ಎಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣ ಈ ತರಕಾರಿ..! ಹೀಗೆ ಸೇವಿಸಿದರೆ ಯಾವ ರೋಗವೂ ಭಾದಿಸೋದಿಲ್ಲ

White Radish Health Benefits समाचार

ಎಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣ ಈ ತರಕಾರಿ..! ಹೀಗೆ ಸೇವಿಸಿದರೆ ಯಾವ ರೋಗವೂ ಭಾದಿಸೋದಿಲ್ಲ
Top Health Benefits Of RadishesRadish Health Benefits For FemaleRadish Side Effects
  • 📰 Zee News
  • ⏱ Reading Time:
  • 35 sec. here
  • 10 min. at publisher
  • 📊 Quality Score:
  • News: 45%
  • Publisher: 63%

ಮೂಲಂಗಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ C ಇರುವ ಕಾರಣ ಇದು ನೆಗಡಿ ಮತ್ತು ಕೆಮ್ಮಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ.

ಮೂಲಂಗಿಯು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತದೆ ಮತ್ತು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.ಮೂಲಂಗಿ ಸೇವನೆಯಿಂದ ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಯಕೃತ್ ಮತ್ತು ಜಠರದ ಕಲ್ಮಶಗಳನ್ನು ನಿವಾರಿಸುವ ಮೂಲಕ ಅವುಗಳನ್ನು ಸ್ವಚ್ಛತೆಗೊಳಿಸುತ್ತದೆ. ಕಾಮಾಲೆ ಅಥವಾ ಜಾಂಡೀಸ್ ಎದುರಾದರೆ ಕಪ್ಪು ಮೂಲಂಗಿಯ ರಸವನ್ನು ಕುಡಿಸಲಾಗುತ್ತದೆ. ಇದರಲ್ಲಿ ಹಲವಾರು ಪೋಷಕಾಂಶಗಳಿದ್ದು, ರಕ್ತ ಶುದ್ಧೀಕರಣಗೊಳಿಸಲು, ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಗೆ ಸಹಕಾರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರತಿದಿನ ಸಲಾಡ್ ರೂಪದಲ್ಲಿ ಮೂಲಂಗಿ ಸೇವಿಸುತ್ತಿದ್ದರೆ ಜೀರ್ಣಕ್ರಿಯೆ ಅಥವಾ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಇದರಲ್ಲಿ ಸಮೃದ್ಧ ಪ್ರಮಾಣದ ಕರಗುವ ಮತ್ತು ಕರಗದ ನಾರಿನಂಶಗಳಿವೆ. ಇವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೆ ಪಿತ್ತರಸದ ಉತ್ಪಾದನೆ ನಿಯಂತ್ರಿಸುವ ಮೂಲಕ ಯಕೃತ್ ಮತ್ತು ಪಿತ್ತಕೋಶಗಳನ್ನು ರಕ್ಷಿಸುತ್ತದೆ.

ಮಧುಮೇಹಿಗಳಿಗೆ ಅಮೃತ.. ಈ ಪುಟ್ಟ ಕಾಳು ನೆನೆಸಿದ ನೀರನ್ನು ಕುಡಿದ್ರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್! ಮತ್ತೆ ಹೆಚ್ಚಾಗೋದೇ ಇಲ್ಲ..ಅಂಗೈಯಲ್ಲಿ ಅಡಗಿರುವ ಈ ರೇಖೆ ಹೇಳುತ್ತೆ ನಿಮ್ಮ ಜೀವನ ಸಂಗಾತಿಯ ಅಕ್ರಮ ಸಂಬಂಧದ ಗುಟ್ಟು..!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Top Health Benefits Of Radishes Radish Health Benefits For Female Radish Side Effects Radish Benefits For Male Radish Benefits For Skin 10 Benefits Of Radish Radish Benefits For Stomach Radish Vitamins

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ತರಕಾರಿಯ ನೀರು ಕುಡಿದ್ರೆ ಫ್ಯಾಟಿ ಲಿವರ್‌ ಸಮಸ್ಯೆಯಿಂದ ಮುಕ್ತಿ; ಗಂಭೀರ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ!ಈ ತರಕಾರಿಯ ನೀರು ಕುಡಿದ್ರೆ ಫ್ಯಾಟಿ ಲಿವರ್‌ ಸಮಸ್ಯೆಯಿಂದ ಮುಕ್ತಿ; ಗಂಭೀರ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ!ಪಾಲಕ್‌ ನೀರು ಕೊಬ್ಬಿನ ಪಿತ್ತಜನಕಾಂಗದಲ್ಲಿ ಪ್ರಯೋಜನಕಾರಿಯಾಗಿದೆ, ಇದು ಈ ಗಂಭೀರ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ. ಇದನ್ನು ಸೇವಿಸುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿರಿ.
और पढो »

ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆ ಸೇವಿಸಿದರೆ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು ಖಂಡಿತಾ!ಸ್ಲಿಮ್ ಆಗಲು ಇದೇ ಸರಳ ಮಾರ್ಗಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆ ಸೇವಿಸಿದರೆ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು ಖಂಡಿತಾ!ಸ್ಲಿಮ್ ಆಗಲು ಇದೇ ಸರಳ ಮಾರ್ಗತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಬಹಳ ಮುಖ್ಯ ಆಹಾರ ಪದಾರ್ಥ ಎಂದರೆ ಅದು ಸೌತೆಕಾಯಿ. ತೂಕವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
और पढो »

