ಏರ್‌ಟೆಲ್‌ನ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್: ಕಡಿಮೆ ಬೆಲೆಯಲ್ಲಿ ಬಂಪರ್ ಪ್ರಯೋಜನ

Airtel New Recharges समाचार

ಏರ್‌ಟೆಲ್‌ನ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್: ಕಡಿಮೆ ಬೆಲೆಯಲ್ಲಿ ಬಂಪರ್ ಪ್ರಯೋಜನ
Cheapest Recharge Planಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಏರ್‌ಟೆಲ್‌
  • 📰 Zee News
  • ⏱ Reading Time:
  • 58 sec. here
  • 9 min. at publisher
  • 📊 Quality Score:
  • News: 51%
  • Publisher: 63%

Airtel Prepaid Plans: ಏರ್‌ಟೆಲ್‌ ಪರಿಚಯಿಸಿರುವ ಮೂರು ಅದ್ಭುತ ಕೈಗೆಟುಕುವ ರಿಚಾರ್ಜ್ ಯೋಜನೆಗಳಲ್ಲಿ ಒಂದು ಯೋಜನೆ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಏರ್‌ಟೆಲ್‌ನ ಈ ಪ್ಲಾನ್‌ಗಳು ಯಾವುವು. ಈ ಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳ ಪ್ರಯೋಜನಗಳೇನು ಎಂದು ತಿಳಿಯೋಣ...

Last Updated : Nov 4, 2024, 01:03 PM ISTGuru Prasadಗುರು-ಬುಧ ಯೋಗದಿಂದ ಈ ರಾಶಿಯವರಿಗೆ ವರ್ಷಪೂರ್ತಿ ಅದೃಷ್ಟ, ಕಷ್ಟಗಳು ಕಳೆದು ರಾಜವೈಭೋಗವನ್ನೇ ಆನಂದಿಸುವಿರಿಮೊದಲ ಪತ್ನಿಯೂ ಇಲ್ಲ.. ಎರಡನೇ ಹೆಂಡತಿಯ ಜೊತೆಯೂ ಜಗಳ; ನರಕಯಾತನೆಯಾಗಿತ್ತು ನಿರ್ದೇಶಕ ಗುರುಪ್ರಸಾದ್‌ ಜೀವನ! ಆತ್ಮಹತ್ಯೆಗೆ ಕಾರಣವಾಗಿದ್ದು ಈ ಕಾರಣವೇ?

ಏರ್‌ಟೆಲ್‌ ತನ್ನ ಬಳಕೆದಾರರಿಗೆ ಬಂಪರ್ ಜಾಕ್‌ಪಾಟ್‌ ಘೋಷಿಸಿದ್ದು ಕೈಗೆಟುಕುವ ಬೆಲೆಯಲ್ಲಿ ಅಗ್ಗದ ರಿಚಾರ್ಜ್ ಪ್ಲಾನ್ ಗಳನ್ನು ಘೋಷಿಸಿದೆ.ಗಳಲ್ಲಿ ಒಂದು ಯೋಜನೆ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಏರ್‌ಟೆಲ್‌ನ ಈ ಪ್ಲಾನ್‌ಗಳು ಯಾವುವು. ಈ ಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳ ಪ್ರಯೋಜನಗಳೇನು ಎಂದು ತಿಳಿಯೋಣ...ಡೇಟಾ ಪ್ಯಾಕೇಜ್‌ಗಳಾಗಿವೆ. ಈ ರಿಚಾರ್ಜ್ ಪ್ಯಾಕ್ ಗಳಲ್ಲಿ ಬಳಕೆದಾರರು ಡೇಟಾ ದೈನಂದಿನ ಮಿತಿ ಮುಗಿದ ಬಳಿಕ ಹೆಚ್ಚಿನ ವೇಗದ ಡೇಟಾ ಆನಂದಿಸಲು ಬಳಸಬಹುದು. ಈ ಟಾಪ್-ಅಪ್‌ಗಳು 50GB ವರೆಗಿನ ಹೆಚ್ಚುವರಿ ಡೇಟಾವನ್ನು ನೀಡುತ್ತವೆ.

