ಆಗಸ್ಟ್ 19ರಂದು ರಕ್ಷಾ ಬಂಧನ.ಈ ದಿನ ಶ್ರವಣ ನಕ್ಷತ್ರದ ಜೊತೆಗೆ ಸರ್ವಾರ್ಥ ಸಿದ್ಧಯೋಗ, ರವಿಯೋಗ, ಶಶರಾಜಯೋಗ ಕೂಡಾ ರೂಪುಗೊಳ್ಳುತ್ತಿದೆ. 90 ವರ್ಷಗಳ ನಂತರ ರಕ್ಷಾ ಬಂಧನದಂದು ಈ ಶುಭ ಯೋಗ ರೂಪುಗೊಳ್ಳುತ್ತಿದೆ.
90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆ ಈ ವರ್ಷದ ರಕ್ಷಾಬಂಧನ ಬಹಳ ವಿಶೇಷವಾಗಿದೆ. ಏಕೆಂದರೆ ರಕ್ಷಾ ಬಂಧನದ ದಿನದಂದು ಹಲವು ಅಪರೂಪದ ಯೋಗಗಳು ರೂಪುಗೊಳ್ಳುತ್ತವೆ. ಈ ಅಪರೂಪದ ಯೋಗದಿಂದ ಯಾರಿಗೆ ಲಾಭವಾಗಲಿದೆ ನೋಡೋಣ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಕೆಲಸದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕನ್ಯಾ ರಾಶಿ : ಈ ರಾಶಿಯವರಿಗೆ ಸಂಪತ್ತಿನ ಯೋಗವಿದೆ. ವ್ಯಾಪಾರ ವಿಸ್ತರಣೆಯಾಗಲಿದೆ.ಸರ್ಕಾರಿ ವಲಯದೊಂದಿಗೆ ಸಂಪರ್ಕ ಹೊಂದಿದ ಜನರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಮೀನ ರಾಶಿ :ಮೀನ ರಾಶಿಯವರಿಗೆ ರಕ್ಷಾಬಂಧನವು ತುಂಬಾ ಅದೃಷ್ಟವನ್ನು ನೀಡುತ್ತದೆ.ಮಹಾದೇವನ ಕೃಪೆಯ ಜೊತೆಗೆ ಲಕ್ಷ್ಮಿಯ ಕೃಪಾ ದೃಷ್ಟಿಯೂ ಇರುತ್ತದೆ. ಇದರಿಂದ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ. ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.
Special Yoga On Rakshabandhan Ravi Yoga Blessing Sidda Yoga Blessing Shasha Rajayoga Blessing Lucky Zodiac Sign Lucky Zodiac Sign Rakshabandhan ರಕ್ಷಾ ಬಂಧನ ಯಾರಿಗೆ ಶುಭ ರಕ್ಷಾ ಬಂಧನ ಶುಭ ಫಲ ಶುಭ ಫಲ ರಕ್ಷಾ ಬಂಧನ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ !ಜೀವನದಲ್ಲಿ ಹರಿದು ಬರುವುದು ಅಷ್ಟೈಶ್ವರ್ಯ !2025ರವರೆಗೆ ಶನಿ ಮಹಾತ್ಮನೇ ಕರುನಿಸುವನು ರಾಜ ವೈಭೋಗತನ್ನ ನಡೆಯ ಕಾರಣದಿಂದಲೇ ಕೆಲವು ರಾಶಿಯವರಿಗೆ ರಾಜ ವೈಭೋಗವನ್ನೇ ಕರುಣಿಸಲಿದ್ದಾನೆ ಶನಿ ಮಹಾತ್ಮ.
और पढो »
ಗುರುವಿನಿಂದಾಗಿ ಈ ರಾಶಿಯವರಿಗೆ ಕುಬೇರ ರಾಜಯೋಗ : ಇನ್ನೊಂದು ವರ್ಷದವರೆಗೆ ಹರಿದು ಬರುವುದು ಸಂಪತ್ತಿನ ಸುಧೆಗುರುವಿನ ಸಂಕ್ರಮಣದ ಕಾರಣ ಮುಂದಿನ ವರ್ಷ ಅಂದರೆ 2025ರವರೆಗೆ ಕೆಲವು ರಾಶಿಯವರು ಭಾರೀ ಏಳಿಗೆ ಹೊಂದುತ್ತಾರೆ.
