Biggboss 18: ಬಿಗ್‌ಬಾಸ್ ಕಾರ್ಯಕ್ರಮ ಟಿಆರ್‌ಪಿಯಲ್ಲಿ ನಂಬರ್ ಒನ್ ಆಗುವುದು ಅಷ್ಟೆ ಅಲ್ಲದೆ, ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ಹಿಂದಿಯಲ್ಲಿಯೂ ಕೂಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್‌ಬಾಸ್ ಸೀಸನ್ 18 ಅಂತೂ ದಿನಕ್ಕೊಂದು ಕಾರನ ಮೂಲಕ ಸುದ್ದಿಯಲ್ಲಿರುತ್ತದೆ.
ರಿಯಾಲಿಟಿ ಶೋನ ಇತಿಹಾಸದಲ್ಲೆ ಇದೇ ಮೊದಲ ಭಾರಿಗೆ ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಸ್ಪೆಷಲ್ ಸ್ಪರ್ಧಿ! ಸಾರ್ವಜನಿಕರ ಬೇಡಿಕೆ ಮೇರಿಗೆ ಎಲಿಮಿನೇಷನ್?
ಬಿಗ್‌ಬಾಸ್ ಸೀಸನ್ 18ಕ್ಕೆ ಕಳೆದ ವಾರವಷ್ಟೆ ಚಾಲನೆ ಸಿಕ್ಕಿತ್ತು, ಮೆನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಪೈಕಿ ಮನೆಯ ಒಳಗೆ ಕತ್ತೆಯನ್ನು ಸಹ ಸ್ಪೆಷಲ್ ಅತಥಿಯಾಗಿ ಮೆನಯೊಳಗೆ ಕಳುಹಿಸಿಕೊಡಲಾಗಿತ್ತು. ಈ ರೀತಿ ಬಿಗ್‌ಬಾಸ್ ಮನೆಯೊಳಗೆ ಕತ್ತೆಯನ್ನು ಕಳುಹಿಸುತ್ತಿದ್ದಂತೆ, ಬಿಗ್‌ಬಾಸ್ ಸೀಸನ್ 18 ತೀವ್ರ ಟೀಕೆಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಜನ ಕತ್ತೆಯನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿದ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು, ಪ್ರಾಣಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಗುಡುಗಿದ್ದರು.
ಈ ತರಕಾರಿಯನ್ನು ಅರೆದು ಪೇಸ್ಟ್ ಮಾಡಿ ಹಚ್ಚಿದರೆ ಬೋಳುತಲೆಯಲ್ಲೂ ದಷ್ಟಪುಷ್ಟವಾದ ಕಡುಕಪ್ಪು ಕೂದಲು ಬೆಳೆಯುತ್ತದೆ! ಒಮ್ಮೆ ಟ್ರೈ ಮಾಡಿ ನೋಡಿ60 ವರ್ಷದ ಹೀರೋ ಜೊತೆ ಹೋಟೆಲ್ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದ ಸ್ಟಾರ್ ಹೀರೋಯಿನ್! ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು ಶಾಕಿಂಗ್ ಸುದ್ದಿ
Big Boss 18 Bigg Boss Bigg Boss 11 Bigg Boss 18 Contestants List With Photos Bigg Boss Colors Bigg Boss Kannada Bigg Boss Kannada Host Bigg Boss Season 18 Colors Kannada Colors Kannada On Kichcha Sudeep Entertainment Hindi Bigg Boss 18 Hindi Bigg Boss Donkey Kannada Reality Show Kiccha Sudeep Confirms Exit From Bigg Boss Kannada Kiccha Sudeep On Bigg Boss Kannada Kiccha Sudeep Kichcha Sudeep Kichcha Sudeep X Post PETA On Big Boss 18 Reality Show Reason For Kiccha Sudeep To Quit Bigg Boss Kannada Small Screen ×Sudeep Bigg Boss Bigg Boss 18 Bigg Boss 18 Full Episode Today Bigg Boss 18 Highlights Bigg Boss 18 Today Bigg Boss 18 Update ಕತ್ತೆ ಎಲಿಮಿನೆಟ್ ಬಿಗ್ ಬಾಸ್ ಬಿಗ್ ಬಾಸ್ 18 ಬಿಗ್ ಬಾಸ್ 18 ಸಲ್ಮಾನ್ ಖಾನ್ ಸಂಭಾವನೆ ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ಕತ್ತೆ ಸ್ಪರ್ಧೆ ಹಿಂದಿ ಬಿಗ್ ಬಾಸ್ ಸ್ಪರ್ಧಿಗಳು ಹಿಂದಿ ಬಿಗ್‌ಬಾಸ್ ರಿಯಾಲಿಟಿ ಶೋ ಹಿಂದಿ ಬಿಗ್‌ಬಾಸ್‌ನಲ್ಲಿ ಕತ್ತೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
