ಒಂದೇ ಸಿನಿಮಾದಲ್ಲಿ ಅಲ್ಲು ಅರ್ಜುನ್- ರಾಮ್ ಚರಣ್..! ಡೈರೆಕ್ಟರ್ ಯಾರು ಗೊತ್ತೆ.?

Ram Charan समाचार

ಒಂದೇ ಸಿನಿಮಾದಲ್ಲಿ ಅಲ್ಲು ಅರ್ಜುನ್- ರಾಮ್ ಚರಣ್..! ಡೈರೆಕ್ಟರ್ ಯಾರು ಗೊತ್ತೆ.?
Allu ArjunAtlee KumarRam Charan Upcoming Movie
  • 📰 Zee News
  • ⏱ Reading Time:
  • 80 sec. here
  • 16 min. at publisher
  • 📊 Quality Score:
  • News: 80%
  • Publisher: 63%

Atlee Kumar new movie : ಈ ಹಿಂದೆ ಎವಡು ಎಂಬ ಸಿನಿಮಾದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು. ಆದ್ರೆ, ಅಲ್ಲು ಅರ್ಜುನ್ ನಾಯಕನಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸೂಪರ್ ಹಿಟ್ ಸಿನಿಮಾವೊಂದು ತೆರೆಗೆ ಬರಲು ರೆಡಿಯಾಗುತ್ತಿದೆ.

Atlee Kumar new movie : ಈ ಹಿಂದೆ 'ಎವಡು' ಎಂಬ ಸಿನಿಮಾದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು. ಆದ್ರೆ, ಅಲ್ಲು ಅರ್ಜುನ್ ನಾಯಕನಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸೂಪರ್ ಹಿಟ್ ಸಿನಿಮಾವೊಂದು ತೆರೆಗೆ ಬರಲು ರೆಡಿಯಾಗುತ್ತಿದೆ.'ಎವಡು' ಎಂಬ ಸಿನಿಮಾದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು.ಬೆಳಗ್ಗೆ ಎದ್ದಂತೆ ಈ ಒಣಹಣ್ಣನ್ನು ತಿನ್ನಿ: ಕೇವಲ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಕಠಿಣ ಬೊಜ್ಜು ಯಾವುದೇ ಶ್ರಮವಿಲ್ಲದೆ ಈಸಿಯಾಗಿ ಇಳಿಯುತ್ತೆ!Rajkumar Birthday: ರಾಜ್‌ ಕುಮಾರ್‌ 5 ಮಕ್ಕಳು..

ಟಾಲಿವುಡ್‌ನಲ್ಲಿ ವಿಶಿಷ್ಟವಾದ ಗುರುತನ್ನು ಗಳಿಸಿರುವ ನಾಯಕರಲ್ಲಿ ಗ್ಲೋಬಲ್‌ ಸ್ಟಾರ್‌ ರಾಮ್ ಚರಣ್ ಮತ್ತು ಸ್ಟೈಲಿಶ್‌ ಐಕಾನ್‌ ಅಲ್ಲು ಅರ್ಜುನ್ ಮೊದಲಿಗರು. ಇವರಿಬ್ಬರ ಕಾಂಬಿನೇಷನ್‌ನ ಸಿನಿಮಾ ನೋಡಬೇಕು ಎನ್ನುವುದು ಇಬ್ಬರು ಸ್ಟಾರ್‌ ನಟ ಅಭಿಮಾನಿಗಳ ಆಸೆ. ಇದೀಗ ಈ ಕುರಿತು ಸಿಹಿ ಸುದ್ದಿಯೊಂದು ಹೊರಬಿದ್ದಿದೆ.. ಹೌದು.. ರಾಮ್‌ ಚರಣ್‌ ಮತ್ತು ಅಲ್ಲು ಅರ್ಜುನ್‌ ಸಂಬಂಧದಲ್ಲಿ ಅಳಿಯ ಮಾವ ಆಗ್ಬೇಕು. ಪರಸ್ಪರ ಉತ್ತಮ ಬಾಂಧವ್ಯ ಹೊಂದಿರುವ ನಟರು, ಆಗಾಗ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಅಲ್ಲದೆ, ಇಬ್ಬರನ್ನು ಒಂದೇ ತೆರೆ ಮೇಲೆ ನೋಡ್ಬೇಕು ಅನ್ನೋದು ಅವರ ಪ್ಯಾನ್ಸ್‌ ದೊಡ್ಡ ಆಸೆ.ಈ ಹಿಂದೆ 'ಎವಡು' ಎಂಬ ಸಿನಿಮಾದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು. ಆದ್ರೆ, ಅಲ್ಲು ಅರ್ಜುನ್ ನಾಯಕನಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸೂಪರ್ ಹಿಟ್ ಸಿನಿಮಾವೊಂದು ತೆರೆಗೆ ಬರಲು ರೆಡಿಯಾಗುತ್ತಿದೆ.

