ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಫಿಕ್ಸ್!? ಕೊನೆಗೂ ಸಿಕ್ಕೇ ಬಿಟ್ಟಿತು ದೊಡ್ಡ ಸಾಕ್ಷಿ!!

Aishwarya Rai And Abhishek Bachchan समाचार

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಫಿಕ್ಸ್!? ಕೊನೆಗೂ ಸಿಕ್ಕೇ ಬಿಟ್ಟಿತು ದೊಡ್ಡ ಸಾಕ್ಷಿ!!
ಐಶ್ವರ್ಯ ರೈಅಭಿಷೇಕ್‌ ಬಚ್ಚನ್‌ಐಶ್ವರ್ಯ ರೈ ವಿಚ್ಚೇದನ
  • 📰 Zee News
  • ⏱ Reading Time:
  • 21 sec. here
  • 17 min. at publisher
  • 📊 Quality Score:
  • News: 64%
  • Publisher: 63%

Aishwarya rai-Abhishek Bachchan: ಬಾಲಿವುಡ್‌ ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಡಿವೋರ್ಸ್‌ ಪಡೆಯಲಿದ್ದಾರೆ ಎನ್ನುವ ಸಾಕಷ್ಟು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಆದರೆ ಇದೀಗ ಈ ಸಂಬಂಧ ಮತ್ತೊಂದು ದೊಡ್ಡ ಸಾಕ್ಷಿ ಸಿಕ್ಕಿದೆ..

ನಟಿ ಐಶ್ವರ್ಯ ರೈ ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದ ಸದಾ ಸುದ್ದಿಯ್ಲಲಿದ್ದಾರೆ.. ನಟಿಯ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನುವ ವದಂತಿಗಳು ಹರಿದಾಡುತ್ತಿವೆ.. ಸದ್ಯ ಇದಕ್ಕೆ ಪುಷ್ಟಿ ಎನ್ನುವಂತೆ ಸಾಕಷ್ಟು ಬಾರಿ ಐಶ್‌ ಒಬ್ಬಂಟಿಯಾಗಿ ಕಾಣಿಸಿಕೊಂಡಿದ್ದಾರೆ.. ಪ್ರಸ್ತುತ, IIFA ಅವಾರ್ಡ್ಸ್ 2024 ಕಾರ್ಯಕ್ರಮವನ್ನು ಅಬುಧಾಬಿ, UAE ನಲ್ಲಿ ಆಯೋಜಿಸಲಾಗಿದೆ. ಈ ಬಾರಿ ಈ ಕಾರ್ಯಕ್ರಮ 3 ದಿನಗಳ ಕಾಲ ನಡೆಯಲಿದೆ. IIFA ಉತ್ಸವವನ್ನು 27 ಸೆಪ್ಟೆಂಬರ್ 2024 ರಂದು ಆಯೋಜಿಸಲಾಯಿತು, ಇದರಲ್ಲಿ ದಕ್ಷಿಣ ಸಿನಿರಂಗದ ಕಲಾವಿದರನ್ನು ಗೌರವಿಸಲಾಯಿತು.

ಹೀಗಾಗಿ ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ರೈ ಸಂಬಂಧ ಹದಗೆಟ್ಟಿದೆ ಎಂದು ಮತ್ತೊಮ್ಮೆ ಒತ್ತಿ ಹೇಳಲಾಗಿದೆ. ಈ ಬಾರಿ ಐಶ್ವರ್ಯ ರೈ ಅವರು ತಮ್ಮ ಮಗಳು ಆರಾಧ್ಯ ಅವರೊಂದಿಗೆ IIFA ಅವಾರ್ಡ್ಸ್ 2024 ಕಾರ್ಯಕ್ರಮಕ್ಕೆ ಹಾಜರಾಗಿದ್ದರು, ಇದನ್ನು ನೋಡಿದ ಜನರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಮತ್ತು ಈಗಿನಿಂದ ಬೇರ್ಪಟ್ಟಿದ್ದಾರೆ ಎಂದು ಊಹಿಸುತ್ತಿದ್ದಾರೆ. ಆದರೆ ಈ ಬಗ್ಗೆ ಐಶ್ವರ್ಯಾ ರೈ ಅಥವಾ ಬಚ್ಚನ್ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಐಶ್ವರ್ಯ ರೈ ಅಭಿಷೇಕ್‌ ಬಚ್ಚನ್‌ ಐಶ್ವರ್ಯ ರೈ ವಿಚ್ಚೇದನ ಅಭಿಷೇಕ್‌ ಬಚ್ಚನ್‌ ವಿಚ್ಚೇದನ ಬಾಲಿವುಡ್‌ ಡಿವೋರ್ಸ್‌ Aishwarya Rai Amitabh Bachchan Aishwarya Rai Bachchan Aishwarya Rai Divorce Aishwarya Rai Abhishek Bachchan Divorce Amitabh Bachchan Iifa Awards 2024 Iifa Awards Aaradhya Bachchan

