ಬೆಂಗಳೂರಿನಲ್ಲಿ ಎಲ್ಲೇ ಸುತ್ತಾಡಿದ್ರೂ ಕೇವಲ 1 ರೂ.ಗೆ ಸಿಗುತ್ತೆ ಆಟೋ ರೈಡ್, ಈ ಆಫರ್ ಏನ್ ಗೊತ್ತಾ?

Cheap Auto Ride In Bangalore समाचार

ಬೆಂಗಳೂರಿನಲ್ಲಿ ಎಲ್ಲೇ ಸುತ್ತಾಡಿದ್ರೂ ಕೇವಲ 1 ರೂ.ಗೆ ಸಿಗುತ್ತೆ ಆಟೋ ರೈಡ್, ಈ ಆಫರ್ ಏನ್ ಗೊತ್ತಾ?
Auto Ride In Bangalore PriceAuto Ride For Rs 1Auto Ride For Rs 1 In Bangalore
  • 📰 Zee News
  • ⏱ Reading Time:
  • 48 sec. here
  • 18 min. at publisher
  • 📊 Quality Score:
  • News: 78%
  • Publisher: 63%

Auto Ride for Rs 1 in Bangalore: ಬೆಂಗಳೂರಿನಲ್ಲಿ 1 ರೂ.ಗೆ ಸಿಗುತ್ತೆ ಆಟೋ ರೈಡ್, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಡೀಲ್ ಭಾಗವಾಗಿ ಆರಂಭವಾಗಿರುವ ಈ ಅಭಿಯಾನದ ಪ್ರಯೋಜನವನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ದುಬಾರಿ ಸಿಟಿಗಳಲ್ಲಿ ಒಂದಾಗಿರುವ ಬೆಂಗಳೂರಿಗರಿಗೆ ಭರ್ಜರಿ ಕೊಡುಗೆಯೊಂದಿದ್ದು, ಫ್ಲಿಪ್‌ಕಾರ್ಟ್ ನೀಡಿರುವ ಈ ಆಫರ್‌ಗೆ ಜನರ ಭಾರೀ ರೆಸ್ಪಾನ್ಸ್ ಕೂಡ ಸಿಗುತ್ತಿದೆ.ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೆ ಹೋದ್ರೂ ದರ 1 ರೂಪಾಯಿ ಮಾತ್ರಆಭರಣ ಪ್ರಿಯರೇ ಎಚ್ಚರ..! ಮುಂದಿನ ಒಂದು ವಾರದಲ್ಲಿ ಗಗನಕ್ಕೇರಲಿದೆ ಚಿನ್ನದ ಬೆಲೆ? ಚಿನ್ನ ಕೊಳ್ಳುವ ಪ್ಲಾನ್‌ ಇದ್ದರೆ ಇದುವೇ ಸೂಕ್ತ ಸಮಯMeat sale banಈ ಆಟಗಾರ ತನ್ನ ಸಂಪೂರ್ಣ ಕೆರಿಯರ್‌ನಲ್ಲಿ ಒಂದು ಬಾರಿಯೂ ರನ್‌ ಔಟ್‌ ಆಗಿಲ್ಲ! ಈತ ಭಾರತದ ದಿಗ್ಗಜನೂ ಹೌದು...

ಹೌದು, ಭಾರತದಲ್ಲಿ ಮುಂಬೈ, ದೆಹಲಿ-ಎನ್‌ಸಿ‌ಆರ್ ಹೊರತುಪಡಿಸಿ ಅತಿಹೆಚ್ಚು ಟ್ರಾಫಿಕ್ ಗೆ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಬೇಕೆಂದರೆ ಬಿ‌ಎಂಟಿ‌ಸಿ, ನಮ್ಮ ಮೆಟ್ರೋ ಜೊತೆಗೆ ಆಟೋ ಅವಲಂಬಿಸುವವರ ಸಂಖ್ಯೆಯೂ ಅಧಿಕವಾಗಿದೆ. ಇದರೊಂದಿಗೆ ರಾಜ್ಯದ ಬೇರೆ ಭಾಗಗಳಿಗಿಂತವೂ ಕೊಂಚ ಹೆಚ್ಚಾಗಿಯೇ ಇದೆ. ಮೀಟರ್ ದರಕ್ಕಿಂತ ಆಟೋ ಚಾಲಕರ ಡಿಮ್ಯಾಂಡಿಂಗ್ ರೇಟ್ ತುಂಬಾನೇ ಜಾಸ್ತಿ. ಈ ಎಲ್ಲಾ ಜಂಜಾಟಗಳಿಂದ ಜನರಿಗೆ ಪರಿಹಾರ ನೀಡುವ ದೃಷ್ಟಿಯಿಂದ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್‌ಕಾರ್ಟ್ ಬಂಪರ್ ಕೊಡುಗೆಯೊಂದನ್ನು ನೀಡಿದೆ.

