Air For Sale: ಮನಷ್ಯನಿಗೆ ಊಟ, ತಿಂಡಿ, ನೀರು ಅಲ್ಲದೆ ಮುಖ್ಯವಾಗಿ ಬೇಕಾಗಿರುವುದು ಉಸಿರಾಡುವ ಗಾಳಿ, ಕೆಲವು ವರ್ಷಗಳ ಹಿಂದೆ ನೀರನ್ನು ಜನರು ಬೇಕಾ ಬಿಟ್ಟಿ ಬಳಸುತ್ತಿದ್ದರು, ಆದರೆ ಈಗ ಎಂತಹ ಕಾಲ ಬಂದಿದೆ ಅಂದ್ರೆ ನೀರನ್ನು ಕಾಸು ಕೊಟು ಕರೀದಿಸಬೇಕು, ಇದೀಗ ಇದಕ್ಕೂ ಮೀರಿ ನಾವು ಜೀವಿಸಲು ಮುಖ್ಯವಾಗಿರುವ ಉಸಿರಾಡುವ ಗಾಳಿಯನ್ನು ಕೂಡ ಮಾರಾಟ ಮಾಡಲಾಗುತ್ತಿದೆ.
ಎಂತಾ ಕಾಲ ಬಂತಪ್ಪಾ..! ಇನ್ಮುಂದೆ ಉಸಿರಾಡುವ ಗಾಳಿಯನ್ನು ಕೂಡ ದುಡ್ಡು ಕೊಟ್ಟು ಕೊಳ್ಳಬೇಕು!! ಬೆಲೆ ಕೇಳಿದ್ರಂತು ನೀವು ಶಾಕ್ ಆಗ್ತೀರ
ಹೌದು, ಜನ ದಿನ ಕಳೆದಂತೆ ಆಧುನಿಕ ಜೀವನ ಶೈಲಿಗೆ ಬದಲಾಗುತ್ತಿದ್ದಾರೆ, ಕುಡಿಯುವ ನೀರನ್ನು ಹೇಗಿ ಈ ನಡುವೆ ಕಜನರು ಸರ್ವೇ ಸಾಮಾನ್ಯವಾಗಿ ಕರೀದಿಸುತ್ತಾರೋ, ಅದೇ ರೀತಿ ಉಸಿರಾಡುವ ಗಾಳಿಯನ್ನು ಕೂಡ ದುಡ್ಡು ಕೊಟ್ಟು ಕರೀದಿಸುವ ಸಮಯ ಬಂದಿದೆ. ಇದೇನಿದು ಆಶ್ಚರ್ಯ ಅನಿಸುತ್ತಿದೆ ಅಲ್ವಾ? ಹೀಗೆನಿಸಿದರೂ ಇದೇ ಸತ್ಯ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್‌ಗೆ ಫುಲ್ ಡಿಮ್ಯಾಂಡ್ ಬಂದಿತ್ತು, ಆಕ್ಸಿಜನ್ ಕೊರತೆಯಿಂದಾಗಿ ಅದೆಷ್ಟೋ ಕೋವಿಡ್ ರೋಗಿಗಳು ಆಸ್ಪತ್ರೆಯ ಹಾಸಿಗೆ ಮೇಲೆ ತಮ್ಮ ಪ್ರಾಣ ಬಿಟಿದ್ದರು.
Fresh Air For Sale Air Price Breathing Air For Sale Breathing Air Price Fresh Air In A Can Lake Como Air Price Italian Air In A Tin Benefits Of Lake Como Air Clean Air In Italy Unique Air Products Air Quality Solutions Pure Air For Breathing Oxygen In A Can Luxury Air Products Lake Como Air Review Eco-Friendly Air Solutions Global Air Trends Kannada News ಗಾಳಿ ಮಾರಾಟ ಉಸಿರಾಟದ ಗಾಳಿ ಫ್ರೆಶ್ ಗಾಳಿ Communica Started Selling Breathable Fresh Air ಮಾರಾಟಕ್ಕಿದೆ ಉಸಿರಾಡುವ ಗಾಳಿ ಉಸಿರಾಡುವ ಗಾಳಿಯ ಮಾರಾಟ ಉಸಿರಾಡುವ ಗಾಳಿಯ ಬೆಲೆ ಉಸಿರಾಡುವ ಗಾಳಿಯ ಕ್ಯಾನ್ ಉಸಿರಾಡುವ ಗಾಳಿಯ ಟಿನ್ ವೈರಲ್ ಸುದ್ದಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶಾಲೆಗೆ ಹೋಗಲು ತಮ್ಮ ಮಗನಿಗೆ ಕೋಟಿ ಕೋಟಿ ಬೆಲೆ ಬಾಳುವ ಕಾರು ಗಿಫ್ಟ್ ಮಾಡಿದ ಶಾರುಕ್ ಖಾನ್..! ಈ ವಾಹನದ ನಿಜವಾದ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿSharukh Khan expensive gift: ಬಾಲಿವುಡ್ ಅನ್ನು ಆಳುತ್ತಿರುವ ಸ್ಟಾರ್ ನಟರಲ್ಲಿ ನಟ ಶಾರುಖ್ ಖಾನ್ ಕೂಡ ಒಬ್ಬರು. ಈತ ಬಾಲಿವುಡ್‌ನ ಒಬ್ಬ ಶ್ರೀಮಂತ ವ್ಯಕ್ತಿ ಎಂದೆ ಹೇಲಬಹುದು. ನಟ ತನ್ನ ಆಸ್ತಿಯ ನಿವ್ವಳ ಮೌಲ್ಯದ ಕಾರಣದಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ.
