IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್ನಲ್ಲಿ ಮಾಡಿ!

IRCTC App समाचार

IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್ನಲ್ಲಿ ಮಾಡಿ!
Rail MadadUTSSatark
  • 📰 Zee News
  • ⏱ Reading Time:
  • 18 sec. here
  • 21 min. at publisher
  • 📊 Quality Score:
  • News: 77%
  • Publisher: 63%

IRCTC Super App: ವಿಶೇಷವೆಂದರೆ ರೈಲು ಟಿಕೆಟ್ ಬುಕ್ಕಿಂಗ್, ಪಿ‌ಎನ್‌ಆರ್ ಸ್ಥಿತಿ ಪರಿಶೀಲನೆ, ಟ್ರೈನ್ ಟ್ರ್ಯಾಕಿಂಗ್, ಫುಡ್ ಆರ್ಡರ್ ಸೇರಿದಂತೆ ಎಲ್ಲವೂ ಕೂಡ ಐ‌ಆರ್‌ಸಿ‌ಟಿ‌ಸಿ ಪರಿಚಯಿಸಲು ಮುಂದಾಗಿರುವ ಈ ಹೊಸ ಅಪ್ಲಿಕೇಶನ್ ನಲ್ಲಿ ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಕಾರ್ಯನಿರ್ವಹಿಸುತ್ತಿದೆ.

IRCTC Super App: ಟ್ರೈನ್ ಟಿಕೆಟ್ ಬುಕ್ಕಿಂಗ್, ಟ್ರೈನ್ ಪಿ‌ಎನ್‌ಆರ್ ಟ್ರ್ಯಾಕಿಂಗ್ ನಿಂದ ಹಿಡಿದು ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಮಾಡಲು ಅನುಕೂಲವಾಗುವಂತೆ ಐ‌ಆರ್‌ಸಿ‌ಟಿ‌ಸಿ ಸೂಪರ್ ಅಪ್ಲಿಕೇಷನ್ ಪರಿಚಯಿಸಲು ಮುಂದಾಗಿದೆ.ಕೋಟ್ಯಾಂತರ ರೈಲ್ವೆ ಪ್ರಯಾಣಿಕರು ಐ‌ಆರ್‌ಸಿ‌ಟಿ‌ಸಿ ರೈಲ್ ಕನೆಕ್ಟ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ಬಳಸುತ್ತಿದ್ದಾರೆ.

ಈ 3 ಕಾಯಿಯಿಂದ ಶಾಂಪೂ ತಯಾರಿಸಿ ಬಳಸಿದ್ರೆ ಬಿಳಿ ಕೂದಲಿನ ಸಮಸ್ಯೆಯೇ ಇರಲ್ಲ! ದಷ್ಟ-ಪುಷ್ಟವಾದ ಉದ್ದ ಗಾಢ ಕಪ್ಪು ಕೂದಲು ನಿಮ್ಮದಾಗುತ್ತೆ!ವಿದ್ಯಾರ್ಥಿಗಳೇ ಗುಡ್‌ ನ್ಯೂಸ್‌... ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ಮುಂದಿನ 8 ದಿನಗಳ ಕಾಲ ರಜೆ! ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು?ಈ ಎಲೆಯನ್ನು ಜಗಿದು ರಸ ನುಂಗಿದರೆ 10 ಸೆಕೆಂಡ್‌ ಸಾಕು ಬಿಳಿ ಕೂದಲು ಕಪ್ಪಾಗಲು..! 60-80ರ ಮುದುಕರಾದ್ರೂ ಕೂದಲು ಮತ್ತೆ ಬಿಳಿಯಾಗಲ್ಲ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rail Madad UTS Satark TMC-Direction IRCTC Air Portread Train Ticket Availability IRCTC Train Ticket Booking Train Ticket Booking Bangalore Indian Railway Ticket Booking Bus Ticket Booking Train Ticket Booking App IRCTC Login ಭಾರತೀಯ ರೈಲ್ವೆ ಐ‌ಆರ್‌ಸಿ‌ಟಿ‌ಸಿ ಐ‌ಆರ್‌ಸಿ‌ಟಿ‌ಸಿ ಸೂಪರ್ ಅಪ್ಲಿಕೇಶನ್ ರೈಲು ಟಿಕೆಟ್ ಬುಕಿಂಗ್ ಪಿ‌ಎನ್‌ಆರ್ ಸ್ಥಿತಿ ರೈಲು ಟಿಕೆಟ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೇವಲ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುತ್ತದೆ ಚಿನ್ನ, ಬೆಳ್ಳಿ ನಾಣ್ಯ !ಈ Apps ಮೂಲಕ ಆರ್ಡರ್ ಮಾಡಿ !ಕೇವಲ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುತ್ತದೆ ಚಿನ್ನ, ಬೆಳ್ಳಿ ನಾಣ್ಯ !ಈ Apps ಮೂಲಕ ಆರ್ಡರ್ ಮಾಡಿ !ಕೊನೆಯ ಕ್ಷಣದಲ್ಲಿ ಶಾಪಿಂಗ್ ಮಾಡುವ ಅಥವಾ ಸುಲಭವಾದ ರೀತಿಯಲ್ಲಿ ಶಾಪಿಂಗ್ ಮಾಡಲು ಬಯಸುವವರಿಗೆ ಇದರಿಂದ ಪ್ರಯೋಜನವಾಗಲಿದೆ.
और पढो »