ಈಗಾಗಲೇ ಆರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ವೇಳೆ ಯುಪಿಐ ಪಾವತಿ ಉತ್ತೇಜಿಸುವ ಉದ್ದೇಶದಿಂದ ಹಾಗೂ ಯುಪಿಐ ಪಾವತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇ-ಕಾಮರ್ಸ್ ವೆಬ್ಸೈಟ್ ಮಾರಾಟದ ಭಾಗವಾಗಿ ಈ ಕೊಡುಗೆ ಅಭಿಯಾನವನ್ನು ಘೋಷಿಸಿದೆ.ಫ್ಲಿಪ್‌ಕಾರ್ಟ್ ಆಟೋಚಾಲಕರು ಮತ್ತು ಪ್ರಯಾಣಿಕರಲ್ಲಿ ತಂತ್ರಜ್ಞಾನದ ಉಪಯುಕ್ತತೆ ಬಗ್ಗೆ ಅರಿವು ಮೂಡಿಸಿ ಯುಪಿಐ ಡಿಜಿಟಲ್ ಪೇಮೆಂಟ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇವಲ 1 ರೂಪಾಯಿ ಆಟೋ ರೈಡ್ ಅಭಿಯಾನವನ್ನು ಆರಂಭಿಸಿದೆ. ಇದಕ್ಕಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ ಕೇವಲ 1 ರೂ.ಗೆ ಆಟೋ ಸೇವೆ ಕಲ್ಪಿಸುವ ಕೇಂದ್ರಗಳನ್ನು ಕೂಡ ಟೆತೆಯಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Auto Ride In Bangalore Price Auto Ride For Rs 1 Auto Ride For Rs 1 In Bangalore ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಡೀಲ್ 1 ರೂಪಾಯಿಗೆ ಆಟೋ ರೈಡ್ ಆಟೋ ರೈಡ್ ಬೆಂಗಳೂರು ಬೆಂಗಳೂರಿನಲ್ಲಿ 1 ರೂ.ಗೆ ಆಟೋ ರೈಡ್ ಫ್ಲಿಪ್‌ಕಾರ್ಟ್ ಆಟೋ ಚಾಲಕರು ಡಿಜಿಟಲ್ ಪೇಮೆಂಟ್ ಯುಪಿ‌ಐ ಪೇಮೆಂಟ್ Auto Booking App In Bangalore Best Auto Booking App In Bangalore Bangalore Auto Booking Online Auto Rickshaw Booking Online

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದುಬಾರಿ ಹೋಟೆಲ್‌ಗಳಲ್ಲಿ ಅಧಿಕ ಹಣ ಖರ್ಚು ಮಾಡುವ ಅಗತ್ಯವೇ ಇಲ್ಲ: ಕೇವಲ 20-40 ರೂ.ಗೆ ಸಿಗುತ್ತೆ ಎಸಿ ರೂದುಬಾರಿ ಹೋಟೆಲ್‌ಗಳಲ್ಲಿ ಅಧಿಕ ಹಣ ಖರ್ಚು ಮಾಡುವ ಅಗತ್ಯವೇ ಇಲ್ಲ: ಕೇವಲ 20-40 ರೂ.ಗೆ ಸಿಗುತ್ತೆ ಎಸಿ ರೂIRCTC Special Service: ಕೆಲವೊಮ್ಮೆ ಕನೆಕ್ಟಿಂಗ್ ರೈಲುಗಳಿಗಾಗಿ ಮತ್ತು ನಿಗದಿತ ಸಮಯಕ್ಕಾಗಿ ಕೆಲವು ಕಡೆ ಕಾಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಹತ್ತಿರದ ಒಳ್ಳೆಯ ಹೋಟೆಲ್‌ಗಳಿಗೆ ಹೋಗಿ ವಿಶ್ರಾಂತಿ ಪಡೆಯಲು ಬಯಸಿದರೆ ಅದಕ್ಕಾಗಿ ಭಾರೀ ಮೊತ್ತ ತೆತ್ತಬೇಕಾಗುತ್ತದೆ.
और पढो »

