Rishab Shetty: ಇತ್ತೀಚೆಗೆಯಷ್ಟೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಕಾಂತಾರ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಸಂದ ಗೌರವ ಇದಾಗಿದ್ದು, ಇಡೀ ಸ್ಯಾಂಡಲ್ವುಡ್ ಸಂಭ್ರಮ ಪಟ್ಟಿದೆ.
ಎಷ್ಟೊಂದು ಮುದ್ದಾಗಿದೆ ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ: ಅಣ್ಣನಿಗೆ ರಾಖಿ ಕಟ್ಟಿ ಸಂಭ್ರಮಿಸಿದ ರಾಧ್ಯ- ಫೋಟೋಸ್ ನೋಡಿಇತ್ತೀಚೆಗೆಯಷ್ಟೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಕಾಂತಾರ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಸಂದ ಗೌರವ ಇದಾಗಿದ್ದು, ಇಡೀ ಸ್ಯಾಂಡಲ್ವುಡ್ ಸಂಭ್ರಮ ಪಟ್ಟಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇತ್ತೀಚೆಗೆಯಷ್ಟೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಕಾಂತಾರ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಸಂದ ಗೌರವ ಇದಾಗಿದ್ದು, ಇಡೀ ಸ್ಯಾಂಡಲ್ವುಡ್ ಸಂಭ್ರಮ ಪಟ್ಟಿದೆ.
ಅಣ್ಣ-ತಂಗಿಯ ಬಾಂಧವ್ಯ ಸಾರುವ ಈ ರಾಖಿ ಹಬ್ಬದಲ್ಲಿ, ರಿಷಬ್ ಶೆಟ್ಟಿ ಮಕ್ಕಳು ಕೂಡ ಸಂಭ್ರಮಿಸಿದ್ದಾರೆ. ಫೋಟೋಗಳು ಇಲ್ಲಿವೆ. ಪುಟಾಣಿ ರಾಧ್ಯಾ ಅಣ್ಣ ರನ್ವೀತ್ʼಗೆ ರಾಖಿ ಕಟ್ಟಿ, ಹಣೆಗೆ ಕುಂಕುಮವಿಟ್ಟು ಅಣ್ಣನ ಆಶೀರ್ವಾದ ಪಡೆದುಕೊಂಡಿದ್ದಾಳೆ. ಈ ಮುದ್ದಾದ ಫೋಟೋಗಳನ್ನು ಕಂಡ ಜನತೆ ಮಕ್ಕಳ ಸಂಸ್ಕಾರಯುತ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಂಬತ್ತು ದಶಕಗಳ ಬಳಿಕ ರಕ್ಷಾಬಂಧನದಲ್ಲಿ ಶನಿ-ಚಂದ್ರರ ಸಂಯೋಗದಿಂದ ರಾಜಯೋಗ: ನಾಲ್ಕು ರಾಶಿಯವರಿಗೆ ಜಾಕ್‌ಪಾಟ್ಪ್ರೇಯಸಿ ಆತ್ಮಹತ್ಯೆಯ ನೋವು ಪರಿಪರಿಯಾಗಿ ಕಾಡಿದರೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾನೆ ಈ ಸ್ಟಾರ್ ಬ್ಯಾಟರ್! ಆತ ಬೇರಾರು ಅಲ್ಲ...
ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ Rishab Shetty Children Raksha Bandhan Celebration ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ ಫೋಟೋಸ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರಿಷಬ್ ಶೆಟ್ಟಿ ಮಕ್ಕಳ ಫೋಟೋಸ್ Rishab Shetty Age Rishab Shetty Movies Telugu Rishab Shetty Brother Rishab Shetty Family Rishab Shetty Directed Movies Rishab Shetty Father Rishab Shetty Brother Photo Rishab Shetty Movies List In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Yash Children: ಯಶ್ ಮಕ್ಕಳ ರಕ್ಷಾಬಂಧನ, ಯಥರ್ವನಿಗೆ ರಾಖಿ ಕಟ್ಟಿ ಸಿಹಿಮುತ್ತು ನೀಡಿದ ಐರಾಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲೂ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿತ್ತು. ರಾಧಿಕಾ ಪಂಡಿತ್ ಪುತ್ರಿ ಐರಾ ತನ್ನ ತಮ್ಮ ಯಥರ್ವನಿಗೆ ರಾಖಿ ಕಟ್ಟಿ ಸಿಹಿಮುತ್ತು ನೀಡಿ ಸಂಭ್ರಮಿಸಿದರು.