ರಾಮ್ ಚರಣ್ ಅಲ್ಲು ಅರ್ಜುನ್ ಕಾಂಬೋ ಸಿನಿಮಾ ಯಾವಾಗ ಸೆಟ್‌ ಏರುತ್ತೆ, ಯಾವಾಗ ಬಿಡುಗಡೆಯಾಗುತ್ತೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಚಿತ್ರ ಬಂದರೆ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಕ್ರಮದಲ್ಲಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಹೇಗಿರಲಿದೆ ಅನ್ನೋದು ಕೂಡ ತಿಳಿದು ಬರಬೇಕಿದೆ. ಇನ್ನು ತಮಿಳಿನ ನಿರ್ದೇಶಕ ಅಟ್ಲಿ ಈಗಾಗಲೇ ಸ್ಕ್ರಿಪ್ಟ್ ಬರೆದಿದ್ದು, ಅಲ್ಲು ಅರ್ಜುನ್ ಕಥೆ ಕೇಳಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಾರದಲ್ಲಿ 2 ಬಾರಿ ಖಾಲಿ ಹೊಟ್ಟೆಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿಯಿರಿ: ಈ ಕಾಯಿಲೆಗಳಿಗೆ ಶಾಶ್ವತ ಮುಕ್ತಿ ಸಿಗುತ್ತೆLok Sabha Election 2024: "ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆ ಇದ್ದರೇ ಮೋದಿ ವಿರುದ್ದ ಕ್ರಮ ಜರುಗಿಸಬೇಕು"-ಬಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Allu Arjun Atlee Kumar Ram Charan Upcoming Movie Allu Arjun New Movie Atlee Kumar Upcoming Movie Game Changer Pushpa 2 ಪುಷ್ಪಾ 2 ಅಲ್ಲು ಅರ್ಜುನ್‌ ರಾಮ್‌ ಚರಣ್‌ ಅಟ್ಲಿ ಗೇಮ್‌ ಚೆಂಜರ್‌ ಪುಷ್ಪಾ 2

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಣ್ಣು ಕುಕ್ಕುವ ಬೆಲೆಗೆ ಪುಷ್ಪ 2 ಥಿಯೇಟ್ರಿಕಲ್ ರೈಟ್ಸ್ ಮಾರಾಟ.. ರಿಲೀಸ್‌ ಗೂ ಮೊದಲೇ 1000 ಕೋಟಿ ಗಳಿಕೆ!ಕಣ್ಣು ಕುಕ್ಕುವ ಬೆಲೆಗೆ ಪುಷ್ಪ 2 ಥಿಯೇಟ್ರಿಕಲ್ ರೈಟ್ಸ್ ಮಾರಾಟ.. ರಿಲೀಸ್‌ ಗೂ ಮೊದಲೇ 1000 ಕೋಟಿ ಗಳಿಕೆ!Pushpa 2 theatrical rights: ಎಲ್ಲರ ಕಣ್ಣು ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದ ಮೇಲೆ ನೆಟ್ಟಿದೆ. ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ.
और पढो »

