ವಿರಾಟ್ ಕೊಹ್ಲಿ... ವಿಶ್ವಕ್ರಿಕೆಟ್ ಕಂಡ ಅತ್ಯದ್ಭುತ ಕ್ರಿಕೆಟಿಗ. ಭಾರತದ ಈ ದಿಗ್ಗಜ ಮೈದಾನಕ್ಕೆ ಬರ್ತಿದ್ದಾರೆ ಅಂದ್ರೆ ಎಂಥಹವರ ಎದೆಯಲ್ಲೂ ನಡುಕ ಶುರುವಾಗುತ್ತೆ. ಆದ್ರೆ ಅಂತಹ ಕ್ರಿಕೆಟಿಗನಿಗೆ ಒಂದು ವಿಚಾರದಲ್ಲಿ ತುಂಬಾ ಹೆದರಿಕೆ ಇದೆಯಂತೆ.
Virat Kohli Fear:
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... “ನನಗೆ ವಿಮಾನದಲ್ಲಿ ಹೋಗುವಾಗ ತುಂಬಾ ಭಯವಾಗುತ್ತದೆ. ವಿಮಾನ ಕೊಂಚ ಅಲುಗಾಡಿದ್ರೂ ಸೀಟ್ನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇನೆ. ಒಮ್ಮೊಮ್ಮೆ ನನಗೆ ಇದು ಫನ್ನಿ ಅನಿಸುತ್ತದೆ, ಆದ್ರೆ ಆಗ ನನಗೆ ಪ್ರಾಣ ಭಯ ಕಾಡುತ್ತದೆ” ಎಂದಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ.
ವಿರಾಟ್ ಕೊಹ್ಲಿ ಭಯ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸ ವಿರಾಟ್ ಕೊಹ್ಲಿ ಟ್ರೋಲ್ ವಿರಾಟ್ ಕೊಹ್ಲಿ ಸುದ್ದಿ ವಿರಾಟ್ ಕೊಹ್ಲಿ ಫಾರ್ಮ್ ವಿರಾಟ್ ಕೊಹ್ಲಿ ಲೇಟೆಸ್ಟ್ ಸುದ್ದಿ ಆರ್ಸಿಬಿ ವಿರಾಟ್ ಕೊಹ್ಲಿ ಆರ್ಸಿಬಿ Virat Kohli Virat Kohli Fear Virat Kohli Australia Tour Virat Kohli Troll Virat Kohli News Virat Kohli Form Virat Kohli Latest News RCB Virat Kohli RCB
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಖ್ಯಾತ ನಟಿಯನ್ನು ಗದರಿದ ಶಾರುಖ್ ಖಾನ್! ಆಕ್ಟಿಂಗ್ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?shah rukh khan: ನಟ ಶಾರುಖ್ ಖಾನ್ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ನಟಿ ತೆರೆ ಮೇಲೆ ನಟಿಸುತ್ತಿದ್ದಾರೆ, ಅಂದ್ರೆ ಆ ಸಿನಿಮಾಗೆ ಸಖತ್ ಕ್ರೇಜ್ ಸೃಷ್ಟಿಯಾಗಿರುತ್ತೆ, ಈತನ ಜೊತೆ ನಟಿಸುವುದು ನಟಿಯರ ಕನಸಾಗಿರುತ್ತೆ.
और पढो »
ಕ್ರಿಕೆಟ್ ಲೋಕವೇ ಮೆಚ್ಚಿದ ಆಟಗಾರ ವಿರಾಟ್ ಕೊಹ್ಲಿ... ಆದ್ರೆ ವಿರಾಟ್ʼಗೆ ಈ ಕ್ರಿಕೆಟರ್ ಅಂದ್ರೆ ಪಂಚ್ರಪ್ರಾಣ! ʼಆʼ ಕ್ರಿಕೆಟರ್ ಯಾರು ಗೊತ್ತಾ?Virat Kohli: ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್’ನ ದಂತಕಥೆ. ಈ ಆಟಗಾರನಿಗೆ ಒಬ್ಬರಲ್ಲ, ಇಬ್ಬರಲ್ಲ… ಕೋಟಿ ಕೋಟಿ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇಂದು ಕ್ರಿಕೆಟ್ ಜಗತ್ತೇ ಮೆಚ್ಚಿಕೊಂಡಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು.
और पढो »
Virat Kohli: ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಈ ಸ್ಟಾರ್ ಕ್ರಿಕೆಟಿಗನ ಮಗ ಯಾರು ಗೊತ್ತಾ?Sanath Jayasuriya son Met Virat Kohli: ಟೀಂ ಇಂಡಿಯಾದ ಬ್ಯಾಟಿಂಗ್ ಪಿಲ್ಲರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿರುವುದು ಗೊತ್ತೇ ಇದೆ.
और पढो »
ಬಾತ್ರೂಮ್ನಲ್ಲಿ ಈ ಒಂದು ವಸ್ತು ಇದ್ರೆ ಮನೆಯಲ್ಲಿ ಸಂತೋಷದ ಜೊತೆಗೆ ಹಣವೂ ಉಕ್ಕುತ್ತೆ...!Bathroom Vastu: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾತ್ರೂಮ್ನಲ್ಲಿ ಕೇವಲ ಒಂದೇ ಒಂದು ವಸ್ತು ಇಡುವುದರಿಂದ ಮನೆಯಲ್ಲಿ ಸುಖ ಸಂಪತ್ತು ವೃದ್ಧಿಯಾಗುತ್ತದೆ. ಆ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
और पढो »
ಮದುವೆಗೂ ಮುನ್ನ ಲಿವಿಂಗ್ ಟುಗೆದರ್ ರಿಲೀಷನ್ಶಿಪ್ನಲ್ಲಿದ್ರು ಕೊಹ್ಲಿ-ಅನುಷ್ಕಾ ಶರ್ಮಾ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!Virat Kohli: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್ನ ಕ್ಯೂಟ್ ಕಪಲ್ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್ನೆಸ್ಗೆ ಮರುಳಾಗದವರೇ ಇಲ್ಲ.
और पढो »
ಈ ಕೆಲಸ ಮಾಡಿದ್ರೆ ಖಂಡಿತ ನಿಮ್ಮ ಬ್ಯಾಟ್ ಕೆಲಸ ಮಾಡುತ್ತೆ- ಕಳಪೆ ಫಾರ್ಮ್ನಿಂದ ಹೊರಬರಲು ವಿರಾಟ್ ಕೊಹ್ಲಿಗೆ ದಿನೇಶ್ ಕಾರ್ತಿಕ್ ಸಲಹೆನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಪಿನ್ ವಿರುದ್ಧ ಕೊಹ್ಲಿ ಹೋರಾಟ ಮತ್ತು ಕಳಪೆ ಪ್ರದರ್ಶನದ ಬಗ್ಗೆ ಕಾರ್ತಿಕ್ ಕಳವಳ ವ್ಯಕ್ತಪಡಿಸಿದ್ದಾರೆ.
और पढो »