ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಯ್ತು ವಿರಾಟ್ ಕೊಹ್ಲಿ ಶೇರ್ ಮಾಡಿದ ಆ ಫೋಟೋ!

ವಿರಾಟ್ ಕೊಹ್ಲಿ समाचार

ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಯ್ತು ವಿರಾಟ್ ಕೊಹ್ಲಿ ಶೇರ್ ಮಾಡಿದ ಆ ಫೋಟೋ!
ವಿರಾಟ್ ಕೊಹ್ಲಿ ಪೋಸ್ಟ್ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ವಿರಾಟ್ ಕೊಹ್ಲಿ ಪೋಸವಿರಾಟ್ ಕೊಹ್ಲಿ ಸುದ್ದಿ
  • 📰 Zee News
  • ⏱ Reading Time:
  • 67 sec. here
  • 12 min. at publisher
  • 📊 Quality Score:
  • News: 61%
  • Publisher: 63%

Virat Kohli Instagram Post: 21 ದಶಲಕ್ಷಕ್ಕೂ ಹೆಚ್ಚು ಲೈಕ್’ಗಳನ್ನು ಗಳಿಸಿರುವ ಕೊಹ್ಲಿಯ ಪೋಸ್ಟ್’ನಲ್ಲಿ ಟೀಮ್ ಇಂಡಿಯಾ ತಮ್ಮ ವಿಜಯವನ್ನು ಆಚರಿಸುತ್ತಿದೆ. ಜೊತೆಗೆ ಇದಕ್ಕಿಂತ ಉತ್ತಮ ದಿನವನ್ನು ಕನಸಲ್ಲೂ ಕಾಣಲು ಸಾಧ್ಯವಾಗಲಿಲ್ಲ.

Virat Kohli Instagram Post: 21 ದಶಲಕ್ಷಕ್ಕೂ ಹೆಚ್ಚು ಲೈಕ್‌’ಗಳನ್ನು ಗಳಿಸಿರುವ ಕೊಹ್ಲಿಯ ಪೋಸ್ಟ್‌’ನಲ್ಲಿ ಟೀಮ್ ಇಂಡಿಯಾ ತಮ್ಮ ವಿಜಯವನ್ನು ಆಚರಿಸುತ್ತಿದೆ. ಜೊತೆಗೆ"ಇದಕ್ಕಿಂತ ಉತ್ತಮ ದಿನವನ್ನು ಕನಸಲ್ಲೂ ಕಾಣಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ತಮ್ಮ Instagramನಲ್ಲಿ ಶೇರ್ ಮಾಡಿಕೊಂಡಿದ್ದರುಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್‌ ಬಚ್ಚನ್‌ ಜೊತೆಯಲ್ಲ..

ತನಗಿಂತ 10 ವರ್ಷ ಹಿರಿಯ ಯುವತಿ ಜೊತೆ ಅಭಿಷೇಕ್ ಶರ್ಮಾ ಡೇಟಿಂಗ್!? ಟೀಂ ಇಂಡಿಯಾ ಜೊತೆ ಸಂಬಂಧ ಹೊಂದಿದ ಈಕೆ ಬೇರಾರು ಅಲ್ಲ…ಯ ಪೋಸ್ಟ್‌’ನಲ್ಲಿ ಟೀಮ್ ಇಂಡಿಯಾ ತಮ್ಮ ವಿಜಯವನ್ನು ಆಚರಿಸುತ್ತಿದೆ. ಜೊತೆಗೆ"ಇದಕ್ಕಿಂತ ಉತ್ತಮ ದಿನವನ್ನು ಕನಸಲ್ಲೂ ಕಾಣಲು ಸಾಧ್ಯವಾಗಲಿಲ್ಲ. ದೇವರು ದೊಡ್ಡವನು… ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ಕೊನೆಗೂ ಸಾಧಿಸಿದೆವು, ಜೈ ಹಿಂದ್” ಎಂದು ಬರೆದುಕೊಂಡಿದ್ದರು.

