Fat Burn Tips : ಈ ನೀರು ಕೇವಲ 2 ರಿಂದ 3 ವಾರಗಳಲ್ಲಿ ಹೊಟ್ಟೆಯನ್ನು ಚಪ್ಪಟೆ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ.
ಕೈ ಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪ ಇದೆಯೇ ? ಈ ನೀರನ್ನು ಕುಡಿದರೆ ಕೇವಲ 3 ವಾರಗಳಲ್ಲಿ ಹೊಟ್ಟೆ ಚಪ್ಪಟೆಯಾಗುವುದು! ಇಂದಿನಿಂದಲೇ ಟ್ರೈ ಮಾಡಿಬೆಂಗಳೂರು :
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ಜೇನುತುಪ್ಪವನ್ನು ಕುಡಿಯುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಹೊಟ್ಟೆ ಭಾಗದ ಬೊಜ್ಜು ಕರಗಿಸಲು ನಿಂಬೆ ನೀರಿಗಿಂತ ಹೆಚ್ಚು ಪ್ರಯೋಜನಕಾರಿಯಾದ ಪಾನೀಯವೊಂದಿದೆ. ಈ ನೀರು ಕೇವಲ 2 ರಿಂದ 3 ವಾರಗಳಲ್ಲಿ ಹೊಟ್ಟೆಯನ್ನು ಚಪ್ಪಟೆ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸೇರಿಕೊಂಡರೆ ಅದು ದೇಹದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಯಾವ ಬಟ್ಟೆ ಧರಿಸಿದರೂ ಅಸಹ್ಯವಾಗಿಯೇ ಕಾಣುತ್ತದೆ. ಈ ಬೊಜ್ಜು ಕರಗಿಸಲು ಸುಲಭ ಉಪಾಯ ಇಲ್ಲಿದೆ. ತೂಕ ನಷ್ಟಕ್ಕೆ ಪ್ರಯತ್ನಿಸುವವರಿಗೆ ಜೀರಿಗೆ ನೀರು ಅಮೃತ ಇದ್ದ ಹಾಗೆ. 1 ಟೀಚಮಚ ಜೀರಿಗೆ ಕೇವಲ 7 ಕ್ಯಾಲೊರಿಗಳನ್ನು ಹೊಂದಿರುತ್ತದೆ.
How To Use Cumin Water To Lose Weight How To Prepare Cumin Water To Lose Weight Cumin Water To Lose Weight In 1 Week How To Drink Cumin Water To Lose Weight Lose Weight In 15 Days With Jeera Water Review How To Make Cumin Water For Weight Loss Best Time To Take Cumin For Weight Loss ತೂಕ ನಷ್ಟಕ್ಕೆ ಜೀರಿಗೆ ನೀರು ತೂಕ ನಷ್ಟಕ್ಕೆ ಜೀರಿಗೆ ಪರಿಹಾರ ತುಕ ನಷ್ಟ ಮತ್ತು ಜೀರಿಗೆ ನೀರು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಧುಮೇಹಿಗಳು ಈ ನೀರನ್ನು ಬೆಳಗೆದ್ದು ಒಮ್ಮೆ ಕುಡಿದರೆ ತಿಂಗಳವರೆಗೆ ನಾರ್ಮಲ್ ಆಗಿರುವುದು ಬ್ಲಡ್ ಶುಗರ್!Blood Sugar Remedy: ಮಧುಮೇಹಿಗಳು ಈ ನೀರನ್ನು ಬೆಳಗೆದ್ದು ಕುಡಿದರೆ ಬ್ಲಡ್ ಶುಗರ್ ಕಂಟ್ರೋಲ್‌ನಲ್ಲಿ ಇರುತ್ತದೆ.
और पढो »
ಮೀನಿನ ಹೊಟ್ಟೆ ಸೇರಿದ ಹಾವು !ಮೀನಿನ ದೇಹ ತುಂಬಾ ಹರಿದಾಡಿ ಕಿವಿರಿನ ಮೂಲಕ ಜೀವಂತವಾಗಿ ಹೊರ ಬಂದ ಸರ್ಪ !ಈ ಅಪರೂಪದ ವಿಡಿಯೋ ನೋಡಿಮೀನಿನ ಹೊಟ್ಟೆ ಸೇರಿದ ಬಳಿಕವೂ ಬದುಕಿ ಬಂತು ಈ ಹಾವು. ಮೀನಿನ ಎಹ ತುಂಬಾ ಸುತ್ತಾಡಿ, ಕೊನೆಗೆ ಕಿವಿರಿನ ಮೂಲಕ ಆರಾಮಾಗಿ ಹೊರ ಬಂದ ಹಾವಿನ ವಿಡಿಯೋ ಆಶ್ಚರ್ಯ ಉಂಟು ಮಾಡುತ್ತದೆ.
और पढो »
Viral video: ಏಕಕಾಲಕ್ಕೆ ಈ ಮಹಿಳೆ 18 ಮಕ್ಕಳ ಗರ್ಭಿಣಿ! ವಿಡಿಯೋ ನೋಡಿ ಶಾಕ್ ಆಗ್ತೀರViral video today: ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದೆ, ಇನ್ನೂ ಈ ವಿಡಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
और पढो »
Sun Salutation: ಸೂರ್ಯ ನಮಸ್ಕಾರದ ಪ್ರಯೋಜನಗಳ ಬಗ್ಗೆ ತಿಳಿಯಿರಿಸೂರ್ಯ ನಮಸ್ಕಾರದ ಆಸನಗಳನ್ನು ನಿಯಮಿತವಾಗಿ ಮಾಡಿದಾಗ ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಚಪ್ಪಟೆ ಹೊಟ್ಟೆ ಪಡೆಯಲು ನೀವು ಈ ಆಸನಗಳನ್ನು ಪ್ರಯತ್ನಿಸಬಹುದು.
और पढो »
ವಾರಕ್ಕೊಮ್ಮೆ ಈ ನೀರು ಕುಡಿದರೆ ಸಾಕು ಲಿವರ್ ಮತ್ತು ಕಿಡ್ನಿಯ ಎಲ್ಲಾ ಸಮಸ್ಯೆಗಳು ಶಾಶ್ವತವಾಗಿ ಆಗುವುದು ದೂರಈ ನೀರನ್ನು ಕುಡಿಯುವುದರಿಂದ ಲಿವರ್ ಮತ್ತು ಕಿಡ್ನಿ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ. ವಾರಕ್ಕೊಮ್ಮೆ ಈ ಡಿಟಾಕ್ಸ್ ನೀರನ್ನು ಸೇವಿಸಿದರೆ ಸಾಕು.
और पढो »
ಊಟಕ್ಕೂ ಮುನ್ನ ಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೇ ನಾರ್ಮಲ್ ಆಗುವುದು ಶುಗರ್ !ಮತ್ತೆಂದೂ ಏರುವುದಿಲ್ಲ ಮಧುಮೇಹಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು.
और पढो »