ಪ್ಯಾನ್ ಇಂಡಿಯಾ ಲೆವಲ್ ನಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಕುರಿತಾಗಿ ಆಮೀರ್ ಖಾನ್, ರಾಣಾ ದಗ್ಗುಬಟಿ, ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವಾರು ಚಿತ್ರ ಜಗತ್ತಿನ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಉಪೇಂದ್ರ ನಿರ್ದೇಶನದ ಯು-ಐ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.ಈ ಚಿತ್ರದ ಕುರಿತಾಗಿ ಸಿನಿಮಾ ವಿಮರ್ಶಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.UiTheMovie ಅಪೋಕ್ಯಾಲಿಪ್ಸ್ ನಂತರದ ಜಗತ್ತಿನಲ್ಲಿ ನಿರ್ಮಿಸಲಾದ ಬ್ಲಾಕ್‌ಬಸ್ಟರ್ ಚಲನಚಿತ್ರವಾಗಿದೆ.Kamakshi Bhaskarla
ಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..Shukra Nakshatra Transitಇನ್ನೂ 10 ದಿನ... ಈ 5 ರಾಶಿಯವರಿಗೆ ರಾಜಯೋಗ; ಬುಧನಿಂದ ಬದಲಾಗುವುದು ಅದೃಷ್ಟ, ಸಂಪತ್ತಿನ ಸುರಿಮಳೆ.. ಸುವರ್ಣ ದಿನಗಳು ಆರಂಭ! ಇತ್ತೀಚಿಗೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಉಪೇಂದ್ರ ನಿರ್ದೇಶನದ ಯು-ಐ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.ಈ ಚಿತ್ರದ ಕುರಿತಾಗಿ ಸಿನಿಮಾ ವಿಮರ್ಶಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಾರು 9 ವರ್ಷಗಳ ನಂತರ ನಿರ್ದೇಶನಕ್ಕೆ ಇಳಿದಿರುವ ನಟ-ನಿರ್ದೇಶಕ ಉಪೇಂದ್ರ ಯಾವಾಗಲೂ ಭಿನ್ನ ಚಿಂತನೆಗಳಿಗೆ ಹೆಸರಾದವರು, ಅದರಂತೆಯ ಅವರ ಸಿನಿಮಾಗಳೂ ಸಹ ಇವೆ.ಈಗ ಯು ಐ ಸಿನಿಮಾ ಕೂಡ ಒಂದು ರೀತಿ ವಿಭಿನ್ನ ಪ್ರಯೋಗದ ಭಾಗ ಎಂದೇ ಹೇಳಬಹುದು.ಇಂದಿನ ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು ನಿರ್ಮಿಸಿರುವ ಸಿನಿಮಾ ನಮಗೆ ಒಂದು ರೀತಿ ಹಾಲಿವುಡ್ ಸಿನಿಮಾ ನೋಡಿದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ಈ ರೀತಿಯ ವಿಷಯವನ್ನು ಇಟ್ಟುಕೊಂಡು ಬಹುಶಃ ಯಾವ ನಿರ್ದೇಶಕನು ಭಾರತೀಯ ಚಿತ್ರರಂಗದಲ್ಲಿ ಚಿತ್ರವನ್ನು ನಿರ್ಮಿಸಿಲ್ಲ. ಈಗ ಅಂತಹ ಸಾಹಸವನ್ನು ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕ ಉಪೇಂದ್ರ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಲವರ್ ಜೊತೆ ಮಲಗಿದ್ದಾಗ ದಿಢೀರನೇ ಮನೆಗೆ ಬಂದ ಪತಿ ಜೊತೆ ಜಗಳ..! ಬಾಲ್ಕನಿಯಿಂದ ಅರೆಬೆತ್ತಲೆ ಪ್ರೇಮಿ ಪರಾರಿ, ವಿಡಿಯೋ ವೈರಲ್..ಬೆಳಗ್ಗೆ ಹಾಗೂ ಸಂಜೆ...