ಏರ್‌ಟೆಲ್‌ ತನ್ನ ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ವರ್ಷದ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಇದರ ವಾರ್ಷಿಕ ವೆಚ್ಚ 3599 ರೂ. ಎಂದರೆ ದಿನಕ್ಕೆ 10 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಸಿಗುವ ಈ ಯೋಜನೆಯಲ್ಲಿ ಬಳಕೆದಾರರು 5G-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಬಳಕೆದಾರರಿಗೆ ಎಲ್ಲಾ ನೆಟ್‌ವರ್ಕ್‌ಗಳಾದ್ಯಂತ ಅನಿಯಮಿತ ಕರೆಯೊಂದಿಗೆ ನಿತ್ಯ, 2GB ದೈನಂದಿನ ಹೈಸ್ಪೀಡ್ ಡೇಟಾ, ಪ್ರತಿದಿನ 100 ಉಚಿತ ಎಸ್ಎಂಎಸ್ ಸೌಲಭ್ಯವನ್ನು ಪ್ರತಿನಿತ್ಯ ಆನಂದಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Free online iq test games and general knowledge quizಕ್ರಿಕೆಟ್‌ ಲೋಕಕ್ಕೆ ಆಘಾತ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cheapest Recharge Plan ಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ ಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ ಅಗ್ಗದ ಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ ಏರ್‌ಟೆಲ್‌ ಹೊಸ ರೀಚಾರ್ಜ್‌ಗಳು Best Airtel Prepaid Plans With High Speed Data

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು!ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು!ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ8 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಫೋನ್‌ಗಳ ಮಾಹಿತಿ ಇಲ್ಲಿದೆ ನೋಡಿ...
और पढो »

Gold Rate: ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಚಿನ್ನ ಎಲ್ಲಿ ಸಿಗುತ್ತೆ ಗೊತ್ತಾ... ದುಬೈ ಅಲ್ಲವೇ ಅಲ್ಲ...!Gold Rate: ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಚಿನ್ನ ಎಲ್ಲಿ ಸಿಗುತ್ತೆ ಗೊತ್ತಾ... ದುಬೈ ಅಲ್ಲವೇ ಅಲ್ಲ...!Cheapest Gold: ಸಾಮಾನ್ಯವಾಗಿ ಅಗ್ಗದ ಚಿನ್ನ ಎಂದರೆ ಮೊದಲು ನೆನಪಾಗುವುದು ದುಬೈ. ಆದರೆ, ಇಲ್ಲೊಂದು ಜಾಗದಲ್ಲಿ ದುಬೈಗಿಂತಲೂ ಅಗ್ಗದ ಬೆಲೆಯಲ್ಲಿ ಪರಿಶುದ್ಧವಾದ ಚಿನ್ನವನ್ನು ಖರೀದಿಸಬಹುದು.
और पढो »

BSNL ₹300ಕ್ಕಿಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್, ಪ್ರತಿ ದಿನ ನೀಡುತ್ತೇ ಇಷ್ಟೆಲ್ಲಾ ಲಾಭBSNL ₹300ಕ್ಕಿಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್, ಪ್ರತಿ ದಿನ ನೀಡುತ್ತೇ ಇಷ್ಟೆಲ್ಲಾ ಲಾಭBSNL cheapest Prepaid Plan: ಬಿ‌ಎಸ್‌ಎನ್‌ಎಲ್ ಪರಿಚಯಿಸಿರುವ ಅಗ್ಗದ ಬೆಲೆಯ ಈ ರೀಚಾರ್ಜ್ ಯೋಜನೆಯ ಬೆಲೆ ಕೇವಲ ₹ 298. ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 52 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
और पढो »

