ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಬಹಳ ಮುಖ್ಯ ಆಹಾರ ಪದಾರ್ಥ ಎಂದರೆ ಅದು ಸೌತೆಕಾಯಿ. ತೂಕವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆ ಸೇವಿಸಿದರೆ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು ಖಂಡಿತಾ!ಸ್ಲಿಮ್ ಆಗಲು ಇದೇ ಸರಳ ಮಾರ್ಗ
ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಬಹಳ ಮುಖ್ಯ ಆಹಾರ ಪದಾರ್ಥ ಎಂದರೆ ಅದು ಸೌತೆಕಾಯಿ. ತೂಕವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಯಾರೇ ಆಗಲಿ ದಪ್ಪ ಆದಾಗ ಮೊದಲು ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿಯೇ ಬೊಜ್ಜು ಸೇರಿಕೊಳ್ಳುವುದು.ಈ ಕಾರಣದಿಂದಲೇ ದಪ್ಪಗಾದ ಕೂಡಲೇ ದೇಹದ ಸೌಂದರ್ಯ ಸಂಪೂರ್ಣವಾಗಿ ಹಾಳಾಗಿ ಬಿಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Weight Lose Tips Weight Lose With Cucumber Cucumber To Loose Weight Cucumber To Burn Belly Fat Home Remedy To Burn Belly Fat Home Remedy To Loose Weight Natural Way To Loose Weight ತೂಕ ಇಳಿಕೆಗೆ ಮನೆ ಮದ್ದು ತೂಕ ಇಳಿಕೆಗೆ ಪರಿಹಾರ ತೂಕ ಇಳಿಕೆಗೆ ಸುಲಭ ಪರಿಹಾರ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ಕಪ್ ಮೊಸರಿಗೆ ಚಿಟಕಿ ಈ ಪುಡಿ ಬೆರೆಸಿ ಸೇವಿಸಿ!ದುಂಡಗಿರುವ ಹೊಟ್ಟೆ ವಾರದಲ್ಲಿ ಚಪ್ಪಟೆಯಾಗುವುದು ನೂರಕ್ಕೆ ನೂರು ಗ್ಯಾರಂಟಿ !ತೂಕ ನಷ್ಟಕ್ಕೆ ಸಹಾಯ ಮಾಡುವ ಆಹರ ಪದಾರ್ಥಗಳಲ್ಲಿ ಮೊದಲು ಬರುವುದೇ ಮೊಸರು.
और पढो »
ಇದು ಫಾರ್ಮ್ ಹೌಸ್ ಅಲ್ಲ, ಐಶಾರಾಮಿ ಅರಮನೆ !ಇಲ್ಲಿಲ್ಲದ ಸೌಕರ್ಯಗಳೇ ಇಲ್ಲ !ಧೋನಿಯ ತೋಟದ ಮನೆಯ ಫೋಟೋ ನೋಡಿ !ಈ ಫಾರ್ಮ್ ಹೌಸ್ ಈಜುಕೊಳ, ಒಳಾಂಗಣ ಕ್ರೀಡಾಂಗಣ ಮತ್ತು ಜಿಮ್ ಹೀಗೆ ಸಕಲ ಸೌಲಭ್ಯಗಳನ್ನು ಹೊಂದಿದೆ.
और पढो »
ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ- ವಿಚ್ಛೇದನ ವದಂತಿಗಳ ನಡುವೆ ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್ ಬಚ್ಚನ್Amitabh Bachchan: ಈ ವಿಚಾರದ ಬಗ್ಗೆ ಒಂದೊಮ್ಮೆ ರೆಡಿಫ್ ಜೊತೆಗಿನ ಚಾಟ್ ಸಮಯದಲ್ಲಿ ಮಾತನಾಡಿದ್ದ ಅಮಿತಾಭ್, ಪರಿಸ್ಥಿತಿಯ ಗಂಭೀರತೆ ಮತ್ತು ಆ ಆಘಾತಕಾರಿ ಘಟನೆಯ ಸಮಯದಲ್ಲಿ ಐಶ್ವರ್ಯಾ ಅವರ ಯೋಗಕ್ಷೇಮದ ಬಗ್ಗೆ ತಮ್ಮ ಕಾಳಜಿ ಹೇಗಿತ್ತು ಎಂಬುದನ್ನು ವ್ಯಕ್ತಪಡಿಸಿದ್ದರು.
और पढो »
ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !ಮಧುಮೇಹ ರೋಗಿಗಳಿಗೆ ಈ ನೀರು ಸಂಜೀವಿನಿ ಎಂದರೆ ತಪ್ಪಾಗದು.ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಬೇಕಾದರೆ ದಿನಕ್ಕೆ ಒಮ್ಮೆ ಈ ನೀರನ್ನು ಸೇವಿಸಿದರೆ ಸಾಕು. ಅದು ಕೂಡಾ ಊಟಕ್ಕೆ ಮುಂಚೆ.
और पढो »
ರಾತ್ರಿ ಊಟಕ್ಕೆ ಈ ತರಕಾರಿ ತಿನ್ನಿ!ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತ ! ತಿಂಗಳವರೆಗೆ ನಿಯಂತ್ರಣದಲ್ಲಿಯೇ ಇರುವುದು ರಕ್ತದ ಸಕ್ಕರೆ !ಈ ತರಕಾರಿಯನ್ನು ರಾತ್ರಿ ಊಟಕ್ಕೆ ಸೇವಿಸಿದರೆ ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುವುದು. ಮಾತ್ರವಲ್ಲ ಈ ತರಕಾರಿಯನ್ನು ಶುಗರ್ ಗೆ ಶಾಶ್ವತ ಪರಿಹಾರ ಎಂದು ಕೂಡಾ ಪರಿಗಣಿಸಲಾಗುತ್ತದೆ.
और पढो »
ಹೊಟ್ಟೆ ಕರಗಿಸಲು ಕುಳಿತೇ ಬಡಲಿ!ನೀವು ಹೆಚ್ಚಿನ ತೂಕ ಮತ್ತು ಮಧ್ಯಮವಾಗುವ ಹೊಟ್ಟೆ ಅನುಭವಿಸುತ್ತಿದ್ದರೆ? ಈ ಸುಲಭ ಪರಿಹಾರದಿಂದ ನೀವು ಕುಳಿತೇ ತೂಕ ಇಳಿಸಬಹುದು.
और पढो »