ಎಲ್ಲವೂ ಮುಗಿದು ಹೋಯ್ತು ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ವದಂತಿಗಳ ನಡುವೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಅಮಿತಾಬ್ ಬಚ್ಚನ್ ಪೋಸ್ಟ್

ಅಮಿತಾಬ್ ಬಚ್ಚನ್ समाचार

ಎಲ್ಲವೂ ಮುಗಿದು ಹೋಯ್ತು ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ವದಂತಿಗಳ ನಡುವೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಅಮಿತಾಬ್ ಬಚ್ಚನ್ ಪೋಸ್ಟ್
ಫೋಟೋಗಳುವಿಡಿಯೋಗಳುಸಾಮಾಜಿಕ ಮಾಧ್ಯಮ
  • 📰 Zee News
  • ⏱ Reading Time:
  • 21 sec. here
  • 28 min. at publisher
  • 📊 Quality Score:
  • News: 103%
  • Publisher: 63%

Amithab bacchan post: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ವಿಚ್ಛೇದನದ ವದಂತಿಗಳು ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಅಮಿತಾಭ್ ಬಚ್ಚನ್ ಮಾಡಿರುವ ಗೂಢಾರ್ಥದ ಪೋಸ್ಟ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

"ಎಲ್ಲವೂ ಮುಗಿದು ಹೋಯ್ತು" ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ವದಂತಿಗಳ ನಡುವೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಅಮಿತಾಬ್ ಬಚ್ಚನ್ ಪೋಸ್ಟ್

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ವಿಚ್ಛೇದನದ ವದಂತಿಗಳು ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಅಮಿತಾಭ್ ಬಚ್ಚನ್ ಮಾಡಿರುವ ಗೂಢಾರ್ಥದ ಪೋಸ್ಟ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ದಂಪತಿಗಳು ಏಪ್ರಿಲ್ 2007 ರಲ್ಲಿ ವಿವಾಹವಾದರು ಮತ್ತು ಆರಾಧ್ಯ ಬಚ್ಚನ್ ಎಂಬ ಮಗಳನ್ನು ಹೊಂದಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ವದಂತಿಗಳಿಂದಾಗಿ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಫೋಟೋಗಳು ವಿಡಿಯೋಗಳು ಸಾಮಾಜಿಕ ಮಾಧ್ಯಮ ಐಶ್ವರ್ಯ ರೈ ಜಯಾ ಬಚ್ಚನ್ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಸಲೀಂ ಜಾವೇದ್ ಸಲೀಂ ಖಾನ್ ಜಾವೇದ್ ಅಖ್ತರ್ Photos Videos Social Media Aishwarya Rai Jaya Bachchan Amitabh Bachchan And Jaya Bachchan Salim Javed Salim Khan Javed Akhtar Bollywood Amitabh Bachchan Amithab Bacchan Post Amithab Bacchan Viral Post Aishwarya Rai Abishek Bacchan Aaradhya Bacchan Jaya Bacchan

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಮೊದಲ ಪ್ರತಿಕ್ರಿಯೆ!ದಾಖಲೆ ತೋರಿಸಿಯೇ ಮಾತನಾಡಿದ ಬಿಗ್ ಬಿ ಪುತ್ರಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಮೊದಲ ಪ್ರತಿಕ್ರಿಯೆ!ದಾಖಲೆ ತೋರಿಸಿಯೇ ಮಾತನಾಡಿದ ಬಿಗ್ ಬಿ ಪುತ್ರಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಇದೀಗ ಮೊದಲ ಬಾರಿಗೆ ಮಾಧ್ಯಮದ ಎದುರು ಬಂದು ಅಭಿಷೇಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
और पढो »

ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?Aishwarya Rai Brother: ಬಾಲಿವುಡ್ ನಟಿಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ಹೆಚ್ಚಾಗಿ ಬಚ್ಚನ್ ಕುಟುಂಬವನ್ನು ಹೊರತುಪಡಿಸಿ ಕಾಣಿಸಿಕೊಳ್ಳುತ್ತಿದ್ದಾರೆ..
और पढो »

