dwayne bravo retirement: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಸ್ಟಾರ್ ವೇಗಿ ಬ್ರಾವೋ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20 ಸರಣಿಯೊಂದಿಗೆ ತಮ್ಮ ಕ್ರಿಕೆಟ್ ಅಧ್ಯಾಯಕ್ಕೆ ತೆರೆ ಎಳೆಯಲಿದ್ದಾರೆ. ಇದು ಅವರ ಕೊನೆಯ ವೃತ್ತಿಪರ ಕ್ರಿಕೆಟ್ ಸರಣಿ ಎಂದು ಅವರು ಹೇಳಿದ್ದು, ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವಾಗ ಅವರು ನಿವೃತ್ತಿ ಘೋಷಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಸ್ಟಾರ್ ವೇಗಿ ಬ್ರಾವೋ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20 ಸರಣಿ ಯೊಂದಿಗೆ ತಮ್ಮ ಕ್ರಿಕೆಟ್ ಅಧ್ಯಾಯಕ್ಕೆ ತೆರೆ ಎಳೆಯಲಿದ್ದಾರೆ. ಇದು ಅವರ ಕೊನೆಯ ವೃತ್ತಿಪರ ಕ್ರಿಕೆಟ್ ಸರಣಿ ಎಂದು ಅವರು ಹೇಳಿದ್ದು, ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡುವಾಗ ಅವರು ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ ಸರಣಿಯ ನಂತರ, ಬ್ರಾವೋ ವೆಸ್ಟ್ ಇಂಡೀಸ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ನತ್ತ ಹೆಚ್ಚು ಗಮನ ಹರಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಐಪಿಎಲ್ ನಿಂದ ನಿವೃತ್ತಿ ಹೊಂದಿದ್ದ ಬ್ರಾವೋ ವಿಶ್ವದ ವಿವಿಧ ಟಿ20 ಲೀಗ್‌ಗಳಲ್ಲಿ ಆಡಿದ್ದರು.
ದೇಶದ ಜನರಿಗೆ ಸಂತಸದ ಸುದ್ದಿ! ಸೆಪ್ಟೆಂಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್, ಡಿಸೆಲ್ ಬೆಲೆಯಲ್ಲಿ ಭಾರಿ ಇಳಿಕೆ?ಶೀಘ್ರದಲ್ಲೇ ಶ್ರದ್ಧಾ ಕಪೂರ್ ಮದುವೆ!? ಬಾಲಿವುಡ್ ಡ್ರೀಮ್ ಗರ್ಲ್ ಕೈ ಹಿಡಿಯೋ ಲಕ್ಕಿ ಬಾಯ್ ಯಾರು ಗೊತ್ತೇ?ಗುರು ದೆಸೆ.. ಈ ರಾಶಿಗಳಿಗೆ ಹಣದ ಹೊಳೆ ಸಕಲೈಶ್ವರ್ಯ ಪ್ರಾಪ್ತಿ, ಇನ್ನೇನಿದ್ದರೂ ಗೆಲುವಿನ ರಾಯಭಾರ.. ಸಂಪತ್ತು, ಕೀರ್ತಿ ಎಲ್ಲವೂ ನಿಮ್ಮದೇ!
