28 ಬಾಲ್ ನಲ್ಲಿ ಶತಕ !ಕೇವಲ 10 ಓವರ್ ನಲ್ಲಿ ತಂಡಕ್ಕೆ ಮ್ಯಾಚ್ ಗೆಲ್ಲಿಸಿಕೊಟ್ಟ ದಾಖಲೆ ವೀರ

Abhishek Sharma समाचार

28 ಬಾಲ್ ನಲ್ಲಿ ಶತಕ !ಕೇವಲ 10 ಓವರ್ ನಲ್ಲಿ ತಂಡಕ್ಕೆ ಮ್ಯಾಚ್ ಗೆಲ್ಲಿಸಿಕೊಟ್ಟ ದಾಖಲೆ ವೀರ
Abhishek Sharma RecordSurya Kumar YadavSurya Kumar Yadav Record
  • 📰 Zee News
  • ⏱ Reading Time:
  • 52 sec. here
  • 10 min. at publisher
  • 📊 Quality Score:
  • News: 52%
  • Publisher: 63%

ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವ ಸಂದರ್ಭದಲ್ಲಿ ಅಭಿಷೇಕ್ ಟಿ20 ಮಾದರಿಯ ಅತ್ಯುತ್ತಮ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಅವರ ಶ್ರೇಷ್ಠ ದಾಖಲೆಯನ್ನೂ ಮುರಿದಿದ್ದಾರೆ.

ಕೇವಲ 28 ಎಸೆತಗಳಲ್ಲಿ ಶತಕ ಪೂರೈಕೆಮೆಹಂದಿ ಅಗತ್ಯವಿಲ್ಲ! ಚಳಿಗಾಲದಲ್ಲಿ ಈ 'ಹೇರ್ ಮಾಸ್ಕ್' ಬಳಸಿದರೆ ಬಿಳಿ ಕೂದಲೂ ಕಪ್ಪಾಗುತ್ತೆ, ಶೀತ, ನೆಗಡಿಯ ಚಿಂತೆಯೂ ಇರಲ್ಲ..!ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌

ಸೈವ ಸ್ಟಾರ್ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಪಂಜಾಬ್ ಪರ ಆಡುತ್ತಿರುವ ಅಭಿಷೇಕ್ ಈ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದರು. ಅಭಿಷೇಕ್ ಅವರ ಅಜೇಯ 106 ರನ್ ಗಳ ಇನಿಂಗ್ಸ್ ಕಾರಣದಿಂದ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ 10ನೇ ಓವರ್ ನಲ್ಲಿಯೇ ಪಂಜಾಬ್ ಗೆಲುವಿನ ದಡ ಸೇರುವುದು ಸಾಧ್ಯವಾಯಿತು. ಕಾರಣದಿಂದ 10 ಓವರ್ ಗಳಲ್ಲಿ ಪಂಜಾಬ್ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟ್ ಮಾಡಿದ ಮೇಘಾಲಯ ತಂಡ ಪಂಜಾಬ್‌ನ ಬಿಗಿ ಬೌಲಿಂಗ್‌ನ ವಿರುದ್ಧ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯಿತು.

