ಈ ಸ್ಪೇಷಲ್‌ ದಿನದಂದು ರಿಲೀಸ್‌ ಆಗಲಿದೆ ಶಿವಣ್ಣ ಅಭಿನಯದ ಭೈರತಿ ರಣಗಲ್! ಫ್ಯಾನ್ಸ್‌ ಫುಲ್‌ ಖುಷ್!!

Shiva Rajkumar Remuneration समाचार

ಈ ಸ್ಪೇಷಲ್‌ ದಿನದಂದು ರಿಲೀಸ್‌ ಆಗಲಿದೆ ಶಿವಣ್ಣ ಅಭಿನಯದ ಭೈರತಿ ರಣಗಲ್! ಫ್ಯಾನ್ಸ್‌ ಫುಲ್‌ ಖುಷ್!!
ಶಿವರಾಜ್‌ ಕುಮಾರ್‌ಶಿವರಾಜ್‌ ಕುಮಾರ್ ಆರೋಗ್ಯಶಿವರಾಜ್‌ಕುಮಾರ್ ಅನಾರೋಗ್ಯ
  • 📰 Zee News
  • ⏱ Reading Time:
  • 61 sec. here
  • 28 min. at publisher
  • 📊 Quality Score:
  • News: 115%
  • Publisher: 63%

Bhairathi Ranagal: ಇಪ್ಪತ್ತೆಂಟು ವರ್ಷಗಳ ಹಿಂದೆ ನವೆಂಬರ್ 15 ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಇದೀಗ ಅದೇ ದಿನ ಶಿವಣ್ಣ ನಟನೆಯ ಬೈರತಿ ರಣಗಲ್ ಕೂಡ ರಿಲೀಸ್ ಆಗುತ್ತಿದೆ. ಅಂದು ಜನುಮದ ಜೋಡಿ ಸಿನಿಮಾ ಅಮ್ಮ ಪಾರ್ವತಮ್ಮ ನಿರ್ಮಾಪಕಿ. ಇಂದು ಪತ್ನಿ ಈ ಸಿನಿಮಾಗೆ ನಿರ್ಮಾಪಕಿ.

"ಜನುಮದ ಜೋಡಿ" ಕೂಡ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತುಈ ಕಾಳು ನೆನೆಸಿದ ನೀರು ಕುಡಿಯಿರಿ.. ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುತ್ತೆ! ದಷ್ಟಪುಷ್ಟ ಮಾರುದ್ದ ಕೇಶರಾಶಿ ನಿಮ್ಮದಾಗುವುದುನಾಮಿನೇಷನ್‌ ಇಲ್ಲದೆಯೇ ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಈ ಪ್ರಬಲ ಸ್ಪರ್ಧಿಯ ಸಂಭಾವನೆ ಎಷ್ಟು ಗೊತ್ತಾ..?ಈ ದಿನದಂದು ತಪ್ಪಿಯೂ ತುಳಸಿಯನ್ನು ಮುಟ್ಟಬೇಡಿ, ನೀರೂ ಕೂಡ ಅರ್ಪಿಸಬೇಡಿ...

Shiva Rajkumar: 1996 ರಲ್ಲಿ ಶಿವಣ್ಣ ಅಭಿನಯದ ಸೂಪರ್ ಹಿಟ್ ಚಿತ್ರ"ಜನುಮದ ಜೋಡಿ" ಕೂಡ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಈಗ"ಭೈರತಿ ರಣಗಲ್" ಚಿತ್ರ ಕೂಡ ಅದೇ ದಿನ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ."ಇಪ್ಪತ್ತೆಂಟು ವರ್ಷಗಳ ಹಿಂದೆ ನವೆಂಬರ್ 15 ರಂದೇ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಅದರ ನಿರ್ದೇಶಕರು ನಾಗಾಭರಣ. ಈ ಚಿತ್ರ ಕೂಡ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತಿದೆ. ಇದರ ನಿರ್ದೇಶಕರು ನರ್ತನ್. ಎರಡು ಚಿತ್ರಗಳಲ್ಲೂ ನ ನ ಇದೆ. ಇದು ಕಾಕತಾಳೀಯ.