ಐಶ್ವರ್ಯ ರೈ ಕರಿಯರ್‌ ಹಾಳಾಗಲು ಅಭಿಷೇಕ್‌ ಬಚ್ಚನ್‌ ಕಾರಣ..! ವೈರಲ್‌ ಆಯ್ತು ಸತ್ಯ ಬಿಚ್ಚಟ್ಟ ಶಾಕಿಂಗ್‌ ಪೋಸ್ಟ್‌!!ಐಶ್ವರ್ಯ ರೈ ಕರಿಯರ್‌ ಹಾಳಾಗಲು ಅಭಿಷೇಕ್‌ ಬಚ್ಚನ್‌ ಕಾರಣ..! ವೈರಲ್‌ ಆಯ್ತು ಸತ್ಯ ಬಿಚ್ಚಟ್ಟ ಶಾಕಿಂಗ್‌ ಪೋಸ್ಟ್‌!!aishwarya rai career: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವಿಚಾರ ನಿರಂತರವಾಗಿ ಸುದ್ದಿಯಲ್ಲಿದೆ. ಇಬ್ಬರ ನಡುವೆ ಏನೋ ಸರಿಯಿಲ್ಲ ಎಂಬ ವರದಿಗಳಿವೆ. ಆದರೆ, ಈ ವದಂತಿಗಳ ಬಗ್ಗೆ ಮೌನ ಮುರಿದಿರುವ ಅಭಿಷೇಕ್, ತಾನು ಇನ್ನೂ ವಿವಾಹಿತನಾಗಿದ್ದೇನೆ ಎಂದು ಹೇಳಿದ್ದಾರೆ...
और पढो »

ಮಗಳೇ ಬೇರೆ.. ಸೊಸೆಯೇ ಬೇರೆ.. ಅಭಿ-ಐಶ್‌ ಡಿವೋರ್ಸ್‌ ವದಂತಿ ಮಧ್ಯವೇ ಜಯಾ ಬಚ್ಚನ್‌ ಶಾಕಿಂಗ್‌ ಸ್ಟೇಟ್‌ಮೆಂಟ್!!‌ಮಗಳೇ ಬೇರೆ.. ಸೊಸೆಯೇ ಬೇರೆ.. ಅಭಿ-ಐಶ್‌ ಡಿವೋರ್ಸ್‌ ವದಂತಿ ಮಧ್ಯವೇ ಜಯಾ ಬಚ್ಚನ್‌ ಶಾಕಿಂಗ್‌ ಸ್ಟೇಟ್‌ಮೆಂಟ್!!‌jaya bachchan About aishwarya rai: ಬಾಲಿವುಡ್ ನಟಿ ಐಶ್ವರ್ಯಾ ರೈ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ವರದಿಗಳ ಪ್ರಕಾರ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ನಡುವೆ ಕೆಲವು ಸಮಯದಿಂದ ಭಿನ್ನಾಬಿಪ್ರಾಯಗಳಿವೆ ಎನ್ನಲಾಗಿದ್ದು, ಈ ನಡುವೆ ಜಯಾ ಬಚ್ಚನ್ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ.
और पढो »

ಅಮಿತಾಬ್‌ ಬಚ್ಚನ್‌ ಸಹೋದರ ಯಾರು ಗೊತ್ತೇ? ಬಿಗ್‌ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್‌ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!ಅಮಿತಾಬ್‌ ಬಚ್ಚನ್‌ ಸಹೋದರ ಯಾರು ಗೊತ್ತೇ? ಬಿಗ್‌ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್‌ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!Amitabh Bachchan Brother: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸ್ಟಾರ್‌ಡಮ್ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ತಿಳಿದಿದೆ, ಆದರೆ ಬಿಗ್ ಬಿ ಸಹೋದರ ಅಜಿತಾಬ್ ಬಚ್ಚನ್ ಕೂಡ ತಮ್ಮದೇ ಆದ ಹೆಸರು ಮಾಡಿದ್ದಾರೆ ಆದರೆ ಅವರ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು..
और पढो »

Amitabh Bachchan-Aishwarya Rai: ಅಭಿಷೇಕ್​-ಐಶ್ವರ್ಯಾ ರೈ ಡಿವೋರ್ಸ್‌ ರೂಮರ್ಸ್​ ನಡುವೆ ವಿವಾಹಿತ ಜೋಡಿಗೆ ʼಇಂತದ್ದೊಂದುʼ ಸಲಹೆ ಕೊಟ್ರು ಅಮಿತಾಬ್​! ಏನದು?Amitabh Bachchan-Aishwarya Rai: ಅಭಿಷೇಕ್​-ಐಶ್ವರ್ಯಾ ರೈ ಡಿವೋರ್ಸ್‌ ರೂಮರ್ಸ್​ ನಡುವೆ ವಿವಾಹಿತ ಜೋಡಿಗೆ ʼಇಂತದ್ದೊಂದುʼ ಸಲಹೆ ಕೊಟ್ರು ಅಮಿತಾಬ್​! ಏನದು?amitabh bachchan: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿ 16 ಅನ್ನು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ, ನಟ ಮದುವೆಯಾದ ಜೋಡಿಗಳಿಗೂ ಸಲಹೆ ನೀಡಿದ್ದಾರೆ..
और पढो »



Render Time: 2025-02-12 22:11:58