Jio ಈ ಅಗ್ಗದ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಜೊತೆ ವರ್ಷಪೂರ್ತಿ ನಿತ್ಯ ಸಿಗುತ್ತೆ 2.5 ಜಿಬಿ ಡೇಟJio ಈ ಅಗ್ಗದ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಜೊತೆ ವರ್ಷಪೂರ್ತಿ ನಿತ್ಯ ಸಿಗುತ್ತೆ 2.5 ಜಿಬಿ ಡೇಟJio Cheapest Recharge Plan: ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ಅತಿ ಕಡಿಮೆ ಬೆಲೆಯಲ್ಲಿ 5ಜಿ ನೆಟ್‌ವರ್ಕ್ ಗೆ ಉಚಿತ ಡೇಟಾ ಜೊತೆಗೆ ಅನ್‌ಲಿಮಿಟೆಡ್ ಕಾಲ್, ಎಸ್‌ಎಮ್‌ಎಸ್, ಹಲವು ಓ‌ಟಿ‌ಟಿ ಪ್ಲಾಟ್‌ಫಾರ್ಮ್ ಗಳಿಗೆ ಫ್ರೀ ಎಂಟ್ರಿ ಕೂಡ ನೀಡುತ್ತಿದೆ.
और पढो »

BSNL ಹೊಡೆತಕ್ಕೆ ನಲುಗಿದ Jio, Airtel, Vi: 400ರೂ.ಗಿಂತ ಕಡಿಮೆ ಬೆಲೆಗೆ 150ದಿನಗಳ ಪ್ಲಾನ್ ಕೊಡುಗೆBSNL ಹೊಡೆತಕ್ಕೆ ನಲುಗಿದ Jio, Airtel, Vi: 400ರೂ.ಗಿಂತ ಕಡಿಮೆ ಬೆಲೆಗೆ 150ದಿನಗಳ ಪ್ಲಾನ್ ಕೊಡುಗೆBSNL Prepaid Offer: ಭಾರತದಲ್ಲಿ ಈಗಾಗಲೇ 4ಜಿ ನೆಟ್‌ವರ್ಕ್ ವಿಸ್ತರಣೆಯತ್ತ ಕಾರ್ಯೋನ್ಮುಖವಾಗಿರುವ ಬಿ‌ಎಸ್‌ಎನ್‌ಎಲ್ ಶೀಘ್ರದಲ್ಲೇ 5ಜಿ ಸೇವೆ ಒದಗಿಸಲು ಅಣಿಯಾಗಿದೆ. ಈ ದೀಪಾವಳಿ ಸಂದರ್ಭದಲ್ಲಿ ಅಗ್ಗದ ಯೋಜನೆಯೊಂದನ್ನು ಬಿಡುಗಡೆ ಮಾಡುವ ಮೂಲಕ ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ ಕಂಪನಿಗಳ ಟೆನ್ಷನ್ ಮತ್ತೊಮ್ಮೆ ಹೆಚ್ಚಾಗುವಂತೆ ಮಾಡಿದೆ.
और पढो »

ಯಾವುದೇ ಪಥ್ಯ ಬೇಡ.. ಈ ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಕುಡಿದ್ರೆ ಕೆಟ್ಟ ಕೊಲೆಸ್ಟ್ರಾಲ್ ತಾನಾಗೇ ಕರಗುತ್ತೆ... ಬೊಜ್ಜನ್ನು ಸಹ ನಿಯಂತ್ರಿಸುತ್ತೆ!ಯಾವುದೇ ಪಥ್ಯ ಬೇಡ.. ಈ ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಕುಡಿದ್ರೆ ಕೆಟ್ಟ ಕೊಲೆಸ್ಟ್ರಾಲ್ ತಾನಾಗೇ ಕರಗುತ್ತೆ... ಬೊಜ್ಜನ್ನು ಸಹ ನಿಯಂತ್ರಿಸುತ್ತೆ!ಚಿಯಾ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಬೊಜ್ಜು ಕಡಿಮೆ ಮಾಡಲು ಹೆಸರುವಾಸಿಯಾಗಿದೆ. ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಆರೋಗ್ಯಕರವಾಗಿಡಲು ಇದು ಸಹಕಾರಿ.
और पढो »



Render Time: 2025-02-19 11:21:32