State Bank Of India: ನೀವು ಎಸ್‌ಬಿಐ (SBI) ಗ್ರಾಹಕರಾಗಿದ್ದು, ನೆಟ್‌ಬ್ಯಾಂಕಿಂಗ್ (NetBanking)ಅಥವಾ ಅಪ್ಲಿಕೇಶನ್ ಅನ್ನು ಬಳಸುತ್ತಿಲ್ಲವೆಂದಾದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
SBI: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಗ್ರಾಹಕರಾಗಿದ್ದು ನೆಟ್‌ಬ್ಯಾಂಕಿಂಗ್ ಅಥವಾ ಅಪ್ಲಿಕೇಶನ್ ಅನ್ನು ಬಳಸುತ್ತಿಲ್ಲವೇ? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಇದೀಗ ಎಸ್‌ಬಿಐ ವಾಟ್ಸಾಪ್ ಮೂಲಕವೇ ನಿಮಗೆ ಬ್ಯಾಂಕಿಂಗ್ ಸಂಬಂಧಿತ ಅಗತ್ಯ ಮಾಹಿತಿಗಳನ್ನು ಒದಗಿಸುತ್ತದೆ.
ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು QR ಅನ್ನು ಸ್ಕ್ಯಾನ್ ಮಾಡಿ. ಇದರ ನಂತರ, +919022690226 ಗೆ 'ಹಾಯ್' ಎಂದು ಕಳುಹಿಸಿ ಮತ್ತು ಚಾಟ್-ಬೋಟ್ ನೀಡಿದ ಸೂಚನೆಗಳನ್ನು ಅನುಸುವ ಮೂಲಕವೂ ಈ ಸೌಲಭ್ಯವನ್ನು ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜೇನಿಗಿಂತಲೂ ಮಧುರ ಧ್ವನಿ.. 25 ಸಾವಿರಕ್ಕೂ ಹೆಚ್ಚು ಹಾಡಿಗೆ ಜೀವ ತುಂಬಿದ ಗಾಯಕಿ..! ಯಾರು ಅಂತ ಗೊತ್ತಾಯ್ತಾ..?ನಂದು ಒನ್ ಸೈಡ್ ಲವ್.. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ.. ಮದುವೆ ಬಗ್ಗೆ ಸಾಯಿ ಧರಂ ತೇಜ್ ಕ್ಲಾರಿಟಿ..! ಅಷ್ಟಕ್ಕೂ ಯಾರು ಚೆಲುವೆ?ಮುಸ್ಲಿಂ ಕುಟುಂಬದಲ್ಲಿ ಜನನ.. ಹಿಂದೂ ಧರ್ಮದ ಅನುಕರಣೆ.. ಮದುವೆಗೂ ಮುನ್ನ ಭಾವಿ ಪತಿ ಸಾವು.
ಬಾಲಿವುಡ್ ಪವರ್ ಕಪಲ್ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ನಡುವೆ ತುಂಬಾ ವಯಸ್ಸಿನ ವ್ಯತ್ಯಾಸವಿದೆ! ಎಷ್ಟು ಅಂತಾ ಗೊತ್ತಾದ್ರೆ ಶಾಕ್ ಆಗ್ತೀರಾ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಯೋನೋ ವಾಟ್ಸಾಪ್ ವಾಟ್ಸಾಪ್ ಬ್ಯಾಂಕಿಂಗ್ Benefits Of Sbi Whatsapp Banking SBI Whatsapp Number To Check Balance Benefits Of Sbi Whatsapp Banking Online SBI Whatsapp Service Number SBI Whatsapp Banking Registration Benefits Of Sbi Whatsapp Banking App SBI Whatsapp Banking Services Charges Benefits Of Sbi Whatsapp Banking In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
credit card ರೀತಿಯೇ ಕೆಲಸ ಮಾಡುತ್ತದೆ UPI : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯUPI Credit Line:ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐ ಮೂಲಕ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತಿದೆ. ಈ ವಿಧಾನವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ.
और पढो »
ನಾಳೆ ಅಪ್ಗ್ರೇಡ್ ಆಗಲಿದೆ ಈ ಬ್ಯಾಂಕಿನ ಸಿಸ್ಟಮ್ !ಗ್ರಾಹಕರಿಗೆ ಸಿಗುವುದಿಲ್ಲ ಸರ್ವಿಸ್ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ. ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ.
और पढो »
LPG Cylinder Insurance: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲಕ್ಷದವರೆಗಿನ ಅಪಘಾತ ವಿಮೆ ಸೌಲಭ್ಯ, ಯಾವಾಗ, ಹೇಗೆ ಸಿಗುತ್ತೆ ಗೊತ್ತಾ?LPG Cylinder Insurance: ಪೆಟ್ರೋಲಿಯಂ ಕಂಪನಿಗಳಿಂದ (ಇಂಡಿಯನ್, ಭಾರತ್, ಎಚ್‌ಪಿ) ಎಲ್‌ಪಿಜಿ ಸಂಪರ್ಕವನ್ನು ತೆಗೆದುಕೊಳ್ಳುವ ಗ್ರಾಹಕರು ಮತ್ತು ಅವರ ಕುಟುಂಬಕ್ಕೆ ಈ ಅಪಘಾತದ ವಿಮೆ ಸೌಲಭ್ಯ ಲಭ್ಯವಾಗುತ್ತದೆ.
और पढो »
ದಿಶಾ ಪಟಾನಿ ಕೈ ಮೇಲೆ ಪ್ರಭಾಸ್ ಟ್ಯಾಟೂ! ಫ್ಯಾನ್ಸ್‌ಗೆ ಸಿಗುತ್ತಾ ಗುಡ್ ನ್ಯೂಸ್?Disha Patani Tattoo : ದಿಶಾ ಪಟಾನಿ ಕೈ ಮೇಲಿನ ಟ್ಯಾಟೂ ಸದ್ಯ ವೈರಲ್ ಆಗುತ್ತಿದೆ. ಪ್ರಭಾಸ್ ಫ್ಯಾನ್ಸ್ ಇದನ್ನು ಡಿಕೋಡ್ ಮಾಡುತ್ತಿದ್ದು, ಆ ಗುಡ್ ನ್ಯೂಸ್ ಸಿಗುತ್ತಾ ಎಂದು ಕಾಯುತ್ತಿದ್ದಾರೆ.
और पढो »
ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..!2024 Central Budget : ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದ್ದು, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
और पढो »
ಕೊನೆಗೂ ಖುಲಾಯಿಸಿತು ಅದೃಷ್ಟ... ಭಾರತ-ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ರುತುರಾಜ್ ಗಾಯಕ್ವಾಡ್ʼಗೆ ನಾಯಕತ್ವ! ಸಮಿತಿಯಿಂದ ಘೋಷಣೆಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅವರಿಗೆ ಗುಡ್ ನ್ಯೂಸ್ ನೀಡಿದ್ದು, ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಅವರ ನಾಯಕತ್ವದಲ್ಲಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಖಂಡಿತವಾಗಿಯೂ ಅಂತರರಾಷ್ಟ್ರೀಯ ವೃತ್ತಿಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ
और पढो »