ದೀಪಾವಳಿಗೆ ಚಿನ್ನ ಬೆಳ್ಳಿ ಖರೀದಿಸುತ್ತಾರೆ. ಸಾಮಾನ್ಯವಾಗಿ ಯಾವುದೇ ಹಬ್ಬ ಬಂದರೂ ಬಂಗಾರದ ಬೆಲೆ ಏರಿಕೆಯಾಗುತ್ತದೆ.ಆದರೆ ಈ ಬಾರಿ ಮಾತ್ರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾಮಾನ್ಯವಾಗಿ ಹಬ್ಬ ಸಮೀಪಿಸುತ್ತಿದ್ದಂತೆಯೇ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತದೆ. ಆದರೆ ಈ ಬಾರಿ ದೀಪಾವಳಿ ಹೊತ್ತಲ್ಲಿ ಚಿನ್ನದ ಬೆಲೆ ಯಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ವಾರ, ಚಿನ್ನ ಮತ್ತು ಬೆಳ್ಳಿಯ ಫ್ಯೂಚರ್ ಮಾರುಕಟ್ಟೆ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು.
ಫ್ಯೂಚರ್ಸ್ ಬಜಾರ್ ಆಫ್ ಇಂಡಿಯಾ ನಲ್ಲಿ ಚಿನ್ನದ ಬೆಲೆಯಲ್ಲಿ 317 ರಷ್ಟು ಕಡಿಮೆಯಾಗಿದೆ. ಈ ಕುಸಿತದೊಂದಿಗೆ ಬಂಗಾರದ ಬೆಲೆ 78,215 ರೂಪಾಯಿ ಆಗಿದೆ. ಇತ್ತೀಚಿನ ಚಿನ್ನದ ಬೆಲೆ ನೋಡುವುದಾದರೆ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 80,300 ರೂ . 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 73,400 ರೂ. ಆಗಿದೆ. ನಿಮ್ಮ ನಗರಕ್ಕೆ ಅನುಸಾರವಾಗಿ ಚಿನ್ನದ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗಬಹುದು. ಚಿನ್ನವನ್ನು ಖರೀದಿಸುವಾಗ, ಅದರ ಶುದ್ಧತೆಯನ್ನು ಪರೀಕ್ಷಿಸಲು ಹಾಲ್‌ಮಾರ್ಕಿಂಗ್ ಅನ್ನು ಪರೀಕ್ಷಿಸುವುದು ಅಗತ್ಯ. ಜೀ ಕನ್ನಡ ವೇದಿಕೆಯಲ್ಲೇ ಅನುಶ್ರೀ ಎಂಗೇಜ್ಮೆಂಟ್ ಫೋಟೋ...
Gold Rate Today Silver Price Silver Price Today Gold And Silver Price Today Today Gold And Silver Rate ಚಿನ್ನದ ಬೆಲೆ ಚಿನ್ನದ ದರ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆGold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ.
और पढो »
ಬಂಗಾರದ ಬೆಲೆ ಇಳಿಸುವ ನಿಟ್ಟಿನಲ್ಲಿ ಬಹು ದೊಡ್ಡ ನಿರ್ಧಾರ !ಮುಗಿಲೆತ್ತರದಿಂದ ಪಾತಾಳಕ್ಕಿಳಿಯುವುದು ಚಿನ್ನದ ದರಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಚಿನ್ನದ ದರಕ್ಕೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ನೀಡಿದೆ.
और पढो »
ಮುಂದಿನ 65 ದಿನ ಈ ರಾಶಿಯವರಿಗೆ ಮಂಗಳನ ವಿಶೇಷ ಅನುಗ್ರಹ, ಮಣ್ಣೂ ಹೊನ್ನಾಗುವ ಕಾಲMangal Transit Effect: ಗ್ರಹಗಳ ಕಮಾಂಡರ್ ಮಂಗಳನು ಈ ವರ್ಷಾಂತ್ಯದ ಒಳಗೆ ಎರಡು ಬಾರಿ ತನ್ನ ಸಂಚಾರ ಬದಲಾಯಿಸಲಿದ್ದಾನೆ. ಇದರಿಂದಾಗಿ, ಮೂರು ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯ ಎನ್ನಲಾಗುತ್ತಿದೆ.
और पढो »
ದೀಪಾವಳಿಯಲ್ಲಿ ಈ ರಾಶಿಯವರ ಬಾಳು ಬೆಳಗಳಿದ್ದಾನೆ ರಾಹು: ಲಕ್ಷ್ಮಿ ದಯೆಯಿಂದ ಹರಿದು ಬರಲಿದೆ ಅಪಾರ ಹಣRahu nakshatra Transit: ದೀಪಾವಳಿ ವೇಳೆ ಉತ್ತರ ಭಾದ್ರಪದ ನಕ್ಷತ್ರದ ಮೂರನೇ ಪಾದಕ್ಕೆ ಪ್ರವೇಶಿಸಲಿರುವ ರಾಹುವಿನಿಂದ ಕೆಲವು ರಾಶಿಯವರಿಗೆ ಲಕ್ಷ್ಮಿ ಕೃಪೆ ತೋರಲಿದ್ದಾಳೆ. ಆಕಸ್ಮಿಕ ಹಣದ ಹರಿವು ಹೆಚ್ಚಾಗುವುದರಿಂದ ಬಾಳೇ ಬಂಗಾರವಾಗುವ ಸಮಯ.
और पढो »
ಆಭರಣ ಪ್ರಿಯರಿಗೆ ಗುಡ್‌ನ್ಯೂಸ್.. ಹಬ್ಬದ ಮರುದಿನವೇ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಬೆಳ್ಳಿ ದರ ಹೀಗಿದೆ!!Gold Rate Today: ದೇಶಾದ್ಯಂತ ದಸರಾ ಸಂಭ್ರಮ ಮುಗಿದಿದೆ. ಇದರೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ದೀಪಾವಳಿಯತ್ತ ಗಮನ ಹರಿಸಲಾಗಿದೆ. ಅದರಲ್ಲೂ ದೀಪಾವಳಿ ನಂತರ ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಂಗಾರದ ಬೆಲೆ ಗರಿಗೆದರುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದು, ಇದು ಆಭರಣ ಪ್ರಿಯರನ್ನು ಬೆಚ್ಚಿ ಬೀಳಿಸಿದೆ.
और पढो »
ಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೇಗಿದೆ ಇಲ್ಲಿ ನೋಡಿToday s Gold Price: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ. ಈ ಬೆಲೆಗಳು ಕೆಲವೊಮ್ಮೆ ಕಡಿಮೆಯಾದರೆ, ಇನ್ನೂ ಕೆಲವೊಮ್ಮೆ ಅತ್ತಕಡೆ ನೋಡಲೇಬಾರದೆಂಬಂತೆ ಹೆಚ್ಚಾಗುತ್ತವೆ. ಹಾಗಾದ್ರೆ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
और पढो »