ಪ್ರಸ್ತುತ ನಿರ್ದೇಶಕರು ಈಗ 27 ಆಗಸ್ಟ್ 2024 ರೊಳಗೆ ಮುಂದಿನ ಅಧ್ಯಕ್ಷರಿಗೆ ನಾಮನಿರ್ದೇಶನಗಳನ್ನು ಸಲ್ಲಿಸಬೇಕು ಮತ್ತು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಚುನಾವಣೆಯನ್ನು ನಡೆಸಲಾಗುವುದು ಮತ್ತು ಹೊಸ ಅಧ್ಯಕ್ಷರ ಅವಧಿಯು 1 ಡಿಸೆಂಬರ್ 2024 ರಿಂದ ಪ್ರಾರಂಭವಾಗುತ್ತದೆ.
ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗ ಗ್ರೆಗ್ ಬಾರ್ಕ್ಲಿ ಸ್ಥಾನವನ್ನು ಜಯ್ ಶಾ ವಹಿಸಲಿದ್ದಾರೆ.ಪ್ರಸ್ತುತ ನಿರ್ದೇಶಕರು ಈಗ 27 ಆಗಸ್ಟ್ 2024 ರೊಳಗೆ ಮುಂದಿನ ಅಧ್ಯಕ್ಷರಿಗೆ ನಾಮನಿರ್ದೇಶನಗಳನ್ನು ಸಲ್ಲಿಸಬೇಕು.
ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ನವೆಂಬರ್ 30 ರಂದು ಕೊನೆಗೊಳ್ಳುತ್ತದೆ. ಜಯ್ ಶಾ ಅವರು ಐಸಿಸಿಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಐದನೇ ಭಾರತೀಯರಾಗಿದ್ದಾರೆ.ಇದಕ್ಕೂ ಮೊದಲು ಜಗಮೋಹನ್ ದಾಲ್ಮಿಯಾ, ಎನ್ ಶ್ರೀನಿವಾಸನ್, ಶರದ್ ಪವಾರ್ ಮತ್ತು ಶಶಾಂಕ್ ಮನೋಹರ್ ಅವರು ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. BCCI Secretary Jay Shah has been elected unopposed as the next Independent Chair of the International Cricket Council . He will assume this role on December 1, 2024: ICC
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬದಲಾಗಲಿದೆ ಟೀಂ ಇಂಡಿಯಾದ ಹಣೆ ಬರಹ! ಐಸಿಸಿ ಅದ್ಯಕ್ಷ ಸ್ಥಾನಕ್ಕೆ ಎಂಟ್ರಿ ಕೊಡಲಿದ್ದಾರೆ ಜೈ ಶಾICC Chairman Election: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಐಸಿಸಿ ಅಧ್ಯಕ್ಷರಾಗಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ತೋರುತ್ತದೆ. ಜಯ್ ಶಾ ಆಯ್ಕೆ ಅವಿರೋಧವಾಗಿ ನಡೆಯಲಿದೆ ಎಂದು ವರದಿಯಾಗಿದೆ.
और पढो »
ಪಾಕ್ ಪರ ಆಡಿದ್ದ ಈತ ಇನ್ಮುಂದೆ ಟೀಂ ಇಂಡಿಯಾದ ಬೌಲಿಂಗ್ ಕೋಚ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಚ್ಚರಿಯ ಘೋಷಣೆMorne Morkel Appointed as Team India Bowling Coach: ಸೆಪ್ಟೆಂಬರ್ 19 ರಂದು ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಟೆಸ್ಟ್ ಪಂದ್ಯವು ನಡೆಯಲಿದ್ದು, ಭಾರತೀಯ ತಂಡದೊಂದಿಗೆ ಮೋರ್ಕೆಲ್ ಅವರ ಚೊಚ್ಚಲ ನಿಯೋಜನೆ ಅಂದಿನಿಂದ ಪ್ರಾರಂಭವಾಗಲಿದೆ. ಅಂದಹಾಗೆ 39 ವರ್ಷದ ಮೋರ್ನೆ, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಗ್ರ ಆಯ್ಕೆಯಾಗಿದ್ದರು.