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬರೀ 13 ವರ್ಷಕ್ಕೆ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ? ತಂದೆಗಿಂತಲೂ ದುಪ್ಪಟ್ಟು ಸಂಪತ್ತಿಗೆ ʼರಾಣಿʼ ಈಕೆ...!!ಬರೀ 13 ವರ್ಷಕ್ಕೆ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ? ತಂದೆಗಿಂತಲೂ ದುಪ್ಪಟ್ಟು ಸಂಪತ್ತಿಗೆ ʼರಾಣಿʼ ಈಕೆ...!!Aaradhya Bachchan Net Worth: ಪ್ರಸ್ತುತ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದೆ. ಇನ್ನೊಂದೆಡೆ ಆರಾಧ್ಯ ಮತ್ತು ಐಶ್ವರ್ಯಾ ಬಾಂಧವ್ಯವನ್ನು ಜನ ಕೊಂಡಾಡುತ್ತಿದ್ದಾರೆ.
और पढो »

ನುಚ್ಚು ನೂರಾಯ್ತು ಐಶ್ವರ್ಯ ರೈ ಕನಸ್ಸು? ನಟಿ ಬಯಸಿದ್ದು ʻಅಂತಹʼ ಸಂಗಾತಿಯನ್ನಂತೆ!ನುಚ್ಚು ನೂರಾಯ್ತು ಐಶ್ವರ್ಯ ರೈ ಕನಸ್ಸು? ನಟಿ ಬಯಸಿದ್ದು ʻಅಂತಹʼ ಸಂಗಾತಿಯನ್ನಂತೆ!Aishwarya rai about marriage: ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳ ಕಾರಣದಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಈ ವದಂತಿಗಳ ನಡುವೆ ಐಶ್ವರ್ಯಾ ಸಂದರ್ಶನವೊಂದು ವೈರಲ್ ಆಗುತ್ತಿದೆ.
और पढो »

ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?Aishwarya Rai Brother: ಬಾಲಿವುಡ್ ನಟಿಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ಹೆಚ್ಚಾಗಿ ಬಚ್ಚನ್ ಕುಟುಂಬವನ್ನು ಹೊರತುಪಡಿಸಿ ಕಾಣಿಸಿಕೊಳ್ಳುತ್ತಿದ್ದಾರೆ..
और पढो »

ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯ ರೈ? ವಿಚ್ಛೇದನ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಹೆಚ್ಚಿಸಿದ ನಟಿಯ ನಡೆ!ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯ ರೈ? ವಿಚ್ಛೇದನ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಹೆಚ್ಚಿಸಿದ ನಟಿಯ ನಡೆ!Aishwarya Rai Bachchan video: ಜುಲೈನಲ್ಲಿ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಪ್ರತ್ಯೇಕವಾಗಿ ಆಗಮಿಸಿದ ನಂತರ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ.
और पढो »

ಐಶ್ವರ್ಯ ರೈ ಅಥವಾ ಜಯಾ ಬಚ್ಚನ್‌ ಇಬ್ಬರಲ್ಲಿ ಹೆಚ್ಚು ಶ್ರೀಮಂತರು ಯಾರು ಗೊತ್ತಾ..?ಐಶ್ವರ್ಯ ರೈ ಅಥವಾ ಜಯಾ ಬಚ್ಚನ್‌ ಇಬ್ಬರಲ್ಲಿ ಹೆಚ್ಚು ಶ್ರೀಮಂತರು ಯಾರು ಗೊತ್ತಾ..?Aishwarya rai and jaya bacchan: ಕೆಲವು ದಿನಗಳಿಂದ, ಬಚ್ಚನ್ ಕುಟುಂಬ, ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದೆ ಎಂಬ ಸುದ್ದಿ ಭಾರಿ ಚರ್ಚೆಯನ್ನುಂಟು ಮಾಡುತ್ತಿದೆ.
और पढो »

ನನಗೆ ಬೇಕಿರೋದು ಅಷ್ಟೇ...: ಅಭಿಷೇಕ್- ಐಶ್ವರ್ಯಾ ಡಿವೋರ್ಸ್‌ ವದಂತಿ ಮಧ್ಯೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಜಯಾ ಬಚ್ಚನ್‌ ಶಾಕಿಂಗ್‌ ಹೇಳಿಕೆನನಗೆ ಬೇಕಿರೋದು ಅಷ್ಟೇ...: ಅಭಿಷೇಕ್- ಐಶ್ವರ್ಯಾ ಡಿವೋರ್ಸ್‌ ವದಂತಿ ಮಧ್ಯೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಜಯಾ ಬಚ್ಚನ್‌ ಶಾಕಿಂಗ್‌ ಹೇಳಿಕೆAishwarya Rai and Jaya Bachchan: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಇವರಿಬ್ಬರು ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.
और पढो »



Render Time: 2025-02-16 01:27:57