ಕೊನೆಯ ಕ್ಷಣದಲ್ಲಿ ಶಾಪಿಂಗ್ ಮಾಡುವ ಅಥವಾ ಸುಲಭವಾದ ರೀತಿಯಲ್ಲಿ ಶಾಪಿಂಗ್ ಮಾಡಲು ಬಯಸುವವರಿಗೆ ಇದರಿಂದ ಪ್ರಯೋಜನವಾಗಲಿದೆ.
ಚಿನ್ನವನ್ನು ಖರೀದಿಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್ ನಟಿʼದೈಹಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆʼ.. ಕೊನೆಗೂ ಡಿವೋರ್ಸ್ ಬಗ್ಗೆ ಮೌನ ಮುರಿದ ಐಶ್ವರ್ಯ ರೈ!
10 ನಿಮಿಷಗಳಲ್ಲಿ ಮನೆಯಲ್ಲಿ ಕುಳಿತು ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಪಡೆಯಬಹುದು. Blinkit, BigBasket, Swiggy Instamart, Zepto ಮತ್ತು ಇತರ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳು 10 ನಿಮಿಷಗಳಲ್ಲಿ ಮನೆಗೆ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ತಲುಪಿಸುತ್ತವೆ. ಸ್ವಿಗ್ಗಿ ಪ್ರಮೋಶನಲ್ ಮೆಸೇಜ್ ನಲ್ಲಿ 'ನಾಣ್ಯಗಳು, ಪಾತ್ರೆಗಳು, ಆಭರಣಗಳು, ವಿಗ್ರಹಗಳು ಮತ್ತು ಎಲ್ಲಾ ಅಗತ್ಯ ವಸ್ತುಗಳನ್ನು 10 ನಿಮಿಷಗಳಲ್ಲಿ ಪಡೆದುಕೊಳ್ಳಿ ಎಂದು ಹೇಳಿದೆ. ಅಲ್ಲದೆ, ಜಾರ್‌ನಿಂದ 51,000 ರೂ.ವರೆಗಿನ ಬಹುಮಾನಗಳನ್ನು ಗೆಲ್ಲಬಹುದು.ಮತ್ತು ಡೈಮಂಡ್ಸ್ ನೊಂದಿಗೆ ಸಹಯೋಗ ಹೊಂದಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Silver Coin Sale Gold Coin Sale In Blinkit Gold Coin Sale In Bigbasket Gold Coin Sale In Swiggy Silver Coin Sale In Bigbasket Silver Coin Sale In Swiggy Slivercoin Sale Inblinkit Business News In Kannada Kannada Business News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುವುದು BSNL 4G SIM :ಹೀಗೆ ಆರ್ಡರ್ ಮಾಡಿBSNL 4G SIM Online Delivery : ಮನೆಯಲ್ಲಿಯೇ ಕುಳಿತು BSNLನ 4G ಸಿಮ್ ಅನ್ನು ಬಹಳ ಸುಲಭವಾಗಿ ಆರ್ಡರ್ ಮಾಡಬಹುದು.ಆರ್ಡರ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ತಲುಪುತ್ತದೆ.
और पढो »
ದೀಪಾವಳಿ ಹೊತ್ತಲೇ ಕುಸಿದ ಚಿನ್ನದ ಬೆಲೆ! ಬಂಗಾರದ ಖರೀದಿಗೆ ಇದೇ ಸರಿಯಾದ ಸಮಯದೀಪಾವಳಿಗೆ ಚಿನ್ನ ಬೆಳ್ಳಿ ಖರೀದಿಸುತ್ತಾರೆ. ಸಾಮಾನ್ಯವಾಗಿ ಯಾವುದೇ ಹಬ್ಬ ಬಂದರೂ ಬಂಗಾರದ ಬೆಲೆ ಏರಿಕೆಯಾಗುತ್ತದೆ.ಆದರೆ ಈ ಬಾರಿ ಮಾತ್ರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.
और पढो »
ಈ ಬಿಗ್ ಬಾಸ್ ಸ್ಪರ್ಧಿಯ ಅಕ್ಕ ಮತ್ತು ಭಾವ ಇಬ್ಬರೂ ಮೆಗಾ ಸ್ಟಾರ್ ಗಳೇ!ಆದರೆ ಮನೆಯೊಳಗೆ ಇರುವವರೆಗೂ ಬಳಸುವುದಿಲ್ಲವಂತೆ ಅವರ ಹೆಸರು!ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿ ಹೇಗಾದರೂ ಮಾಡಿ ತಾನು ಜನರಗೆ ಹತ್ತಿರವಾಗಬೇಕು. ಈ ಮೂಲಕ ಹೆಚ್ಚು ಹೆಚ್ಚು ವೋಟು ತೆಗೆದುಕೊಳ್ಳಬೇಕು ಎನ್ನುವ ತುಡಿತದಲ್ಲಿ ಇರುತ್ತಾರೆ.
और पढो »
ಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲhome Remedies for teeth pain : ಹಲ್ಲು ನೋವಿಗೆ ಪರಿಹಾರವಾಗಿ ಈ ಮನೆ ಮದ್ದುಗಳನ್ನು ಬಳಸಿ.
और पढो »
BSNL ₹300ಕ್ಕಿಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್, ಪ್ರತಿ ದಿನ ನೀಡುತ್ತೇ ಇಷ್ಟೆಲ್ಲಾ ಲಾಭBSNL cheapest Prepaid Plan: ಬಿಎಸ್‌ಎನ್‌ಎಲ್ ಪರಿಚಯಿಸಿರುವ ಅಗ್ಗದ ಬೆಲೆಯ ಈ ರೀಚಾರ್ಜ್ ಯೋಜನೆಯ ಬೆಲೆ ಕೇವಲ ₹ 298. ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 52 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
और पढो »
ಒಂದು ಕಾಲದಲ್ಲಿ 42 ರೂಪಾಯಿ ಸಂಭಾವನೆ ಪಡೆದ ಈ ನಟ ಇಂದು ಕನ್ನಡದ ಟಾಪ್ ಸ್ಟಾರ್!ನಟನಾಗಿ ಭವಿಷ್ಯ ರೂಪಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ !ತವರಿಗೆ ಬಾ ತಂಗಿ ಸಿನಿಮಾದಲ್ಲಿ ಮನೆ ಕೆಲಸದವನಾಗಿ ನಟಿಸಿದ್ದ ಕೋಮಲ್ ಅವರ ಪಾತ್ರ ಕೂಡಾ ಒಂದು. ಕೋಮಲ್ ಈ ಸಿನಿಮಾದ ಮನೆಕೆಲಸದವನ ಪಾತ್ರಕ್ಕೆ ಆಯ್ಕೆ ಆಗಿರುವ ಹಿಂದೆಯೂ ಒಂದು ಕತೆಯಿದೆ.
और पढो »