ಸೌತ್‌ ನಟಿ ಕೀರ್ತಿಸುರೇಶ್ ಮದುವೆ ಯಾವಾಗ, ಎಲ್ಲಿ? ಅಧಿಕೃತವಾಗಿ ಮಾಹಿತಿ ನೀಡಿದ ನಟಿ!!

Keerthy Suresh समाचार

ಸೌತ್‌ ನಟಿ ಕೀರ್ತಿಸುರೇಶ್ ಮದುವೆ ಯಾವಾಗ, ಎಲ್ಲಿ? ಅಧಿಕೃತವಾಗಿ ಮಾಹಿತಿ ನೀಡಿದ ನಟಿ!!
Keerthy Suresh WeddingAntony ThattilBaby John Movie
  • 📰 Zee News
  • ⏱ Reading Time:
  • 29 sec. here
  • 12 min. at publisher
  • 📊 Quality Score:
  • News: 50%
  • Publisher: 63%

Actress Keerthy Suresh Marriage: ಮಹಾನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ... ಹಲವು ವರ್ಷಗಳಿಂದ ವದಂತಿಯಾಗಿದ್ದ ಈ ವಿಚಾರವನ್ನು ಕೀರ್ತಿ ಖಚಿತಪಡಿಸಿದ್ದಾರೆ. ಮದುವೆ ಯಾವಾಗ? ಎಲ್ಲಿ? ಎಂದು ಅದೀಕೃತವಾಗಿ ಮಾಹಿತಿ ನೀಡಿದ್ದಾರೆ..

ಕೀರ್ತಿ ಸುರೇಶ್ ನಟಿ ಮೇನಕಾ ಮತ್ತು ನಿರ್ಮಾಪಕ ಸುರೇಶ್ ಅವರ ಕಿರಿಯ ಮಗಳುಈ ರಾಶಿಗಳ ಬದುಕಿನ ದಿಕ್ಕನ್ನೇ ಬದಲಿಸಲಿದೆ ಶಕ್ತಿಶಾಲಿ ಷಡಷ್ಟಕ ಯೋಗ.. ಶನಿಯ ಕೃಪೆಯಿಂದ ಹಣದ ಹೊಳೆ, ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ.. ಸಂಪತ್ತು, ಕೀರ್ತಿ ಎಲ್ಲವೂ ನಿಮ್ಮದೇ!ಯೂರಿಕ್‌ ಆಸಿಡ್‌ ಕಡಿಮೆ ಮಾಡಿ.. ಕೀಲು ನೋವಿನಿಂದ ಮುಕ್ತಿ ಪಡೆಯಲು.. ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಹೀಗೆ ಸೇವಿಸಿ ಸಾಕು..!ಈರುಳ್ಳಿ ರಸಕ್ಕೆ ಈ ಪುಡಿ ಬೆರೆಸಿ ಕುಡಿಯಿರಿ.. ಶುಗರ್‌ ತಿಂಗಳುಗಳ ಕಾಲ ಕಂಟ್ರೋಲ್‌ನಲ್ಲಿರುತ್ತೆ! ಮಧುಮೇಹ ನಿಯಂತ್ರಣಕ್ಕೆ ಇದೇ ಮದ್ದುಶೋಭಾ ಶೆಟ್ಟಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದರೂ ಏನು...

ಇದರ ನಂತರ, ಅವರು ಎಎಲ್ ವಿಜಯ್ ನಿರ್ದೇಶನದ ವಿಕ್ರಮ್ ಪ್ರಭು ಅವರೊಂದಿಗೆ 'ಇಧು ಎನ್ನ ಮಾಯಂ' ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು. ಕಾಲಿವುಡ್ ನ ಮೊದಲ ಸಿನಿಮಾ ಯಶಸ್ಸು ಕಾಣದಿದ್ದರೂ ಒಳ್ಳೆ ಆಫರ್ ಗಳು ನಟಿಗೆ ಸಿಕ್ಕಿವೆ. ಶಿವ ಕಾರ್ತಿಕೇಯನ್ ಜೊತೆಗಿನ `ರಜನಿ ಮುರುಗನ್' ಮತ್ತು ``ರೆಮೋ' ಸಿನಿಮಾಗಳು ಯಶಸ್ವಿಯಾದವು. ಅದೇ ರೀತಿ ಅವರ ಅನೇಕ ಚಿತ್ರಗಳು ಫ್ಲಾಪ್ ಆಗಿದ್ದರೂ ಕೀರ್ತಿ ಸುರೇಶ್ ಕ್ರೇಜ್ ಕಡಿಮೆಯಾಗಿಲ್ಲ. ತೆಲುಗಿನಲ್ಲಿ ``ನೇನು ಶೈಲಜಾ ಸಿನಿಮಾದ ಮೂಲಕ ಹಿಟ್ ಪಡೆದು ಎಲ್ಲರ ಗಮನ ಸೆಳೆದರು. ನಂತರ ``ಮಹಾನಟಿ' ಚಿತ್ರ ಆಕೆಯನ್ನು ಇಡೀ ದಕ್ಷಿಣ ಇಂಡಸ್ಟ್ರಿಗೆ ಪರಿಚಯಿಸಿತು. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Keerthy Suresh Wedding Antony Thattil Baby John Movie Keerthy Suresh Tirupati Visit ಕೀರ್ತಿ ಸುರೇಶ್ ಕೀರ್ತಿ ಸುರೇಶ್ ಮದುವೆ ಆಂಟೋನಿ ಟಟಲ್ ಬೇಬಿ ಜಾನ್ ಚಿತ್ರ ತಿರುಪತಿಯಲ್ಲಿ ಕೀರ್ತಿ ಸುರೇಶ್ ತೆಲುಗು ಚಲನಚಿತ್ರ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?South Actress Keerthy Suresh Marriage: ಡಿಸೆಂಬರ್‌ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆಯಾಗಲಿದ್ದು, ಗೋವಾದಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.
और पढो »