ಹೆಸರು ಬದಲಿಸಿಕೊಂಡ ಪವರ್‌ ಸ್ಟಾರ್‌ ಪವನ್ ಕಲ್ಯಾಣ್... ಸಿನಿರಂಗವನ್ನೇ ಗಢಗಢ ನಡುಗಿಸುತ್ತಿದೆ ಇದರ ಹಿಂದಿರುವ ಸೆನ್ಸೇಷನಲ್‌ ಮ್ಯಾಟರ್!!‌ ಭೈರತಿ ರಣಗಲ್ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ನಿಮಗೆಲ್ಲ ಗೊತ್ತಿರೋ ಹಾಗೇ ಜನುಮದ ಜೋಡಿ ಸಿನಿಮಾ 28ವರ್ಷಗಳ ಹಿಂದೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಸಿನಿಮಾ. ಯಾವತ್ತಿಗೂ ಈ ಚಿತ್ರ ಎವರ್ಗ್ರೀನ್ ಆಗೇ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ಮ್ಯಾಟರ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹುಡುಗಿಯಾಗಿ ಬದಲಾದ ಖ್ಯಾತ ಕ್ರಿಕೆಟರ್‌.. ಶಾಕ್‌ನಲ್ಲಿ ಫ್ಯಾನ್ಸ್‌! ಇವರ ತಂದೆಯೂ ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟಿಗDulquer Salmaanಈ ಹಳ್ಳಿಯಲ್ಲಿ ಮಧ್ಯಾಹ್ನವೇ ಸಂಜೆ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶಿವರಾಜ್‌ ಕುಮಾರ್‌ ಶಿವರಾಜ್‌ ಕುಮಾರ್ ಆರೋಗ್ಯ ಶಿವರಾಜ್‌ಕುಮಾರ್ ಅನಾರೋಗ್ಯ ಶಿವರಾಜ್‌ ಕುಮಾರ್‌ ಸಂಭಾವನೆ ಶಿವರಾಜ್‌ಕುಮಾರ್ ಆಸ್ತಿ ಡಾ.ಶಿವರಾಜ್‌ಕುಮಾರ್ ಆರೋಗ್ಯ ಸಮಸ್ಯೆ ಶಿವರಾಜ್‌ಕುಮಾರ್ ಭೈರತಿ ರಣಗಲ್‌ ಸಿನಿಮಾಗೆ ಪಡೆದ ಸಂಭಾವನೆ ಡಾ ಶಿವರಾಜ್‌ ಕುಮಾರ್ ಹಿನ್ನೆಲೆ ಶಿವ ರಾಜ್‌ಕುಮಾರ್ ನಿಜವಾದ ಹೆಸರು ಶಿವರಾಜ್‌ ಕುಮಾರ್ ಅನಾರೋಗ್ಯಕ್ಕೆ ಕಾರಣ ಕನ್ನಡದಲ್ಲಿ ಶಿವರಾಜ್‌ ಕುಮಾರ್ ಸುದ್ದಿ ಶಿವರಾಜ್‌ ಕುಮಾರ್ ಹೆಲ್ತ್‌ ಅಪ್ಡೇಟ್‌ Shiva Rajkumar Net Worth Shiva Rajkumar Shiva Rajkumar Health Shiva Rajkumar Illness Shiva Rajkumar Property Dr Shiva Rajkumar Asset Dr Shiva Rajkumar Background Shiva Rajkumar Real Name Shiva Rajkumar Illness Reason Shiva Rajkumar News In Kannada Shiva Rajkumar Health Update Shivaraj Kumar Ees For Bhairathi Ranagal Bhairathi Ranagal

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅನಾರೋಗ್ಯದ ಮಧ್ಯೆ ನನ್ನಲ್ಲಿ ಈ ಲಕ್ಷಣಗಳು ಹೆಚ್ಚಾಗಿದೆ.. ನನ್ನನ್ನು ಕ್ಷಮಿಸಿ ಎಂದ ಶಿವಣ್ಣ!! ಕಣ್ಣೀರಿಡುತ್ತಿದ್ದಾರೆ ಫ್ಯಾನ್ಸ್‌?!ಅನಾರೋಗ್ಯದ ಮಧ್ಯೆ ನನ್ನಲ್ಲಿ ಈ ಲಕ್ಷಣಗಳು ಹೆಚ್ಚಾಗಿದೆ.. ನನ್ನನ್ನು ಕ್ಷಮಿಸಿ ಎಂದ ಶಿವಣ್ಣ!! ಕಣ್ಣೀರಿಡುತ್ತಿದ್ದಾರೆ ಫ್ಯಾನ್ಸ್‌?!Shivarajkumar Health Update: ಹ್ಯಾಟರಿಕ್‌ ಹೀರೋ ಶಿವಣ್ಣ ಅವರ ಅಭಿನಯದ ಭೈರತಿ ರಣಗಲ್‌ ಸಿನಿಮಾ ತೆರೆ ಕಾಣಲು ಸಜ್ಜಾಗುತ್ತದೆ. ಸಿನಿಮಾ ರಿಲೀಸ್‌ ಕುಷಿಯಲ್ಲಿರುವ ಅಭಿಮಾನಿಗಳೆಗೆ ಇದೀಗ ಬಿಗ್‌ ಶಾಕ್‌ ಎದುರಾಗಿದೆ.
और पढो »

