ಜಿಯೋದ 200ರೂ.ಗಿಂತಲೂ ಕಡಿಮೆ ಬೆಲೆಯ ಮೂರು ಅಗ್ಗದ ರೀಚಾರ್ಜ್ ಯೋಜನೆಗಳಿವು

Jio Prepaid Recharge Plans समाचार

ಜಿಯೋದ 200ರೂ.ಗಿಂತಲೂ ಕಡಿಮೆ ಬೆಲೆಯ ಮೂರು ಅಗ್ಗದ ರೀಚಾರ್ಜ್ ಯೋಜನೆಗಳಿವು
Budget Friendly Recharge PlanJio 189 Rs Recharge PlanJio 189 Rs Recharge Plan Benefit
  • 📰 Zee News
  • ⏱ Reading Time:
  • 55 sec. here
  • 16 min. at publisher
  • 📊 Quality Score:
  • News: 74%
  • Publisher: 63%

Jio Cheapest Recharge Plan: 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ರಿಲಯನ್ಸ್ ಜಿಯೋ ಪರಿಚಯಿಸಿರುವ ಅಗ್ಗದ ರಿಚಾರ್ಜ್ ಯೋಜನೆಗಳ ಡೀಟೈಲ್ಸ್.

Jio Affordable Recharge Plan: ನೀವು ಜಿಯೋ ಗ್ರಾಹಕರಾಗಿದ್ದು ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರು ಮೂರು ಅಗ್ಗದ ರಿಚಾರ್ಜ್ ಯೋಜನೆಗಳ ಬಗೆಗಿನ ಮಾಹಿತಿ.

ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಜುಲೈ ತಿಂಗಳಿನಲ್ಲಿ ತನ್ನ ರಿಚಾರ್ಜ್ ಮೌಲ್ಯಗಳನ್ನು ಹೆಚ್ಚಿಸಿದ ಬಳಿಕ ಇದೀಗ ಗ್ರಾಹಕರ ಹಿತದೃಷ್ಟಿಯಿಂದ ಹಲವು ಅಗ್ಗದ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ.ಅಗ್ಗದ ರೀಚಾರ್ಜ್ ಯೋಜನೆ ಬೆಲೆ 122 ರೂ. ಆಗಿದೆ. 28 ದಿನಗಳವರೆಗೆ ಮಾನ್ಯತೆಯೊಂದಿಗೆ ಬರುವ ಈ ರಿಚಾರ್ಜ್ ಯೋಜನೆಯಲ್ಲಿ ದಿನಕ್ಕೆ 1ಜಿಬಿ, ಎಂದರೆ ಒಟ್ಟು 28 ಜಿಬಿ ಡೇಟಾ ಲಭ್ಯವಾಗಲಿದೆ. ಇದು ಕೇವಲ ಡೇಟಾ ಯೋಜನೆಯಾಗಿದ್ದು ಹೆಚ್ಚು ಇಂಟರ್ನೆಟ್ ಬಳಸುವ ಬಳಕೆದಾರರಿಗೆ ಈ ಪ್ರಿಪೇಯ್ಡ್ ಯೋಜನೆ ಲಾಭದಾಯಕ ಎಂದು ಸಾಬೀತುಪಡಿಸುತ್ತದೆ.ರಿಲಯನ್ಸ್ ಜಿಯೋದ ಮತ್ತೊಂದು ಅಗ್ಗದ ಪ್ರಿಪೇಯ್ಡ್ ಯೋಜನೆ ಎಂದರೆ 186 ರೂ. ಪ್ಲಾನ್. ಇದೂ ಕೂಡ 28 ದಿನಗಳ ಮಾನ್ಯತೆಯೊಂದಿಗೆ ಲಭ್ಯವಾಗಲಿದ್ದು, ಇದರಲ್ಲಿ ಗ್ರಾಹಕರು ಅನಿಯಮಿತ ಕರೆ, ತಿಂಗಳಿಗೆ 28 ಜಿಬಿ ಡೇಟಾ ಪ್ರಯೋಜನ ಲಭ್ಯವಿದೆ.

ಗಮನಾರ್ಹವಾಗಿ, 186 ರೂ. ರೀಚಾರ್ಜ್ ಪ್ಲಾನ್ ಜಿಯೋ ಫೋನ್ ಬಳಕೆದಾರರಿಗಷ್ಟೇ ಲಭ್ಯವಿದ್ದು, 189 ರೂ.ರೀಚಾರ್ಜ್ ಪ್ಲಾನ್ ಜಿಯೋ ಸಿಮ್ ಬಳಸುವ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ಕೂಡ ಲಭ್ಯವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹರಿದ, ತೂತಾದ, ಅಂಡರ್‌ವೇರ್‌ ಹಾಕುತ್ತಿದ್ದೀರಾ..? ಈ ರೋಗಕ್ಕೆ ಗುರಿಯಾಗುವ ಮುನ್ನ ಎಚ್ಚರವಹಿಸಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Budget Friendly Recharge Plan Jio 189 Rs Recharge Plan Jio 189 Rs Recharge Plan Benefit ರಿಲಯನ್ಸ್ ಜಿಯೋ ಬಜೆಟ್ ಸ್ನೇಹಿ ರೀಚಾರ್ಜ್ ಯೋಜನೆ ಜಿಯೋ 189 ರೂ. ರೀಚಾರ್ಜ್ ಯೋಜನೆ ಜಿಯೋ 189 ರೂ. ರೀಚಾರ್ಜ್ ಯೋಜನೆ ಲಾಭ Jio Rs 189 Recharge Plan 28 Days Validity Jio Plan Unlimited Voice Call Plan Internet Data ಕಡಿಮೆ ಬೆಲೆಯ ಜಿಯೋ ರಿಚಾರ್ಜ್ ಪ್ಲಾನ್ Technology News In Kannada Kannada Technology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Jio Cheapest Recharge Plan: ಜಿಯೋದ ಅಗ್ಗದ ರಿಚಾರ್ಜ್ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭJio Cheapest Recharge Plan: ಜಿಯೋದ ಅಗ್ಗದ ರಿಚಾರ್ಜ್ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭJio Cheapest Recharge Plan: ರಿಲಯನ್ಸ್ ಜಿಯೋದ ಮೂರು ತಿಂಗಳ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಜಿಯೋ ₹799 ರೀಚಾರ್ಜ್ ಪ್ಲಾನ್.
और पढो »