ಜೂನ್ 30 ರಂದು ಅಂದರೆ ಭಾರತವು T20 ವಿಶ್ವಕಪ್ 2024 ಗೆದ್ದ ಮರುದಿನ ಕೊಹ್ಲಿ ಈ ಪೋಸ್ಟ್ ಹಂಚಿಕೊಂಡಿದ್ದರು. ಇದಲ್ಲದೆ, ಕೊಹ್ಲಿಯ ಪೋಸ್ಟ್ ಬಾಲಿವುಡ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಲೈಕ್ಸ್ ದಾಖಲೆಯನ್ನು ಹಿಂದಿಕ್ಕಿದೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಇಷ್ಟಪಟ್ಟ ಪೋಸ್ಟ್ ಎಂಬ ಕೀರ್ತಿ ಪಡೆದಿದೆ.ಕೊಹ್ಲಿಯ ಪೋಸ್ಟ್ ಏಷ್ಯಾದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ, 20 ಮಿಲಿಯನ್ ಲೈಕ್‌’ಗಳನ್ನು ತಲುಪಿದ ಏಷ್ಯಾದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬೆಳಿಗ್ಗೆ ಎದ್ದ ತಕ್ಷಣ ಈ ಜ್ಯೂಸ್‌ ಕುಡಿದರೇ ಸಾಕು ಶುಗರ್ ಸಂಪೂರ್ಣ ಕಂಟ್ರೋಲ್ ಆಗುತ್ತೆ!!ಪ್ರತಿ ವರ್ಷ ಕೋಟಿ ಕೋಟಿ ಸಂಪಾದನೆ ಮಾಡ್ತಾರೆ ರೋಹಿತ್‌ ಶರ್ಮಾ ಪತ್ನಿ! ರಿತಿಕಾ ಸಜ್ದೆ ಆಸ್ತಿ ಎಷ್ಟಿದೆ ಗೊತ್ತಾ?Daily Horoscope: ಇಂದು ರವಿ ಪುಷ್ಯ ಯೋಗ...

Dhoni Birthday: ಕನ್ನಡದ ಈ ಸ್ಟಾರ್ ನಟಿಯ‌ ಜೊತೆ ಡೇಟಿಂಗ್ ಮಾಡಿದ್ದ ಧೋನಿ! ಲಕ್ಷ್ಮಿ ರೈ ಹಿಡಿದು ಈ ಲಿಸ್ಟ್‌ನಲ್ಲಿದ್ದಾರೆ ಇನ್ನೂ ಇಷ್ಟು ಜನ?

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿರಾಟ್ ಕೊಹ್ಲಿ ಪೋಸ್ಟ್ ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ವಿರಾಟ್ ಕೊಹ್ಲಿ ಪೋಸ ವಿರಾಟ್ ಕೊಹ್ಲಿ ಸುದ್ದಿ ವಿರಾಟ್ ಕೊಹ್ಲಿ ಕನ್ನಡದಲ್ಲಿ ಸುದ್ದಿ Virat Kohli Virat Kohli Post Most Liked Virat Kohli Post In Asia Virat Kohli News Virat Kohli News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶ್ರೀಲೀಲಾಗೆ ಒಲಿದ ಅದೃಷ್ಟ.. ಸ್ಟಾರ್‌ ಹೀರೋ ಮಗನಿಗೆ ಜೋಡಿಯಾಗಲಿರುವ ಸೌತ್‌ ಬ್ಯೂಟಿ.!ಶ್ರೀಲೀಲಾಗೆ ಒಲಿದ ಅದೃಷ್ಟ.. ಸ್ಟಾರ್‌ ಹೀರೋ ಮಗನಿಗೆ ಜೋಡಿಯಾಗಲಿರುವ ಸೌತ್‌ ಬ್ಯೂಟಿ.!South beauty Sreeleela: ಟಾಲಿವುಡ್ ಇಂಡಸ್ಟ್ರಿಗೆ ಬಂದು ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಪಡೆದ ಕೆಲವೇ ಕೆಲವು ನಟಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು.
और पढो »

ಒಂದೇ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಭಾರತದ ಇಬ್ಬರು ದಿಗ್ಗಜರ ವಿಶ್ವದಾಖಲೆ ಮುರಿದ ಹಾರ್ದಿಕ್ ಪಾಂಡ್ಯಒಂದೇ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಭಾರತದ ಇಬ್ಬರು ದಿಗ್ಗಜರ ವಿಶ್ವದಾಖಲೆ ಮುರಿದ ಹಾರ್ದಿಕ್ ಪಾಂಡ್ಯHardik Pandya: 2 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ವಿರುದ್ಧ T20I ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿದಿದ್ದಾರೆ.
और पढो »

ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆAnushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.
और पढो »

T-20 ವಿಶ್ವಕಪ್ ಇತಿಹಾಸದಲ್ಲಿ ಜಯವರ್ಧನೆ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ!!T-20 ವಿಶ್ವಕಪ್ ಇತಿಹಾಸದಲ್ಲಿ ಜಯವರ್ಧನೆ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ!!ರೋಹಿತ್ ಶರ್ಮಾ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
और पढो »

ಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆMallikarjun: ರೇಣುಕಾ ಸ್ವಾಮಿ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವ ದರ್ಶನ್‌ ಮಾಜಿ ಮ್ಯಾನೇಜರ್‌ ಕುರಿತು ಭಾವನಾ ಬೆಳಗೆರೆ ಸ್ಪೋಟಕ ಪೋಸ್ಟ್‌ ಮಾಡಿದ್ದಾರೆ.
और पढो »

37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!ಭಾರತದ ಎರಡನೇ ಸೂಪರ್-8 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭದ ಆಟವನ್ನು ಆಡಿದರು.
और पढो »



Render Time: 2025-02-19 03:06:06