Amitabh Bachchan: ಈ ವಿಚಾರದ ಬಗ್ಗೆ ಒಂದೊಮ್ಮೆ ರೆಡಿಫ್ ಜೊತೆಗಿನ ಚಾಟ್ ಸಮಯದಲ್ಲಿ ಮಾತನಾಡಿದ್ದ ಅಮಿತಾಭ್, ಪರಿಸ್ಥಿತಿಯ ಗಂಭೀರತೆ ಮತ್ತು ಆ ಆಘಾತಕಾರಿ ಘಟನೆಯ ಸಮಯದಲ್ಲಿ ಐಶ್ವರ್ಯಾ ಅವರ ಯೋಗಕ್ಷೇಮದ ಬಗ್ಗೆ ತಮ್ಮ ಕಾಳಜಿ ಹೇಗಿತ್ತು ಎಂಬುದನ್ನು ವ್ಯಕ್ತಪಡಿಸಿದ್ದರು.
"ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ"- ವಿಚ್ಛೇದನ ವದಂತಿಗಳ ನಡುವೆ ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್ ಬಚ್ಚನ್
ಲಂಡನ್ʼನಲ್ಲಿದ್ರೂ ಮಗಳನ್ನು ಭಾರತದ ಈ ಶಾಲೆಗೆ ಅಡ್ಮಿಶನ್ ಮಾಡಿಸಿದ ವಿರಾಟ್! ನರ್ಸರಿ ಸೇರಿದ ವಾಮಿಕಾ ಸ್ಕೂಲ್ ಫೀಜ್ ಎಷ್ಟು? ಆ ಶಾಲೆ ಯಾವುದು ಗೊತ್ತಾ? ಇನ್ನು ಈ ವಿಚಾರದ ಬಗ್ಗೆ ಒಂದೊಮ್ಮೆ ರೆಡಿಫ್ ಜೊತೆಗಿನ ಚಾಟ್ ಸಮಯದಲ್ಲಿ ಮಾತನಾಡಿದ್ದ ಅಮಿತಾಭ್, ಪರಿಸ್ಥಿತಿಯ ಗಂಭೀರತೆ ಮತ್ತು ಆ ಆಘಾತಕಾರಿ ಘಟನೆಯ ಸಮಯದಲ್ಲಿ ಐಶ್ವರ್ಯಾ ಅವರ ಯೋಗಕ್ಷೇಮದ ಬಗ್ಗೆ ತಮ್ಮ ಕಾಳಜಿ ಹೇಗಿತ್ತು ಎಂಬುದನ್ನು ವ್ಯಕ್ತಪಡಿಸಿದ್ದರು.
ಆ ಅಪಘಾತ ಮತ್ತು ಐಶ್ವರ್ಯಾ ಮೇಲಾಗಿದ್ದ ಗಾಯಗಳು ಅಮಿತಾಬ್ ಮನಸ್ಸಿನ ಮೇಲೆ ಹೇಗೆ ಆಳವಾದ ಪ್ರಭಾವವನ್ನು ಬೀರಿತ್ತು ಎಂಬುದರ ಬಗ್ಗೆಯೂ ಮಾತನಾಡಿದ್ದರು.
ಅಮಿತಾಬ್ ಬಚ್ಚನ್ ಐಶ್ವರ್ಯಾ ರೈ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಡಿವೋರ್ಸ್ ಐಶ್ವರ್ಯಾ ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ ಐಶ್ವರ್ಯಾ ರೈ ಅಪಘಾತದ ಬಗ್ಗೆ ಅಮಿತಾಬ್ ಬಚ್ಚನ್ ಹೇಳಿಕೆ ಅಮಿತಾಬ್ ಬಚ್ಚನ್ ಸುದ್ದಿ Amitabh Bachchan Aishwarya Rai Aishwarya Rai Abhishek Bachchan Divorce Aishwarya Rai Abhishek Bachchan Divorce Aishwarya Abhishek Bachchan Divorce News Amitabh Bachchan Statement On Aishwarya Rai Accid Amitabh Bachchan News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಮಿತಾಬ್ ಬಚ್ಚನ್ ಸಹೋದರ ಯಾರು ಗೊತ್ತೇ? ಬಿಗ್ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!Amitabh Bachchan Brother: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸ್ಟಾರ್‌ಡಮ್ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ತಿಳಿದಿದೆ, ಆದರೆ ಬಿಗ್ ಬಿ ಸಹೋದರ ಅಜಿತಾಬ್ ಬಚ್ಚನ್ ಕೂಡ ತಮ್ಮದೇ ಆದ ಹೆಸರು ಮಾಡಿದ್ದಾರೆ ಆದರೆ ಅವರ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು..
