Famous Anchor: ಚಿತ್ರರಂಗದಲ್ಲಿ ಯಶಸ್ಸು ಸಾಧಿಸುವುದು ಸುಲಭವಲ್ಲ. ಕೆಲವರು ಹೀರೋ, ಹೀರೋಯಿನ್ ಆಗಿ ಕರಿಯರ್ ಶುರು ಮಾಡಿ ಕಣ್ಮರೆಯಾದವರೂ ಇದ್ದಾರೆ... ಆದರೆ... ಇನ್ನು ಕೆಲವರು ಅದಕ್ಕಿಂತ ಭಿನ್ನವಾಗಿ ಸಣ್ಣ ಮಟ್ಟದಿಂದ ವೃತ್ತಿ ಆರಂಭಿಸಿ.. ಈಗ ತಾರೆಗಳಂತೆ ಮೇಲೇರುತ್ತಿದ್ದಾರೆ. ಈಗ ಅಂತಹ ಟಾಲಿವುಡ್ ನಟಿಯ ಬಗ್ಗೆ ತಿಳಿಯೋಣ.
Team India coachSachin tendulkarAnchor Anushreeಊಟಕ್ಕೆ ಮುನ್ನ ಈ ಹಣ್ಣಿನ ಒಂದು ಪೀಸ್ ತಿಂದರೆ ಸಾಕು: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಇರುತ್ತೆ!
Anasuya Bharadwaj Real Life Story: ಅನಸೂಯಾ ಭಾರದ್ವಾಜ್ ನಿರೂಪಕಿಯಾಗಿ ಕರಿಯರ್ ಆರಂಭಿಸಿದರು.. ಸದ್ಯ ನಾಯಕಿ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತಮ್ಮ ಯಶಸ್ವಿ ಪ್ರಯಾಣವನ್ನು ಮುಂದುವರೆಸಿದ್ದಾರೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಅನಸೂಯಾ ತಮ್ಮ ವೃತ್ತಿಪರ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಟಿ ಅನಸೂಯಾ ತನ್ನ ವೃತ್ತಿಜೀವನವನ್ನು ನ್ಯೂಸ್ ರೀಡರ್ ಆಗಿ ಪ್ರಾರಂಭಿಸಿ.. ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಪ್ರೇಕ್ಷಕರು ಮತ್ತು ಯುವಜನರಲ್ಲಿ ವಿಶೇಷ ಮನ್ನಣೆ ಪಡೆದರು. ರಂಗಸ್ಥಳದಲ್ಲಿ ರಂಗಮ್ಮನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಳಿಟ್ಟ ಅನಸೂಯ ಹಿಂತಿರುಗಿ ನೋಡಲೇ ಇಲ್ಲ.ಅಲ್ಲಿಂದೀಚೆಗೆ ಸರಣಿ ಚಿತ್ರಗಳಲ್ಲಿ ನಟಿಸುವ ಮೂಲಕ ಬ್ಯುಸಿ ಕಲಾವಿದೆ ಎನಿಸಿಕೊಂಡಿದ್ದಾರೆ. ನಾಯಕಿಯರಿಗೆ ಸರಿಸಮನಾದ ಕ್ರೇಜ್ ಗಳಿಸಿ ಸಾಲು ಸಾಲು ಸಿನಿಮಾ ಆಫರ್ ಗಳಿಂದ ಹಿರಿತೆರೆಗೆ ಗುಡ್ ಬೈ ಹೇಳಿ ಬೆಳ್ಳಿತೆರೆಗೆ ಮಾತ್ರ ಸೀಮಿತವಾಗಿದ್ದಾರೆ..
ಸುಕುಮಾರ್-ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಸಿನಿಮಾದಲ್ಲಿ ದಾಕ್ಷಾಯಣಿ ಪಾತ್ರದಲ್ಲಿ ಈ ಚೆಲುವೆ ನಟಿಸಲಿದ್ದಾರೆ ಎಂಬುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಪುಷ್ಪ ದಿ ರೂಲ್ ಚಿತ್ರದ ದಾಕ್ಷಾಯಣ ಫಸ್ಟ್ ಲುಕ್ ಬಿಡುಗಡೆಯಾಗಿದೆ.. ಸದ್ಯ ಈ ನಟಿ ದಿನಕ್ಕೆ 2.5 ಲಕ್ಷ ರೂ. ಗಳಸುತ್ತಿದ್ದು, ಇವರ ಒಟ್ಟು ಆಸ್ತಿ 20 ಕೋಟಿ ರೂ. ಆಗಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..
