Actress Second Marriage: ಅಜಿತ್ ಅಭಿನಯದ 2002 ರ ಚಿತ್ರ ರೆಡ್ ನಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರಿಯಾ ಗಿಲ್ ತಮ್ಮ 49 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಈ ವಿಚಾರವನ್ನು ಅವರೇ ಸ್ವತಃ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ..
Actress Second Marriage: ಅಜಿತ್ ಅಭಿನಯದ 2002 ರ ಚಿತ್ರ 'ರೆಡ್' ನಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರಿಯಾ ಗಿಲ್ ತಮ್ಮ 49 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಈ ವಿಚಾರವನ್ನು ಅವರೇ ಸ್ವತಃ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ..ಈ ಎಣ್ಣೆ ಹಚ್ಚಿದ್ರೆ ಬೋಳುತಲೆಯಲ್ಲೂ ದಷ್ಟಪುಷ್ಟ ಕೂದಲು ಬೆಳೆಯುತ್ತೆ! ಬಿಳಿಕೂದಲಿದ್ದರೆ... ಮತ್ಯಾವತ್ತೂ ಬೆಳ್ಳಗಾಗದಂತೆ ಬುಡದಿಂದಲೇ ಕಪ್ಪಾಗುವುದುಟ್ರೋಲ್‌ಗೂ ಡೋಂಟ್ ಕೇರ್..! ದಿನದಿಂದ ದಿನಕ್ಕೆ ಗ್ಲಾಮರ್ ಡೋಸ್ ಹೆಚ್ಚಿಸುತ್ತಿದ್ದಾಳೆ ನಿವಿ.. ಫೊಟೋಸ್ ವೈರಲ್..
ಹಿಂದಿಯ ನಂತರ ತಮಿಳು, ತೆಲುಗು, ಮಲಯಾಳಂ, ಭೋಜ್‌ಪುರಿ, ಪಂಜಾಬಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಅಜಿತ್ ಜೊತೆ ‘ರೆಡ್’ ಸಿನಿಮಾದಲ್ಲಿ ನಟಿಸಿದ್ದರು. ಸಿಂಗಂ ಪುಲಿ ನಿರ್ದೇಶನದ ಈ ಚಿತ್ರವನ್ನು ಎಸ್ ಎಸ್ ಚಕ್ರವರ್ತಿ ನಿರ್ಮಿಸಿದ್ದಾರೆ. ಮಣಿವಣ್ಣನ್, ರಘುವರನ್, ಸಲೀಂ ಘೋಷ್, ರೇವತಿ, ಕವಿತಾ, ಗಾಂಧಿಮತಿ, ಇಲ್ಲಸಾಸು, ಶಾಡೋಸ್ ರವಿ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದಲ್ಲಿ ನಟಿಸಿದ್ದಾರೆ.ಸಿನಿಮಾ ವಿಫಲವಾದ ಕಾರಣ ಪ್ರಿಯಾ ಗಿಲ್‌ಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗಲಿಲ್ಲ.
ಹಾಗಾಗಿ 2006ರಲ್ಲಿ ಚಿತ್ರರಂಗದಿಂದ ಸಂಪೂರ್ಣ ನಿವೃತ್ತಿಯಾದ ಪ್ರಿಯಾ ಗಿಲ್ ಕೆಲವೇ ವರ್ಷಗಳಲ್ಲಿ ಪತಿಯಿಂದ ವಿಚ್ಛೇದನ ಪಡೆದರು. ಆಗಾಗ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಪ್ರಿಯಾ ಗಿಲ್ 49ನೇ ವಯಸ್ಸಿನಲ್ಲೂ ಯೌವನವನ್ನೇ ಮೀರಿಸುವ ಸ್ಲಿಮ್ ಫಿಗರ್ ಇದೆ.. ಆದರೆ, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಾವು ‘ತಂ’ ವೆಬ್ ಸೀರಿಸ್ ನಟ ರವಿಶೇಖರ್ ಅವರನ್ನು ಪ್ರೀತಿಸಿ ಗುಟ್ಟಾಗಿ ಎರಡನೇ ಮದುವೆಯಾಗಿರುವುದಾಗಿ ಹೇಳಿದ್ದಾರೆ. ರವಿಶೇಖರ್‌ಗೆ ಮಗಳಿದ್ದು, ಪ್ರಿಯಾ ಗಿಲ್‌ಗೂ ಒಬ್ಬ ಮಗಳಿದ್ದಾಳೆ. ಸದ್ಯ ಈ ಮಾಹಿತಿಯ ಬಗ್ಗೆ ಚರ್ಚೆ ನಡೆಯುತ್ತಿದೆ.