और पढो »
ಜಯ್ ಶಾ ಬದಲಿಗೆ ಬಿಸಿಸಿಐ ಕಾರ್ಯದರ್ಶಿಯಾಗಬಲ್ಲ ರೋಹನ್ ಜೇಟ್ಲಿ ಯಾರು? ಇವರ ಹಿನ್ನಲೆ ಏನು ಗೊತ್ತೇ?rohan jaitely: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಪ್ರಸ್ತುತ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಬಿಸಿಸಿಐನ ಮುಂದಿನ ಕಾರ್ಯದರ್ಶಿಯಾಗಲು ಸಾಲಿನಲ್ಲಿದ್ದಾರೆ ಎಂದು ವರದಿಯಾಗಿದೆ.
और पढो »
ಜಯ್ ಶಾ ಬದಲಿಗೆ ಈ ದಿಗ್ಗಜ ನಾಯಕನ ಮಗ ಬಿಸಿಸಿಐ ಕಾರ್ಯದರ್ಶಿ?! ಹೊರಬಿತ್ತು ಅಚ್ಚರಿಯ ಹೆಸರು!!bcci secretary: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ವರದಿಗಳ ಪ್ರಕಾರ ಹಲವು ದೇಶಗಳ ಬೆಂಬಲ ಜೈ ಶಾಗೆ ಇದೆ. ಹೀಗಿರುವಾಗ ಅವರ ಸ್ಥಾನಕ್ಕೆ ಬಿಸಿಸಿಐ ಕಾರ್ಯದರ್ಶಿ ಯಾರಾಗುತ್ತಾರೆ ಎಂಬ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
और पढो »
Space ಸೈಂಟಿಸ್ಟ್ ಆಗಬೇಕಾದರೆ 10 ನೇ ತರಗತಿ ಬಳಿಕ ಆರಿಸಿಕೊಳ್ಳಬೇಕಾದ ಸಬ್ಜೆಕ್ಟ್ ಗಳು ಯಾವುವು ? ಇಲ್ಲಿದೆ ವಿವರspace scientist Edcational qualification : ಬಾಹ್ಯಾಕಾಶ ವಿಜ್ನನಿಯಾಗಬೇಕು ಎಂದು ಕೊಂಡಿದ್ದರೆ ಅದಕ್ಕೆ ತಕ್ಕಂತೆ ವಿಷಯಗಳನ್ನು 10 ನೆ ತರಗತಿ ನಂತರ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
और पढो »
Electricity Bill Rules: ಪ್ರತಿ ಮನೆಯಲ್ಲೂ ಸ್ಮಾರ್ಟ್ ಮೀಟರ್ ಅಳವಡಿಕೆ, ಮೊಬೈಲ್‌ನಲ್ಲೇ ವಿದ್ಯುತ್ ಬಿಲ್‌ಗಳನ್ನು ಪರಿಶೀಲಿಸಬಹುದು!Electricity Bill Rules: ಗ್ರಾಹಕರ ಅನುಕೂಲಕ್ಕಾಗಿ ಕೆಸ್ಕೋ ( Kesco ) ನೂತನ ಗ್ರಾಹಕ ಅಪ್ಲಿಕೇಶನ್ ರಚಿಸಿದ್ದು, ಗ್ರಾಹಕರು ಇದರಲ್ಲಿ ನಿತ್ಯ ಎಷ್ಟು ಯೂನಿಟ್ ವಿದ್ಯುತ್ ಖರ್ಚಾಗುತ್ತಿದೆ ಎಂಬುದನ್ನೂ ಕೂಡ ಪರಿಶೀಲಿಸಬಹುದಾಗಿದೆ.
और पढो »