ಮಫ್ತಿ ಚಿತ್ರದ ಪ್ರೀಕ್ವೆಲ್ ‘ಭೈರತಿ ರಣಗಲ್’ ನ ಸೀಕ್ವೇಲ್ ಕೂಡ ಬರುತ್ತದೆ: ಶಿವರಾಜ್‌ಕುಮಾರ್‌ಮಫ್ತಿ ಚಿತ್ರದ ಪ್ರೀಕ್ವೆಲ್ ‘ಭೈರತಿ ರಣಗಲ್’ ನ ಸೀಕ್ವೇಲ್ ಕೂಡ ಬರುತ್ತದೆ: ಶಿವರಾಜ್‌ಕುಮಾರ್‌‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಚಿತ್ರದ ಸೀಕ್ವೆಲ್ ಕೂಡ ಬರುತ್ತದೆ ಎಂದು ಮಾತು ಆರಂಭಿಸಿದ ಶಿವರಾಜಕುಮಾರ್, ಮಫ್ತಿ ಚಿತ್ರದ ಭೈರತಿ ರಣಗಲ್ ಪಾತ್ರ ಬಹಳ ಇಷ್ಟ.
और पढो »

ಬಿಟಿಎಸ್ ಟ್ರೇಲರ್ ರಿಲೀಸ್... ಈ ದಿನದಂದು ತೆರೆಗೆ ಬರಲಿದೆ ಸಿನಿಮಾಬಿಟಿಎಸ್ ಟ್ರೇಲರ್ ರಿಲೀಸ್... ಈ ದಿನದಂದು ತೆರೆಗೆ ಬರಲಿದೆ ಸಿನಿಮಾBTS Movie Trailer Out : ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಮತ್ತೆ ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ.
और पढो »

ಶಿವರಾಜ್‌ಕುಮಾರ್‌ ಗೆ ಕಾಡ್ತಿದೆ ಈ ಅನಾರೋಗ್ಯ.. ವಿದೇಶದಲ್ಲಿ ಟ್ರೀಟ್‌ಮೆಂಟ್ !ಶಿವರಾಜ್‌ಕುಮಾರ್‌ ಗೆ ಕಾಡ್ತಿದೆ ಈ ಅನಾರೋಗ್ಯ.. ವಿದೇಶದಲ್ಲಿ ಟ್ರೀಟ್‌ಮೆಂಟ್ !Shiva Rajkumar: ನಟ ಶಿವರಾಜ್‌ಕುಮಾರ್‌ ಅವರಿಗೆ ಅನಾರೋಗ್ಯ ಕಾಡುತ್ತಿದ್ದು, ಈ ಬಗ್ಗೆ ಖುದ್ದು ಶಿವಣ್ಣ ಮಾತನಾಡಿದ್ದಾರೆ.
और पढो »

ದೀಪಾವಳಿ ಮುನ್ನಾ ದಿನ ಈ ಒಂದು ವಸ್ತುವನ್ನು ಖರೀದಿಸಿ ತಂದರೆ ಜೊತೆಯಲ್ಲಿಯೇ ಮನೆ ಪ್ರವೇಶಿಸುತ್ತಾಳೆ ಮಹಾಲಕ್ಷ್ಮೀ!ಬಂಗಲೆ, ವಾಹನ ಆಸ್ತಿ ಪಾಸ್ತಿ ಜೀವನದ ಸರ್ವ ಸುಖವೂ ಆಗುವುದು ಪ್ರಾಪ್ತಿ !ದೀಪಾವಳಿ ಮುನ್ನಾ ದಿನ ಈ ಒಂದು ವಸ್ತುವನ್ನು ಖರೀದಿಸಿ ತಂದರೆ ಜೊತೆಯಲ್ಲಿಯೇ ಮನೆ ಪ್ರವೇಶಿಸುತ್ತಾಳೆ ಮಹಾಲಕ್ಷ್ಮೀ!ಬಂಗಲೆ, ವಾಹನ ಆಸ್ತಿ ಪಾಸ್ತಿ ಜೀವನದ ಸರ್ವ ಸುಖವೂ ಆಗುವುದು ಪ್ರಾಪ್ತಿ !ಧನತ್ರಯೋದಶಿಗೆ ವಿಶೇಷ ಮನ್ನಣೆ ಇದೆ.ಈ ದಿನದಂದು ಜನರು ತಮ್ಮ ಅಗತ್ಯಗಳಿಗೆ ಮತ್ತು ಸ್ಥಾನಮಾನಕ್ಕೆ ಅನುಗುಣವಾಗಿ ವಸ್ತುಗಳನ್ನು ಖರೀದಿಸುತ್ತಾರೆ.
और पढो »

ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »



Render Time: 2025-02-13 22:27:56