RCB-CSK playoffs Scenario: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಸದ್ಯ ಪ್ಲೇಆಫ್ ಪ್ರವೇಶಿಸಲು ಕಾತುರದಿಂದ ಕಾಯುತ್ತಿವೆ. ಮೇ 18ರಂದು ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಡಲಿದ್ದು, ಗೆದ್ದವರು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗುತ್ತದೆ.
RCB - CSK playoffs Scenario: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸದ್ಯ ಪ್ಲೇಆಫ್ ಪ್ರವೇಶಿಸಲು ಕಾತುರದಿಂದ ಕಾಯುತ್ತಿವೆ. ಮೇ 18ರಂದು ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಡಲಿದ್ದು, ಗೆದ್ದವರು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗುತ್ತದೆ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆBad Combinations With Mangoಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆ IPL 2024 ಮುಕ್ತಾಯದ ಹಂತಕ್ಕೆ ಬಂದು ತಲುಪುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸದ್ಯ ಪ್ಲೇಆಫ್ ಪ್ರವೇಶಿಸಲು ಕಾತುರದಿಂದ ಕಾಯುತ್ತಿವೆ. ಮೇ 18ರಂದು ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಡಲಿದ್ದು, ಗೆದ್ದವರು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗುತ್ತದೆ.ಆದರೆ ಈ ಪಂದ್ಯವನ್ನು ಹೊರತುಪಡಿಸಿ, ಈ ಎರಡೂ ತಂಡಗಳು ಪ್ಲೇಆಫ್ ಪ್ರವೇಶಿಸುವ ಎಲ್ಲಾ ಅವಕಾಶಗಳು ಇವೆ. ಆದರೆ ಈ ಲೆಕ್ಕಾಚಾರದ ಪ್ರಕಾರ ನಡೆಯಬೇಕು ಅಷ್ಟೇ.
CSK ಮತ್ತು RCB ಎರಡೂ ತಂಡಗಳು ಅರ್ಹತೆ ಪಡೆಯಬೇಕೆಂದರೆ, ಸನ್‌ರೈಸರ್ಸ್ ಹೈದರಾಬಾದ್ ತನ್ನ ಉಳಿದ ಪಂದ್ಯಗಳಲ್ಲಿ ಸೋಲಬೇಕು. ಹೀಗಾದರೆ ಅವರುಇ 14 ಪಾಯಿಂಟ್’ಗಳನ್ನಷ್ಟೇ ಪಡೆದಿರುತ್ತಾರೆ.RCB ತನ್ನ ಮುಂಬರುವ ಪಂದ್ಯದಲ್ಲಿ CSK ವಿರುದ್ಧ ಜಯ ಸಾಧಿಸಬೇಕು. ಈ ಒಂದು ಗೆಲುವು ಬೆಂಗಳೂರು ತಂಡಕ್ಕೆ 14 ಅಂಕಗಳನ್ನು ಪಡೆಯುವಂತೆ ಮಾಡಿ, ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸುತ್ತದೆ.
SRH ತನ್ನ ಕೊನೆಯ ಎರಡು ಪಂದ್ಯಗಳನ್ನು ಗಮನಾರ್ಹ ಅಂತರದಿಂದ ಸೋಲಬೇಕು. ಹೀಗಾದಲ್ಲಿ SRH ನ ನೆಟ್ ರನ್ ರೇಟ್ ಕಡಿಮೆಯಾಗುತ್ತದೆ. ಆಗ CSK ಮತ್ತು RCB ಎರಡಕ್ಕೂ ಅನುಕೂಲಕರವಾಗಿದೆ.ಇನ್ನೊಂದು ಲೆಕ್ಕಾಚಾರದ ಪ್ರಕಾರ ಲಕ್ನೋ ಸೂಪರ್ ಜೈಂಟ್ಸ್ ತನ್ನ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಬೇಕು. ಇದು LSG ಅಂಕಪಟ್ಟಿಯಲ್ಲಿ CSK ಮತ್ತು RCB ಯನ್ನು ಮೀರಿಸದಂತೆ ನೋಡಿಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕರೀನಾ ಕಪೂರ್ ಹೆಸರಿನ ಹಚ್ಚೆ ತೆಗೆಸಿದ ಸೈಫ್ ಅಲಿ ಖಾನ್..
ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಆರ್ ಸಿ ಬಿ ಸಿ ಎಸ್ ಕೆ ಐಪಿಎಲ್ 2024 ಐಪಿಎಲ್ ಪ್ಲೇಆಫ್ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Royal Challengers Bangalore Chennai Super Kings Kolkata Knight Riders RCB CSK IPL 2024 IPL Playoffs Cricket News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!Billinaire List: ಈ ವ್ಯಕ್ತಿ ಕಳೆದ ನಾಲ್ಕು ತಿಂಗಳಲ್ಲಿ ಜಗತ್ತಿನ ಕೋಟ್ಯಾಧಿಪತಿಗಳನ್ನೇ ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ವ್ಯಕ್ತಿಯು ಗಳಿಕೆಯ ವಿಷಯದಲ್ಲಿ ದಿಗ್ಗಜ್ಜರನ್ನೇ ಹಿಂದಿಕ್ಕಿದ್ದಾರೆ.
और पढो »
IPL 2024: ದೇವರಿಗೆ ಧನ್ಯವಾದ ನಾನು ಸಿಕ್ಸ್ ಹೊಡೆಯಲಿಲ್ಲ Virat Kohli ಹೇಳಿಕೆಯ ಹಿಂದಿನ ಮರ್ಮ ಏನು? Watch VideoIPL 2024 RCB vs GT: ಈ ಪಂದ್ಯದಲ್ಲಿ ಆರ್‌ಸಿಬಿಯ ಯುವ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ ಶತಕ ಬಾರಿಸಿ ತಮ್ಮ ತಂಡಕ್ಕೆ ಈ ಪಂದ್ಯಾವಳಿಯಲ್ಲಿ ಮೂರನೇ ಗೆಲುವು ತಂದುಕೊಟ್ಟಿದ್ದಾರೆ.
और पढो »
Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?ಸೌತ್ ಸುಂದರಿ ನಟಿ ಮೃಣಾಲ್ ಠಾಕೂರ್ ತೊಟ್ಟಿಕೊಂಡಿದ್ದ ಸೀರೆಯು ದುಬಾರಿ ಬೆಲೆಯದ್ದಾಗಿದ್ದು, ವರದಿಗಳ ಪ್ರಕಾರ ಈ ಸೀರೆಯ ದರ 2 ಲಕ್ಷ 8 ಸಾವಿರ ರೂಪಾಯಿ ಎನ್ನಾಗಿದೆ.
और पढो »
ಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆKerala : ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸ್ತಾರಂತೆ ಈ ಮಹಿಳೆ, ಯಾರವರು ಗೊತ್ತಾ ? ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »
Shash Rajyog 2024: ಈ ರಾಶಿಯವರು ಮುಂದಿನ 1 ವರ್ಷ ಸಾಕಷ್ಟು ಹಣವನ್ನು ಗಳಿಸುತ್ತಾರೆ..!ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯವರಿಗೆ ಶಶ ರಾಜ್ಯಯೋಗದ ವಿಶೇಷ ಲಾಭಗಳು ಸಿಗುತ್ತವೆ. 2025ರಲ್ಲಿ ಶನಿಯ ರಾಶಿಯ ಬದಲಾವಣೆಯಿಂದಾಗಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
और पढो »
ವಾಟ್ಸಾಪ್‌ನಲ್ಲಿ ಸದ್ಯದಲ್ಲೇ ಬರಲಿದೆ ಆಡಿಯೋ ಕಾಲ್ ಫೀಚರ್: ಏನಿದರ ವಿಶೇಷತೆ!whatsapp new features: ಲಭ್ಯವಿರುವ ಮಾಹಿತಿಯ ಪ್ರಕಾರ, ಈ ನೂತನ ವಾಟ್ಸಾಪ್ ಆಡಿಯೋ ಕಾಲ್ ಬಾರ್ ವೈಶಿಷ್ಟ್ಯದ (WhatsApp audio call bar feature) ಸಹಾಯದಿಂದ, ಬಳಕೆದಾರರು ಹಿನ್ನೆಲೆ ಕರೆಗಳನ್ನು ನಿರ್ವಹಿಸಬಹುದಾಗಿದೆ ಎಂದು ತಿಳಿದುಬಂದಿದೆ.
और पढो »