2027ರವರೆಗೆ ಈ ರಾಶಿಯವರಿಗೆ ರಾಜಯೋಗ ! ಶನಿ ಮಹಾತ್ಮನ ಕಾರಣದಿಂದಲೇ ಕಾಣುವಿರಿ ಸರ್ವ ಸುಖ ! ಸೋಲು ನಿಮ್ಮ ಹತ್ತಿರವೂ ಸುಳಿಯದು

Shani Gochara समाचार

2027ರವರೆಗೆ ಈ ರಾಶಿಯವರಿಗೆ ರಾಜಯೋಗ ! ಶನಿ ಮಹಾತ್ಮನ ಕಾರಣದಿಂದಲೇ ಕಾಣುವಿರಿ ಸರ್ವ ಸುಖ ! ಸೋಲು ನಿಮ್ಮ ಹತ್ತಿರವೂ ಸುಳಿಯದು
Shani Gochara 2025Shani Gochara EffectEffct Of Shani Gochara
  • 📰 Zee News
  • ⏱ Reading Time:
  • 35 sec. here
  • 15 min. at publisher
  • 📊 Quality Score:
  • News: 62%
  • Publisher: 63%

ಶನಿ ಸಂಕ್ರಮಣ ಮತ್ತು ಸೂರ್ಯ ಗ್ರಹಣ ಒಟ್ಟಿಗೆ ಸಂಭವಿಸುವ ಕಾರಣ ಮೂರೂ ರಾಶಿಯವರ ಅದೃಷ್ಟ ಹೆಚ್ಚುವುದು .

2027ರವರೆಗೆ ಈ ರಾಶಿಯವರಿಗೆ ರಾಜಯೋಗ ! ಶನಿ ಮಹಾತ್ಮನ ಕಾರಣದಿಂದಲೇ ಕಾಣುವಿರಿ ಸರ್ವ ಸುಖ ! ಸೋಲು ನಿಮ್ಮ ಹತ್ತಿರವೂ ಸುಳಿಯದುಜ್ಯೋತಿಷ್ಯದಲ್ಲಿ ಶನಿ ಸಂಕ್ರಮಣ ಮತ್ತು ಸೂರ್ಯಗ್ರಹಣ ಎರಡೂ ಘಟನೆಗಳು ಬಹಳ ಮುಖ್ಯ.ಮುಂದಿನ ವರ್ಷ ಶನಿ ಮತ್ತು ಸೂರ್ಯ ಒಟ್ಟಿಗೆ ದೊಡ್ಡ ಚಲನೆಯನ್ನು ಮಾಡುತ್ತಾರೆ.ಇದು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. ಶನಿ ಗೋಚರ ದಿನದಂದು ಆಗುವ ಸೂರ್ಯಗ್ರಹಣದಿಂದ ಯಾವ ರಾಶಿಯವರಿಗೆ ಲಾಭವಿದೆ ನೋಡೋಣ.

ಸೂರ್ಯಗ್ರಹಣ ಮತ್ತು ಶನಿ ಸಂಕ್ರಮಣವು 2025 ರ ಮಾರ್ಚ್ 29 ರಂದು ರಾತ್ರಿ 11.01 ಕ್ಕೆ ಒಂದೇ ದಿನದಲ್ಲಿ ಸಂಭವಿಸುತ್ತದೆ.ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸುವ ದಿನವದು.ಮತ್ತೆ ಎರಡೂವರೆ ವರ್ಷಗಳ ಕಾಲ ಶನಿ ಗ್ರಹ ಮೀನ ರಾಶಿಯಲ್ಲಿ ಇರುವುದು. ಈ ದಿನ ಸೂರ್ಯಗ್ರಹಣ ಕೂಡಾ ಸಂಭವಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

‘ಬ್ಯಾಕ್‍ ಬೆಂಚರ್ಸ್’ ಸಾಲಿನಲ್ಲಿ ಕ್ಯೂಟ್‌ ಬ್ಯೂಟಿ..! ಫಸ್ಟ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಮಾನ್ಯಗೆ ಸಾಕಷ್ಟು ಆಫರ್ಸ್‌Silver Ring: ಚಿನ್ನ ಅಲ್ಲ, ಬೆಳ್ಳಿ ಉಂಗುರ ಧಾರಣೆಯಿಂದ ಜಾತಕದಲ್ಲಿ ಗ್ರಹ ಬಲ, ಜೀವನದಲ್ಲಿ ಸುಖ-ಸಮೃದ್ಧಿ ವೃದ್ಧಿ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shani Gochara 2025 Shani Gochara Effect Effct Of Shani Gochara Shani Gochara Effect On Zodiac Sign Saturn Transit Effect On Zodiac Sign Saturn Transit Effect ಶನಿ ಗೋಚರ ಶನಿ ಗೋಚರ ಪರಿಣಾಮ ಶನಿ ಗೋಚರ ಪ್ರಭಾವ ಶನಿ ಗೋಚರ ಯಾರಿಗೆ ಶುಭ ಶನಿ ಗೊಚಾರದ ಶುಭ ಫಲ Astrology News In Kannada Kannada Astrology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ಶನಿ ಗ್ರಹದ ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟ,ಯಶಸ್ಸನ್ನು ಹೊತ್ತು ತರುತ್ತದೆ.
और पढो »

