ಎರಡೇ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಇದ್ದರೆ ಯೂರಿಕ್ ಆಸಿಡ್ ರಾತ್ರಿ ಬೆಳಗಾಗುವುದರೊಳಗೆ ಕರಗುವುದು !ಕಿಡ್ನಿ ಸ್ಟೋನ್ ಕೂಡಾ ಒಡೆಯುವುದು

Uric Acid समाचार

ಎರಡೇ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಇದ್ದರೆ ಯೂರಿಕ್ ಆಸಿಡ್ ರಾತ್ರಿ ಬೆಳಗಾಗುವುದರೊಳಗೆ ಕರಗುವುದು !ಕಿಡ್ನಿ ಸ್ಟೋನ್ ಕೂಡಾ ಒಡೆಯುವುದು
Uric Acid Control TipsNatural Way To Control Uric AcidHome Remdy To Control Uric Acid
  • 📰 Zee News
  • ⏱ Reading Time:
  • 51 sec. here
  • 11 min. at publisher
  • 📊 Quality Score:
  • News: 55%
  • Publisher: 63%

Uric Acid Control Tips :ಹೆಚ್ಚುತ್ತಿರುವ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಬೇಕಾದರೆ ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಎರಡೇ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಇದ್ದರೆ ಯೂರಿಕ್ ಆಸಿಡ್ ರಾತ್ರಿ ಬೆಳಗಾಗುವುದರೊಳಗೆ ಕರಗುವುದು !ಕಿಡ್ನಿ ಸ್ಟೋನ್ ಕೂಡಾ ಒಡೆಯುವುದು

ದೇಹದಲ್ಲಿ ಪ್ಯೂರಿನ್ ಎಂಬ ವಸ್ತುವು ವಿಭಜನೆಯಾದಾಗ ರೂಪುಗೊಳ್ಳುವ ರಾಸಾಯನಿಕವೇ ಯೂರಿಕ್ ಆಸಿಡ್. ಇದರ ಪ್ರಮಾಣ ದೇಹದಲ್ಲಿ ಹೆಚ್ಚಾದಾಗ ಅದು ಸಂಧು ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಳ್ಳುತ್ತವೆ. ಇದು ವಿಪರೀತ ನೋಪ್ವಿಗೆ ಕಾರಣವಾಗುತ್ತದೆ. ಚಳಿಗಾಲದಲ್ಲಿಯಂತೂ ಇದು ಅತಿಯಾಗಿ ಬಾಧಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯೂರಿಕ್ ಆಸಿಡ್ ಹೆಚ್ಚಾದಾಗ ಮೊದಲು ಕೈ ಕಾಲುಗಳ ಗಂಟು, ಕೀಲುಗಳು ಊದಿ ಕೊಳ್ಳುತ್ತದೆ. ಜೊತೆಗೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಈ ನೋವು ಸ್ವಲ್ಪ ಹೆಚ್ಚಾಗಿಯೇ ಕಾಡುತ್ತದೆ. ಕೆಲವು ಆಹಾರ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ಕರಗಿಸಬಹುದು.

ಈ ಕಾಳು ನೆನೆಸಿದ ನೀರು ಕುಡಿಯಿರಿ.. ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುತ್ತೆ! ದಷ್ಟಪುಷ್ಟ ಮಾರುದ್ದ ಕೇಶರಾಶಿ ನಿಮ್ಮದಾಗುವುದುಈ ಎಣ್ಣೆಯಲ್ಲಿ ಕಿತ್ತಳೆ ಸಿಪ್ಪೆಯನ್ನು ಅದ್ದಿ ಹಚ್ಚಿದರೆ ಬೇರಿನಿಂದಲೇ ಬಿಳಿಕೂದಲನ್ನು ಕಪ್ಪಾಗಿಸಬಹುದು! ಒಮ್ಮೆ ಹಚ್ಚಿದರೆ 3-4 ತಿಂಗಳು ಟೆನ್ಶನೇ ಇರಲ್ಲ... ಹಾಗೇ ಇರುತ್ತೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Uric Acid Control Tips Natural Way To Control Uric Acid Home Remdy To Control Uric Acid Lemon Juice Tulsi Leaves Lemon Juice For Uric Acid Lemon Juice For Kidney Stone Lemon Juice With Tulsi Leaves For Uric Acid Lemon Juice With Tulsi Leaves For Kidney Stone

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದುಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದುಶೀತ ಗಾಳಿಯಿಂದಾಗಿ ಜನರ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಆಗ ಕೀಲು ನೋವು ಗಂಟು ನೋವು ವಿಪರೀತವಾಗಿ ಹೆಚ್ಚಾಗುತ್ತದೆ.
और पढो »

