ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್

Viral Video Today समाचार

ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್
Today Viral VideoSocial MediaSocial Media Viral Video
  • 📰 Zee News
  • ⏱ Reading Time:
  • 62 sec. here
  • 33 min. at publisher
  • 📊 Quality Score:
  • News: 133%
  • Publisher: 63%

Snake Viral Video: ಈ ವೈರಲ್ ವಿಡಿಯೋದಲ್ಲಿ (Viral Video) ಏರ್‌ಪೋರ್ಟ್ ರನ್‌ವೇಯಲ್ಲಿ ಒಂದು ಹಾವನ್ನು ಒಟ್ಟೊಟ್ಟಿಗೆ ಮೂರು ಮುಂಗುಸಿಗಳು ಅಟ್ಯಾಕ್ ಮಾಡುವುದನ್ನು ಕಾಣಬಹುದು. ಈ ಸ್ಥಿತಿಯಲ್ಲಿ ಮುಂಗುಸಿಗಳಿಂದ ತಪ್ಪಿಸುಕೊಳ್ಳುವುದು ಹಾವಿಗೆ ಕೊಂಚ ಕಷ್ಟವೇ ಎಂದೆನಿಸಿದರೂ ಹಾವು ಮಾತ್ರ ಛಲಬಿಡದೆ ಮುಂಗುಸಿಗಳೊಂದಿಗೆ ತನ್ನ ಹೋರಾಟವನ್ನು ಮುಂದುವರೆಸಿದೆ.

Snake Viral Video : ಸಾಮಾನ್ಯವಾಗಿ ಯಾರಾದರೂ ಜಗಳವಾಡುವಾಗ ಹಾವು-ಮುಂಗುಸಿಯಂತೆ ಜಗಳವಾಡ್ತಾರೆ ಅಂತಾ ಹೇಳೊದನ್ನ ನೀವು ಕೇಳಿರಬಹುದು. ಆದರೆ, ನಿಜವಾಗಿಯೂ ಹಾವು ಮುಂಗುಸಿ ಎದುರಾಗೋದನ್ನ ನೋಡಿದ್ದೀರಾ...ಪೌರಾಣಿಕ ಶತ್ರುಗಳಾದ ಹಾವು ಮುಂಗುಸಿ ಏರ್‌ಪೋರ್ಟ್ ನಲ್ಲಿ ಭೇಟಿಯಾದಾಗ ಹೇಗಿರುತ್ತೆ...ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ !ಒಂದೇ ಸಮನೆ ಹೆಚ್ಚುತ್ತಾ ಹೋಗುವುದು ಸಿರಿ ಸಂಪತ್ತು!ಒಲಿದು ಬರುವುದು ನಿರೀಕ್ಷೆಗೂ ಮೀರಿದ ಯಶಸ್ಸುಬೊಜ್ಜು ಸಮಸ್ಯೆ: ಬಿಸಿ ನೀರಿಗೆ ಈ ಪುಟ್ಟ ಬೀಜ ಹಾಕಿ ಕುದಿಸಿ ಕುಡಿದರೆ...

ಭೂಮಿಯ ಮೇಲೆ ವಿಸ್ಮಯಕಾರಿ ಸರೀಸೃಪಗಳಾದ ಹಾವುಗಳಿಗೆ ಮುಂಗುಸಿಗಳನ್ನು ಶತ್ರುಗಳು ಎಂತಲೇ ಹೇಳಲಾಗುತ್ತದೆ. ಹಾವು ಮತ್ತು ಮುಂಗುಸಿಗಳನ್ನು ಕಂಡರೆ ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ಕೂಡ ಭಯಪಡುತ್ತವೆ. ಹೀಗಿರುವಾಗ ಇವೆರಡೂ ಒಟ್ಟಿಗೆ ಎದುರುಬದುರಾದಾಗ ಹೇಗಿರುತ್ತೆ...! ಸದ್ಯ ಅಂತಹುದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಏರ್‌ಪೋರ್ಟ್ ರನ್‌ವೇಯಲ್ಲಿ ಒಂದು ಹಾವನ್ನು ಒಟ್ಟೊಟ್ಟಿಗೆ ಮೂರು ಮುಂಗುಸಿಗಳು ಅಟ್ಯಾಕ್ ಮಾಡುವುದನ್ನು ಕಾಣಬಹುದು.

ಮಾಡುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಹಾವೂ ಸಹ ಮುಂಗುಸಿಯೊಂದಿಗೆ ಹೋರಾಡುತ್ತಿರುತ್ತದೆ. ಈ ನಡುವೆ ಇನ್ನೆರಡು ಮುಂಗುಸಿಗಳು ಕೂಡ ಹಾವಿನ ಮೇಲೆ ದಾಳಿ ಮಾಡಲು ಮುಂದೆ ಬರುತ್ತವೆ...ಈ ವಿಡಿಯೋವನ್ನು ಪಾಟ್ನಾ ಏರ್‌ಪೋರ್ಟ್ ನ ರನ್‌ವೇಯಲ್ಲಿ ಸೆರೆಹಿಡಿಯಲಾಗಿದ್ದು ಹಾವು vs ಮೂರು ಮುಂಗುಸಿಗಳು ಎಂಬ ಶೀರ್ಷಿಕೆಯಡಿ ಇದನ್ನು ಹಂಚಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Actress Rekha

ಅಮಿತಾಭ್ ಬಚ್ಚನ್ ಹೆಸರು ಕೇಳಿ ಕುಣಿದು ಕುಪ್ಪಳಿಸಿದ ನಟಿ ರೇಖಾ.. ನೇರವಾಗಿ ಜಯಾಬಚ್ಚನ್‌ ಬಳಿ ಹೋಗಿ ಹೇಳಿದ್ದು ʼಇಂತದ್ದೊಂದುʼ ಮಾತು!!ಕ್ರಿಕೆಟ್‌ ನಿವೃತ್ತಿಯ ನಂತರ ಬೀದಿಗೆ ಬಿದ್ದ ಕ್ರಿಕೆಟಿಗರು! ಲಾರಿ ಡ್ರೈವರ್‌, ಸೇಲ್ಸ್‌ಮೆನ್‌ಗಳಾಗಿ ಜೀವನ ಸಾಗಿಸುತ್ತಿರುವ ಆಟಗಾರರಿವರುHD Kumaraswamyಹಾವಿನೊಂದಿಗೆ ರೋಮ್ಯಾನ್ಸ್..! ವಿಷ ಸರ್ಪದ ಬಾಯಿಗೆ ನಾಲಿಗೆ ಹಾಕಿದ ಪುಂಡ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Today Viral Video Social Media Social Media Viral Video Trending Viral Video Trending Viral Video Toady Snake Video Viral Snake Viral Video Today ವೈರಲ್ ವಿಡಿಯೋ ಹಾವಿನ ವೈರಲ್ ವಿಡಿಯೋ ವೈರಲ್ ವಿಡಿಯೋ ಹಾವು ಮುಂಗುಸಿ ವೈರಲ್ ವಿಡಿಯೋ ಇಂದಿನ ವೈರಲ್ ವಿಡಿಯೋ ಹಾವು ಮುಂಗುಸಿ ವೈರಲ್ ವಿಡಿಯೋ Amazing Videos Wild Animals Video ಹಾವಿನ ವೈರಲ್‌ ವಿಡಿಯೋ ಹಾವಿನ ಟ್ರೆಂಡಿಂಗ್‌ ವಿಡಿಯೋ ಕನ್ನಡದಲ್ಲಿ ವೈರಲ್‌ ವಿಡಿಯೋ ಟ್ರೆಂಡಿಂಗ್‌ ವಿಡಿಯೋ ಇಂದಿನ ವೈರಲ್‌ ವಿಡಿಯೋ ಲೇಟೆಸ್ಟ್‌ ವೈರಲ್‌ ವಿಡಿಯೋ Viral Today Viral Video Snake Viral Video Viral Trending Video Viral Video In Kannada Trending Video Viral Video Snake Video Havu Mungusi Video

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
और पढो »

ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
और पढो »

ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »

Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌Snake Egg Hatching Viral Video: ಹಾವುಗಳು ಮೊಟ್ಟೆಯಿಂದ 55 ರಿಂದ 60 ದಿನಗಳಲ್ಲಿ ಹೊರಬರುತ್ತವೆ. ಹಾವಿನ ಮೊಟ್ಟೆ ಮರಿಯಾಗುವ ಅಪರೂಪದ ವಿಡಿಯೋ ವೈರಲ್‌ ಆಗುತ್ತಿದೆ.
और पढो »



Render Time: 2025-02-15 13:34:34