Priya Gill Marriage News Priya Gill Photos Ajith Movie Heroine Kollywood Red Movie Heroine Tamil Cinema Latest News 49 ನೇ ವಯಸ್ಸಿನಲ್ಲಿ ನಟಿ ಪ್ರಿಯಾ ಗಿಲ್ ಎರಡನೇ ಮದುವೆ ಅಜಿತ್ ಚಲನಚಿತ್ರ ನಟಿ ಪ್ರಿಯಾ ಗಿಲ್ ತಮಿಳು ಸಿನಿಮಾ ಸುದ್ದಿ ನಟನೊಂದಿಗೆ ರಹಸ್ಯ ಮದುವೆ ಪ್ರಿಯಾ ಗಿಲ್ ಮದುವೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »
ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಮಗನ ಪೋಟೋ ರಿವೀಲ್ ಮಾಡಿದ ವಿರಾಟ್ ಕೊಹ್ಲಿ! ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ಅಕಾಯ್?!Virat and Anushka son: ಖ್ಯಾತ ಕ್ರಿಕೆಟಿಗ ವಿರಾಟ್ ಮತ್ತು ಅವರ ಪತ್ನಿ ನಟಿ ಅನುಷ್ಕಾ ಅವರ ಮಗ ಅಗೈ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
और पढो »
ಆತ್ಮಹತ್ಯೆಗೆ ಶರಣಾದ ಬ್ರಹ್ಮಗಂಟು ಸಿರೀಯಲ್ ನಟಿ!Shobitha Shivanna Passed away: ಖ್ಯಾತ ಸಿರೀಯಲ್ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.. ನಿನ್ನೆ ತಡರಾತ್ರಿ ಹೈದರಾಬಾದ್‌ನಲ್ಲಿ ಘಟನೆ ನಡೆದಿದ್ದು, ಆದರೆ ಇವರ ಸಾವಿಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
और पढो »
50 ವರ್ಷದ ನಟನೊಂದಿಗೆ ಮದುವೆ.. ಸದ್ಯ ಬೆಡ್‌ರೂಮ್ ರೊಮ್ಯಾನ್ಸ್ ವಿಡಿಯೋ ಹಂಚಿಕೊಂಡ ಖ್ಯಾತ ಸಿರೀಯಲ್ ನಟಿ!!Famous Serial Actress: ಇತ್ತೀಚಗೆ ಹೊಸದಾಗಿ ಮದುವೆಯಾದ ಜೋಡಿಯ ಮದುವೆಯಿಂದ ಆರತಕ್ಷತೆಯವರೆಗಿನ ಎಲ್ಲ ವೀಡಿಯೊಗಳು ವೈರಲ್ ಆಗುತ್ತಿವೆ. ಅದೇ ರೀತಿ ಇದೀಗ ಖ್ಯಾತ ಜೋಡಿಯ ರೊಮ್ಯಾಂಟಿಕ್ ವಿಡಿಯೋವೊಂದು ಹೊರಬಿದ್ದಿದೆ..
और पढो »
ಟಾಲಿವುಡ್ ನಟಿ ಎಸ್ತರ್ ನೊರೊನ್ಹಾ ಮದುವೆ ವಿಚ್ಛೇದನಟಾಲಿವುಡ್ ನಟಿ ಎಸ್ತರ್ ನೊರೊನ್ಹಾ ರಾಪರ್ ನೋಯೆಲ್ ಸೀನ್ ಅವರೊಂದಿಗೆ ಮದುವೆಯಾದರು. ಆದರೆ ಮದುವೆಯಾದ ಮೂರು ತಿಂಗಳೊಳಗೆ ದಂಪತಿಗಳು ವಿಚ್ಛೇದನ ಪಡೆದು ದೂರಾಗಿದ್ದಾರೆ.
और पढो »
ʼಖ್ಯಾತ ನಟಿ ರೇಖಾ ಅವರೊಂದಿಗೆ ನಾನು ಎಂಜಾಯ್ ಮಾಡಿದ್ದೇನೆ..ʼ ಮಾಜಿ ಪ್ರಧಾನಿ ಶಾಕಿಂಗ್ ಹೇಳಿಕೆ!!ex pm imran khan love affair with Rekha: ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ಈಗ ಸ್ಟಾರ್ ಪ್ರಪಂಚದಿಂದ ದೂರವಾಗಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.
और पढो »