ಆಂಕರ್ ಅನಸೂಯ ಅನಸೂಯ ಪತಿ ಸೌತ್ ನಟಿ ನಿರೂಪಕಿ Anasuya Bharadwaj Happy Birthday Anasuya Bharadwaj Age Anasuya Bharadwaj Movie Anasuya Bharadwaj Husband Anasuya Bharadwaj Pushpa Pushpa Actress Anasuya Bharadwaj Anasuya Bharadwaj Fees For Movie Anasuya Bharadwaj Masterchef Tollywood News Tollywood Actress Anasuya Bharadwaj News Anasuya Bharadwaj Latest News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!Natasa Stankovic Background: ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು.
और पढो »
Priyanka Chopra: ಐಷಾರಾಮಿ ಬಂಗಲೆಗೆ ಮರಳಿದ ಸಂಭ್ರಮದಲ್ಲಿ ದೇಸಿ ಗರ್ಲ್: ವಿಲ್ಲಾ ಹೇಗಿದೆ ಗೊತ್ತೇ??ನಟಿ ಪ್ರಿಯಾಂಕಾ ಮನೆಯಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿದ್ದು, ಆಂತರಿಕ ಪ್ರದೇಶದ ಒಂದು ಭಾಗ ಕೂಡಾ ಹಾನಿಯಾಗಿದೆ.
और पढो »
ನಾನು ಮದುವೆಯಾಗಲ್ಲ, ಆದರೆ ಸಂಗಾತಿಯ ಒಡನಾಟ ಬೇಕು ಎಂದ ಹೀರಾಮಂಡಿ ಖ್ಯಾತಿಯ ನಟಿHeeramandi : ಹೀರಾಮಂಡಿ ಖ್ಯಾತಿಯ ಮನಿಶಾ ಕೊಯಿರಾಲಾ ನಟಿ ಇತ್ತೀಚೆಗೆ ಒಂದು ಟಿವಿ ಚಾನೆಲ್ ಗೆ ಅತಿಥಿಯಾಗಿ ಹೋದಾಗ ಒಂದು ಸೆನ್ಸೇಷನಲ್ ಸ್ಟೇಟ್ಮೆಂಟ್ ನೀಡಿದ್ದಾರೆ.
और पढो »
South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !South Actress Jayasudha: ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು. ತೆಲುಗಿನ ಜನಪ್ರಿಯ ನಟಿ ಜಯಸುಧಾ ಒಂದು ಕಾಲದ ಸ್ಟಾರ್ ಹೀರೋಯಿನ್.
और पढो »
ಸೌತ್ ನಟಿ ಜ್ಯೋತಿಕಾ ತಂಗಿಯನ್ನು ನೋಡಿದ್ದೀರಾ? ಆಕೆಯೂ ನಟಿಯೇ!South Actress Jyothika: ಸೌತ್ ನಟಿ ಜ್ಯೋತಿಕಾ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಆದರೆ ಇವರ ತಂಗಿಯೂ ಖ್ಯಾತ ನಟಿ ಎಂದು ನಿಮಗೆ ಗೊತ್ತೇ?
और पढो »
ಒಂದು ಕಾಲದಲ್ಲಿ ಕಾಫಿ ಶಾಪ್ ನಲ್ಲಿ ಕೆಲಸ ಮಾಡಿದ್ದ ಈ ಖ್ಯಾತ ನಟಿ.. ಈಗ ಶಾರುಖ್, ಆಲಿಯಾ, ದೀಪಿಕಾಗಿಂತ ಹೆಚ್ಚು ಪಾಪ್ಯುಲರ್!Bollywood Star Actress: ಕೆಲವರು ಸಿನಿಮಾ ಹಿನ್ನೆಲೆಯಿದ್ದರೂ ಅದನ್ನು ಬದಿಗಿಟ್ಟು ತಮ್ಮ ಪ್ರತಿಭೆಯನ್ನೇ ನಂಬಿ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಲು ಪ್ರಯತ್ನಿಸಿದ್ದಾರೆ..
और पढो »