ಈ ಸ್ವೀಟ್ ಅನ್ನು ಎಷ್ಟೇ ತಿಂದರೂ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ! ಯಾವುದೇ ಭಯವಿಲ್ಲದೆ ಮಧುಮೇಹಿಗಳು ಸೇವಿಸಬಹುದು

Diabetes समाचार

ಈ ಸ್ವೀಟ್ ಅನ್ನು ಎಷ್ಟೇ ತಿಂದರೂ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ! ಯಾವುದೇ ಭಯವಿಲ್ಲದೆ ಮಧುಮೇಹಿಗಳು ಸೇವಿಸಬಹುದು
Blood SugarSugar LevelSweets For Sugar Patient
  • 📰 Zee News
  • ⏱ Reading Time:
  • 77 sec. here
  • 15 min. at publisher
  • 📊 Quality Score:
  • News: 76%
  • Publisher: 63%

ಮಧುಮೇಹ ರೋಗಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿರುವಂಥಹ ಸಿಹಿತಿಂಡಿಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಸಿಹಿ ತಿಂದರೆ ಈ ಕಾಯಿಲೆ ಹೆಚ್ಚಾಗುವ ಅಪಾಯ ಇರುತ್ತದೆ.ದೀಪಾವಳಿ ಹೊತ್ತಲ್ಲಿ ಅಗ್ಗದ ಬೆಲೆಗೆ ಚಿನ್ನ ಖರೀದಿ ಅವಕಾಶ!ಮುಖೇಶ್ ಅಂಬಾನಿಯ ಹೊಸ ಸ್ಕೀಮ್ !30 ರೂಪಾಯಿಗೂ ಇಲ್ಲಿ ಸಿಗುತ್ತದೆ ಬಂಗಾರ !ಮನೆಯಲ್ಲಿ ಸಾಕಷ್ಟು ಹಣ-ಸಂಪತ್ತು ತರುವ ದೀಪಾವಳಿಯ ಪರಿಣಾಮಕಾರಿ ಪರಿಹಾರ, ಸಾಕ್ಷಾತ್ ಲಕ್ಷ್ಮಿ, ಕುಬೇರರೇ ಖಜಾನೆಯಲ್ಲಿ ಕೂರುತ್ತಾರೆ!ಸಿಹಿತಿಂಡಿ ಇಲ್ಲದೆ ದೀಪಾವಳಿ ಹಬ್ಬ ಅಪೂರ್ಣ. ಆದರೆ ಮಧುಮೇಹ ರೋಗಿಗಳು ದೀಪಾವಳಿ ಸಡಗರವನ್ನುಸಿಹಿ ತಿಂಡಿ ಜೊತೆಗೆ ಸಂಭ್ರಮಿಸುವುದು ಕಷ್ಟವಾಗುತ್ತದೆ. ಸಿಹಿ ತಿಂದರೆ ಈ ಕಾಯಿಲೆ ಹೆಚ್ಚಾಗುವ ಅಪಾಯ ಇರುತ್ತದೆ.ಹೊರತಾಗಿಯೂ ಹಬ್ಬವನ್ನು ಪೂರ್ಣವಾಗಿ ಆನಂದಿಸಬಹುದು.

ಕ್ಯಾಲ್ಸಿಯಂ ಕೊರತೆ ಮೂಳೆಗಳ ಮೇಲೆ ಮಾತ್ರವಲ್ಲ ಮಿದುಳಿನ ಮೇಲೂ ಆಳವಾದ ಪರಿಣಾಮ ಬೀರುತ್ತೆ; ಇದಕ್ಕೆ ಏನು ಮಾಡಬೇಕು ಗೊತ್ತಾ? ಬಾದಾಮಿ ಮತ್ತು ಅಂಜೂರದ ಬರ್ಫಿ ಪೌಷ್ಟಿಕಾಂಶ-ಭರಿತ ಸಿಹಿಯಾಗಿದ್ದು, ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.ಇದು ನೈಸರ್ಗಿಕ ಸಿಹಿಯನ್ನು ಹೋದಿರುತ್ತದೆ. ಹಾಗಾಗಿ ಇದನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದಿಲ್ಲ.ಮಾಡಿದ ಲಡ್ಡು ಮಧುಮೇಹ ರೋಗಿಗಳಿಗೂ ಸುರಕ್ಷಿತವಾಗಿದೆ.ಇದನ್ನು ಸಿಹಿಗೊಳಿಸಲು ಸಕ್ಕರೆಯ ಬದಲಿಗೆ ಖರ್ಜೂರವನ್ನು ಬಳಸಬಹುದು.ಇದರೊಂದಿಗೆ, ತೆಂಗಿನಕಾಯಿಯಲ್ಲಿ ಫೈಬರ್ ಇರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.ಡಾರ್ಕ್ ಚಾಕೊಲೇಟ್ ಕಡಿಮೆ ಸಕ್ಕರೆಯನ್ನು ಹೊಂದಿದ್ದು, ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.