BBK 11: “ಬಿಗ್ ಬಾಸ್... ಅಂತಾ ಪ್ರತಿದಿನ ಕಾರ್ಯಕ್ರಮದಲ್ಲಿ ಕೇಳಿ ಬರುವ ಹಿನ್ನಲೆ ಧ್ವನಿ ಯಾರದ್ದು ಗೊತ್ತಾ? ಪ್ರಖ್ಯಾತ ನಟನೇ ಆ ಗತ್ತಿನ ಧ್ವನಿಯ ʼಸರದಾರʼBigg Boss Background Voice: ಕನ್ನಡ ಬಿಗ್‌ಬಾಸ್ ಸಖತ್ ಕ್ರೇಜ್ ಹುಟ್ಟುಹಾಕಿದೆ. ಈ ನಡುವೆ ಒಂದು ವಾರವೇ ಮುಕ್ತಾಯಗೊಂಡಿದ್ದು ಮೊದಲ ಎಲಿಮಿನೇಷನ್ ಮೂಲಕ ಯಮುನಾ ಶ್ರೀನಿಧಿ ಅವರು ಬಿಗ್‌ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
और पढो »
ಬಿಗ್‌ಬಾಸ್ ಮನೆಯಿಂದ ಮೊದಲ ಎಲಿಮಿನೇಷನ್: ಈಕೆ ಧ್ವನಿಯೇ ಕಿರಿಕಿರಿ ಅಂತ ಟ್ರೋಲ್ ಆಗಿದ್ದ ಲೇಡಿ ಸ್ಪರ್ಧಿ ಅಧಿಕೃತವಾಗಿ ಹೊರಕ್ಕೆ! ಪೋಟೋ ರಿವೀಲ್Bigg Boss Kannada First Elimination Yamuna Srinidhi: ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11ರ ಮೊದಲ ಎಲಿಮಿನೇಷನ್ ಪ್ರಕ್ರಿಯೆ ಶನಿವಾರದಿಂದ ಪ್ರಾರಂಭವಾಗಿದೆ. ಈ ಸೀಸನ್‌ನಲ್ಲಿ ಒಬ್ಬರಿಗಿಂತ ಒಬ್ಬರು ಚತುರ ಸ್ಪರ್ಧಿಗಳೇ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
और पढो »
BIGG BOSS VOTING TRENDS :ಅತ್ಯಧಿಕ ವೋಟ್ ಪಡೆದಿರುವ ಸ್ಪರ್ಧಿ ಇವರೇ!ಮೊದಲ ವಾರದಲ್ಲೇ ಎಲಿಮಿನೆಟ್ ಆಗುವ ಕಂಟೆಸ್ಟೆಂಟ್ ಯಾರು ಗೊತ್ತಾ ?Bigg boss Kannada Voting trends : ಇದೀಗ ಮೊದಲ ವಾರದಲ್ಲಿಯೇ ಎಲಿಮಿನೆಟ್ ಆಗುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲಿದೆ.
और पढो »
BBK11: ಅತಿ ಕಡಿಮೆ ಮತ ಪಡೆದ ಈ ಮೂವರಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗುವವರು ಯಾರು?Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಮೊದಲ ವಾರ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
और पढो »
ಬಿಗ್‌ಬಾಸ್ ಮನೆಯ 4ನೇ ಸ್ಪರ್ಧಿ ಇವರೇ! ಎರಡು ಕೋಟಿ ಗೋಲ್ಡ್ ಹಾಕೊಂಡು ಓಡಾಡೋ ಈತ ಯಾರು ಗೊತ್ತೇ?Bigg Boss Kannada Season 11: ಬಿಗ್‌ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ.. ಇದೇ ವೇಳೆ ಶೋ ಪ್ರಾರಂಭವಾಗುವ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ.
और पढो »
Bigg Boss Kannada 11: ಮೊದಲ ಎಲಿಮಿನೇಷನ್ ನಡೆದಿದೆ!ಕನ್ನಡ ಬಿಗ್ ಬಾಸ್ ಮನೆಯಲ್ಲಿ ಸರ್‍ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಸ್ಪರ್ಧಿಯೇ ಮನೆಯಿಂದ ಹೊರ ನಡೆದಿದ್ದಾರೆ.
और पढो »