Shrima rai: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇದರ ಮಧ್ಯೆ ಐಶ್ವರ್ಯ ರೈ ಅವರ ಅತ್ತಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಇದರ ಮಧ್ಯೆ ಐಶ್ವರ್ಯ ರೈ ಅವರ ಅತ್ತಿಗೆ ಹಂಚಿಕೊಂಡಿರುವ ಪೋಸ್ಟ್ ಒಂದು ಚರ್ಚೆಗೆ ಗ್ರಾಸವಾಗಿದೆ. ಶ್ರೀಮಾ ಐಶ್ವರ್ಯಾ ಅವರ ಸಹೋದರ ಆದಿತ್ಯ ರೈ ಅವರ ಪತ್ನಿ. ಸದ್ಯ ಶ್ರೀಮಾ ರೈ ಅವರು ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇವರು ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೀಗ ಇವರು ಮಾಡಿರುವ ಈ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ, ಈ ಪೋಸ್ಟ್‌ನ ನಂತರ ಐಶ್ವರ್ಯ ರೈ ಅವರ ಅತ್ತಿಗೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಜನರು ಇವರು ಯಾರು ಎಂಬುದನ್ನು ಹುಡುಕಲು ಪ್ರರಂಭಿಸಿದ್ದಾರೆ. ಇನ್ನೂ ಕೆಲವರು ಐಶ್ವರ್ಯ ಅವರ ಅತ್ತಿಗೆ ಐಶ್ವರ್ಯ ರೈ ಅವರಂತೆಯೇ ಸುಂದರವಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ಐಶ್ವರ್ಯಾ ರೈ ವಿಚ್ಛೇದನ ಅಭಿಷೇಕ್ ಬಚ್ಚನ್ ವಿಚ್ಛೇದನ ಶ್ರೀಮಾ ರೈ ಆದಿತ್ಯ ರೈ Aishwarya Rai Aishwarya Rai Divorce Aishwarya Rai Abhishek Bachchan Aishwarya Rai Bachchan Sister In Law Who Is Shrima Rai Aishwarya Rai Bachchan Rift Aishwarya Rai News Shrima Rai News Shrima Rai Age Aishwarya Rai Brother Name
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಾಜಿ ವಿಶ್ವ ಸುಂದರಿಗೆ ಮುಳುವಾಯ್ತು ಅತಿಯಾದ ಸೌಂದರ್ಯ..! ಐಶ್ವರ್ಯ ರೈಗೆ ಎದುರಾಯ್ತು ಸಂಕಷ್ಟ..?!Aishwarya Rai: ಐಶ್ವರ್ಯ ರೈ, ಈ ಹೆಸರು ಕೇಳಿದ ಒಡನೆ ಮೊದಲು ನೆನಪಿಗೆ ಬರೋದು, ಅವರ ಅಂದ, ಅಂಧವನ್ನೇ ನಾಚಿಸುವ ಸೌಂದರ್ಯ ಅವರದ್ದು, ಆದ್ರೆ ಈಗ ಇದೇ ಸೌಂದರ್ಯ ಮಾಜಿ ವಿಶ್ವಸುಂದರಿ ಗೆ ಮುಳುವಾಗಿದೆ.
और पढो »
ಸ್ಯಾಂಡಲ್‌ವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕಾಶಿನಾಥ್ ಅವರ ಪತ್ನಿ ಯಾರು ಗೊತ್ತಾ?Director Kashinath Wife and son details: ಸ್ಯಾಂಡಲ್‌ವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕಾಶಿನಾಥ್ ಪತ್ನಿ ಯಾರು ಮತ್ತು ಅವರ ಪುತ್ರನ ಬಗ್ಗೆ ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ..
और पढो »
ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್ ರೂಮ್ ವಿಡಿಯೋ ವೈರಲ್... ಅವತಾರ ಕಂಡು ದಂಗಾದ ಫ್ಯಾನ್ಸ್!Mohammad Shami Ex Wife Hasin Jahan Viral Video: ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಬೆಡ್ ರೂಮ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
और पढो »
ಪವರ್ ಸ್ಟಾರ್ ಮನೆಯಲ್ಲಿ ಘೋರ ದುರಂತ.. ಕಂಬನಿ ಮಿಡಿದ ಸಿನಿರಂಗ!!Renu desai Mother passes Away: ಉದ್ಯಮದಲ್ಲಿ ಆಳವಾದ ದುರಂತವೊಂದು ಎದುರಾಗಿದೆ.. ಟಾಲಿವುಡ್ ಸ್ಟಾರ್ ಹೀರೋ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ತಾಯಿ ನಿಧನರಾಗಿದ್ದಾರೆ..
और पढो »
ಐಶ್ವರ್ಯ ರೈ ಅವರನ್ನು ದೂರ ತಳ್ಳಿ.. ನಿಮೃತ್ ಕೌರ್ ಜೊತೆ ಕ್ಲೋಸ್ ಆಗಿ ಕೂತ ಅಭಿಷೇಕ್ ಬಚ್ಚನ್!! ವಿಡಿಯೋ ವೈರಲ್Aishwarya Rai Abhishek Bachchan Viral Video: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
और पढो »
ವಿಶ್ವಸುಂದರಿಯಾದ್ರೂ ಮುಗಿಲೆತ್ತರಕ್ಕೆ ಬೆಳದಿದ್ರೂ ಇದನ್ನು ಮಾತ್ರ ಮರೆತಿಲ್ಲ: ಡಿವೋರ್ಸ್ ವದಂತಿ ನಡುವೆ ಐಶ್ವರ್ಯ ರೈ ಬಗ್ಗೆ ಶಿವಣ್ಣ ಹೇಳಿದ್ದೇನು?Aishwarya Rai Shivarajkumar: ಇತ್ತೀಚಿಗೆ ಅವಾರ್ಡ್ ಫಂಕ್ಷನ್ ಒಂದರಲ್ಲಿ ಶಿವರಾಜಕುಮಾರ್ ಮತ್ತು ಐಶ್ವರ್ಯ ರೈ ಮುಖಾಮುಖಿಯಾಗುತ್ತಾರೆ. ಆಗ ಐಶ್ವರ್ಯ ರೈ ತಮ್ಮ ಪುತ್ರಿ ಆರಾಧ್ಯಳನ್ನು ಶಿವಣ್ಣಗೆ ಪರಿಚಯಿಸುತ್ತಾರೆ.
और पढो »