Bigg Boss: ನಿನ್ನೆ ಭಾನುವಾರ ಆಗುತ್ತಿದ್ದಂತೆ ಒಬ್ಬರನ್ನು ಮನೆಯಿಂದ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿದೆ. ಈ ಬಾರಿ ಡಬಲ್ ಎಲಿಮಿನೇಷನ್ ಆಗಿದೆ. ನಿನ್ನೆಯ ಸಂಚಿಕೆಯಲ್ಲಿ ಹರಿತೇಜಾ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ..
ಬಿಗ್ ಬಾಸ್ ಸೀಸನ್ 8 ರಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆಈ 3 ರಾಶಿಯವರಿಗೆ ಗೋಲ್ಡನ್ ಟೈಮ್ ಶುರು.. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವ ಅದೃಷ್ಟದ ಪರ್ವಕಾಲ, ಸಂಪತ್ತಿನ ಸುರಿಮಳೆ.. ಸಿರಿವಂತಿಕೆ ಹುಡುಕಿ ಬರಲಿದೆ !ಹೀಗೆ ಇದ್ದ ಪುಟ್ಟ ಹುಡ್ಗಿ.. ಈಗ ಹೇಗಿದ್ದಾಳೆ ಗೊತ್ತೆ..? ಪಕ್ಕಾ ರಶ್ಮಿಕಾ, ಶ್ರೀಲೀಲಾ ಹಿಂದಿಕ್ಕಿ ಸ್ಟಾರ್ ನಟಿ ಆಗ್ತಾಳೆ ಈ ಸುಂದ್ರಿ..ಈ ಕಾಳು ನೆನೆಸಿದ ನೀರು ಕುಡಿಯಿರಿ..
ನಿನ್ನೆಯ ಸಂಚಿಕೆಯಲ್ಲಿ ಹರಿತೇಜಾ ಮನೆಯಿಂದ ಎಲಿಮಿನೇಟ್ ಆಗಿದ್ದರು. ಇತ್ತೀಚಿನ ಸಂಚಿಕೆಯಲ್ಲಿ, ನಾಗ್ ನಾಮಿನಿಗಳಲ್ಲಿ ಒಬ್ಬರನ್ನು ಉಳಿಸಿದ್ದಾರೆ. ಕೊನೆಗೆ ಯಶ್ಮಿ-ಹರಿತೇಜಾ.. ಇವರಲ್ಲಿ ಹರಿತೇಜಾ ಎಲಿಮಿನೇಟ್ ಆದರು. ಹೊರಬಂದು.. ಹರಿತೇಜ ಬಿಗ್ಬಾಸ್ ಮನೆಮಂದಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದರು. ನಿಮ್ಮನ್ನೆಲ್ಲ ಮಿಸ್ ಮಾಡಿಕೊಳ್ಳಲು ತುಂಬಾ ಬೇಸರವಾಗುತ್ತಿದೆ ಎಂದು ಹರಿತೇಜಾ ಭಾವುಕರಾದರು.
Hariteja Elimination Update Telugu Serial Best Serial Telugu Bigg Boss Telugu 8 Malli Serial Telugu Today Episode Bigg Boss Telugu 8 Promo Bigg Boss Telugu 8 Promo 2 Bigg Boss 8 Telugu Voting Results Bigg Boss 8 Telugu Vote Bigg Boss Telugu 8 Trolls Bigg Boss Telugu 8 Live Bigg Boss Telugu 8 Review Bigg Boss Telugu 8 Promo 1 Bigg Boss Telugu 8 Family Week Bigg Boss 8 Telugu 11Th Week Nominations Bigg Boss Telugu Promo Bigg Boss 8 Bigg Boss 8 Telugu Bigg Boss 8 Telugu Promo
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎಲಿಮಿನೇಷನ್ ಅಲ್ಲ.. ಬಿಗ್ಬಾಸ್ ಮನೆಯಿಂದ ಧಿಡೀರ್ ಹೊರಬಂದ ಖ್ಯಾತ ಸ್ಪರ್ಧಿ! ಅಸಲಿ ಕಾರಣ ಕೇಳಿ ಬೆಚ್ಚಿಬಿದ್ದ ಫ್ಯಾನ್ಸ್!!famous contestant Left From Bigg Boss: ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಬಿಗ್ಬಾಸ್ ಮನೆಯಿಂದ ಇದೀಗ ಖ್ಯಾತ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ.. ಆದರೆ ಇದು ಎಲಿಮಿನೇಷನ್ ಅಲ್ಲ..