और पढो »
ವಿರಾಟ್ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದ್ರೆ ಶಾಕ್ ಆಗುವಿರಿ.. ಒಂದು ಕೆಜಿಗೆ ಎಷ್ಟು ಗೊತ್ತಾ?Virat Kohli Fitness: ಭಾರತ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದರೆ ಎಂಥವರಿಗೂ ಶಾಕ್ ಆಗುತ್ತದೆ.
और पढो »
Viral Video: ಮೂರು ಹಾವುಗಳನ್ನು ಒಮ್ಮೆಲೆ ನುಂಗಿದ ಕಿಂಗ್ ಕೋಬ್ರಾ! ಅರಗಿಸಿಕೊಳ್ಳಲಗಾದೇ ಸರ್ಪ ಮಾಡಿದ್ದೇನು ಗೊತ್ತಾ? ಮೈ ಜುಮ್ಮೆನಿಸುವ ವಿಡಿಯೋ ನೋಡಿ!King Cobra Viral Horror Video: ಕಿಂಗ್ ಕೋಬ್ರಾದ ಹಾರಿಬಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದನ್ನು ನೋಡಿದ್ರೆ ನೀವು ಕೂಡ ಬೆಚ್ಚಿಬೀಳ್ತಿರಾ..
और पढो »
ಆಭರಣ ಪ್ರಿಯರಿಗೆ ಗುಡ್‌ನ್ಯೂಸ್.. ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Today Gold rate: ಸತತ ಏರುತ್ತ ಶಾಕ್ ನೀಡಿದ್ದ ಚಿನ್ನದ ಬೆಲೆ ನವೆಂಬರ್ ಆರಂಭದಿಂದ ಕುಸಿಯುತ್ತಿದೆ.. ಹಾಗಾದ್ರೆ ಇಂದಿನ ಬಂಗಾರ-ಬೆಳ್ಳಿ ದರ ಹೇಗಿದೆ?
और पढो »
ಈ ದೇಶದಲ್ಲಿ ನಾಯಿ-ಬೆಕ್ಕುಗಳೂ ಕೂಡ ಕೆಲಸಕ್ಕೆ ಹೋಗುತ್ತವೆ..! ಅಷ್ಟಕ್ಕೂ ಅವು ಪಡೆಯುವ ಸಂಬಳ ಎಷ್ಟು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರViral news: ಪ್ರಾಣಿಗಳು ಕೆಲಸಕ್ಕೆ ಹೋಗುತ್ತವೆ ಎಂದರೆ ನೀವು ನಂಬುತ್ತೀರಾ? ಈ ದೇಶದಲ್ಲಿ ನಾಯಿ ಬೆಕ್ಕುಗಳು ಕೂಡ ಕೆಲಸಕ್ಕೆ ಹೋಗುತ್ತವೆ. ನೀವು ಇದನ್ನು ನಂಬಲು ಅಸಾಧ್ಯ ಎನಿಸಿದರೂ ಕೂಡ ಇದುವೇ ಸತ್ಯ. ಇಲ್ಲಿನ ನಾಯಿ ಬೆಕ್ಕುಗಳು ಸುಮ್ಮನೆ ಏನೂ ಕೆಲಸಕ್ಕೆ ಹೋಗಲ್ಲ, ಅವು ಮಾಡುವ ಕೆಲಸಕ್ಕೆ ಸಂಬಳವನ್ನು ಕೂಡ ಪಡೆದುಕೊಳ್ಳುತ್ತವೆ.
और पढो »
ನಿರಂತರ ಕುಸಿತ ಕಾಣುತ್ತಿದೆ ಬಂಗಾರದ ಬೆಲೆ !ಮತ್ತೆ ಹಿಂದಿನ ದರದಲ್ಲಿ ಬಂಗಾರ ಖರೀದಿಸುವ ಕಾಲ ಸನ್ನಿಹಿತಸತತವಾಗಿ ದಾಖಲೆ ನಿರ್ಮಿಸುತ್ತಿದ್ದ ಚಿನ್ನ ಬೆಳ್ಳಿ ಬೆಲೆ ಇದೀಗ ಕುಸಿಯಲಾರಂಭಿಸಿದೆ.
और पढो »