ಚೆನ್ನೈ ಸೂಪರ್ ಕಿಂಗ್ಸ್ ಡಿವೈನ್ ಬ್ರಾವೋ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20 ಸರಣಿ ಐಪಿಎಲ್ ನಿವೃತ್ತಿ Dwayne Bravo Retirement Dwayne Bravo Retirement News Dwayne Bravo Cpl Retirement Dwayne Bravo Cpl Dj Bravo Dwayne Bravo Dj Bravo Retirement Cpl 2024 Trinbago Knight Riders Cricket News Dj Bravo News Dj Bravo Stats Dj Bravo Ipl Career Dj Bravo Ipl Stats Bravo Ipl Bravo Csk Chennai Super Kings
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎಲ್ಲಾ ಮಾದರಿ ಕ್ರಿಕೆಟ್ʼಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ವೇಗಿ: 10 ರನ್ʼಗೆ 4 ವಿಕೆಟ್ ಕಬಳಿಸಿ ಮಿಂಚಿದ್ದ ಬೌಲರ್ ಈತBarinder Sran Retirement: ಭಾರತೀಯ ಕ್ರಿಕೆಟಿಗ ಬರೀಂದರ್ ಸ್ರಾನ್ ತಮ್ಮ 31ನೇ ವಯಸ್ಸಿನಲ್ಲಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಎಡಗೈ ವೇಗದ ಬೌಲರ್ ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »
ವಿಶೇಷ ವ್ಯಕ್ತಿಯ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರೋಹಿತ್ ಶರ್ಮಾ! ಗೆಳಯನ ನೆನೆದು ಹಿಟ್‌ಮ್ಯಾನ್ ಕಣ್ಣೀರುROHIT SHARMA: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಆಟಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚೆಗೆ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »
12 ವರ್ಷಗಳ ವೃತ್ತಿಜೀವನಕ್ಕೆ ವಿದಾಯ! ನಿವೃತ್ತಿ ಘೋಷಿಸಿದ ಖ್ಯಾತ ಕ್ರಿಕೆಟಿಗ!!shannon gabriel announces retirement: 12 ವರ್ಷಗಳ ಕಾಲ ದೇಶಕ್ಕಾಗಿ ಆಡಿದ ಈ ಆಟಗಾರ ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರ ತಂಡ ಹಾಗೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ.
और पढो »
ಎಲ್ಲಾ ಸೂಪರ್ ಸ್ಟಾರ್ ಮಕ್ಕಳು ಓದುವುದು ಇದೇ ಶಾಲೆಯಲ್ಲಿ !ಇಲ್ಲಿಯ ಒಂದು ವರ್ಷದ ಫೀಸ್ ಕೇಳಿದರೆ ಎದೆಯೊಡೆಯುತ್ತದೆ !ಸ್ಟಾರ್ ಕಿಡ್ಸ್ ಎಂದ ಕೂಡಲೇ ಅವರಿಗೆ ಸಿಗುವ ಸೌಲಭ್ಯಗಳು ವಿಶೇಷವಾಗಿರುತ್ತದೆ. ಹಾಗೆಯೇ ಬಾಲಿವುಡ್ ನ ಸೂಪರ್ ಸ್ಟಾರ್ ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿರುವುದು.
और पढो »
ವಿಚ್ಛೇದನದ ಬಳಿಕ ʼಈʼ ಸ್ಟಾರ್ ನಟಿಯ ಪ್ರೀತಿಯ ಬಲೆಯಲ್ಲಿ ಬಿದ್ದ ಶಿಖರ್ ಧವನ್!.. ನಿವೃತ್ತಿ ಬೆನ್ನಲ್ಲೆ ಬಹಿರಂಗವಾಗಿ ಸತ್ಯ ಒಪ್ಪಿಕೊಂಡ ಸ್ಟಾರ್ ಕ್ರಿಕೆಟರ್!!shikhar dhawan: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಇವರ ವೃತ್ತಿಪರ ಜೀವನವು ಸಾಕಷ್ಟು ಉತ್ತಮವಾಗಿದೆ ಆದರೆ ವೈಯಕ್ತಿಕ ಜೀವನವು ಏರಿಳಿತಗಳಿಂದ ಕೂಡಿದೆ.
और पढो »
ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯಈ ಮಾರುಕಟ್ಟೆಯಲ್ಲಿ ಏನಿಲ್ಲ ಏನಿದೆ ಎಂದು ಹೇಳುವುದು ಸಾಧ್ಯವೇ ಇಲ್ಲ.ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿ ಲಭ್ಯವಿದೆ.
और पढो »