ವಾಷಿಂಗ್ಟನ್ ಸುಂದರ್ ಅಬ್ಬರದಿಂದಾಗಿ ಬೃಹತ್ ಸ್ಕೋರ್ ಮಾಡಬೇಕೆನ್ನುವ ಕಿವೀಸ್ ಕನಸು ಕೇವಲ 259 ರನ್‌ಗಳಿಗೆ ಸೀಮಿತಗೊಂಡಿತ್ತು. ಮತ್ತೊಂದೆಡೆ, ಸುಂದರ್‌ಗೆ ಆರ್ ಅಶ್ವಿನ್ ಅತ್ಯುತ್ತಮ ಬೆಂಬಲ ನೀಡಿದ್ದಾರೆ.
ಒಂದೇ ಬಾರಿಗೆ 7 ವಿಕೆಟ್ ಉಡೀಸ್... ವಾಷಿಂಗ್ಟನ್ ಸುಂದರ್ ಮೋಡಿಗೆ ಕೀವಿಸ್ ತತ್ತರ! ಟೆಸ್ಟ್‌ನಲ್ಲಿ ಜೀವನಶ್ರೇಷ್ಠ ಸಾಧನೆಗೈದ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್
Washington Sundar: ಸುಮಾರು 1,330 ದಿನಗಳ ನಂತರ ಟೆಸ್ಟ್ ತಂಡಕ್ಕೆ ವಾಪಸಾದ ವಾಷಿಂಗ್ಟನ್ ಸುಂದರ್ಕ್ಯಾನ್ಸರ್ ಕೂಡ ಕಡಿಮೆ ಮಾಡುವ ಅತ್ಯಂತ ಶಕ್ತಿಶಾಲಿ ಎಲೆ... ಒಮ್ಮೆ ತಿಂದರೆ ಮುಂದಿನ 45 ದಿನ ಬ್ಲಡ್ ಶುಗರ್ ಕಂಟ್ರೋಲ್ ತಪ್ಪೋದೇ ಇಲ್ಲ! ಬೊಜ್ಜು ಇಳಿಕೆಗೂ ಇದು ರಾಮಬಾಣಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತುಸುಮಾರು 1,330 ದಿನಗಳ ನಂತರ ಟೆಸ್ಟ್ ತಂಡಕ್ಕೆ ವಾಪಸಾದ ವಾಷಿಂಗ್ಟನ್ ಸುಂದರ್, ಟೀಮ್ ಮ್ಯಾನೇಜ್ ಮೆಂಟ್ ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಪುಣೆಯಲ್ಲಿ ನಡೆಯುತ್ತಿರುವ ಈ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ಟೆಸ್ಟ್ ನಂತೆಯೇ ಎರಡನೇ ಟೆಸ್ಟ್ ನಲ್ಲೂ ಕಿವೀಸ್ ಉತ್ತಮ ಆರಂಭ ಪಡೆದಿದೆ. ಆದರೆ ನಾಯಕ ಟಾಮ್ ಲ್ಯಾಥಮ್ ಮತ್ತೊಮ್ಮೆ ಬೃಹತ್ ಇನ್ನಿಂಗ್ಸ್ ಆಡಲು ವಿಫಲರಾಗಿ ಕೇವಲ 15 ರನ್ ಗಳಿಗೆ ಪೆವಿಲಿಯನ್ ತಲುಪಿದರು. ಮೂರನೇ ಸ್ಥಾನದಲ್ಲಿದ್ದ ವಿಲ್ ಯುಂಗ್ ಕೂಡ 18 ರನ್ ಗಳಿಸಿ ಔಟಾದರು. ಆ ಬಳಿಕ ಜತೆಯಾದ ಕಾನ್ವೇ ಮತ್ತು ರಚಿನ್ ರವೀಂದ್ರ ಜೋಡಿ ಭಾರತದ ಬೌಲರ್ ಗಳನ್ನು ಕಾಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Grahan In India: 2 ಸೂರ್ಯಗ್ರಹಣ ಮತ್ತು 2 ಚಂದ್ರ ಗ್ರಹಣ..! ಈ ಒಟ್ಟು ನಾಲ್ಕು ಗ್ರಹಣಗಳು ಯಾವ ದಿನದಂದು ಸಂಭವಿಸುತ್ತವೆ ಗೊತ್ತಾ?ಬ್ರ್ಯಾಂಡ್ ಬೆಂಗಳೂರು ಬೇಡ, ಸುರಕ್ಷಿತವಾದ ರೆಗ್ಯುಲರ್ ಬೆಂಗಳೂರು ನೀಡಿದರೆ ಸಾಕು: ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆಬೆಚ್ಚಿಬಿದ್ದ ಬಿಗ್‌ಬಾಸ್..