11 ಸಿಕ್ಸ್‌, 8 ಫೋರ್‌.. T20 ಕ್ರಿಕೆಟ್‌ ​​ನಲ್ಲಿ ಶರ ವೇಗದ ಸೆಂಚುರಿ ಸಿಡಿಸಿ ದಾಖಲೆ ಬರೆದ 24 ವರ್ಷದ ಟೀಮ್‌ ಇಂಡಿಯಾ ಯುವ ಆಟಗಾರ! ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಭಾರತದ ವೇಗದ T20 ಶತಕ ದಾಖಲೆಯನ್ನು ಕೂಡಾ ಮುರಿದಿದ್ದಾರೆ. ಗುಜರಾತ್‌ನ ಆರಂಭಿಕ ಬ್ಯಾಟ್ಸ್‌ಮನ್ಕಳೆದ ವಾರ ತ್ರಿಪುರಾ ವಿರುದ್ಧ 28 ಎಸೆತಗಳಲ್ಲಿ ಶತಕ ಗಳಿಸಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಎಸ್ಟೋನಿಯಾ ಪರ 27 ಎಸೆತಗಳಲ್ಲಿ ಶತಕ ಪೂರೈಸಿದ ಸಾಹಿಲ್ ಚೌಹಾಣ್ ಅವರಿಗಿಂತ ಹಿಂದಿದ್ದಾರೆ.ಅಭಿಷೇಕ್ ತಮ್ಮ ಇನ್ನಿಂಗ್ಸ್‌ನಲ್ಲಿ 10 ನೇ ಸಿಕ್ಸರ್ ಬಾರಿಸಿದ ತಕ್ಷಣ, ಅವರು ಸೂರ್ಯಕುಮಾರ್ ಯಾದವ್ ಅವರ ಶ್ರೇಷ್ಠ ದಾಖಲೆಯನ್ನು ಮುರಿದಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Abhishek Sharma Record Surya Kumar Yadav Surya Kumar Yadav Record Abhishek Sharma Latest News Abhishek Sharma Latest Record T 20 Match ಅಭಿಷೇಕ್ ಶರ್ಮಾ ಅಭಿಷೇಕ್ ಶರ್ಮಾ ದಾಖಲೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ ನಲ್ಲಿ ಅಚ್ಚರಿಯ ಎಲಿಮಿನೇಷನ್.. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !ಬಿಗ್‌ ಬಾಸ್‌ ನಲ್ಲಿ ಅಚ್ಚರಿಯ ಎಲಿಮಿನೇಷನ್.. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !Dharma Keerthiraj Get Evicted From BBK 11: ಕನ್ನಡ ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್‌ ನಡೆದಿದೆ.
और पढो »

IND vs AUS 2nd Test: ವಿರಾಟ್ ಕೊಹ್ಲಿ 1 ಶತಕ ಸಿಡಿಸಿದರೆ ಸಾಕು.. ಈ 9 ಆಟಗಾರರ ದಾಖಲೆ ಉಡೀಸ್‌! ಅಷ್ಟೇ ಅಲ್ಲ ಇಷ್ಟೆಲ್ಲ ರೆಕಾರ್ಡ್‌ಗಳ ಒಡೆಯನಾಗುವರು ಕಿಂಗ್‌ ಕೊಹ್ಲಿIND vs AUS 2nd Test: ವಿರಾಟ್ ಕೊಹ್ಲಿ 1 ಶತಕ ಸಿಡಿಸಿದರೆ ಸಾಕು.. ಈ 9 ಆಟಗಾರರ ದಾಖಲೆ ಉಡೀಸ್‌! ಅಷ್ಟೇ ಅಲ್ಲ ಇಷ್ಟೆಲ್ಲ ರೆಕಾರ್ಡ್‌ಗಳ ಒಡೆಯನಾಗುವರು ಕಿಂಗ್‌ ಕೊಹ್ಲಿಅಡಿಲೇಡ್ ಟೆಸ್ಟ್‌ನಲ್ಲಿ ವಿರಾಟ್ ಒಂದು ವೇಳೆ ಶತಕ ಸಿಡಿಸಿದರೆ, 9 ಬ್ಯಾಟ್ಸ್‌ಮನ್‌ಗಳ ದಾಖಲೆ ಮುರಿಯಲಿದ್ದಾರೆ.
और पढो »

