದಲ್ಲಿ ಸಿರಿ-ಸಂಪತ್ತಿನ ಕೊರತೆ ಇರುವುದಿಲ್ಲ!Favourite Zodias Signs Of Lord Kuber Dev: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳಲ್ಲಿ ಕೆಲ ರಾಶಿಗಳ ಜನರ ಮೇಲೆ ಧನಕುಬೇರ ಸದಾ ತನ್ನ ಕೃಪೆಯನ್ನು ಬೀರುತ್ತಾನೆ ಎನ್ನಲಾಗುತ್ತದೆ.
और पढो »