Ram Gopal varma Shocking message to Aishwarya rai: ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಇತ್ತೀಚೆಗೆ ತಮ್ಮ ವಿಚ್ಚೇದನದ ಕಾರಣದ ಕುರಿತಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದರ ನಡುವೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟಿಗೆ ಕಳುಹಿಸಿದ್ದ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ.
ಐಶ್ವರ್ಯ ರೈ ಗೆ ಖ್ಯಾತ ಡೈರೆಕ್ಟರ್ ಕಳುಹಿಸಿದ್ದು ಎಂತಹ ಮೆಸೇಜ್ ಗೊತ್ತಾ..? ಮಾಜಿ ವಿಶ್ವ ಸುಂದರಿಯನ್ನೂ ಬಿಟ್ಟಿಲ್ಲ ರಾಮ್ ಗೋಪಾಲ್ ವರ್ಮಾ ..!
ಅಷ್ಟಕ್ಕೂ ಆತ ಐಶ್ವರ್ಯ ರೈಗೆ ಕಳುಹಿಸಿದ್ದ ಸಂದೇಶ ಏನು ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಅಷ್ಟಕ್ಕೂ ಆತ ಐಶ್ವರ್ಯ ರೈಗೆ ಕಳುಹಿಸಿದ್ದ ಸಂದೇಶ ಏನು ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಒಂದಲ್ಲ ಒಂದು ಸುದ್ದಿಯ ಕಾರಣದಿಂದಾಗಿ ಸದಾ ಕಂಟ್ರೋವರ್ಸಿಯಲ್ಲಿ ಇರುತ್ತಾರೆ. ಅದರಲ್ಲೂ ನಟಿಯರ ಕುರಿತಾಗಿ ಈತ ಮಾಡುವ ಕಾಮೆಂಟ್‌ಗಳು ಆಗಾಗ ಸಂಚಲನ ಮೂಡಿಸುತ್ತಿರುತ್ತವೆ. ರಾಮ್ ಗೋಪಾಲ್ ವರ್ಮಾ, ಒಂದಲ್ಲ ಎರಡಲ್ಲ, ಬರೋಬ್ಬರಿ ನೂರಕ್ಕೂ ಹೆಚ್ಚು ನಟಿಯರೊಂದಿಗೆ ಅಫೇರ್ ಹೊಂದಿದ್ರು ಎನ್ನು ಸದುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಳಗ್ಗೆ ಏಳುತ್ತಿದ್ದಂತೆ ಈ ಒಣಹಣ್ಣನ್ನು ತಿನ್ನಿ: ಯಾವುದೇ ಶ್ರಮವಿಲ್ಲದೆ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!ಈ ಡೇಟ್‌ನಲ್ಲಿ ಜನಿಸಿದವರು ಸಾಕ್ಷಾತ್ ಮಹಾಲಕ್ಷ್ಮೀಯ ಮತ್ತೊಂದು ಸ್ವರೂಪವಿದ್ದಂತೆ: ಹೆಣ್ಣಾಗಿದ್ದರಂತೂ... ಹುಟ್ಟಿದ ಮನೆಗೂ, ಕಾಲಿಟ್ಟ ಮನೆಗೂ ಶುಕ್ರದೆಸೆ ಹೊತ್ತ ಸೌಭಾಗ್ಯದೇವತೆಯಾಗಿ ಬಾಳುವರುಶಾಲೆಗೆ ಹೋಗಲು ತಮ್ಮ ಮಗನಿಗೆ ಕೋಟಿ ಕೋಟಿ ಬೆಲೆ ಬಾಳುವ ಕಾರು ಗಿಫ್ಟ್ ಮಾಡಿದ ಶಾರುಕ್ ಖಾನ್..