और पढो »
ರಿಯಾಲಿಟಿ ಶೋನ ಇತಿಹಾಸದಲ್ಲೆ ಇದೇ ಮೊದಲ ಭಾರಿಗೆ ಬಿಗ್ಬಾಸ್ ಮನೆಯಿಂದ ಹೊರಬಿದ್ದ ಸ್ಪೆಷಲ್ ಸ್ಪರ್ಧಿ! ಸಾರ್ವಜನಿಕರ ಬೇಡಿಕೆ ಮೇರಿಗೆ ಎಲಿಮಿನೇಷನ್?Biggboss 18: ಬಿಗ್ಬಾಸ್ ಕಾರ್ಯಕ್ರಮ ಟಿಆರ್ಪಿಯಲ್ಲಿ ನಂಬರ್ ಒನ್ ಆಗುವುದು ಅಷ್ಟೆ ಅಲ್ಲದೆ, ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ಹಿಂದಿಯಲ್ಲಿಯೂ ಕೂಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ಬಾಸ್ ಸೀಸನ್ 18 ಅಂತೂ ದಿನಕ್ಕೊಂದು ಕಾರನ ಮೂಲಕ ಸುದ್ದಿಯಲ್ಲಿರುತ್ತದೆ.
और पढो »
ಅಚ್ಚರಿ ಮೂಡಿಸಿದ ಎಲಿಮಿನೇಷನ್.. ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರಿಟ್ಟು ಹೊರಬಂದ ಸ್ಪರ್ಧಿ ಇವರೇ! ದೊಡ್ಮನೆಯಲ್ಲಿ ಆವರಿಸಿತು ಮೌನ!!Bigg Boss Shocking elimination: ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ಸ್ಪರ್ಧಿ ಯಾರು ಎಂಬುದು ಈಗ ಗೊತ್ತಾಗಿದೆ. ಅದು ಬೇರಾರೂ ಅಲ್ಲ..
और पढो »
ಕನ್ನಡ ಬಿಗ್ ಬಾಸ್ಗೆ ವೈಲ್ಡ್ ಕಾರ್ಡ್ ಎಂಟ್ರಿ.. ಮೂರನೇ ವಾರಕ್ಕೆ ಬಿಗ್ ಶಾಕ್ !!Bigg Boss Kannada Wildcard Entry: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹೊಸ ಸ್ಪರ್ಧಿ ಮನೆ ಸೇರಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದಾರೆ.
और पढो »
ಅಭಿಷೇಕ್-ಐಶ್ವರ್ಯ ವಿಚ್ಛೇದನ ಕನ್ಫರ್ಮ್? ಬಚ್ಚನ್ ಕುಟುಂಬದಿಂದಲೇ ಹೊರಬಿತ್ತು ಅಸಲಿ ಸತ್ಯ!!Abhishek-Aishwarya: ಬಿ-ಟೌನ್ನಲ್ಲಿ ಪ್ರಸ್ತುತ ಖ್ಯಾತ ಜೋಡಿಯ ವಿಚ್ಛೇದನದ ಮಾತುಗಳು ಹೆಚ್ಚುತ್ತಿವೆ. ಈ ಜೋಡಿ ಬೇರೆ ಯಾರೂ ಅಲ್ಲ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್.
और पढो »
ಇದು ಎಲಿಮಿನೇಷನ್ ಅಲ್ಲ... ಆದ್ರೂ ಹಂಸ ಬೆನ್ನಲ್ಲೇ ಬಿಗ್ ಬಾಸ್ನಿಂದ ಹೊರಬಿದ್ದ ಟಾಪ್ 4ರಲ್ಲಿದ್ದ ಕಂಟೆಸ್ಟೆಂಟ್! ಕಣ್ಣೀರಿಡುತ್ತಲೇ ಹೊರಬಂದ ಫೋಟೋBigg Boss Latest Update: ಬಿಗ್ ಬಾಸ್ ತೆಲುಗು ಸೀಸನ್ 8 ರಭಸದಿಂದ ಸಾಗುತ್ತಿದೆ. ಸೆಪ್ಟೆಂಬರ್ 1 ರಂದು ಅದ್ಧೂರಿಯಾಗಿ ತೆರೆಕಂಡಿರುವ ಈ ರಿಯಾಲಿಟಿ ಶೋ ಈಗಾಗಲೇ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಈ ಎಂಟು ವಾರಗಳಲ್ಲಿ ಒಂಬತ್ತು ಸ್ಪರ್ಧಿಗಳು ಏಕಕಾಲದಲ್ಲಿ ಎಲಿಮಿನೇಟ್ ಆಗಿದ್ದಾರೆ.
और पढो »