Pushpa 2: ʻಪುಷ್ಪ-2ʼ ಫಸ್ಟ್‌ ಸಾಂಗ್‌ ಅಪ್‌ಡೇಟ್‌: ಪುಷ್ಪ ಪುಷ್ಪ​ ಪ್ರೋಮೋ ಔಟ್.!Pushpa 2: ʻಪುಷ್ಪ-2ʼ ಫಸ್ಟ್‌ ಸಾಂಗ್‌ ಅಪ್‌ಡೇಟ್‌: ಪುಷ್ಪ ಪುಷ್ಪ​ ಪ್ರೋಮೋ ಔಟ್.!ʻಪುಷ್ಪ: ದಿ ರೈಸ್‌ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಅಲ್ಲು ಅರ್ಜುನ್‌ ಮ್ಯಾನರಿಸಂ, ಡ್ಯಾನ್ಸ್ ನೋಡಿ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ಅಭಿಮಾನಿಗಳಲ್ಲೂ ಫೀವರ್​ ಹುಟ್ಟಿಸಿತ್ತು.
और पढो »

Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?T20 Team India Selection: ಟೀಂ ಇಂಡಿಯಾ ಪರವಾಗಿ ಯಾರು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
और पढो »

ರವಿಚಂದ್ರನ್ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದು ಈ ನಟಿಯನ್ನಂತೆ! ತಂದೆಯ ಮಾತಿಗೆ ಕಟ್ಟು ಬಿದ್ದು ತನ್ನ ಪ್ರೇಮಲೋಕದಿಂದಲೇ ದೂರವಾದರಂತೆ!ರವಿಚಂದ್ರನ್ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದು ಈ ನಟಿಯನ್ನಂತೆ! ತಂದೆಯ ಮಾತಿಗೆ ಕಟ್ಟು ಬಿದ್ದು ತನ್ನ ಪ್ರೇಮಲೋಕದಿಂದಲೇ ದೂರವಾದರಂತೆ!ರವಿಚಂದ್ರನ್ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಈ ನಟಿಯರ ಪೈಕಿ ಒಬ್ಬರನ್ನು ರವಿಚಂದ್ರನ್ ಬಹಳವಾಗಿ ಪ್ರೀತಿಸುತ್ತಿದ್ದರಂತೆ.
और पढो »

ಡಿಂಪಲ್ ಕ್ವೀನ್ ರಚಿತಾ ರಾಮ್‌ ತಂಗಿ ಯಾರ್‌ ಗೊತ್ತೆ..! ಈಕೆ ತಮಿಳು ಸಿನಿ ರಂಗದ ಟಾಪ್‌ ಹಿರೋಯಿನ್‌ಡಿಂಪಲ್ ಕ್ವೀನ್ ರಚಿತಾ ರಾಮ್‌ ತಂಗಿ ಯಾರ್‌ ಗೊತ್ತೆ..! ಈಕೆ ತಮಿಳು ಸಿನಿ ರಂಗದ ಟಾಪ್‌ ಹಿರೋಯಿನ್‌Rachita ram sister Nithya ram : ನಿತ್ಯಾ ರಾಮ್ ತಮಿಳು ಸಿನಿ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದರೆ, ತಂಗಿ ಕಾಲಿವುಡ್‌ನಲ್ಲಿ ಹೆಸರು ಮಾಡುತ್ತಿದ್ದಾರೆ. ಸಧ್ಯ ನಿತ್ಯಾ ಅಣ್ಣಾ ಎಂಬ ಸಿರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಜನ ಮೆಚ್ಚುಗೆ ಪಡೆದಿದೆ.
और पढो »

6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ2007ರ ಸೆಪ್ಟೆಂಬರ್ 19ರಂದು ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಭಾರತದ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದರು.
और पढो »



Render Time: 2025-02-16 01:08:31