और पढो »
72 ವರ್ಷ ನಂತರ ಶ್ರಾವಣದಲ್ಲಿ ಅಪರೂಪದ ರಾಜಯೋಗ.. ಈ 4 ರಾಶಿಗಳಿಗೆ ಸಂಪತ್ತಿನ ಸುರಿಮಳೆ.. ಅಷ್ಟೈಶ್ವರ್ಯದ ಜೊತೆ ಸಕಲ ಕಾರ್ಯದಲ್ಲೂ ಜಯ ಪ್ರಾಪ್ತಿ!Shravan Month Lucky zodiac sign: ಸುಮಾರು 72 ವರ್ಷಗಳ ನಂತರ ಶ್ರಾವಣ ಮಾಸದಲ್ಲಿ ಅಪರೂಪದ ರಾಜಯೋಗ ಸೃಷ್ಟಿಯಾಗುತ್ತಿದೆ.
और पढो »
ಶ್ರಾವಣದಲ್ಲಿ 72 ವರ್ಷ ನಂತರ ಅಪರೂಪದ ಯೋಗ.. ಈ 4 ರಾಶಿಗಳ ಮೇಲೆ ಶಿವನ ಅಪಾರ ಕೃಪೆ, ಹಣದ ಹೊಳೆ.. ನಿಮ್ಮಂಥ ಲಕ್ಕಿ ಬೇರಾರೂ ಇಲ್ಲ!ಶ್ರಾವಣ ಮಾಸ: ಸುಮಾರು 72 ವರ್ಷಗಳ ನಂತರ ಶ್ರಾವಣ ಮಾಸದಲ್ಲಿ ಅಪರೂಪದ ಯೋಗವೊಂದು ರೂಪುಗೊಳ್ಳಲಿದೆ.
और पढो »
ಮೂರು ರಾಶಿಯವರ ಜೀವನದಲ್ಲಿ ಹರಿದು ಬರುವುದು ಸಂಪತ್ತಿನ ಸುಧೆ : ಎಲ್ಲಾ ಕಷ್ಟಗಳಿಗೆ ಬೀಳುವುದು ವಿರಾಮ !ಕೈ ಹಿಡಿದು ಮುನ್ನಡೆಸುವನು ಶನಿ ಮಹಾತ್ಮನ್ಯಾಯದ ದೇವರಾದ ಶನಿ ಮಹಾರಾಜ ಗುರುವಿನ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಇದು ಮೂರೂ ರಾಶಿಯವರ ಜೀವನದ ದಿಕ್ಕನ್ನು ಹೊಸ ಹಾದಿಯತ್ತ ತೆಗೆದುಕೊಂಡು ಹೋಗುವುದು.
और पढो »
ಈ ರಾಶಿಯಲ್ಲಿ ಗಜಕೇಸರಿ ರಾಜಯೋಗದ ವೈಭವ: ಪ್ರತಿ ಕೆಲಸದಲ್ಲೂ ಗೆಲುವಿನದ್ದೇ ರಾಜ್ಯಭಾರ! ಅಷ್ಟದಿಕ್ಕಿನಿಂದಲೂ ಅರಸಿ ಬರುವುದು ಅಷ್ಟೈಶ್ವರ್ಯWeekly Tarot Rashifal: ಗಜಕೇಸರಿ ರಾಜಯೋಗ ಆಗಸ್ಟ್ ಮೊದಲ ವಾರದಿಂದ ರೂಪುಗೊಳ್ಳಲಿದೆ. ಈ ವಾರ ಗುರು ಮತ್ತು ಚಂದ್ರನ ಸಂಯೋಗವು ವೃಷಭ ರಾಶಿಯಲ್ಲಿ ಇರುವುದರಿಂದ ಗಜಕೇಸರಿ ಯೋಗವು ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ.
और पढो »