Jio Recharge Plan: ಜಿಯೋದ ಈ ಯೋಜನೆಯಲ್ಲಿ ಕೇವಲ 75ರೂ.ಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನJio Recharge Plan: ಜಿಯೋದ ಈ ಯೋಜನೆಯಲ್ಲಿ ಕೇವಲ 75ರೂ.ಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನJio Cheapest Recharge Plan: ಜಿಯೋ ತನ್ನ ಗ್ರಾಹಕರಿಗಾಗಿ 100 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ಅನ್ಲಿಮಿಟೆಡ್ ಕಾಲ್, ಡೇಟಾ, ಉಚಿತ ಎಸ್‌ಎಮ್‌ಎಸ್ ಜೊತೆಗೆ ಇದರಲ್ಲಿ ಇನ್ನೂ ಹಲವು ಪ್ರಯೋಜನಗಳು ಲಭ್ಯವಿದೆ.
और पढो »

11 ರೂಪಾಯಿಗೆ iPhone 13 ! Flipkart ಆಫರ್ ಬಗ್ಗೆ ಕಂಪನಿ ಹೇಳಿದ್ದು ಇಷ್ಟು!11 ರೂಪಾಯಿಗೆ iPhone 13 ! Flipkart ಆಫರ್ ಬಗ್ಗೆ ಕಂಪನಿ ಹೇಳಿದ್ದು ಇಷ್ಟು!ಫ್ಲಿಪ್‌ಕಾರ್ಟ್ ತನ್ನ ಫಾಸ್ಟೆಸ್ಟ್ ಫಿಂಗರ್ಸ್ ಫಸ್ಟ್ ಆಫರ್‌ನ ಅಡಿಯಲ್ಲಿ ರಾತ್ರಿ 11 ಗಂಟೆಗೆ 11 ರೂ.ಗೆ ಐಫೋನ್ 13 ಆಫರ್ ಅನ್ನು ಬಿಡುಗಡೆ ಮಾಡಿದೆ.
और पढो »

ಕೈ ಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪ ಇದೆಯೇ ? ಈ ನೀರನ್ನು ಕುಡಿದರೆ ಕೇವಲ 3 ವಾರಗಳಲ್ಲಿ ಹೊಟ್ಟೆ ಚಪ್ಪಟೆಯಾಗುವುದು! ಇಂದಿನಿಂದಲೇ ಟ್ರೈ ಮಾಡಿಕೈ ಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪ ಇದೆಯೇ ? ಈ ನೀರನ್ನು ಕುಡಿದರೆ ಕೇವಲ 3 ವಾರಗಳಲ್ಲಿ ಹೊಟ್ಟೆ ಚಪ್ಪಟೆಯಾಗುವುದು! ಇಂದಿನಿಂದಲೇ ಟ್ರೈ ಮಾಡಿFat Burn Tips : ಈ ನೀರು ಕೇವಲ 2 ರಿಂದ 3 ವಾರಗಳಲ್ಲಿ ಹೊಟ್ಟೆಯನ್ನು ಚಪ್ಪಟೆ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ.
और पढो »

ರಾತ್ರಿ ಊಟಕ್ಕೆ ಈ ತರಕಾರಿ ತಿನ್ನಿ!ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತ ! ತಿಂಗಳವರೆಗೆ ನಿಯಂತ್ರಣದಲ್ಲಿಯೇ ಇರುವುದು ರಕ್ತದ ಸಕ್ಕರೆ !ರಾತ್ರಿ ಊಟಕ್ಕೆ ಈ ತರಕಾರಿ ತಿನ್ನಿ!ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತ ! ತಿಂಗಳವರೆಗೆ ನಿಯಂತ್ರಣದಲ್ಲಿಯೇ ಇರುವುದು ರಕ್ತದ ಸಕ್ಕರೆ !ಈ ತರಕಾರಿಯನ್ನು ರಾತ್ರಿ ಊಟಕ್ಕೆ ಸೇವಿಸಿದರೆ ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುವುದು. ಮಾತ್ರವಲ್ಲ ಈ ತರಕಾರಿಯನ್ನು ಶುಗರ್ ಗೆ ಶಾಶ್ವತ ಪರಿಹಾರ ಎಂದು ಕೂಡಾ ಪರಿಗಣಿಸಲಾಗುತ್ತದೆ.
और पढो »

ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!CROREPATHI: ಕೆಲಸಕ್ಕೆ ಹೋಗಿ ಕಷ್ಟ ಪಡಬೇಕಿಲ್ಲ, ಬೆವರಿ ಸುರಿಸಿ ದುಡಿಯುವಂತಿಲ್ಲ, ನಿಮ್ಮ ಬಳಿ ಕೇವಲ ಈ ಒಂದು ನಾಣ್ಯ ಇದ್ದರೆ ಸಾಕು, ನೀವು ಕೂತಲ್ಲಿಯೇ ಕೋಟ್ಯಾದಿಪತಿಗಳಾಗುತ್ತೀರಿ.
और पढो »



Render Time: 2025-02-13 05:59:45