ರಿಲಯನ್ಸ್ ಜಿಯೋ ಅಗ್ಗದ ರೀಚಾರ್ಜ್ ಪ್ಲಾನ್‌: 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನರಿಲಯನ್ಸ್ ಜಿಯೋ ಅಗ್ಗದ ರೀಚಾರ್ಜ್ ಪ್ಲಾನ್‌: 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನJio Cheapest Recharge Plan: ಇತ್ತೀಚೆಗೆ ತನ್ನ ರಿಚಾರ್ಜ್ ಯೋಜನೆಗಳ ಬೆಲೆ ಹೆಚ್ಚಿಸಿರುವ ರಿಲಯನ್ಸ್ ಜಿಯೋ ಅಗ್ಗದ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
और पढो »

3 ಸಾವಿರಕ್ಕಿಂತಲೂ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಜಿಯೋ ! ಮಾರುಕಟ್ಟೆಯಲ್ಲಿ ಮೂಡಿಸಿದೆ ಸಂಚಲನ3 ಸಾವಿರಕ್ಕಿಂತಲೂ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಜಿಯೋ ! ಮಾರುಕಟ್ಟೆಯಲ್ಲಿ ಮೂಡಿಸಿದೆ ಸಂಚಲನಜಿಯೋ ಅಗ್ಗದ ಬೆಲೆಯಲ್ಲಿ ಮತ್ತೊಂದು ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 3 ಸಾವಿರ ರೂಪಾಯಿಗಿಂತಲೂ ಕಡಿಮೆ.
और पढो »

Tecno ಬಿಡುಗಡೆ ಮಾಡಿದೆ 8 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ! ಅತ್ಯದ್ಭುತವಾಗಿದೆ ಇದರ ವೈಶಿಷ್ಟ್ಯಗಳುTecno ಬಿಡುಗಡೆ ಮಾಡಿದೆ 8 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ! ಅತ್ಯದ್ಭುತವಾಗಿದೆ ಇದರ ವೈಶಿಷ್ಟ್ಯಗಳು8 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಈ ಫೋನ್ ಮಾರಾಟಕ್ಕೆ ಲಭ್ಯವಿರಲಿದೆ.
और पढो »

Best Prepaid Plans: ಕೇವಲ 7 ರೂಪಾಯಿ ಪಾವತಿಸಿ ಪ್ರತಿದಿನ 2GB ಡೇಟಾವನ್ನು ಪಡೆಯಿರಿ!Best Prepaid Plans: ಕೇವಲ 7 ರೂಪಾಯಿ ಪಾವತಿಸಿ ಪ್ರತಿದಿನ 2GB ಡೇಟಾವನ್ನು ಪಡೆಯಿರಿ!BSNL ಗ್ರಾಹಕರಿಗೆ ಅಥವಾ BSNLಗೆ ಬದಲಾಯಿಸಲು (MNP) ಪರಿಗಣಿಸುವವರಿಗೆ, 4G ರೀಚಾರ್ಜ್ ಪ್ಲಾನ್ ಇದೆ. ಇದು 2GB ದೈನಂದಿನ ಡೇಟಾವನ್ನು 75 ದಿನಗಳವರೆಗೆ ದಿನಕ್ಕೆ 7 ರೂ.ಗಿಂತ ಕಡಿಮೆ ಬೆಲೆಗೆ ನೀಡುತ್ತದೆ.
और पढो »

BSNL Best Recharge Plan: ಗಣೇಶ ಹಬ್ಬದ ವೇಳೆ ಬಿ‌ಎಸ್‌ಎನ್‌ಎಲ್ ಅಗ್ಗದ ಯೋಜನೆ ಬಿಡುಗಡೆ, ₹200 ಕ್ಕಿಂತ ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲಾ ಪ್ರಯೋಜನBSNL Best Recharge Plan: ಗಣೇಶ ಹಬ್ಬದ ವೇಳೆ ಬಿ‌ಎಸ್‌ಎನ್‌ಎಲ್ ಅಗ್ಗದ ಯೋಜನೆ ಬಿಡುಗಡೆ, ₹200 ಕ್ಕಿಂತ ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲಾ ಪ್ರಯೋಜನBSNL Recharge Plan: ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ಬಿ‌ಎಸ್‌ಎನ್‌ಎಲ್ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಘೋಷಿಸಿದೆ.
और पढो »



Render Time: 2025-02-15 16:04:25