ನ್ಯಾಯದ ದೇವರಾದ ಶನಿ ಮಹಾರಾಜ ಗುರುವಿನ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಇದು ಮೂರೂ ರಾಶಿಯವರ ಜೀವನದ ದಿಕ್ಕನ್ನು ಹೊಸ ಹಾದಿಯತ್ತ ತೆಗೆದುಕೊಂಡು ಹೋಗುವುದು.
ಮೂರು ರಾಶಿಯವರ ಜೀವನದಲ್ಲಿ ಹರಿದು ಬರುವುದು ಸಂಪತ್ತಿನ ಸುಧೆ : ಎಲ್ಲಾ ಕಷ್ಟಗಳಿಗೆ ಬೀಳುವುದು ವಿರಾಮ !ಕೈ ಹಿಡಿದು ಮುನ್ನಡೆಸುವನು ಶನಿ ಮಹಾತ್ಮ
ನ್ಯಾಯದ ದೇವರಾದ ಶನಿ ಮಹಾರಾಜ ಗುರುವಿನ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಇದು ಮೂರೂ ರಾಶಿಯವರ ಜೀವನದ ದಿಕ್ಕನ್ನು ಹೊಸ ಹಾದಿಯತ್ತ ತೆಗೆದುಕೊಂಡು ಹೋಗುವುದು. ಶನಿದೇವನನ್ನು ಕರ್ಮ ಮತ್ತು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯು ನಮ್ಮ ಕರ್ಮಗಳ ಆಧಾರದ ಮೇಲೆ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ ಎನ್ನುವುದು ನಂಬಿಕೆ. ಶನಿಗ್ರಹ ಬಹಳ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಸುಮಾರು ಎರಡೂವರೆ ವರ್ಷ ಬೇಕಾಗುತ್ತದೆ. ಈ ಕಾರಣದಿಂದಾಗಿಲೇ ಶನಿದೇವನ ಪ್ರಭಾವ ಕೂಡಾ ದೀರ್ಘಕಾಲದವರೆಗೆ ಇರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಿಥುನ ರಾಶಿ : ನೀವು ಏನೇ ಮಾಡಿದರೂ ಯಶಸ್ಸು ಖಚಿತ. ಇಲ್ಲಿಯವರೆಗೆ ನೀವು ಅನುಭವಿಸಿದ ಕಷ್ಟಗಳು ಕೊನೆಯಾಗುವುದು. ವೃತ್ತಿಜೀವನದಲ್ಲಿ ಯಶಸ್ಸಿನ ಹೊಸ ಎತ್ತರಕ್ಕೆ ಏರುವಿರಿ. ಇನ್ನು ಮುಂದೆ ಹಣಕಾಸಿನ ಅಭಾವ ನಿಮ್ಮನ್ನು ಕಾಡುವುದಿಲ್ಲ. ಕನ್ಯಾರಾಶಿ :ವೃತ್ತಿಜೀವನದಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ಬಾಡಿಗೆ ಸರಿಯುವುದು.
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ ಜೊತೆ ಡೇಟಿಂಗ್ ಮಾಡಿದ್ರಾ ವಿರಾಟ್!? ಕ್ಯಾಮರಾ ನೋಡ್ತಿದ್ದಂತೆ ಮುಖ ಮುಚ್ಚಿಕೊಂಡ ಸುಂದರಿ!! ಫೋಟೋ ವೈರಲ್ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರುತ್ತಲೇ ಕಾರು ಮಾರಾಟಕ್ಕಿಟ್ಟ ಸ್ಟಾರ್ ನಟ..! ಚಿತ್ರರಂಗ ಬಿಟ್ಟು ತಪ್ಪು ಮಾಡಿದ್ರಾ..?IND vs SL: "ನನ್ನಿಂದ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ"... ಟೀಂ ಇಂಡಿಯಾ ಎರಡನೇ ODI ಸೋಲಿನ ಬೆನ್ನಲ್ಲೆ ಬೇಸರ ಹೊರಹಾಕಿದ ರೋಹಿತ್ ಶರ್ಮಾ..!ಏನಿದರ ಕಾರಣ..?