UI Uppendra Sandalwood Lahari Films Kannada Movies Ui Movie Ui Box Office Collection Ui Movie Prediction Upendra Movie Kannada Movie Sci-Fi Action Film Ui Day 4 Collection Ui India Box Office Ui Movie Cast Ui Film Release Ui Movie December 2024 Reeshma Nanaiah Sunny Leone Murali Sharma Jisshu Sengupta B. Ajaneesh Loknath Lahari Films Venus Entertainers Indian Box Office Ui Movie Earnings Ui Collection Update Dystopian Film Indian Sci-Fi Movie Indian Cinema Box Office Prediction UI The Movie Real Star Upendra Upendra UI The Movie Box Office Collection UI Box Office Office Kichcha Sudeepa Kichcha Sudeep Max The Movie Max Movie Review Max Review Kiccha Sudeep UI Opening Day Box Office Collection UI The Movie Review UI Movie Review UI Review Kannada News ಉಪೇಂದ್ರ ರಿಕ್ಕಿ ಕೇಜ್ ಯು ಐ ಸಿನಿಮಾ ರಿಕಿ ಕೇಜ್ ಸ್ಯಾಂಡಲ್ ವುಡ್ ಚಂದನವನ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕುಲದಲ್ಲಿ ಕೀಳ್ಯಾವುದೋ ಚಿತ್ರತಂಡಕ್ಕೆ ಸಿಹಿ ಸುದ್ದಿ ಕೊಟ್ಟ ಸಂಗೀತ ನಿರ್ದೇಶಕ ಮನೋಮೂರ್ತಿKuladalli Keelyavudo movie : ಆಡಿಯೋ ಸೋಲ್ಡ್ ಔಟ್ ಆದ ಖುಷಿಯಲ್ಲಿ ಚಿತ್ರತಂಡ ಅಂಜನಾದ್ರಿಯಲ್ಲಿ ಆಂಜನೇಯನ ದರ್ಶನ ಪಡೆದರು.
और पढो »
ಜಿಯೋದಿಂದ ಕೇವಲ 86ರೂ.ಗೆ ತಿಂಗಳ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ, 11 ರೂ.ಗೆ ಸಿಗುತ್ತೆ ಅನ್ಲಿಮಿಟೆಡ್ ಡೇಟಾ..!Jio prepaid offers: ಮುಖೇಶ್ ಅಂಬಾನಿ ಒಡೆತದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 86 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದಲ್ಲದೆ ಜಿಯೋ ಅನ್ಲಿಮಿಟೆಡ್ ಡೇಟಾ ಕೊಡುಗೆಗಳನ್ನು ಕೂಡ ನೀಡಿದೆ.
और पढो »
28 ಬಾಲ್ ನಲ್ಲಿ ಶತಕ !ಕೇವಲ 10 ಓವರ್ ನಲ್ಲಿ ತಂಡಕ್ಕೆ ಮ್ಯಾಚ್ ಗೆಲ್ಲಿಸಿಕೊಟ್ಟ ದಾಖಲೆ ವೀರಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವ ಸಂದರ್ಭದಲ್ಲಿ ಅಭಿಷೇಕ್ ಟಿ20 ಮಾದರಿಯ ಅತ್ಯುತ್ತಮ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಅವರ ಶ್ರೇಷ್ಠ ದಾಖಲೆಯನ್ನೂ ಮುರಿದಿದ್ದಾರೆ.
और पढो »
ತೆರೆಗೆ ಬರುತ್ತಿದೆ ಕಡಲತಡಿಯ ಕಥೆ :ಕುಡುಬಿ ಜನಜೀವನ ‘ಗುಂಮ್ಟಿ’ ಸಿನೆಮಾ ಮೂಲಕ ಅನಾವರಣ‘ಗುಂಮ್ಟಿ’ ಸಿನೆಮಾದ ಹಾಡಿಗೆ ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.
और पढो »
ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಸಿಡಿಸಿದ ಬ್ಯಾಟ್ಸ್‌ಮನ್ ಯಾರು ಗೊತ್ತೇ? 490 ನಿಮಿಷ ಬ್ಯಾಟಿಂಗ್ ಮಾಡಿ 525 ಎಸೆತಗಳು ಎದುರಿಸಿದ್ದ ಶ್ರೇಷ್ಠ ದಿಗ್ಗಜನೀತFirst Batsman to Score Double century in Test Cricket: ಟೆಸ್ಟ್ ಕ್ರಿಕೆಟ್‌ನ ಇತಿಹಾಸವು 140 ವರ್ಷಗಳಿಗಿಂತ ಹೆಚ್ಚಿದೆ. ಇದರೊಂದಿಗೆ ಕೆಲವು ಶ್ರೇಷ್ಠ ಕ್ರಿಕೆಟಿಗರ ಅದ್ಭುತ ಪ್ರದರ್ಶನಗಳ ದೊಡ್ಡ ಪಟ್ಟಿಯೂ ಇದೆ.
और पढो »
ವಿಚಿತ್ರ ಆದ್ರೂ ಸತ್ಯ... ಮಗನನ್ನು ಶಾಲೆಗೆ ಕಳುಹಿಸಲು ಪೊಲೀಸರಿಗೆ ಕಾಲ್ ಮಾಡಿದ ಅಪ್ಪ..!ಚಾಮರಾಜನಗರದ ಶಂಕರಪುರ ಬಡಾವಣೆ ನಿವಾಸಿಯೊಬ್ಬರು ತನ್ನ ಮಗ ಶಾಲೆಗೆ ಹೋಗುತ್ತಿಲ್ಲ, ಬಂದು ಬುದ್ಧಿ ಹೇಳಿ ಎಂದು ತುರ್ತು ಸಹಾಯವಾಣಿ 112 ಗೆ ಕರೆ ಮಾಡಿದ್ದಾರೆ.
और पढो »