Ram Gopal Varma Message To Aishwarya Rai About Pr Ram Gopal Varma Aishwarya Rai Aishwarya Rai Latest News Aishwarya Rai Divorce News Abhishek Bachchan Amithab Bachcan Aishwarya Rai Ram Gopal Varma Viral Chat Ram Gopal Varma Message To Aishwarya Rai About Pr Ram Gopal Varma Aishwarya Rai Chat Leak ಐಶ್ವರ್ಯ ರೈ ರಾಮ್ ಗೋಪಾಲ್ ವರ್ಮಾ ರಾಮ್ ಗೋಪಾಲ್ ವರ್ಮಾ ಐಶ್ವರ್ಯ ರೈ ಬಾಲಿವುಡ್ ನ್ಯೂಸ್ ಐಶ್ವರ್ಯ ರೈ ನ್ಯೂಸ್ ವೈರಲ್ ನ್ಯೂಸ್ ಟ್ರೆಂಡಿಂಗ್ ಸುದ್ದಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇವ್ರು ನಿಜವಾಗ್ಲೂ ವಿಶ್ವಸುಂದರಿನೇ ಬಿಡಿ.. ಅಪರೂಪಕ್ಕೆ ಸೀರೆಯಲ್ಲಿ ಕಂಡ ಐಶ್ವರ್ಯ ರೈ! ಫೋಟೋಸ್ ನೋಡಿ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳ್ತಿರAishwarya rai viral photos: ಐಶ್ವರ್ಯ ರೈ ಸದ್ಯ ತಮ್ಮ ವಿಚ್ಛೇದನ ವದಂತಿಗಳ ಕಾರಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಮಾಜಿ ವಿಶ್ವ ಸುಂದರೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.
और पढो »
ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತಾ?salman khan-Aishwarya Rai: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್‌ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.
और पढो »
ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್! ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!abhishek bachchan-Aishwarya Rai: ಅಭಿಷೇಕ್ ಐಶ್ವರ್ಯ ರೈ ಡಿವೋರ್ಸ್ ವದಂತಿಯ ಮಧ್ಯವೇ ನಟ ಖ್ಯಾತ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.. ಇದೀಗ ಈ ವಿಚಾರವಾಗಿ ಅಭಿಷೇಕ್ ಮೌನ ಮುರಿದಿದ್ದಾರೆ.
और पढो »
ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!Aishwarya rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಿಂದ ಮುಂಬೈಗೆ ಮರಳಿದ್ದಾರೆ. ಇದಾದ ನಂತರ ನಟಿ ನಟಿ ಮತ್ತೆ ಅಬುಧಾಬಿಗೆ ಹೊರಟಿದ್ದಾರೆ.
और पढो »
ಬ್ರೇಕಪ್ ಬಳಿಕ ಸೀತಾರಾಮ ಧಾರಾವಾಹಿಯಲ್ಲಿ ಸ್ಮಾರ್ಟ್ ಆಗಿ ನಟಿಸ್ತಿರುವ ರಾಮ್ ಅವರ ಮಾಜಿ ಗರ್ಲ್‌ಫ್ರೆಂಡ್ ಯಾರು ಗೊತ್ತಾ? ಈಕೆ ಕೂಡ ಫೇಮಸ್ ಆರ್ಟಿಸ್ಟ್Gagan Chinnappa ex-girlfriend Parthana Nanaiah:ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಪಾತ್ರವನ್ನು ನಿರ್ವಹಿಸುತ್ತಿರುವ ಗಗನ್ ಚಿನ್ನಪ್ಪ ಸಖತ್ ಫೇವರೇಟ್ ನಟನಾಗಿ ಹೊರಹೊಮ್ಮಿದ್ದಾರೆ.
और पढो »
ಶ್ವಾನವನ್ನು ಮದುವೆಯಾಗಲು ರೆಡಿಯಾದ ಖ್ಯಾತ ಮ್ಯೂಸಿಕ್ ಡೈರೆಕ್ಟರ್..!? ಫೋಸ್ಟ್ ವೈರಲ್Gopi Sundar marriage : ಸಾಕು ನಾಯಿಯೊಂದಿಗಿನ ಚಿತ್ರವನ್ನು ಹಂಚಿಕೊಂಡಿರುವ ಖ್ಯಾತ ಸಂಗೀತ ನಿರ್ದೇಶಕ, ನಟರೊಬ್ಬರು ʼಇವಳೇ ನನ್ನ ಮದುವೆಯ ವಧು’ ಎಂದು ಪರಿಚಯಿಸಿದ್ದಾರೆ.. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
और पढो »