Jio Cheapest Recharge Plan: ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ಅತಿ ಕಡಿಮೆ ಬೆಲೆಯಲ್ಲಿ 5ಜಿ ನೆಟ್‌ವರ್ಕ್ ಗೆ ಉಚಿತ ಡೇಟಾ ಜೊತೆಗೆ ಅನ್‌ಲಿಮಿಟೆಡ್ ಕಾಲ್, ಎಸ್‌ಎಮ್‌ಎಸ್, ಹಲವು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಫ್ರೀ ಎಂಟ್ರಿ ಕೂಡ ನೀಡುತ್ತಿದೆ.
Jio Recharge Plan: ರಿಲಯನ್ಸ್ ಜಿಯೋ ದೀಪಾವಳಿ ಸಂದರ್ಭದಲ್ಲಿ ಗ್ರಾಹಕರಿಗಾಗಿ ಭರ್ಜರಿ ಧಮಾಕ ಆಫರ್ ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು ನಿತ್ಯ ಅನ್‌ಲಿಮಿಟೆಡ್ ಕಾಲ್, ಎಸ್‌ಎಮ್‌ಎಸ್, ಫ್ರೀ ಡೇಟಾ ಎಲ್ಲವರೂ ವರ್ಷಪೂರ್ತಿ ಆನಂದಿಸಬಹುದು.Foods that help lower blood pressureShukra Gochar
: ದೀಪಾವಳಿ ಹಬ್ಬಕ್ಕೂ ಮೊದಲೇ ತನ್ನ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ನೀಡುತ್ತಿದೆ. ಅತಿ ಕಡಿಮೆ ಬೆಲೆಯಲ್ಲಿ 5ಜಿ ನೆಟ್‌ವರ್ಕ್ ಗೆ ಉಚಿತ ಡೇಟಾ ಜೊತೆಗೆ ಅನ್‌ಲಿಮಿಟೆಡ್ ಕಾಲ್, ಎಸ್‌ಎಮ್‌ಎಸ್, ಹಲವು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಫ್ರೀ ಎಂಟ್ರಿ ಕೂಡ ನೀಡುತ್ತಿದೆ. ವಿಶೇಷವೆಂದರೆ ಇದು ತಿಂಗಳ ಯೋಜನೆಯಲ್ಲ ವರ್ಷದ ವ್ಯಾಲಿಡಿಟಿ ಪ್ಲಾನ್.ನಲ್ಲಿ ವರ್ಷದ 365ದಿನಗಳವರೆಗೆ ಒಟ್ಟಿಗೆ 912.5 ಜಿಬಿ ಡೇಟಾ, ಅನ್ಲಿಮಿಟೆಡ್ ಕಾಲ್ ಮತ್ತು ಪ್ರತಿದಿನ 100 ಎಸ್ಎಂಎಸ್ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ.
Prepaid Recharge Plans ಜಿಯೋ ರಿಲಯನ್ಸ್ ಜಿಯೋ ಜಿಯೋ ರಿಚಾರ್ಜ್ ಪ್ಲಾನ್ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಜಿಯೋ ಕಡಿಮೆ ಬೆಲೆ ಯೋಜನೆ ಜಿಯೋ ವರ್ಷದ ಪ್ಲಾನ್ Jio Recharge Plan 2024 Cheapest Prepaid Plans Cheapest Prepaid Plans With Data Cheapest Recharge Plan In India
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಎಸ್‌ಎನ್‌ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ!BSNL Bharat Fibre Plan: ಬಿಎಸ್‌ಎನ್‌ಎಲ್, ಅನಿಯಮಿತ ಡೇಟಾ, ಕರೆ ಜೊತೆಗೆ ಹಲವು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
और पढो »
Jio Recharge Plan: ಜಿಯೋದ ಈ ಯೋಜನೆಯಲ್ಲಿ ಕೇವಲ 75ರೂ.ಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನJio Cheapest Recharge Plan: ಜಿಯೋ ತನ್ನ ಗ್ರಾಹಕರಿಗಾಗಿ 100 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ಅನ್ಲಿಮಿಟೆಡ್ ಕಾಲ್, ಡೇಟಾ, ಉಚಿತ ಎಸ್‌ಎಮ್‌ಎಸ್ ಜೊತೆಗೆ ಇದರಲ್ಲಿ ಇನ್ನೂ ಹಲವು ಪ್ರಯೋಜನಗಳು ಲಭ್ಯವಿದೆ.
और पढो »
ಜಿಯೋದ 200ರೂ.ಗಿಂತಲೂ ಕಡಿಮೆ ಬೆಲೆಯ ಮೂರು ಅಗ್ಗದ ರೀಚಾರ್ಜ್ ಯೋಜನೆಗಳಿವುJio Cheapest Recharge Plan: 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ರಿಲಯನ್ಸ್ ಜಿಯೋ ಪರಿಚಯಿಸಿರುವ ಅಗ್ಗದ ರಿಚಾರ್ಜ್ ಯೋಜನೆಗಳ ಡೀಟೈಲ್ಸ್.
और पढो »
ಬೆಂಗಳೂರಿನಲ್ಲಿ ಎಲ್ಲೇ ಸುತ್ತಾಡಿದ್ರೂ ಕೇವಲ 1 ರೂ.ಗೆ ಸಿಗುತ್ತೆ ಆಟೋ ರೈಡ್, ಈ ಆಫರ್ ಏನ್ ಗೊತ್ತಾ?Auto Ride for Rs 1 in Bangalore: ಬೆಂಗಳೂರಿನಲ್ಲಿ 1 ರೂ.ಗೆ ಸಿಗುತ್ತೆ ಆಟೋ ರೈಡ್, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಡೀಲ್ ಭಾಗವಾಗಿ ಆರಂಭವಾಗಿರುವ ಈ ಅಭಿಯಾನದ ಪ್ರಯೋಜನವನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
और पढो »
ಸಲ್ಮಾನ್ ಖಾನ್ ಗೆ ಮುತ್ತಿಟ್ಟು ಸ್ಟೇಜ್ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್ ಖಾನ್ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
और पढो »
ಅರ್ಧದಷ್ಟಾಯಿತು iPhone 15ರ ಬೆಲೆ !ಈಗ ನೀವೂ ಬಳಸಬಹುದು ಸಿರಿವಂತರ ಫೋನ್iPhone 15 ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶ. ಈ ಫೋನ್ ಮೇಲೆ ದೊಡ್ಡ ಮಠದ ರಿಯಾಯಿತಿ ಸಿಗುತ್ತಿದೆ.
और पढो »