ಐಪಿಎಲ್‌ ಮೆಗಾ ಹರಾಜಿನಲ್ಲಿ ಮಹಾ ಮೋಸ.. ಸ್ಟಾರ್‌ ಆಟಗಾರನ್ನೇ ಕೈಬಿಟ್ಟ ಪ್ರಾಂಚೈಸಿಗಳು!ಐಪಿಎಲ್‌ ಮೆಗಾ ಹರಾಜಿನಲ್ಲಿ ಮಹಾ ಮೋಸ.. ಸ್ಟಾರ್‌ ಆಟಗಾರನ್ನೇ ಕೈಬಿಟ್ಟ ಪ್ರಾಂಚೈಸಿಗಳು!IPL 2025: ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು (ಐಪಿಎಲ್ ಮೆಗಾ ಹರಾಜು) ನಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ.
और पढो »

ಇನ್ನುಮುಂದೆ ಬಿಗ್‌ಬಾಸ್‌ ಹೋಸ್ಟ್‌ ಮಾಡೋದು ʼಈʼ ಖ್ಯಾತ ನಟ! ಅಷ್ಟಕ್ಕೂ ಆತ ಬೇರಾರೂ ಅಲ್ಲ..ಇನ್ನುಮುಂದೆ ಬಿಗ್‌ಬಾಸ್‌ ಹೋಸ್ಟ್‌ ಮಾಡೋದು ʼಈʼ ಖ್ಯಾತ ನಟ! ಅಷ್ಟಕ್ಕೂ ಆತ ಬೇರಾರೂ ಅಲ್ಲ..Bigg Boss Host: ವಿಜಯ್ ಸೇತುಪತಿ ಬಿಗ್ ಬಾಸ್ ಸೀಸನ್ 8 ಅನ್ನು ಹೋಸ್ಟ್ ಮಾಡುತ್ತಿದ್ದರೆ, ಕಮಲ್ ಹಾಸನ್ ಕೂಡ ಬಿಗ್ ಬಾಸ್ ನಲ್ಲಿ ಪುನರಾಗಮನ ಮಾಡಲಿದ್ದಾರೆ ಎಂಬ ವರದಿಗಳಿವೆ.
और पढो »

IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್ನಲ್ಲಿ ಮಾಡಿ!IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್ನಲ್ಲಿ ಮಾಡಿ!IRCTC Super App: ವಿಶೇಷವೆಂದರೆ ರೈಲು ಟಿಕೆಟ್ ಬುಕ್ಕಿಂಗ್, ಪಿ‌ಎನ್‌ಆರ್ ಸ್ಥಿತಿ ಪರಿಶೀಲನೆ, ಟ್ರೈನ್ ಟ್ರ್ಯಾಕಿಂಗ್, ಫುಡ್ ಆರ್ಡರ್ ಸೇರಿದಂತೆ ಎಲ್ಲವೂ ಕೂಡ ಐ‌ಆರ್‌ಸಿ‌ಟಿ‌ಸಿ ಪರಿಚಯಿಸಲು ಮುಂದಾಗಿರುವ ಈ ಹೊಸ ಅಪ್ಲಿಕೇಶನ್ ನಲ್ಲಿ ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಕಾರ್ಯನಿರ್ವಹಿಸುತ್ತಿದೆ.
और पढो »

ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್.. ‌ನೇರ ಮಾತಿನಿಂದಲೇ ಜನರ ಮನಗೆದ್ದ ಈ ಸ್ಪರ್ಧಿಯೇ ಔಟ್.. ಒಬ್ರು ಹೋದ್ರು ಇಬ್ರು ಬಂದ್ರು!ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್.. ‌ನೇರ ಮಾತಿನಿಂದಲೇ ಜನರ ಮನಗೆದ್ದ ಈ ಸ್ಪರ್ಧಿಯೇ ಔಟ್.. ಒಬ್ರು ಹೋದ್ರು ಇಬ್ರು ಬಂದ್ರು!Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಯಾರೂ ಊಹಿಸಿರದ ಸ್ಪರ್ಧಿ ಔಟ್‌ ಆಗಿ ಮನೆಯಿಂದ ಆಚೆ ಬಂದಿದ್ದಾರೆ.
और पढो »



Render Time: 2025-02-14 01:04:39