ಈ ಒಣಹಣ್ಣು ನೆನೆಸಿದ ನೀರನ್ನು ಕುಡಿದರೆ ಕರಗುವುದು ಯೂರಿಕ್ ಆಸಿಡ್! ಕಿಡ್ನಿ ಸ್ಟೋನ್ ಕೂಡಾ ಮೂತ್ರದ ಮೂಲಕವೇ ಹೊರ ಹೋಗುವುದು !ಈ ಒಣಹಣ್ಣು ನೆನೆಸಿದ ನೀರನ್ನು ಕುಡಿದರೆ ಕರಗುವುದು ಯೂರಿಕ್ ಆಸಿಡ್! ಕಿಡ್ನಿ ಸ್ಟೋನ್ ಕೂಡಾ ಮೂತ್ರದ ಮೂಲಕವೇ ಹೊರ ಹೋಗುವುದು !ಯೂರಿಕ್ ಆಸಿಡ್ ನಿಯಂತ್ರಿಸುವುದರಲ್ಲಿ, ಕೆಲವು ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
और पढो »

ಯಾವುದೇ ಟೆಸ್ಟ್‌ ಬೇಡ.. ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ಯೂರಿಕ್‌ ಆಸಿಡ್‌ ಹೆಚ್ಚಾಗಿದೆಯೇ ಎಂದರ್ಥ!! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ!ಯಾವುದೇ ಟೆಸ್ಟ್‌ ಬೇಡ.. ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ಯೂರಿಕ್‌ ಆಸಿಡ್‌ ಹೆಚ್ಚಾಗಿದೆಯೇ ಎಂದರ್ಥ!! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ!Uric Acid Level: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವ ಲಕ್ಷಣಗಳು ಯಾವುವು ಮತ್ತು ಅದರಿಂದ ಉಂಟಾಗುವ ಕಾಯಿಲೆಗಳು ಯಾವುವು ಎಂಬುದನ್ನು ಕಂಡುಹಿಡಿಯೋಣ.
और पढो »

ಬೆಳಗೆದ್ದು ಮನೆ ಅಂಗಳದಲ್ಲಿರುವ ಈ ಎಲೆ ಜಗಿದರೆ ಸಾಕು.. ಮತ್ತೆಂದೂ ಹೆಚ್ಚಾಗದಂತೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್ !!ಬೆಳಗೆದ್ದು ಮನೆ ಅಂಗಳದಲ್ಲಿರುವ ಈ ಎಲೆ ಜಗಿದರೆ ಸಾಕು.. ಮತ್ತೆಂದೂ ಹೆಚ್ಚಾಗದಂತೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್ !!Diabetes home remedy: ಮಧುಮೇಹದಲ್ಲಿ ತುಳಸಿ ಎಲೆಗಳ ಪ್ರಯೋಜನಗಳು ಮತ್ತು ಬಳಕೆಯ ವಿಧಾನವನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.
और पढो »

ಕಿಡ್ನಿ ಸ್ಟೋನ್‌ ಕೂಡ ಪುಡಿ ಮಾಡುವ ಅದ್ಭುತ ಹಣ್ಣು.. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ ಕರಗಿ ಹೋಗುತ್ತೆ!ಕಿಡ್ನಿ ಸ್ಟೋನ್‌ ಕೂಡ ಪುಡಿ ಮಾಡುವ ಅದ್ಭುತ ಹಣ್ಣು.. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ ಕರಗಿ ಹೋಗುತ್ತೆ!Uric Acid Control Home Remedies: ಕಿಡ್ನಿ ಸ್ಟೋನ್‌ ಕೂಡ ಪುಡಿ ಮಾಡುವ ಅದ್ಭುತ ಹಣ್ಣು ಇದಾಗಿದೆ. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಯೂರಿಕ್‌ ಆಸಿಡ್ಡ ಮಟ್ಟ ಕಡಿಮೆಯಾಗಿ ಕೀಲು ನೋವು ಗುಣವಾಗುವುದು.
और पढो »

ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ನಿಮ್ಮ ಯೂರಿಕ್ ಆಸಿಡ್ ಮಟ್ಟವು ಹೆಚ್ಚಿದ್ದರೆ ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಈ ಕಪ್ಪು ಬೀಜಗಳನ್ನು ಬಳಸಬೇಕು. ಇದು ಸುಲಭವಾಗಿ ನಿಮ್ಮ ಯೂರಿಕ್‌ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
और पढो »



Render Time: 2025-02-15 19:19:08