और पढो »
ರಿಷಬ್ ಶೆಟ್ಟಿ ರಿಯಲ್ ಹೆಸರು ಏನು ಗೊತ್ತಾ.. ಆ ಘಟನೆ ಬಳಿಕ ನಿಜನಾಮವನ್ನೇ ಬದಲಿಸಿಬಿಟ್ರು ಡಿವೈನ್ ಸ್ಟಾರ್!National Awad Winner Rishab Shetty: ರಿಷಬ್ ಶೆಟ್ಟಿ ನಿಜವಾದ ಹೆಸರು ರಿಷಬ್ ಅಲ್ಲವೇ ಅಲ್ಲ. ಆ ಒಂದು ಘಟನೆಯ ಕಾರಣಕ್ಕೆ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ.
और पढो »
90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆಆಗಸ್ಟ್ 19ರಂದು ರಕ್ಷಾ ಬಂಧನ.ಈ ದಿನ ಶ್ರವಣ ನಕ್ಷತ್ರದ ಜೊತೆಗೆ ಸರ್ವಾರ್ಥ ಸಿದ್ಧಯೋಗ, ರವಿಯೋಗ, ಶಶರಾಜಯೋಗ ಕೂಡಾ ರೂಪುಗೊಳ್ಳುತ್ತಿದೆ. 90 ವರ್ಷಗಳ ನಂತರ ರಕ್ಷಾ ಬಂಧನದಂದು ಈ ಶುಭ ಯೋಗ ರೂಪುಗೊಳ್ಳುತ್ತಿದೆ.
और पढो »
ಇದಕ್ಕಾಗಿ 24 ವರ್ಷ ಕಾದಿದ್ದರಂತೆ ರಿಷಬ್ ಶೆಟ್ಟಿ !ಕೊನೆಗೂ ಈ ಆಸೆ ನೆರವೇರಿದ ಸಂಭ್ರಮ !ಭೂಮಿ ಮೇಲೆ ನಾನೇ ಅದೃಷ್ಟವಂತ ಎಂದ ಡಿವೈನ್ ಸ್ಟಾರ್ತನ್ನ ೨೪ ವರ್ಷಗಳ ಆಸೆ ಈಡೇರುವ ಬಗ್ಗೆ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ನಾನೇ ಅದೃಷ್ಟವಂತ ಎಂದು ಕೂಡಾ ಹೇಳಿಕೊಂಡಿದ್ದಾರೆ.
और पढो »
ಬಾಲನಟನಾಗಿ ಜಗಮೆಚ್ಚುವ ಸಾಧನೆ..ಹತ್ತನೇ ವಯಸ್ಸಿನಲ್ಲಿಯೇ ನ್ಯಾಷನಲ್ ಅವಾರ್ಡ್ ಗೆದ್ದುಕೊಂಡಿದ್ದರು ಅಪ್ಪು..ಯಾವ ಸಿನಿಮಾಗೆ ಗೊತ್ತಾ..?Puneeth Rajkumar National Award: ವರಮಹಾಲಕ್ಷ್ಮಿ ಹಬ್ಬದಂದು ಕಾಂತಾರ ಸಿನಿಮಾ ನಿರ್ದೆಶಿಸಿ ನಟಿಸಿರುವ ರಿಷಬ್ ಶೆಟ್ಟಿ ಈ ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ.
और पढो »
Rishab Shetty: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮುಡಿಗೇರಿದ ರಾಷ್ಟ್ರ ಪ್ರಶಸ್ತಿrishab shetty national award: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದು, ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ.
और पढो »