ಟಾಲಿವುಡ್ ನಟಿ ಎಸ್ತರ್ ನೊರೊನ್ಹಾ ಮದುವೆ ವಿಚ್ಛೇದನ

Entertainment समाचार

ಟಾಲಿವುಡ್ ನಟಿ ಎಸ್ತರ್ ನೊರೊನ್ಹಾ ಮದುವೆ ವಿಚ್ಛೇದನ
EntertainmentKannada NewsActress Esther Noronha
  • 📰 Zee News
  • ⏱ Reading Time:
  • 39 sec. here
  • 8 min. at publisher
  • 📊 Quality Score:
  • News: 40%
  • Publisher: 63%

ಟಾಲಿವುಡ್ ನಟಿ ಎಸ್ತರ್ ನೊರೊನ್ಹಾ ರಾಪರ್ ನೋಯೆಲ್ ಸೀನ್ ಅವರೊಂದಿಗೆ ಮದುವೆಯಾದರು. ಆದರೆ ಮದುವೆಯಾದ ಮೂರು ತಿಂಗಳೊಳಗೆ ದಂಪತಿಗಳು ವಿಚ್ಛೇದನ ಪಡೆದು ದೂರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಟಾಲಿವುಡ್ ನಟಿ ತಾನು ಪ್ರೀತಿಸಿದ ಹುಡುಗನನ್ನೇ ಮದುವೆ ಆದಳು. ಆದರೆ ಅದು ಕೆಲವೇ ದಿನಗಳಲ್ಲಿ ಕೊನೆಗೊಂಡಿತು. ಆಕೆ ಯಾರು ಗೊತ್ತಾ?ನಟಿ ಎಸ್ತರ್‌ ನೊರೊನ್ಹಾ ಮದುವೆಯ ಕತೆಯಿದು. ರಾಪರ್ ನೋಯೆಲ್ ಸೀನ್ ಎಂಬ ವ್ಯಕ್ತಿಯೊಂದಿಗೆ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು.

2019 ರಲ್ಲಿ ರಾಪರ್ ನೋಯೆಲ್ ಸೀನ್ ಅವರೊಂದಿಗೆ ನಟಿ ಎಸ್ತರ್‌ ನೊರೊನ್ಹಾ ಮದುವೆಯಾದರು.ವರದಿಗಳ ಪ್ರಕಾರ, ಅವರ ಮದುವೆಯು ಅದ್ಧೂರಿಯಾಗಿ ನಡೆಯಿತು. ಆದರೆ ಮದುವೆಯಾದ ಮೂರು ತಿಂಗಳೊಳಗೆ ದಂಪತಿಗಳು ವಿಚ್ಛೇದನ ಪಡೆದರು. 16 ದಿನದಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಟಿತು ಎಂದು ಹೇಳಲಾಗಿದೆ. ಸಂದರ್ಶನವೊಂದರಲ್ಲಿ ನಟಿ ಎಸ್ತರ್‌ ನೊರೊನ್ಹಾ ತಮ್ಮ ಮದುವೆಯ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ. ಮದುವೆಯಾದ 16 ದಿನಗಳಲ್ಲಿ ಗಂಡನ 'ನಿಜ ಸ್ವರೂಪದ' ಬಗ್ಗೆ ತಿಳಿಯಿತು. ಹೀಗಾಗಿ ಆತನಿಂದ ದೂರಾಗುವ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆಅಕ್ಟೋಬರ್​ 31, 2020ರಂದು ಅಧಿಕೃತವಾಗಿ ವಿಚ್ಛೇದನ ಪಡೆದು ದೂರಾಗಿದ್ದೇವೆ ಎಂದು ನಟಿ ಎಸ್ತರ್​ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ನಟಿ ಎಸ್ತರ್‌ ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಸಿನಿಮಾ ಟೆನಂಟ್ ಚಿತ್ರದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡರು. ಎಸ್ತರ್​ ಸದ್ಯ ಸಿನಿಮಾ ಹಾಗೂ ವೆಬ್​ ಸೀರೀಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Entertainment Kannada News Actress Esther Noronha Marriage Divorce Tollywood

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ʻನಾನು ಮದುವೆ ಆಗುವ ಹುಡುಗನ ಇವನೇ..ʼ ಸಾಯಿ ಪಲ್ಲವಿ ಕೈ ಹಿಡಿಯುವ ವರ ಇವರೇ !ʻನಾನು ಮದುವೆ ಆಗುವ ಹುಡುಗನ ಇವನೇ..ʼ ಸಾಯಿ ಪಲ್ಲವಿ ಕೈ ಹಿಡಿಯುವ ವರ ಇವರೇ !Sai Pallavi Marriage: ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ತಾವು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.
और पढो »