ಜೋಳ ಮತ್ತು ಬಜ್ರಾ ಹಲ್ವಾ ಪೌಷ್ಟಿಕಾಂಶದ ಸಿಹಿಯಾಗಿದ್ದು, ಇದನ್ನು ಸಕ್ಕರೆಯ ಬದಲಿಗೆ ಬೆಲ್ಲ ಅಥವಾ ಖರ್ಜೂರದೊಂದಿಗೆ ಸಿಹಿಗೊಳಿಸಬಹುದು. ಈ ಧಾನ್ಯಗಳು ಫೈಬರ್ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ.ಹಣ್ಣುಗಳಿಂದ ತಯಾರಿಸಿದ ಚಾಟ್ ಸಿಹಿತಿಂಡಿಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ.ಇದನ್ನು ಸೇಬು, ಕಿತ್ತಳೆ ಮತ್ತು ದಾಳಿಂಬೆ ಬೀಜಗಳಂತಹ ಸೀಜನಲ್ ಹಣ್ಣುಗಳೊಂದಿಗೆ ತಯಾರಿಸಬಹುದು. ಇದು ನೈಸರ್ಗಿಕ ಮಾಧುರ್ಯ ಮತ್ತು ಫೈಬರ್ ನ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ.ಸೂಚನೆ : ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಛಾಲೆಂಜ್‌ ಗುರು..!! ಈ ಫೋಟೋದಲ್ಲಿ 3 ಚಿರತೆಗಳು ಎಲ್ಲಿವೆ ಅಂತ ಹೇಳಿ ನೋಡೋಣ.. ಅಷ್ಟು ಸುಲಭ ಅಲ್ಲ.. ನಿಮ್ಮಿಂದ ಅಗಲ್ಲ..ದಿಂಬಿನಲ್ಲಿ ಅಡಗಿ ಕುಳಿತಿತ್ತು ದೈತ್ಯ ಶ್ವೇತ ನಾಗ, ಅರಿವಿಲ್ಲದೆ ಮಲಗಿದ್ದ ವ್ಯಕ್ತಿ..! ಮುಂದೆ ಆಗಿದ್ದು ನೋಡಿದ್ರೆ ಬೆಚ್ಚಿ ಬೀಳ್ತೀರಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Blood Sugar Sugar Level Sweets For Sugar Patient Best Sweet Option For Diabetec Best Sweets For Diabetics Sweets For Diabetics To Buy Best Sugar Free Sweets For Diabetics Homemade Indian Sweets For Diabetics Sweet Snacks For Diabetics Type 2 Easy Sweet Snacks For Diabetics Can Diabetics Eat Sweets Once In A While Sweet Treats For Diabetics

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !ಮಧುಮೇಹ ಇದ್ದವರಿಗೆ ಈ ಹಳದಿ ಹಣ್ಣು ಅಮೃತ ಇದ್ದ ಹಾಗೆ. ಇದು ಬ್ಲಡ್ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »

ಬ್ಲಡ್ ಶುಗರ್ ಅನ್ನು ಕಂಪ್ಲೀಟ್ ನಿಯಂತ್ರಣಕ್ಕೆ ತರುವ ಶಕ್ತಿ ಇರುವುದು ಈ ತರಕಾರಿಗೆ ಮಾತ್ರ !ಚಳಿಗಾಲದಲ್ಲಿಯಷ್ಟೇ ಸಿಗುವ ಈ ವಸ್ತು ಕ್ಯಾನ್ಸರ್ ರೋಗಿಗಳಿಗೂ ಸಂಜೀವಿನಿ !ಬ್ಲಡ್ ಶುಗರ್ ಅನ್ನು ಕಂಪ್ಲೀಟ್ ನಿಯಂತ್ರಣಕ್ಕೆ ತರುವ ಶಕ್ತಿ ಇರುವುದು ಈ ತರಕಾರಿಗೆ ಮಾತ್ರ !ಚಳಿಗಾಲದಲ್ಲಿಯಷ್ಟೇ ಸಿಗುವ ಈ ವಸ್ತು ಕ್ಯಾನ್ಸರ್ ರೋಗಿಗಳಿಗೂ ಸಂಜೀವಿನಿ !ನೈಸರ್ಗಿಕವಾಗಿ ಸಿಗುವ ಕೆಲವು ಪದಾರ್ಥಗಳನ್ನು ಸರಿಯಾಗಿ ಬಳಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಾರ್ಮಲ್ ಆಗಿ ಇಟ್ಟುಕೊಳ್ಳುವುದು ಸಾಧ್ಯವಾಗುತ್ತದೆ.
और पढो »

ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »

ಮಧುಮೇಹಿಗಳು ಈ ಸಿಹಿ ಹಣ್ಣನ್ನು ಸಿಪ್ಪೆ ಸಮೇತ ಬೆಳಗಿನ ಹೊತ್ತು ತಿಂದರೆ ಬ್ಲಡ್ ಶುಗರ್ ದಿನಪೂರ್ತಿ ನಾರ್ಮಲ್ ಆಗಿರುತ್ತೆ !ಮಧುಮೇಹಿಗಳು ಈ ಸಿಹಿ ಹಣ್ಣನ್ನು ಸಿಪ್ಪೆ ಸಮೇತ ಬೆಳಗಿನ ಹೊತ್ತು ತಿಂದರೆ ಬ್ಲಡ್ ಶುಗರ್ ದಿನಪೂರ್ತಿ ನಾರ್ಮಲ್ ಆಗಿರುತ್ತೆ !Apple Health Benefits: ಕೆಲವು ಹಣ್ಣುಗಳ ಸೇವನೆ ಮಧುಮೇಹಿಗಳಿಗೆ ಒಳ್ಳೆಯದು. ಇವುಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
और पढो »

ಯಾವ ಟೆಸ್ಟ್ ಗೂ ಕಾಯಬೇಕಿಲ್ಲ!ಮೈ ಮೇಲೆ ಈ ಗುರುತು ಮೂಡಿದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿಯಾವ ಟೆಸ್ಟ್ ಗೂ ಕಾಯಬೇಕಿಲ್ಲ!ಮೈ ಮೇಲೆ ಈ ಗುರುತು ಮೂಡಿದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಚರ್ಮವೇ ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ.
और पढो »

ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
और पढो »



Render Time: 2025-02-15 09:48:34