और पढो »
ಎಲ್ಲವೂ ಮುಗಿದು ಹೋಯ್ತು ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ವದಂತಿಗಳ ನಡುವೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಅಮಿತಾಬ್ ಬಚ್ಚನ್ ಪೋಸ್ಟ್Amithab bacchan post: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ವಿಚ್ಛೇದನದ ವದಂತಿಗಳು ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಅಮಿತಾಭ್ ಬಚ್ಚನ್ ಮಾಡಿರುವ ಗೂಢಾರ್ಥದ ಪೋಸ್ಟ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
और पढो »
ಜಯ ಬಚ್ಚನ್ ಅವರಿಗೆ ʻಈʼ ನಟನ ಮೇಲೆ ಇತ್ತಂತೆ ಕ್ರಶ್? ಅಮಿತಾಬ್ ಅಲ್ಲ..ಮೊದಲನೆ ಪ್ರೀತಿಯ ಗುಟ್ಟು ಬಿಚ್ಚಿಟ್ಟ ನಟಿJaya Bachchan crush: ಜಯಾ ಬಚ್ಚನ್ ನಿಸ್ಸಂದೇಹವಾಗಿ ಅಮಿತಾಬ್ ಬಚ್ಚನ್ ಅವರನ್ನು ವಿವಾಹವಾಗಿದ್ದಾರೆ ಆದರೆ ಅವರು ಸೂಪರ್ಸ್ಟಾರ್ ಮೇಲೆ ಕ್ರಶ್ ಹೊಂದಿದ್ದರು. ಈ ಬಗ್ಗೆ ಅವರೇ ಬಹಿರಂಗಪಡಿಸಿದ್ದರು.
और पढो »
ನುಚ್ಚು ನೂರಾಯ್ತು ಐಶ್ವರ್ಯ ರೈ ಕನಸ್ಸು? ನಟಿ ಬಯಸಿದ್ದು ʻಅಂತಹʼ ಸಂಗಾತಿಯನ್ನಂತೆ!Aishwarya rai about marriage: ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳ ಕಾರಣದಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಈ ವದಂತಿಗಳ ನಡುವೆ ಐಶ್ವರ್ಯಾ ಸಂದರ್ಶನವೊಂದು ವೈರಲ್ ಆಗುತ್ತಿದೆ.
और पढो »
ರೈತ-ಶಿಕ್ಷಕ-ಸೈನಿಕ ದೇಶದ ನಿರ್ಮಾತೃಗಳು: ಸಿಎಂ ಸಿದ್ದರಾಮಯ್ಯಆಕಸ್ಮಿಕವಾಗಿ ಶಿಕ್ಷಕ ವೃತ್ತಿಗೆ ಬಂದವರಿಗಿಂತ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರೇ ಅತಿ ಹೆಚ್ಚಾಗಿದ್ದಾರೆ. ಹೀಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದರು.
और पढो »
ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಿಶೀಲನೆ:ಗೃಹ ಸಚಿವ ಪರಮೇಶ್ವರ್ಪಿಎಸ್ಐ ನೇಮಕಾತಿ ಪರೀಕ್ಷೆ ಮತ್ತು ಯುಪಿಎಸ್‌ಸಿ ಪರೀಕ್ಷೆ ಒಂದೇ ದಿನ ನಿಗದಿಯಾಗಿದೆ.ಮುಂದೂಡುವ ಬಗ್ಗೆ ಸಾಧ್ಯತೆ ಇದ್ದರೆ ಪರಿಶೀಲನೆ ಮಾಡುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
और पढो »