ನಾಗ ಚೈತನ್ಯ-ಶೋಭಿತಾ ವಿಚ್ಛೇದನ ಒಪ್ಪಂದ? ಅಕ್ಕಿನೇನಿ ಕುಟುಂಬದ ಅಸಲಿ ಮುಖ ಬಯಲು!?ನಾಗ ಚೈತನ್ಯ-ಶೋಭಿತಾ ವಿಚ್ಛೇದನ ಒಪ್ಪಂದ? ಅಕ್ಕಿನೇನಿ ಕುಟುಂಬದ ಅಸಲಿ ಮುಖ ಬಯಲು!?Naga Chaitanya-Sobhita Dhulipala: ಮದುವೆ ಸಂದರ್ಭದಲ್ಲಿ ನಾಗ ಚೈತನ್ಯ ಮತ್ತು ಸೋಭಿತಾ ನಡುವೆ ವಿಚ್ಛೇದನ ಒಪ್ಪಂದ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
और पढो »

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿKeerthy suresh marriage photos: ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್‌ ಇಲ್ಲಿವೆ ನೋಡಿ...
और पढो »

ನಮ್ಮ ಮನೆ ಪುಟ್ಟದು ಎನ್ನುತ್ತಲೇ... ʼನಗುವಿನೊಡೆಯʼನ ಪರಿಚಯಿಸಿದ ಆಂಕರ್‌ ಅನುಶ್ರೀ! ಕರುನಾಡ ಮಾತಿನ ಮಲ್ಲಿಯ ಯಶಸ್ಸೇ ಇವರಂತೆ!!ನಮ್ಮ ಮನೆ ಪುಟ್ಟದು ಎನ್ನುತ್ತಲೇ... ʼನಗುವಿನೊಡೆಯʼನ ಪರಿಚಯಿಸಿದ ಆಂಕರ್‌ ಅನುಶ್ರೀ! ಕರುನಾಡ ಮಾತಿನ ಮಲ್ಲಿಯ ಯಶಸ್ಸೇ ಇವರಂತೆ!!Anchor Anushree: ಕನ್ನಡದ ಜನಪ್ರಿಯ ನಟಿ ಕಂ ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ್ಗೆ ವದಂತಿಗಳು ಕೇಳಿಬರುತ್ತಲೇ ಇರುತ್ತವೆ. ಇದರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅನುಶ್ರೀ ತಲೆ ಕೆಡಿಸಿಕೊಳ್ಳೋದನ್ನೇ ಬಿಟ್ಟಿದ್ದಾರೆ ಅನುಶ್ರೀ.
और पढो »

ಎಂಟನೇ ಬಾರಿ ಮದುವೆ ಆಗುತ್ತಿರುವ ಕಿರುತೆರೆ ನಟಿ ನಿಶಾ ರವಿಕೃಷ್ಣನ್​ !ಎಂಟನೇ ಬಾರಿ ಮದುವೆ ಆಗುತ್ತಿರುವ ಕಿರುತೆರೆ ನಟಿ ನಿಶಾ ರವಿಕೃಷ್ಣನ್​ !Nisha Ravikrishnan Marriage: ಕಿರುತೆರೆಯ ಖ್ಯಾತ ನಟಿ ನಿಶಾ ರವಿಕೃಷ್ಣನ್ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್​ ನಲ್ಲಿ ನಟಿಸುತ್ತಿದ್ದಾರೆ. ಅಣ್ಣ ಮತ್ತು ತಂಗಿಯ ಬಾಂಧವ್ಯದ ಕತೆ ಇದಾಗಿದೆ.
और पढो »

ಸೌತ್‌ ನಟಿ ಕೀರ್ತಿಸುರೇಶ್ ಮದುವೆ ಯಾವಾಗ, ಎಲ್ಲಿ? ಅಧಿಕೃತವಾಗಿ ಮಾಹಿತಿ ನೀಡಿದ ನಟಿ!!ಸೌತ್‌ ನಟಿ ಕೀರ್ತಿಸುರೇಶ್ ಮದುವೆ ಯಾವಾಗ, ಎಲ್ಲಿ? ಅಧಿಕೃತವಾಗಿ ಮಾಹಿತಿ ನೀಡಿದ ನಟಿ!!Actress Keerthy Suresh Marriage: ಮಹಾನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ... ಹಲವು ವರ್ಷಗಳಿಂದ ವದಂತಿಯಾಗಿದ್ದ ಈ ವಿಚಾರವನ್ನು ಕೀರ್ತಿ ಖಚಿತಪಡಿಸಿದ್ದಾರೆ. ಮದುವೆ ಯಾವಾಗ? ಎಲ್ಲಿ? ಎಂದು ಅದೀಕೃತವಾಗಿ ಮಾಹಿತಿ ನೀಡಿದ್ದಾರೆ..
और पढो »



Render Time: 2025-02-21 00:06:07