ವಾಷಿಂಗ್ಟನ್ ಸುಂದರ್ ಟೆಸ್ಟ್ ವಾಷಿಂಗ್ಟನ್ ಸುಂದರ್ 7 ವಿಕೆಟ್ ವಾಷಿಂಗ್ಟನ್ ಸುಂದರ್ ಟೆಸ್ಟ್ ದಾಖಲೆ ವಾಷಿಂಗ್ಟನ್ ಸುಂದರ್ ಸುದ್ದಿ ವಾಷಿಂಗ್ಟನ್ ಸುಂದರ್ ವಿಶ್ವದಾಖಲೆ ವಾಷಿಂಗ್ಟನ್ ಸುಂದರ್ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ವಾಷಿಂಗ್ಟನ್ ಸುಂದರ್ ಸುದ್ದಿ Washington Sundar Washington Sundar Test Washington Sundar 7 Wickets Washington Sundar Test Record Washington Sundar News Washington Sundar World Record Washington Sundar Cricket News Kannada Sundar Washington Sundar Sundar
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ! ಅಷ್ಟಕ್ಕೂ ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »
IND vs NZ: ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲು.. ಹೀನಾಯ ಸೋಲಿನ ನಂತರ ನಿರ್ಣಾಯಕ ನಿರ್ಧಾರ ತೆಗೆದುಕೊಂಡ BCCI!India vs New Zealand 2024: ಮೊದಲ ಟೆಸ್ಟ್‌ನಲ್ಲಿ ಸೋತ ನಂತರ, ಭಾರತವು ಎರಡನೇ ಟೆಸ್ಟ್‌ನಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸಲು ಬಯಸಿದೆ. ಈ ಹಿನ್ನಲೆಯಲ್ಲಿ ಸ್ಟಾರ್ ಆಲ್ ರೌಂಡರ್ ಗೆ ಅವಕಾಶ ನೀಡಲಾಗಿದೆ.
और पढो »
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್ ಕಲೆ ಹಾಕಿದ ಟೀಂ ಇಂಡಿಯಾ: ಭರ್ಜರಿ 297 ರನ್ ಗಳಿಸಿ ಶ್ರೇಷ್ಠ ದಾಖಲೆ ಬರೆದ ಭಾರತಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 297 ರನ್ ಕಲೆಹಾಕಿದ್ದು, ಇದು ಟಿ20 ಕ್ರಿಕೆಟ್ ಚರಿತ್ರೆಯಲ್ಲೇ ಅತ್ಯಧಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
और पढो »
308 ಹುಡುಗಿಯರು ಒಮ್ಮೆಲೆ ಸಂಜಯ್ ದತ್ ಜೊತೆ ಪ್ರೀತಿಯಲ್ಲಿ ಬೀಳೋದಕ್ಕೆ ಕಾರಣ ನಟ ಹೇಳಿದ ಅದೊಂದೆ ಮಾತು!Sanjay Dutt Affairs: ಸಂಜಯ್ ದತ್ ಒಂದೇ ಬಾರಿಗೆ 308 ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಆಘಾತಕಾರಿ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿದೆ.. ಇದರೊಂದಿಗೆ ಮತ್ತೊಂದು ಶಾಕಿಂಗ್ ವಿಚಾರವೂ ಹೊರಬಿದ್ದಿದೆ.
और पढो »
ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಏಕೈಕ ಸ್ಟಾರ್ ನಟ ಯಾರು ಗೊತ್ತೇ? ಅವರೇ ಕನ್ನಡದ ಖ್ಯಾತ ನಟ..silk smitha funerals: ಸಿಲ್ಕ್ ಸ್ಮಿತಾ ದಾರುಣವಾಗಿ ಸಾವನ್ನಪ್ಪಿದಾಗ ಚಿತ್ರರಂಗದ ಗಣ್ಯರು ಯಾರೂ ಅವರನ್ನು ಕೊನೆಯ ಬಾರಿಗೆ ನೋಡಲು ಬಂದಿರಲಿಲ್ಲ. ಆದರೆ ಒಬ್ಬ ಸ್ಟಾರ್ ಹೀರೋ ಮಾತ್ರ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು..
और पढो »
ಆಗ 20 ಲಕ್ಷ... ಈಗ 14 ಕೋಟಿ... ಗಂಭೀರ್ ಶಿಷ್ಯನ ಒಂದೇ ಆಟಕ್ಕೆ ಬದಲಾಯಿತು ಅದೃಷ್ಷ! ವಿರಾಟ್ ಥರ ಕೋಟಿ ಕೋಟಿ ಸಂಭಾವನೆ ಪಡೆಯಲಿರುವ ಆ ಆಟಗಾರ ಯಾರು?Mayank Yadav IPL 2025: ಟೀಂ ಇಂಡಿಯಾದ ಭವಿಷ್ಯದ ಭರವಸೆಯ ಆಟಗಾರ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಈ ಬಾರಿ ಅದೃಷ್ಟವನ್ನೇ ಹೊತ್ತುಕೊಂಡು ಸವಾರಿ ಮಾಡುತ್ತಿದ್ದಂತಿದೆ.
और पढो »