ವರ್ಷಕ್ಕೊಮ್ಮೆ ಸಿಗುವ ಈ ಹಸಿರು ಹಣ್ಣನ್ನು ದಿನಕ್ಕೆ ಒಂದು ಸೇವಿಸಿದರೆ ಸಾಕು, ಮಧುಮೇಹ, ಬಿಪಿ, ಹೃದ್ರೋಗಕ್ಕೆ ಸಿಗುವುದು ಮುಕ್ತಿ !ವರ್ಷಕ್ಕೊಮ್ಮೆ ಸಿಗುವ ಈ ಹಸಿರು ಹಣ್ಣನ್ನು ದಿನಕ್ಕೆ ಒಂದು ಸೇವಿಸಿದರೆ ಸಾಕು, ಮಧುಮೇಹ, ಬಿಪಿ, ಹೃದ್ರೋಗಕ್ಕೆ ಸಿಗುವುದು ಮುಕ್ತಿ !ಈ ಪುಟ್ಟ ಹಣ್ಣನ್ನು ನಿತ್ಯ ಸೇವಿಸಿದರೆ ಒಂದಲ್ಲ ಎರಡಲ್ಲ 8 ರೋಗಗಳಿಂದ ಮುಕ್ತಿ ಸಿಗಬಹುದು. ಆರೋಗ್ಯದ ಖಜಾನೆ ಈ ಹಣ್ಣು.
और पढो »

ವಿಜಯದಶಮಿ ದಿನ ಬೆಳಗುವ ದೀಪಕ್ಕೆ ತುಪ್ಪ ಅಲ್ಲ ಈ ಎಣ್ಣೆ ಬಳಸಿ!ದೀಪವನ್ನು ಇದೇ ದಿಕ್ಕಿನಲ್ಲಿಟ್ಟರೆ ಉಕ್ಕುವುದು ಧನ !ಬಂಗಲೆ, ಕಾರು, ಸಿರಿ ಸಂಪತ್ತು ಖಂಡಿತಾ ಒಲಿಯುವುದುವಿಜಯದಶಮಿ ದಿನ ಬೆಳಗುವ ದೀಪಕ್ಕೆ ತುಪ್ಪ ಅಲ್ಲ ಈ ಎಣ್ಣೆ ಬಳಸಿ!ದೀಪವನ್ನು ಇದೇ ದಿಕ್ಕಿನಲ್ಲಿಟ್ಟರೆ ಉಕ್ಕುವುದು ಧನ !ಬಂಗಲೆ, ಕಾರು, ಸಿರಿ ಸಂಪತ್ತು ಖಂಡಿತಾ ಒಲಿಯುವುದುವಿಜಯದಶಮಿ ದಿನ ದೀಪಗಳನ್ನು ಹಚ್ಚುವ ನಿಯಮವನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಎಷ್ಟು ದೀಪಗಳನ್ನು ಹಚ್ಚಬೇಕು?ಯಾವ ದೀಪಕ್ಕೆ ಯಾವ ಎಣ್ಣೆ ಬಳಸಬೇಕು ಎನ್ನುವುದನ್ನು ಕೂಡಾ ಹೇಳಲಾಗಿದೆ.
और पढो »

ಬಿಸಿ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಾಕು, ಕಿಡ್ನಿ ಬ್ಲಾಕೇಜ್ ಮತ್ತು ಸ್ಟೋನ್ ಸುಲಭವಾಗಿ ತೆರವಾಗುವುದು ! ನೋವು ಕೂಡಾ ತಿಳಿಯುವುದಿಲ್ಲಬಿಸಿ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಾಕು, ಕಿಡ್ನಿ ಬ್ಲಾಕೇಜ್ ಮತ್ತು ಸ್ಟೋನ್ ಸುಲಭವಾಗಿ ತೆರವಾಗುವುದು ! ನೋವು ಕೂಡಾ ತಿಳಿಯುವುದಿಲ್ಲಮೂತ್ರಪಿಂಡದಲ್ಲಿ ಬ್ಲೋಕೆಜ್ ಕಾಣಿಸಿಕೊಂಡಾಗ ಅದರ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.ಇದು ಮೂತ್ರಪಿಂಡ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡದಂತಹ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
और पढो »

ಪಥ್ಯ, ಔಷಧಿಗೆ ಹೇಳಿ ಗುಡ್ ಬೈ !ಊಟಕ್ಕಿಂತ ಅರ್ಧ ಗಂಟೆ ಮುಂಚೆ ಈ ಒಣ ಹಣ್ಣು ಸೇವಿಸಿ!ಶುಗರ್ ಎಂದೆಂದಿಗೂ ನಾರ್ಮಲ್ ಆಗಿಯೇ ಇರುವುದುಪಥ್ಯ, ಔಷಧಿಗೆ ಹೇಳಿ ಗುಡ್ ಬೈ !ಊಟಕ್ಕಿಂತ ಅರ್ಧ ಗಂಟೆ ಮುಂಚೆ ಈ ಒಣ ಹಣ್ಣು ಸೇವಿಸಿ!ಶುಗರ್ ಎಂದೆಂದಿಗೂ ನಾರ್ಮಲ್ ಆಗಿಯೇ ಇರುವುದುಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಭೋಜನ ಹೀಗೆ ಏನೇ ಇರಲಿ ಸೇವಿಸುವ ರ್ಧ ಗಂಟೆ ಮೊದಲು ಈ ಒಣ ಹಣ್ಣು ತಿನ್ನಲು ಮರೆಯಬೇಡಿ
और पढो »



Render Time: 2025-02-19 08:08:04