Shani Gochara Effect Shani Gochra Prabhava Saturn Star Transit Effect Saturn Star Transit Effect On Zodiac Sign Shani Nakshatra Parivarthane Prabhava ಶನಿ ಗೋಚರ ಶನಿ ಗೋಚರ ಪ್ರಭಾವ ಶನಿ ಗೋಚರ ಪರಿಣಾಮ ಶನಿ ನಕ್ಷತ್ರ ಬದಲು ಯಾವ ರಾಶಿಗೆ ಶುಭ ಶನಿ ನಕ್ಷತ್ರ ಪರಿವರ್ತನೆ ಯಾರಿಗೆ ಶುಭ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತುಗುರುವಿನ ನಡೆ ಬದಲಾವಣೆಯಿಂದ ದೀಪಾವಳಿವರೆಗೆ ಈ ರಾಶಿಯವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು. ಯಶಸ್ಸು, ಕೀರ್ತಿ, ಬಡ್ತಿ, ಸಿರಿತನ ಎಲ್ಲಾ ಭಾಗ್ಯ ಒದಗಿ ಬರುವುದು.
और पढो »
ಗುರುವಿನಿಂದಾಗಿ ಈ ರಾಶಿಯವರಿಗೆ ಕುಬೇರ ರಾಜಯೋಗ : ಇನ್ನೊಂದು ವರ್ಷದವರೆಗೆ ಹರಿದು ಬರುವುದು ಸಂಪತ್ತಿನ ಸುಧೆಗುರುವಿನ ಸಂಕ್ರಮಣದ ಕಾರಣ ಮುಂದಿನ ವರ್ಷ ಅಂದರೆ 2025ರವರೆಗೆ ಕೆಲವು ರಾಶಿಯವರು ಭಾರೀ ಏಳಿಗೆ ಹೊಂದುತ್ತಾರೆ.
और पढो »
ಕಷ್ಟಗಳಿಂದ ಬೆಂದು ಹೋಗಿರುವ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಸಲಿದ್ದಾನೆ ಶನಿ ಮಹಾತ್ಮ !ಹೆಜ್ಜೆ ಹೆಜ್ಜೆಯಲ್ಲಿಯೂ ಜೊತೆ ನಿಂತು ಕಾಯುವನು ಛಾಯಾಪುತ್ರಶನಿಗ್ರಹವು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಒಂದೇ ರಾಶಿಯಲ್ಲಿ ಹೆಚ್ಚು ಸಮಯದವರೆಗೆ ಇರುವುದರಿಂದ ಅದು ರಾಶಿ ಜಾತಕದ ಮೇಲೆ ಬೀರುವ ಪರಿಣಾಮ ಕೂಡಾ ಹೆಚ್ಚಾಗಿರುತ್ತದೆ.
और पढो »
ಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀಇಂದಿನಿಂದ ಈ ರಾಶಿಯವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಈ ಅದೃಷ್ಟದ ಯೋಗದಿಂದ ಜೀವನದಲ್ಲಿ ಅಷ್ಟೈಶ್ವರ್ಯ ಒಲಿದು ಬರುವುದು.
और पढो »
2027ರವರೆಗೆ ಈ ರಾಶಿಯವರಿಗೆ ರಾಜಯೋಗ ! ಶನಿ ಮಹಾತ್ಮನ ಕಾರಣದಿಂದಲೇ ಕಾಣುವಿರಿ ಸರ್ವ ಸುಖ ! ಸೋಲು ನಿಮ್ಮ ಹತ್ತಿರವೂ ಸುಳಿಯದುಶನಿ ಸಂಕ್ರಮಣ ಮತ್ತು ಸೂರ್ಯ ಗ್ರಹಣ ಒಟ್ಟಿಗೆ ಸಂಭವಿಸುವ ಕಾರಣ ಮೂರೂ ರಾಶಿಯವರ ಅದೃಷ್ಟ ಹೆಚ್ಚುವುದು .
और पढो »
ಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುShukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
और पढो »