ನಟಿ ಕಸ್ತೂರಿ ಶಂಕರ್ ಯಾರು? ಬಂಧನಕ್ಕೆ ಕಾರಣವೇನು.. ಕನ್ನಡದಲ್ಲಿ ಮಿಂಚಿರುವ ಇವರು ಕೋಟಿ ಕೋಟಿ ಆಸ್ತಿ ಸಂಪಾದಿಸಿರುವುದು ಹೇಗೆ?ನಟಿ ಕಸ್ತೂರಿ ಶಂಕರ್ ಯಾರು? ಬಂಧನಕ್ಕೆ ಕಾರಣವೇನು.. ಕನ್ನಡದಲ್ಲಿ ಮಿಂಚಿರುವ ಇವರು ಕೋಟಿ ಕೋಟಿ ಆಸ್ತಿ ಸಂಪಾದಿಸಿರುವುದು ಹೇಗೆ?Kasthuri Shankar: ತೊಂಬತ್ತರ ದಶಕದಲ್ಲಿ ಸೌತ್‌ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ನಟಿ ಕಸ್ತೂರಿ ಶಂಕರ್.
और पढो »

ಹಸೆಮಣೆ ಏರಲಿರುವ ಕೀರ್ತಿ ಸುರೇಶ್‌ ತಾಯಿ ಕೂಡ ಖ್ಯಾತ ನಟಿ.. ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ?ಹಸೆಮಣೆ ಏರಲಿರುವ ಕೀರ್ತಿ ಸುರೇಶ್‌ ತಾಯಿ ಕೂಡ ಖ್ಯಾತ ನಟಿ.. ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ?Keerthy Suresh mother And Net Worth: ನಟಿ ಕೀರ್ತಿ ಸುರೇಶ್‌ ಸೌತ್‌ ಸಿನಿಮಾರಂಗದ ಖ್ಯಾತ ನಟಿ. ಈವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ ತಿಳಿಯೋಣ...
और पढो »

ʼಇವ್ರೇ ನನ್ನ ಬಾಯ್‌ಫ್ರೆಂಡ್ʼ..‌ ಕೊನೆಗೂ ಬಾಳಸಂಗಾತಿಯನ್ನ ಪರಿಚಯಿಸಿದ ಸೌತ್‌ ನಟಿ ಕೀರ್ತಿ ಸುರೇಶ್‌!ʼಇವ್ರೇ ನನ್ನ ಬಾಯ್‌ಫ್ರೆಂಡ್ʼ..‌ ಕೊನೆಗೂ ಬಾಳಸಂಗಾತಿಯನ್ನ ಪರಿಚಯಿಸಿದ ಸೌತ್‌ ನಟಿ ಕೀರ್ತಿ ಸುರೇಶ್‌!keerti suresh: ಸೌತ್‌ ಬ್ಯೂಟಿ ಕೀರ್ತಿ ಸುರೇಶ್‌ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಇತ್ತೀಚೆಗೆ ನಟಿ ಸಂಬಂಧಿಸಿದ ಸೆನ್ಸೇಷನಲ್‌ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..
और पढो »

16 ನೇ ವಯಸ್ಸಿಗೆ ಮುಖ್ಯಮಂತ್ರಿ ಮಗನ ಜೊತೆ ಖ್ಯಾತ ನಟಿಯ ಪ್ರೀತಿ.. ಬೆದರಿಕೆ ಮಧ್ಯೆಯೂ ಮದುವೆಯಾದ ಸ್ಟಾರ್‌ ಜೋಡಿ!16 ನೇ ವಯಸ್ಸಿಗೆ ಮುಖ್ಯಮಂತ್ರಿ ಮಗನ ಜೊತೆ ಖ್ಯಾತ ನಟಿಯ ಪ್ರೀತಿ.. ಬೆದರಿಕೆ ಮಧ್ಯೆಯೂ ಮದುವೆಯಾದ ಸ್ಟಾರ್‌ ಜೋಡಿ!Bollywood Couple: ಸೌತ್ ಸಿನಿಮಾ ಸೇರಿದಂತೆ ಬಾಲಿವುಡ್‌ ಚಿತ್ರಗಳಲ್ಲಿ ಮಿಂಚಿದ ಈ ನಟಿ ಸಾಕಷ್ಟು ಖ್ಯಾತಿ ಪಡೆದವರು. 16 ನೇ ವರ್ಷಕ್ಕೆ ಪ್ರೀತಿಯಲ್ಲಿ ಬಿದ್ದ ಇವರು ಸಿಎಂ ಪುತ್ರನನ್ನೇ ಪ್ರೀತಿಸಿ ಮದುವೆಯಾದರು.
और पढो »

ಅಬ್ಬಬ್ಬಾ ಎಷ್ಟು ಕ್ಯೂಟ್‌ ಗೊತ್ತಾ..? ಕೊನೆಗೂ ಮಗುವಿನ ಫುಲ್‌ ಫೇಸ್‌ ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ!ಅಬ್ಬಬ್ಬಾ ಎಷ್ಟು ಕ್ಯೂಟ್‌ ಗೊತ್ತಾ..? ಕೊನೆಗೂ ಮಗುವಿನ ಫುಲ್‌ ಫೇಸ್‌ ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ!Deepika Padukone Ranveer Singh Baby: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಮಗಳಿಗೆ ಜನ್ಮ ನೀಡಿದ ಕಾರಣ ತಮ್ಮ ವೈಯಕ್ತಿಕ ಜೀವನಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
और पढो »



Render Time: 2025-02-19 08:21:26