Actress About Casting Couch: ಕಿರುತೆರೆಯಿಂದ ಬಾಲಿವುಡ್ ವರೆಗೆ ತನ್ನದೇ ಆದ ಛಾಪು ಮೂಡಿಸಿರುವ ಮಿತಾ ವಶಿಷ್ಟ್ ಸೂಪರ್‌ಹಿಟ್ ಧಾರಾವಾಹಿಗಳ ಹೊರತಾಗಿ ಅನೇಕ ಅತ್ಯುತ್ತಮ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸುವ ಪಯಣ ಅವರಿಗೆ ತುಂಬಾ ಕಷ್ಟಕರವಾಗಿತ್ತು.
ಮೀತಾ ವಶಿಷ್ಠ ಅವರು ಚಾಂದಿನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರುನಿಂಬೆ ರಸಕ್ಕೆ ಒಂದು ಸ್ಪೂನ್ ಈ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ!ಮೈ ಕೈ ಸಣ್ಣಗಿದ್ದು ಹೊಟ್ಟೆ ಭಾಗ ಮಾತ್ರ ದುಂಡಗಿದೆಯೇ? ಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿ,ಒಂದೇ ವಾರದಲ್ಲಿ ಹೊಟ್ಟೆಯೂ ಚಪ್ಪಟೆಯಾಗುವುದುActress mita vashisht : ಮೀತಾ ವಶಿಷ್ಠ ಅವರು ಚಾಂದಿನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
Lok Sabha Election: ಇಂದು ಕಂಗನಾ ಭವಿಷ್ಯ ನಿರ್ಧಾರ, ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗ ತೊರೆಯುತ್ತಾರಾ ಬಾಲಿವುಡ್ ಕ್ವೀನ್? ಇನ್ನು ಮಿತಾ ವಶಿಷ್ಠ ಅವರು ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ. ಅವರು ಕಹಾನಿ ಘರ್ ಘರ್ ಕಿ, ಕಾಲಾ ಟೀಕಾ, ಜೋಧಾ ಅಕ್ಬರ್, ಕ್ರಿಮಿನಲ್ ಜಸ್ಟೀಸ್‌ನಂತಹ ಅನೇಕ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದರಿಂದ ಫೇಮಸ್ ಆದ ನಂತರ ನಟಿ ಬಾಲಿವುಡ್ ಕಡೆ ಮುಖ ಮಾಡಿದ್ದಾಳೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Pawan Kalyan : ಆಂಧ್ರದಲ್ಲಿ ʼಪವನ್ʼ ಸುನಾಮಿ.. 70 ಸಾವಿರ ಬಹುಮತದೊಂದಿಗೆ ʼಜನಸೇನಾನಿʼ ಭರ್ಜರಿ ಗೆಲುವು..
ಕಾಸ್ಟಿಂಗ್ ಕೌಚ್ ಮಿತಾ ವಶಿಷ್ಠ Mita Vashisht Shocking Incident Mita Vashisht Revealation Mita Vashisht Casting Couch Mita Vashisht Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸೌತ್ ನಟಿ ಜ್ಯೋತಿಕಾ ತಂಗಿಯನ್ನು ನೋಡಿದ್ದೀರಾ? ಆಕೆಯೂ ನಟಿಯೇ!South Actress Jyothika: ಸೌತ್ ನಟಿ ಜ್ಯೋತಿಕಾ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಆದರೆ ಇವರ ತಂಗಿಯೂ ಖ್ಯಾತ ನಟಿ ಎಂದು ನಿಮಗೆ ಗೊತ್ತೇ?
और पढो »
ರಂಗಾಯಣ ರಘು ಪತ್ನಿ ಈ ಖ್ಯಾತ ನಟಿ... ಮಗಳು ಸಹ ಫುಲ್ ಫೇಮಸ್ !Rangayana Raghu Wife: ನಟ ರಂಗಾಯಣ ರಘು ಅನೇಕ ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವ ಇಬರ ಪತ್ನಿ ಕೂಡ ಖ್ಯಾತ ನಟಿ.
और पढो »
Actress Meera : 42ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಖ್ಯಾತ ನಟಿ !Actress Meera Marriage : ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಮೀರಾ 3ನೇ ಮದುವೆಯಾಗಿದ್ದಾರೆ ಎನ್ನಲಾಗ್ತಿದೆ.
और पढो »
ʼಕೆಲವು ನಟಿಯರು ಸ್ವ ಇಚ್ಚೆಯಿಂದಲೇ ಬೆಡ್‌ರೂಂಗೆ ಹೋಗುತ್ತಾರೆʼ ಕಾಸ್ಟಿಂಗ್ ಕೌಚ್ ಬಗ್ಗೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!!Famous Actress About Casting Couch: ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಯಾವುದೇ ಭಾಷೆಯಾದರೂ ನಿರ್ದೇಶಕರು ಮತ್ತು ನಿರ್ಮಾಪಕರ ಆಸೆಗಳನ್ನು ಪೂರೈಸಬೇಕು ಎಂದು ನಟಿ ಗಾಯತ್ರಿ ಗುಪ್ತಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ..
और पढो »
ಆಡಿಷನ್ ಅಂತ ಹೋಟೆಲ್ ರೂಂಗೆ ಕರ್ಕೊಂಡು ಹೋಗ್ತಾರೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!Famous Actress about Casting Couch: ಚಿಕ್ಕ ಚಿಕ್ಕ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಗಾಯತ್ರಿ ಗುಪ್ತಾ ಆಗಾಗ ಸುದ್ದಿಯಲ್ಲಿರುತ್ತಾರೆ.. ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಬಗ್ಗೆ ಧೈರ್ಯವಾಗಿ ಮಾತನಾಡಿದ್ದ ಇವರು ಇದೀಗ ಸೆನ್ಸೇಷನಲ್ ಕಾಮೆಂಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ..
और पढो »
ವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾActress Prema Divorce Reason: ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಸಿನಿಮಾರಂಗದಲ್ಲಿ ಯಶಸ್ಸು ಕಂಡರೂ ಸಹ ತಮ್ಮ ವೈವಾಹಿಕ ಬದುಕಿನಲ್ಲಿ ನೋವುಂಡಿದ್ದಾರೆ.
और पढो »