color changing snake in the world: ವಿಶ್ವದ 10 ಅತ್ಯಂತ ವಿಷಕಾರಿ ಹಾವುಗಳಲ್ಲಿ 9 ಹಾವುಗಳನ್ನು ಆಸ್ಟ್ರೇಲಿಯಾ ಹೊಂದಿದೆ. ಇವುಗಳಲ್ಲಿ ಅತ್ಯಂತ ವಿಷಕಾರಿ ಹಾವು ಇನ್‌ಲ್ಯಾಂಡ್ ತೈಪಾನ್. ಇದರ ವಿಷವು 100 ಜನರನ್ನು ಕೊಲ್ಲಲು ಸಾಕು. ಇದರ ದೊಡ್ಡ ವೈಶಿಷ್ಟ್ಯವೆಂದರೆ ಬಣ್ಣವನ್ನು ಬದಲಾಯಿಸುವ ಏಕೈಕ ಹಾವಿನ ಜಾತಿಯಾಗಿದೆ.
ಊಸರವಳ್ಳಿ ಅಲ್ಲ.. ಆದ್ರೆ ಬಣ್ಣ ಬದಲಾಯಿಸುವ ಜಗತ್ತಿನ ಈ ಏಕೈಕ ಹಾವು! ಕಚ್ಚಿದ ತಕ್ಷಣವೇ ಮನುಷ್ಯನ ಪ್ರಾಣವೇ ಹಾರಿ ಹೋಗುತ್ತೇ!!
ವಿಷಪೂರಿತ ಹಾವಿನ LD50 ಒಂದು ನಿರ್ದಿಷ್ಟ ಸಮಯದಲ್ಲಿ 100 ಮನುಷ್ಯರನ್ನು ಕೊಲ್ಲಲು ಸಾಕಾಗುತ್ತದೆ. ಈ ಹಾವನ್ನು ಅಂಜುಬುರುಕವೆಂದು ಪರಿಗಣಿಸಲಾಗುತ್ತದೆ, ಅದು ಪ್ರಚೋದಿಸಿದಾಗ ಮಾತ್ರ ದಾಳಿ ಮಾಡುತ್ತದೆ. ಈ ಹಾವಿನ ವಿಷವು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು 45 ನಿಮಿಷಗಳಲ್ಲಿ ವ್ಯಕ್ತಿಯನ್ನು ಕೊಲ್ಲುತ್ತದೆ. ಅರ್ಧ ಗಂಟೆಯೊಳಗೆ ಜನರು ವಿಷದ ಪರಿಣಾಮವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ ಎಂಬ ವರದಿಗಳಿವೆ.
World Most Venomous Snake Cobra Top10 Most Poisonous Snakes Powerful Venom Fierce Snake
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!Home Remedy For White Hair and Hair Fall: ಒಂದೇ ಒಂದು ತರಕಾರಿಯ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದರ ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.
और पढो »
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಹಾಗಾದ್ರೆ ಈ ರೀತಿ ಮಾಡಿ...LPG ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುವುದರಿಂದ ಅನೇಕ ಮನೆಗಳು ತಿಂಗಳಿಗೆ ಒಂದು ಸಿಲಿಂಡರಿಗಿಂತ ಹೆಚ್ಚು ಬಳಸಬೇಕಾಗುತ್ತಿದೆ. ಈ ಸಮಸ್ಯೆಯನ್ನು ತೊಡೆದುಹಾಕಲು, ಗ್ಯಾಸ್ ಸಿಲಿಂಡರ್ ಬದಲಾಯಿಸುವ ಮೂಲಕ ಪರೀಶ್ರಮವಿಲ್ಲದ ರೀತಿಯಲ್ಲಿ ಅಡುಗೆ ಮಾಡಬಹುದು.
और पढो »
ದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನನಿತ್ಯ ಮನೆಯಲ್ಲಿ ಎರಡು ಹೊತ್ತು ದೀಪ ಹಚ್ಚುವುದು ಪದ್ಧತಿ. ಆದ್ರೆ ದೀಪ ಬೆಳಗುವಾಗ ಈ ಒಂದು ಕೆಲಸ ಮಾಡಿದರೆ ಸರ್ವ ಸಂಪತ್ತಿನ ಒಡೆಯರಾಗುವಿರಿ.
और पढो »
ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »
ಫೋನ್ ಚಾರ್ಜ್ ಮಾಡುವಾಗ ಮರೆತೂ ಸಹ ಈ ತಪ್ಪುಗಳನ್ನು ಮಾಡ್ಬೇಡಿ, ಬ್ಯಾಟರಿ ಅಷ್ಟೇ ಅಲ್ಲ, ಜೀವಕ್ಕೂ ಅಪಾಯPhone Charging Mistakes: ನೀವು ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ರೀತಿ ಮಾತ್ರವಲ್ಲ ಚಾರ್ಜ್ ಮಾಡುವ ಬಾಗೆಯೂ ಕೂಡ ಅದರ ಕಾರ್ಯಕ್ಷಮತೆ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡುವ ತಪ್ಪುಗಳಿಂದ ಏನೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ?
और पढो »
ಕಿತ್ತಳೆ, ಕ್ಯಾರೆಟ್ ಅಷ್ಟೇ ಅಲ್ಲ, ಈ ಹಣ್ಣು-ತರಕಾರಿಗಳಿಂದಲೂ ಸುಧಾರಿಸುತ್ತೆ ಕಣ್ಣಿನ ದೃಷ್ಟಿ..!fruits and vegetables to improve Eye sight: ಕೆಲವು ಹಣ್ಣು ತರಕಾರಿಗಳನ್ನುಯಿ ನಿಮ್ಮ ದೈನಂದಿನ ಆಹಾರದ ಭಾಗವಾಗಿಸುವುದರಿಂದ ಕಣ್ಣಿನ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
और पढो »