ನಬಾರ್ಡ್‌ನಿಂದ ರಾಜ್ಯಕ್ಕೆ ಶೇ.58 ರಷ್ಟು ಹಣ ಕಡಿತ; ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಮಹಾದ್ರೋಹ: ಸಿಎಂ ಸಿದ್ದರಾಮಯ್ಯ ಆಕ್ರೋಶನಬಾರ್ಡ್‌ನಿಂದ ರಾಜ್ಯಕ್ಕೆ ಶೇ.58 ರಷ್ಟು ಹಣ ಕಡಿತ; ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಮಹಾದ್ರೋಹ: ಸಿಎಂ ಸಿದ್ದರಾಮಯ್ಯ ಆಕ್ರೋಶಇಂದು ಕನಕ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದರು.
और पढो »

ಖ್ಯಾತ ನಟಿಗೆ ಸಿನಿರಂಗದಿಂದ ಬ್ಯಾನ್‌ ಮಾಡಿದ ನಿರ್ಮಾಪಕರ ಸಂಘಖ್ಯಾತ ನಟಿಗೆ ಸಿನಿರಂಗದಿಂದ ಬ್ಯಾನ್‌ ಮಾಡಿದ ನಿರ್ಮಾಪಕರ ಸಂಘSandra Thomas: ನಟಿ, ನಿರ್ಮಾಪಕಿ ಸಂದ್ರಾ ಥಾಮಸ್ ಅವರನ್ನು ಸಿನಿರಂಗದಿಂದ ಬ್ಯಾನ್‌ ಮಾಡಿ ನಿರ್ಮಾಪಕರ ಸಂಘ ಆದೇಶ ಹೊರಡಿಸಿದೆ.
और पढो »

Superfood: ʼಈʼ ಸೂಪರ್‌ ಫುಡ್‌ ಹಲವಾರು ದೀರ್ಘಕಾಲದ ಕಾಯಿಲೆಗಳನ್ನ ಗುಣಪಡಿಸುತ್ತೆ! ಇಂದೇ ಟ್ರೈ ಮಾಡಿSuperfood: ʼಈʼ ಸೂಪರ್‌ ಫುಡ್‌ ಹಲವಾರು ದೀರ್ಘಕಾಲದ ಕಾಯಿಲೆಗಳನ್ನ ಗುಣಪಡಿಸುತ್ತೆ! ಇಂದೇ ಟ್ರೈ ಮಾಡಿಸಿಹಿ ಗೆಣಸು ಉತ್ತಮ ಪ್ರಮಾಣದ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ. ಬೀಟಾ-ಕ್ಯಾರೋಟಿನ್ ಸಿಹಿ ಆಲೂಗಡ್ಡೆಯಲ್ಲಿ ಕಂಡುಬರುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.
और पढो »

ಸುಸ್ತು.. ಬಲಹೀನತೆಯನ್ನ ಕ್ಷಣಾರ್ಧದಲ್ಲಿ ಕಡಿಮೆ ಮಾಡುತ್ತೆ ಈ ಸೂಪರ್‌ ಫುಡ್!‌ ಪ್ರತಿದಿನ ಆಕ್ಟೀವ್‌ ಆಗಿರೋಕೆ ಇಂದೇ ಟ್ರೈ ಮಾಡಿ!!ಸುಸ್ತು.. ಬಲಹೀನತೆಯನ್ನ ಕ್ಷಣಾರ್ಧದಲ್ಲಿ ಕಡಿಮೆ ಮಾಡುತ್ತೆ ಈ ಸೂಪರ್‌ ಫುಡ್!‌ ಪ್ರತಿದಿನ ಆಕ್ಟೀವ್‌ ಆಗಿರೋಕೆ ಇಂದೇ ಟ್ರೈ ಮಾಡಿ!!ಆರೋಗ್ಯ ತಜ್ಞರು ಸಾಮಾನ್ಯವಾಗಿ ಒಣ ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಒಣ ಹಣ್ಣುಗಳನ್ನು ತಿನ್ನುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸುವುದು ನಿಮಗೆ ಚೈತನ್ಯವನ್ನು ನೀಡುತ್ತದೆ. ನೀವು ಬಯಸಿದರೆ, ಅವುಗಳನ್ನು ನೆನೆಸಿ ನಂತರ ತಿನ್ನಬಹುದು.
और पढो »

ಕುಮಾರಸ್ವಾಮಿ ಚದುರಂಗದಾಟದಿಂದ ಚನ್ನಪಟ್ಣಣದಲ್ಲಿ ನಿಖಿಲ್‌ಗೆ ಟಿಕೆಟ್: ಡಿ.ಕೆ.ಸುರೇಶ್ಕುಮಾರಸ್ವಾಮಿ ಚದುರಂಗದಾಟದಿಂದ ಚನ್ನಪಟ್ಣಣದಲ್ಲಿ ನಿಖಿಲ್‌ಗೆ ಟಿಕೆಟ್: ಡಿ.ಕೆ.ಸುರೇಶ್HD Kumaraswamy: ನಿಖಿಲ್ ಅವರಿಗೆ ಚನ್ನಪಟ್ಟಣ ಟಿಕೆಟ್ ಸಿಗುವಂತೆ ಮಾಡಲು ಕುಮಾರಸ್ವಾಮಿ ಅವರು ಚದುರಂಗದಾಟ ಸೃಷ್ಟಿಸಿದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
और पढो »



Render Time: 2025-02-19 04:06:48