ಈ ರಾಶಿಯವರಿಗೆ ಧನಲಕ್ಷ್ಮಿ ರಾಜಯೋಗ ! ಜೀವನದಲ್ಲಿ ಸಂಪತ್ತಿನ ಸುಧೆ ಹರಿಸುವಳು ಮಹಾಲಕ್ಷ್ಮೀ ! ಪ್ರತಿ ಕೆಲಸದಲ್ಲಿಯೂ ಬೆನ್ನಿಗಿರುವಳು ವಿಷ್ಣು ಪ್ರಿಯೆಈ ರಾಶಿಯವರಿಗೆ ಧನಲಕ್ಷ್ಮಿ ರಾಜಯೋಗ ! ಜೀವನದಲ್ಲಿ ಸಂಪತ್ತಿನ ಸುಧೆ ಹರಿಸುವಳು ಮಹಾಲಕ್ಷ್ಮೀ ! ಪ್ರತಿ ಕೆಲಸದಲ್ಲಿಯೂ ಬೆನ್ನಿಗಿರುವಳು ವಿಷ್ಣು ಪ್ರಿಯೆಈ ರಾಶಿಯವರಿಗೆ ಧನಲಕ್ಷ್ಮಿ ರಾಜಯೋಗ ! ಜೀವನದಲ್ಲಿ ಸಂಪತ್ತಿನ ಸುಧೆ ಹರಿಸುವಳು ಮಹಾಲಕ್ಷ್ಮೀ ! ಪ್ರತಿ ಕೆಲಸದಲ್ಲಿಯೂ ಬೆನ್ನಿಗಿರುವಳು ವಿಷ್ಣು ಪ್ರಿಯೆ
और पढो »

Shani Vakri 2024: ಶನಿ ವಕ್ರಿಯಿಂದ ಈ 5 ರಾಶಿಯವರಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ!Shani Vakri 2024: ಶನಿ ವಕ್ರಿಯಿಂದ ಈ 5 ರಾಶಿಯವರಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ!ಕಷ್ಟಪಟ್ಟು ಕೆಲಸ ಮಾಡುವವರನ್ನು ಕಂಡರೆ ಶನೈಶ್ಚರನಿಗೆ ಬಹಳ ಇಷ್ಟ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ಸಹಾಯ ಮಾಡಿದರೆ ನಿಮಗೆ ಶುಭ ಉಂಟಾಗುತ್ತದೆ. ಶನಿದೇವರನ್ನು ಖುಷಿಯಲ್ಲಿಡುವಂತೆ ನಾವು ಕೆಲಸ ಮಾಡಬೇಕಾಗುತ್ತದೆ. ಶನಿಯ ವಕ್ರಿಯಿಂದ ಈ ಬಾರಿ ಐದು ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ.
और पढो »

Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!ಕನ್ಯಾ ರಾಶಿಯವರಿಗೆ ಜುಲೈ 6 ಜೀವನದಲ್ಲಿ ಹೊಸ ಉಲ್ಲಾಸ-ಉತ್ಸಾಹವನ್ನು ತರುತ್ತದೆ. ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.
और पढो »

Guru Gochar: ಗುರು ದೆಸೆಯಿಂದ ಕುಬೇರ ರಾಜಯೋಗ 2025ರವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನGuru Gochar: ಗುರು ದೆಸೆಯಿಂದ ಕುಬೇರ ರಾಜಯೋಗ 2025ರವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನKuber Rajyog Effect: ಕುಬೇರ ರಾಜಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, 2025ರವರೆಗೆ ಕೆಲವು ರಶಾಹಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »

Astro Tips: ಗುರುವಿನ ಹಿಮ್ಮುಖ ಸಂಚಾರದಿಂದ ಒಂದೇ ವರ್ಷದಲ್ಲಿ ಈ 3 ರಾಶಿಯವರಿಗೆ ರಾಜಯೋಗ ಸಿಗಲಿದೆ!Astro Tips: ಗುರುವಿನ ಹಿಮ್ಮುಖ ಸಂಚಾರದಿಂದ ಒಂದೇ ವರ್ಷದಲ್ಲಿ ಈ 3 ರಾಶಿಯವರಿಗೆ ರಾಜಯೋಗ ಸಿಗಲಿದೆ!ಯಾರ ಜಾತಕದಲ್ಲಿ ಗುರು ಉತ್ತಮವಾಗಿ ಸ್ಥಿತನಾದರೆ ಅಂಥವರ ಶಿಕ್ಷಣ, ವಿದೇಶ ಪ್ರವಾಸ, ವ್ಯಾಪಾರದಲ್ಲಿ ಬಡ್ತಿ, ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ಗುರುವಿನ ನೇರ ಮತ್ತು ಓರೆಯಾದ ಚಲನೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
और पढो »



Render Time: 2025-02-13 14:48:53